Загрузка страницы

ಕೇವಲ 20 ನಿಮಿಷದಲ್ಲಿ ರವಿಚಂದ್ರನ್ ಒಂದು ಹಾಡು ಬರೆಯುತ್ತಾರೆ ! | Gautam Srivatsa | Vijay Karnataka

ಕ್ರೇಜಿ ಸ್ಟಾರ್ ರವಿಚಂದ್ರನ್ ಕುರಿತಾಗಿ ನಿಮ್ಮ ವಿಜಯ ಕರ್ನಾಟಕ ವೆಬ್ 'ಕನಸುಗಾರನ ಕಹಾನಿ' ಎಂಬ ವಿಶೇಷ ಸರಣಿಯೊಂದನ್ನು ಆರಂಭಿಸಿದೆ. 'ಕನಸುಗಾರನ ಕಹಾನಿ' ವಿಶೇಷ ಸರಣಿಯಲ್ಲಿ ರವಿಚಂದ್ರನ್ ಕುರಿತು ಅನೇಕ ಸಂಗತಿಗಳನ್ನು ಸಂಗೀತ ನಿರ್ದೇಶಕ ಗೌತಮ್ ಶ್ರೀವತ್ಸ ಹಂಚಿಕೊಂಡಿದ್ದಾರೆ. ಗೌತಮ್ ಶ್ರೀವತ್ಸ ಅವರ ಸಂದರ್ಶನದ ಎರಡನೇ ಭಾಗದ ವಿಡಿಯೋ ಇಲ್ಲಿದೆ ನೋಡಿ...

‘’ರವಿಚಂದ್ರನ್ ರಿಯಲ್ ಶೋ ಮ್ಯಾನ್. ಕ್ರೇಜಿ ಸ್ಟಾರ್ ಎಂಬ ಟೈಟಲ್‌ಗೆ ನಿಜಕ್ಕೂ ಅರ್ಥ ಕೊಡುವ ವ್ಯಕ್ತಿತ್ವ ಅವರದ್ದು. ಅವರು ನಂಬಿಕೆ ಮೇಲೆ ಜೀವನವನ್ನು ನಡೆಸುತ್ತಾರೆ. ನಿಮಗಿದು ಮಾಡೋಕೆ ಆಗಲ್ಲ ಅಂತ ಯಾರಾದರೂ ಚಾಲೆಂಜ್ ಮಾಡಿದರೆ, ಅದನ್ನ ಮಾಡಿ ತೋರಿಸುತ್ತಾರೆ. ಅದು ರವಿಚಂದ್ರನ್ ಅವರ ಕ್ಯಾರೆಕ್ಟರ್. ಕೆಲಸದಲ್ಲಿ ಮಾತ್ರ ಅವರು ಯಾವತ್ತೂ ಕಾಂಪ್ರೊಮೈಸ್ ಆಗಲ್ಲ’’

‘’ಬೆಳಗ್ಗೆ 4 ಗಂಟೆಗೆ ಎದ್ದು ರವಿಚಂದ್ರನ್ ಸರ್ ಕಥೆ ಬರೆಯುತ್ತಾರೆ. ಎಷ್ಟೋ ಬಾರಿ ಮಧ್ಯರಾತ್ರಿವರೆಗೂ ಎದ್ದಿರುತ್ತಾರೆ. 24 ಗಂಟೆಯೂ ಸಿನಿಮಾ ಬಗ್ಗೆನೇ ಯೋಚಿಸುತ್ತಿರುತ್ತಾರೆ. ರವಿಚಂದ್ರನ್ ಮನೆಗೆ ಹೋದರೆ, ಸಿನಿಮಾ ಫ್ಯಾಕ್ಟರಿ ಒಳಗೆ ಹೋದ ಹಾಗೆ ಆಗುತ್ತದೆ. ಅವರ ಮನೆಯಲ್ಲಿ ಏನೇ ಆದರೂ.. ಸಿನಿಮಾ ಸಿನಿಮಾ ಸಿನಿಮಾ..’’ ಎಂದು ಸಂದರ್ಶನದಲ್ಲಿ ಗೌತಮ್ ಶ್ರೀವತ್ಸ ಹೇಳಿದ್ದಾರೆ.

