Malathi Krishnamurthy Holla Full Version | ಬಿಚ್ಚಿಟ್ಟ ಬುತ್ತಿ | Web Sambhashane | ಮಾಧ್ಯಮ ಅನೇಕ
Malathi Krishnamurthy Holla Full Version | ಬಿಚ್ಚಿಟ್ಟ ಬುತ್ತಿ | Web Sambhashane | Bichchitta Butthi | ಮಾಧ್ಯಮ ಅನೇಕ
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ಸುಮಾರು 400ಕ್ಕೂ ಹೆಚ್ಚು ಪದಕಗಳನ್ನು ಗೆದ್ದಿರುವ ಮಾಲತಿ ಹೊಳ್ಳ ಸವಾಲುಗಳಿಗೆ ಸವಾಲೆಸೆದು ಗೆದ್ದವರು. ಅಂಗವಿಕಲತೆ ಅನ್ನುವುದು ತಮ್ಮ ದೇಹದ ಮೇಲೆ ಹೇರಿದ ಮಿತಿಯನ್ನು ಮೀರಿ, ಸಾಧನೆ ಮಾಡಿ ತೋರಿಸಿದ ಇವರು ವಿಕಲ ಚೇತನರಿಗೆ ಮಾತ್ರವಲ್ಲ, ಎಲ್ಲವೂ ಸರಿಯಾಗಿಯೇ ಇದ್ದರೂ ಕೊರಗುವಂಥವರಿಗೂ ಸ್ಫೂರ್ತಿ. ನಾನು ‘ವಿಕಲ ಚೇತನಳಲ್ಲ ವಿಶಿಷ್ಟ ಚೇತನಳು’ ಅನ್ನುವ ಮಾಲತಿ ಹೊಳ್ಳ, ದಿಟ್ಟ ಮಹಿಳೆ. ‘ಮನಸ್ಸಿದ್ದರೆ ಮಾರ್ಗ, ಛಲವಿದ್ದರೆ ಬಲ’ ಅನ್ನುವ ಇವರ ಮಾತುಗಳು ಯುವ ಜನರಿಗೆ ಪ್ರೇರಣೆ ಮತ್ತು ಸಂದೇಶ. ‘ನಾನು ದೈಹಿಕ ಅಂಗ ವೈಕಲ್ಯ ಹೊಂದಿದ್ದೇನೆಯೇ ಹೊರತು ಮಾನಸಿಕವಾಗಿ ಅಲ್ಲ, ದೈಹಿಕ ಅಂಗವಿಕಲತೆ ನನ್ನ ಆತ್ಮ ವಿಶ್ವಾಸಕ್ಕೆ ಯಾವುದೇ ಧಕ್ಕೆ ಉಂಟು ಮಾಡಿಲ್ಲ’ ಅನ್ನುವ ಮಾಲತಿ ಅವರ ಬದುಕೇ ಒಂದು ಸಂದೇಶ. ಅಪಾರ ಧೈರ್ಯಶಕ್ತಿ ಮತ್ತು ಆಶಾವಾದದಿಂದ ಜೀವನ ನಡೆಸಿರುವ ಈ ಹೆಣ್ಣುಮಗಳು, ಇಡೀ ಸಮಾಜಕ್ಕೆ ಮಾದರಿ. ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರಕ್ಕೆ ವಿಶಿಷ್ಟವಾದ ರೀತಿಯಲ್ಲಿ ಕೊಡುಗೆ ನೀಡುತ್ತಿರುವ ಮಾಧ್ಯಮ ಅನೇಕ ಸಂಸ್ಥೆ ಪ್ರಸ್ತುತ ಪಡಿಸುತ್ತಿರುವ ‘ಬಿಚ್ಚಿಟ್ಟ ಬುತ್ತಿ’ ಕಾರ್ಯಕ್ರಮದ ಇಂದಿನ ವಿಶೇಷ ಅತಿಥಿ ಡಾ. ಮಾಲತಿ ಹೊಳ್ಳ ಅವರಿಗೆ ಸ್ವಾಗತ.
You can watch this interview on our Aneka Plus OTT platform also.
Aneka Plus is your go-to video streaming app for the best of Kannada Originals in Web Series, Documentaries, Talk Shows, Stand-up comedy, Audio Series and more
Enjoy unlimited access to all of Maadhyama Aneka Originals on Aneka Plus OTT
Download Aneka Plus OTT
Android : https://play.google.com/store/apps/details?id=com.release.anekaplus
iOS : https://apps.apple.com/in/app/aneka-plus/id1600226996
Website : www.anekaplus.com
Content creators who are interested in producing content for Aneka Plus can connect to Maadhyama Aneka Media Production House by writing to content@maadhyama-aneka.com
Aneka Plus can be found on :

YouTube : https://www.youtube.com/channel/UCAY4w5kpGi64MGZVJJojIDg
Facebook : https://www.facebook.com/anekaplusott
Instagram : https://www.instagram.com/aneka.plus
Twitter : https://twitter.com/AnekaPlusOtt
#MalathiKrishnamurthyHolla #InternationalPara #athlete #BichchittaButthi #WebSambhashane #interview #maadhyama_aneka #anekaplusott #trending #viral #kannada #kfi
Subscribe for Maadhyama Aneka Channel to get updates and notification on more entertainment and infotainment content. https://www.youtube.com/channel/UCYnLZEzdWg-WSoiJNCPxUIQ?sub_confirmation=1
Please leave your feedback and comments.
