Загрузка страницы

ನರನೊಡನೆ ಕಲಹ ಗೈಯ್ಯಲು ಸನ್ನದ್ದ ಹಂಸಪುತ್ರ "ವೀರ ವೈಷ್ಣವ " | Veera Vaisnava | Full Yakshagana

ಬಡಗಿನ ಹವ್ಯಾಸಿ ಹಾಗೂ ವೃತ್ತಿ ಕಲಾವಿದರಿಂದ
ಯಕ್ಷಗಾನ ಪ್ರದರ್ಶನ
ಪ್ರಸಂಗ : " ವೀರ ವೈಷ್ಣವ "
ಶ್ರೀ ವಿಶ್ವಯಕ್ಷ ನೃತ್ಯ ಕಲಾನಿಕೇತನ(ರಿ.),ಮಧ್ಯಸ್ಥರಬೆಟ್ಟು ನೀಲಾವರ.
ಶ್ರೀ ಕಲ್ಪಕಲಾ ಪ್ರತಿಷ್ಠಾನ.ಬೈಕಾಡಿ,ಬ್ರಹ್ಮಾವರ.
@coastalwoodentertainment
------------------------------------------------------------------------------------
ಹಿಮ್ಮೇಳ
ಭಾಗವತರು - ಶ್ರೀ ಪರಮೇಶ್ವರ ನಾಯ್ಕ್ ಕಾನಗೋಡು, ಶ್ರೀ ಕಾರ್ತಿಕ್ ಭಟ್, ಬಾಳೆಗುಂಡಿ.
ಮದ್ದಳೆ - ಶ್ರೀ ಶಶಾಂಕ ಆಚಾರ್ಯ ಕಿರಿಮಂಜೇಶ್ವರ
ಚಂಡೆ - ಶ್ರೀ ಭಾಸ್ಕರ ಆಚಾರ್ಯ ಹೆಮ್ಮಾಡಿ
------------------------------------------------------------------------------------
ಮುಮ್ಮೇಳ
ಹಂಸಧ್ವಜ - ಶ್ರೀ ಉದಯ ರಾವ್ ಕಲ್ಗೊಳಿ
ಅರ್ಜುನ - ಶ್ರೀ ಭರತ ರಾಜ್ ಪರ್ಕಳ
ಸುಧನ್ವ - ಶ್ರೀ ಹರೀಶ ಮೊಗವೀರ ಜಪ್ತಿ
ಕೃಷ್ಣ - ಶ್ರೀ ಶಿಥಿಲ್ ಕುಮಾರ್ ಶೆಟ್ಟಿ ಐರಬೈಲು
ಪ್ರಭಾವತಿ - ಶ್ರೀ ಮಹೇಶ ಕುಮಾರ ಸಾಣೂರು
ಕುವಲೆ - ಶ್ರೀ ನಾಗರಾಜ ಪೂಜಾರಿ ದೇವಲ್ಕುಂದ