#Ravichandran #GautamSrivatsa #CrazyStar

Our Website : https://Vijaykarnataka.com
Facebook: https://www.facebook.com/VijayKarnataka/
Twitter: https://twitter.com/vijaykarnataka

Видео ಕೇವಲ 20 ನಿಮಿಷದಲ್ಲಿ ರವಿಚಂದ್ರನ್ ಒಂದು ಹಾಡು ಬರೆಯುತ್ತಾರೆ ! | Gautam Srivatsa | Vijay Karnataka канала Vijay Karnataka | ವಿಜಯ ಕರ್ನಾಟಕ
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
29 ноября 2021 г. 16:00:05
00:17:43
Другие видео канала
ರಾಗಿಗುಡ್ಡದಿಂದ Central ಸಿಲ್ಕ್‌ ಬೋರ್ಡ್‌ವರೆಗೂ ಸಿಗ್ನಲ್‌ ಫ್ರೀ Double Decker ರಸ್ತೆಗೆ ಅಂತಿಮ ಸ್ಪರ್ಶ..!ರಾಗಿಗುಡ್ಡದಿಂದ Central ಸಿಲ್ಕ್‌ ಬೋರ್ಡ್‌ವರೆಗೂ ಸಿಗ್ನಲ್‌ ಫ್ರೀ Double Decker ರಸ್ತೆಗೆ ಅಂತಿಮ ಸ್ಪರ್ಶ..!ಜನರ ಮೇಲೆ ದ್ವೇಷ ತೀರಿಸಿಕೊಳ್ಳಲು ಪೆಟ್ರೋಲ್‌-ಡೀಸೆಲ್‌ ಬೆಲೆ ಹೆಚ್ಚಿಸಿದೆ ಸರಕಾರ: Pralhad Joshi| Vijay Karnatakaಜನರ ಮೇಲೆ ದ್ವೇಷ ತೀರಿಸಿಕೊಳ್ಳಲು ಪೆಟ್ರೋಲ್‌-ಡೀಸೆಲ್‌ ಬೆಲೆ ಹೆಚ್ಚಿಸಿದೆ ಸರಕಾರ: Pralhad Joshi| Vijay KarnatakaTulu Video: ಇನ್‌ಸ್ಟಾಗ್ರಾಮ್ ರೀಲ್ಸ್ ಮೂಲಕ ಖ್ಯಾತಿ- ಮುಂಬೈ ತುಳುವ Dhiraj Shetty Mijar | Dhirappan ಸಂದರ್ಶನTulu Video: ಇನ್‌ಸ್ಟಾಗ್ರಾಮ್ ರೀಲ್ಸ್ ಮೂಲಕ ಖ್ಯಾತಿ- ಮುಂಬೈ ತುಳುವ Dhiraj Shetty Mijar | Dhirappan ಸಂದರ್ಶನWorld Yoga Day 2024 : ಮಾಲಾಶ್ರೀ ಪುತ್ರಿ ಆರಾಧನಾ ರಾಮ್‌ ಯೋಗ ಶೈಲಿಗೆ ಫ್ಯಾನ್ಸ್ ಫಿದಾ | Vijay KarnatakaWorld Yoga Day 2024 : ಮಾಲಾಶ್ರೀ ಪುತ್ರಿ ಆರಾಧನಾ ರಾಮ್‌ ಯೋಗ ಶೈಲಿಗೆ ಫ್ಯಾನ್ಸ್ ಫಿದಾ | Vijay KarnatakaCold pressed oil: ಹಳ್ಳಿ ಸೊಗಡು..! ಶುದ್ಧ ಗಾಣದ ಎಣ್ಣೆ ಘಟಕ ಓಪನ್‌ ಮಾಡಿದ ಯುವಕ! | Vijay KarnatakaCold pressed oil: ಹಳ್ಳಿ ಸೊಗಡು..! ಶುದ್ಧ ಗಾಣದ ಎಣ್ಣೆ ಘಟಕ ಓಪನ್‌ ಮಾಡಿದ ಯುವಕ! | Vijay Karnatakaಕೊಲೆ ಕೇಸ್‌ನಲ್ಲಿ ಜೈಪಾಲಾದ ʻಡಿ ಬಾಸ್‌ʼ; ʻದಾಸʼನಿಗೆ ಕಂಟಕವಾದ ರೇಣುಕಾ ಸ್ವಾಮಿ ಮರ್ಡರ್‌ ಕೇಸ್‌ | Vijay Karnatakaಕೊಲೆ ಕೇಸ್‌ನಲ್ಲಿ ಜೈಪಾಲಾದ ʻಡಿ ಬಾಸ್‌ʼ; ʻದಾಸʼನಿಗೆ ಕಂಟಕವಾದ ರೇಣುಕಾ ಸ್ವಾಮಿ ಮರ್ಡರ್‌ ಕೇಸ್‌ | Vijay Karnatakaಬದುಕಲ್ಲಿ ಮನುಷ್ಯ ಬಯಸುವುದೊಂದು ಆಗುವುದು ಮತ್ತೊಂದು! ಪುರಂದರದಾಸರು ಹೇಳಿದ್ದೂ ಇದೆಯೇ? | Vijay Karnatakaಬದುಕಲ್ಲಿ ಮನುಷ್ಯ ಬಯಸುವುದೊಂದು ಆಗುವುದು ಮತ್ತೊಂದು! ಪುರಂದರದಾಸರು ಹೇಳಿದ್ದೂ ಇದೆಯೇ? | Vijay KarnatakaCM ಬುಡಕ್ಕೆ ಬಂದಿದೆ ವಾಲ್ಮೀಕಿ ನಿಗಮದ ಹಗರಣ, ಮುಚ್ಚಿಹಾಕಲು ಹೊಸ ಪ್ರಯೋಗ!