Follow Maadhyama Aneka on :
Facebook : https://www.facebook.com/maadhyama/
Instagram : https://www.instagram.com/maadhyama.aneka/
Twitter : https://twitter.com/MaadhyamaA
Website : www.maadhyama-aneka.com
© Maadhyama Aneka Pvt. Ltd. | Aneka Plus 2023
Видео Malathi Krishnamurthy Holla Full Version | ಬಿಚ್ಚಿಟ್ಟ ಬುತ್ತಿ | Web Sambhashane | ಮಾಧ್ಯಮ ಅನೇಕ канала Maadhyama Aneka ಮಾಧ್ಯಮ ಅನೇಕ

Показать
Комментарии отсутствуют
Информация о видео
5 июля 2023 г. 17:30:07
01:46:43
Другие видео канала
ಬಾಲ್ಯ ನೆನಸ್ಕೊಂಡ್ರೆ | Chandrasekhar Kambar | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthiAneka Plus | Kannada OTT | Android Playstore | iOS App Store | Baadal Nanjundaswamyಅಯೋಧ್ಯಾ ಸಂ. |Ch04 Ep02|ರಾಮನನೊಲಿಸಿದಳು ಸೀತೆ ವನವಾಸಕ್ಕೆ ಜೊತೆಯಾಗಲು|ಕುವೆಂಪು ‘ಶ್ರೀರಾಮಾಯಣ ದರ್ಶನಂ’|ಡಾ.ಗಣೇಶಯ್ಯAneka Plus | Kannada OTT | Android Playstore | iOS App Store | Srinivasa MurthyAneka Plus | Kannada OTT | Android Playstore | iOS App Store | Raghunandan KaanadkaA Tribute to MS Sathyuಕಿಷ್ಕಿಂಧಾ ಸಂ. |Ch12 Ep01| ಲಂಕೆಗೆ ಬಂದನು ಹನುಮಂತ| ಕುವೆಂಪು ‘ಶ್ರೀರಾಮಾಯಣ ದರ್ಶನಂ’ | ಡಾ.ಕೆ ಎನ್ ಗಣೇಶಯ್ಯಕಿಷ್ಕಿಂಧಾ ಸಂ. |Ch08 Ep01| ಸೀತೆಗೆ ಅಳುಕಿದನು ರಾವಣ | ಕುವೆಂಪು ‘ಶ್ರೀರಾಮಾಯಣ ದರ್ಶನಂ’ | ಡಾ.ಕೆ ಎನ್ ಗಣೇಶಯ್ಯAneka Plus | Kannada OTT | Android Playstore | iOS App Store | Guru Kiranಕಿಷ್ಕಿಂಧಾ ಸಂ. |Ch09 Ep02| ಪುಳಕಿತಗೊಳಿಸಿತು ರಾಮನಂ ಸುಗ್ರೀವ ಸೈನ್ಯ|ಕುವೆಂಪು ‘ಶ್ರೀರಾಮಾಯಣ ದರ್ಶನಂ’|ಡಾ. ಗಣೇಶಯ್ಯM R Kamala Teaser | web ಸಂಭಾಷಣೆ | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthiMaster Anand Teaser | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi | ಮಾಧ್ಯಮ ಅನೇಕAneka Plus | Kannada OTT | Android Playstore | iOS App Store | Nataraj SSuma Sudhindra Teaser | ಬಿಚ್ಚಿಟ್ಟ ಬುತ್ತಿ | Web Sambhashane | Bichchitta Butthi | ಮಾಧ್ಯಮ ಅನೇಕFord VS Ferrari | Academy Awards 2020 Nomination | Oscar 2020Gurukiran Teaser | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi | ಮಾಧ್ಯಮ ಅನೇಕUp Close | A Harsha | Director & ChoreographerDr K N Ganeshaiah | ಹಾತೆ - ಜತೆ - ಕತೆ': ವಿಸ್ಮಯ ಜಗತ್ತಿನ ಕತೆಗಳು | ಮಾಧ್ಯಮ ಅನೇಕಲಂಕಾ ಸಂ. |Ch02 Ep01| ವನಮಮ್ ಪೊಕ್ಕನಶೋಕಮಂ | ಕುವೆಂಪು ‘ಶ್ರೀರಾಮಾಯಣ ದರ್ಶನಂ’ | ಡಾ.ಕೆ ಎನ್ ಗಣೇಶಯ್ಯB M Giriraj About Actor Kishore | ನಟ ಕಿಶೋರ್ ಅವರ ಸಜ್ಜನಿಕೆ | Maadhyama Anekaಲಂಕಾ ಸಂ. |Ch14 Ep02| ರಾವಣ ಮಂಡೋದರಿ ಸಂವಾದ | ಕುವೆಂಪು ‘ಶ್ರೀರಾಮಾಯಣ ದರ್ಶನಂ’ | ಡಾ.ಕೆ ಎನ್ ಗಣೇಶಯ್ಯ