ಪ್ರಸಾದನ : ಶ್ರೀ.ಹರೀಶ್ ಆಚಾರ್ಯ ಬೈಕಾಡಿ (ಯಕ್ಷಾಭರಣ ಆರ್ಟ್ಸ್, ಬ್ರಹ್ಮಾವರ).
------------------------------------------------------------------------------------
ಸರಕಾರದ ಎಲ್ಲ ಆದೇಶಗಳನ್ನು ಪರಿಪಾಲಿಸಿಕೊಂಡು ಕಾರ್ಯಕ್ರಮ ಆಯೋಜಿಸಿದ್ದು,ಕಲಾವಿದರು ಹಾಗೆ ವ್ಯವಸ್ಥಾಪಕರನ್ನು ಹೊರತುಪಡಿಸಿ ವೀಕ್ಷಕರಿಗೆ ಅವಕಾಶ ಇರುವುದಿಲ್ಲ.ಸಹಕರಿಸಬೇಕಾಗಿ ವಿನಂತಿ.
------------------------------------------------------------------------------------
ಅತೀ ಮುಖ್ಯವಾಗಿ ಕಲಾರಾಧಕರಾದ ನಿಮ್ಮ ಆಶೀರ್ವಾದ ಅಗತ್ಯ, ನೀವೇ ನಮಗೆ ಶ್ರೀ ರಕ್ಷೆ.
ನಮ್ಮ ಯುವ ತಂಡದ ಪ್ರದರ್ಶನವನ್ನು ವೀಕ್ಷಿಸಿ ಹರಸಿ ಆಶೀರ್ವದಿಸಿ.
------------------------------------------------------------------------------------
Like the Video..Share the Link...and Subscribe our Channel 👍
@Coastalwood Entertainment
------------------------------------------------------------------------------------
ಯಕ್ಷಗಾನಂ ಏಳ್ಗೆ.......ಯಕ್ಷಗಾನಂ ಬಾಳ್ಗೆ.......
------------------------------------------------------------------------------------
► Watch more Full Yakshagana.
● ದಣಿವರಿಯದ ಬಡಗಿನ ಯುವ ಕಲಾವಿದರ ಸಮಾಗಮದಲ್ಲಿ " ಮಧುರಾವಲ್ಲಭ " :
Click Here :https://youtu.be/gYdSKrY2mG8
● ಬಡಗಿನ ಬೆಡಗಿನ ಹೆಜ್ಜೆ ಗೆಜ್ಜೆಗಳ ಒಡ್ಡೋಲಗದಲ್ಲಿ " ಶ್ರೀ ಕೃಷ್ಣ ಲೀಲಾಮೃತ "
Click Here : https://youtu.be/Pv7MTq2l0ys
● ಬಡಗಿನ ಯುವ ಕಲಾವಿದರ ಸಮ್ಮಿಳಿತದಲ್ಲಿ " ಶ್ರೀರಾಮಶ್ವಮೇಧ "
Click Here : https://youtu.be/melYLqdIx08
● ಬೆಡಗು ಬಿನ್ನಾಣದ ಬಡಗಿನ ನಾದನೂಪುರದಲ್ಲಿ "ಯಕ್ಷಲೋಕ ವಿಜಯ"
Click Here : https://youtu.be/SE-DrN4t86k
----------------------------------------------------------------------------------
● Hope you will enjoy it.
Connect with us
► Facebook : https://www.facebook.com/Coastalwood-Entertainment
► Instagram : @entertainment_coastalwood
► E Mail Id : coastalwoodent48@gmail.com

#veera #vaishnava #full #yakshagana #badagutittu

Видео ನರನೊಡನೆ ಕಲಹ ಗೈಯ್ಯಲು ಸನ್ನದ್ದ ಹಂಸಪುತ್ರ "ವೀರ ವೈಷ್ಣವ " | Veera Vaisnava | Full Yakshagana канала Coastalwood Entertainment
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
3 октября 2020 г. 18:00:13
02:37:14
Другие видео канала
ಚಿಕ್ಕ ಮಕ್ಕಳ ಅದ್ಭುತ ಯಕ್ಷಗಾನ ಪ್ರದರ್ಶನ "ವಿಘ್ನರಾಜ ವಿಜಯ" | Full Yakshagana | Harish Acharya Baikadyಚಿಕ್ಕ ಮಕ್ಕಳ ಅದ್ಭುತ ಯಕ್ಷಗಾನ ಪ್ರದರ್ಶನ "ವಿಘ್ನರಾಜ ವಿಜಯ" | Full Yakshagana | Harish Acharya Baikady#ಮುನಿಸುತರವೆ...ಮುಗುದೇ.. #jansale #shorts #short #yakshagana #shortvideo#ಮುನಿಸುತರವೆ...ಮುಗುದೇ.. #jansale #shorts #short #yakshagana #shortvideoಗೊಂದುಲಗೊಂದುಲತುಳಜಾಭವಾನಿ ಅಮ್ಮನವರಿಗೆ ಮಹಾಪೂಜೆ | ಬಂಡೀಮಠ #shortsತುಳಜಾಭವಾನಿ ಅಮ್ಮನವರಿಗೆ ಮಹಾಪೂಜೆ | ಬಂಡೀಮಠ #shortsಮಕ್ಕಳ "ಭರತನಾಟ್ಯ" ಕಾರ್ಯಕ್ರಮ |  Children Bharathanatyaಮಕ್ಕಳ "ಭರತನಾಟ್ಯ" ಕಾರ್ಯಕ್ರಮ | Children Bharathanatyaಹೋಳಿ ಶುರು ಭಾರಿ ಜೋರು | ಶ್ರೀ ತುಳಜಾಭವಾನಿ ಅಮ್ಮನವರ ಕಟ್ಟೆ, ಬಂಡೀಮಠಹೋಳಿ ಶುರು ಭಾರಿ ಜೋರು | ಶ್ರೀ ತುಳಜಾಭವಾನಿ ಅಮ್ಮನವರ ಕಟ್ಟೆ, ಬಂಡೀಮಠ😂Superhit Yakshagana Comedy By Aravind Bolar and Prasanna Shetty #shorts😂Superhit Yakshagana Comedy By Aravind Bolar and Prasanna Shetty #shortsಬಂಡಿಮಠ ಗೊಂದುಲಬಂಡಿಮಠ ಗೊಂದುಲ7ನೇ ಕ್ಲಾಸ್ ವಿದ್ಯಾರ್ಥಿಯ ಸುಂದರ ಯಕ್ಷಗಾನ ಕುಣಿತ | ಕೇಶವ ಆಚಾರ್ಯ | ಶಶಾಂಕ್ ಆಚಾರ್ಯ | ಕೃಷ್ಣಾನಂದ ಶೆಣೈ ಶಿರಿಯಾರ7ನೇ ಕ್ಲಾಸ್ ವಿದ್ಯಾರ್ಥಿಯ ಸುಂದರ ಯಕ್ಷಗಾನ ಕುಣಿತ | ಕೇಶವ ಆಚಾರ್ಯ | ಶಶಾಂಕ್ ಆಚಾರ್ಯ | ಕೃಷ್ಣಾನಂದ ಶೆಣೈ ಶಿರಿಯಾರಗೊಂದಲ ಸೇವೆಗೊಂದಲ ಸೇವೆಗೋಂದಲು ಸೇವೆ ಮತ್ತು ದೈವದ ಸಿರಿಸಿಂಗಾರ ಕೋಲ - Liveಗೋಂದಲು ಸೇವೆ ಮತ್ತು ದೈವದ ಸಿರಿಸಿಂಗಾರ ಕೋಲ - Liveಡೆಲಿವರಿ ಹುಡುಗರ  ಆಧಾರಿತವಾದ ಕಿರುಚಿತ್ರ  D BOYS | Kannada Short Movie | Global Mirror | H.D Aryaಡೆಲಿವರಿ ಹುಡುಗರ ಆಧಾರಿತವಾದ ಕಿರುಚಿತ್ರ D BOYS | Kannada Short Movie | Global Mirror | H.D Aryaಬಾಳು  ಬಂಗಾರವಾಯಿತೇ ಶಿವಲ್ಲಿ🤣🤣🤣🤣 | ಫುಲ್ ವೈರಲ್ ಆಗಿರುವ ವಿಡಿಯೋ ತುಣುಕು🤣🤣ಬಾಳು ಬಂಗಾರವಾಯಿತೇ ಶಿವಲ್ಲಿ🤣🤣🤣🤣 | ಫುಲ್ ವೈರಲ್ ಆಗಿರುವ ವಿಡಿಯೋ ತುಣುಕು🤣🤣ಮನು ಹಂದಾಡಿಯವರ ಸೂಪರ್ ಹಾಸ್ಯ #shorts #yakshaganaಮನು ಹಂದಾಡಿಯವರ ಸೂಪರ್ ಹಾಸ್ಯ #shorts #yakshaganaRainy Water #shortsRainy Water #shortsHoli #shortsHoli #shortsಪುಟಾಣಿ ಮಕ್ಕಳ ಸಂಪೂರ್ಣ ಯಕ್ಷಗಾನ  ಪ್ರದರ್ಶನ | Jambavathi Kalyana | Kannda Full Yakshaganaಪುಟಾಣಿ ಮಕ್ಕಳ ಸಂಪೂರ್ಣ ಯಕ್ಷಗಾನ ಪ್ರದರ್ಶನ | Jambavathi Kalyana | Kannda Full YakshaganaMunisru Tarave | Jansale Raghavendra Acharya | Super Song | YakshagaanaMunisru Tarave | Jansale Raghavendra Acharya | Super Song | Yakshagaana🤣🤣ಅಜ್ಜಿಯನ್ನು ಚೆನ್ನಾಗಿ ಕುಣಿಸಿದ ಭಾಗವತರು 🤣 ಸೂಪರ್ ಕುಣಿತ | Suresh Acharya Chegribettu | Ganesh Acharya🤣🤣ಅಜ್ಜಿಯನ್ನು ಚೆನ್ನಾಗಿ ಕುಣಿಸಿದ ಭಾಗವತರು 🤣 ಸೂಪರ್ ಕುಣಿತ | Suresh Acharya Chegribettu | Ganesh Acharyaಬಾಳ್ಕಲ್ ಹಾಡಿಗೆ ಪ್ರಕಾಶ್ ಕಿರಾಡಿ ಅವರ 👌👌ಸುಂದರ ಕುಣಿತ | ನಾಗಶ್ರೀ - 2021 #shortsಬಾಳ್ಕಲ್ ಹಾಡಿಗೆ ಪ್ರಕಾಶ್ ಕಿರಾಡಿ ಅವರ 👌👌ಸುಂದರ ಕುಣಿತ | ನಾಗಶ್ರೀ - 2021 #shorts
Яндекс.Метрика