- Mahesh Tenginkai | Vijay KarnatakaCM ಬುಡಕ್ಕೆ ಬಂದಿದೆ ವಾಲ್ಮೀಕಿ ನಿಗಮದ ಹಗರಣ, ಮುಚ್ಚಿಹಾಕಲು ಹೊಸ ಪ್ರಯೋಗ!- Mahesh Tenginkai | Vijay KarnatakaTula Rashi July 2024 Tingala Masa Bhavishya In Kannada | ತುಲಾ ರಾಶಿ ಜುಲೈ 2024 ತಿಂಗಳ ಭವಿಷ್ಯTula Rashi July 2024 Tingala Masa Bhavishya In Kannada | ತುಲಾ ರಾಶಿ ಜುಲೈ 2024 ತಿಂಗಳ ಭವಿಷ್ಯಕಂಬಳಿ ಹುಳು ಕಚ್ಚಿದಾಗ ಈ ಮನೆಮದ್ದು ಪ್ರಯತ್ನಿಸಿ ನೋಡಿ | How to Get Rid of Caterpillars Naturallyಕಂಬಳಿ ಹುಳು ಕಚ್ಚಿದಾಗ ಈ ಮನೆಮದ್ದು ಪ್ರಯತ್ನಿಸಿ ನೋಡಿ | How to Get Rid of Caterpillars Naturallyಮೆಕ್ಕಾದಲ್ಲಿ 550ಕ್ಕೂ ಹೆಚ್ಚು Hajj ಯಾತ್ರಿಕರ ಸಾ* : ಬಿಸಿಲಿನ ತಾಪಕ್ಕೆ ಸೌದಿ ಅರೇಬಿಯಾದಲ್ಲಿ ಭಾರೀ ದುರಂತ!ಮೆಕ್ಕಾದಲ್ಲಿ 550ಕ್ಕೂ ಹೆಚ್ಚು Hajj ಯಾತ್ರಿಕರ ಸಾ* : ಬಿಸಿಲಿನ ತಾಪಕ್ಕೆ ಸೌದಿ ಅರೇಬಿಯಾದಲ್ಲಿ ಭಾರೀ ದುರಂತ!ರೈಲುಗಳ ಡಿಕ್ಕಿ ತಡೆಯುತ್ತೆ ಕವಚ್‌, ಏನಿದು ರೈಲು ಮಾರ್ಗದ ಸುರಕ್ಷತಾ ವ್ಯವಸ್ಥೆ? | Vijay Karnatakaರೈಲುಗಳ ಡಿಕ್ಕಿ ತಡೆಯುತ್ತೆ ಕವಚ್‌, ಏನಿದು ರೈಲು ಮಾರ್ಗದ ಸುರಕ್ಷತಾ ವ್ಯವಸ್ಥೆ? | Vijay KarnatakaPetrol Diesel ಬೆಲೆ ಏರಿಕೆ ಮಾಡಿ ರಾಜ್ಯದ ಜನತೆಗೆ ಚೊಂಬು ಕೊಟ್ಟ Congress ಸರ್ಕಾರ - Arvind BelladPetrol Diesel ಬೆಲೆ ಏರಿಕೆ ಮಾಡಿ ರಾಜ್ಯದ ಜನತೆಗೆ ಚೊಂಬು ಕೊಟ್ಟ Congress ಸರ್ಕಾರ - Arvind BelladMeena  Rashi July 2024 Tingala Masa Bhavishya In Kannada |ಮೀನ ರಾಶಿ ಜುಲೈ 2024 ತಿಂಗಳ ಭವಿಷ್ಯMeena Rashi July 2024 Tingala Masa Bhavishya In Kannada |ಮೀನ ರಾಶಿ ಜುಲೈ 2024 ತಿಂಗಳ ಭವಿಷ್ಯGarlic Health Benefits | ಬೆಳ್ಳುಳ್ಳಿ ಎಸಳನ್ನು ತಿನ್ನೋದ್ರಿಂದ ಸಿಗೋ ಅದ್ಭುತ ಪ್ರಯೋಜನಗಳಿವು! |Vijay KarnatakaGarlic Health Benefits | ಬೆಳ್ಳುಳ್ಳಿ ಎಸಳನ್ನು ತಿನ್ನೋದ್ರಿಂದ ಸಿಗೋ ಅದ್ಭುತ ಪ್ರಯೋಜನಗಳಿವು! |Vijay KarnatakaDaily Horoscope 18 june 2024: ದಿನ ಭವಿಷ್ಯ: ಮಂಗಳವಾರದ ರಾಶಿಫಲ ತಿಳಿಯಲು ಈ ವಿಡಿಯೋ ನೋಡಿ  | Vijay KarnatakaDaily Horoscope 18 june 2024: ದಿನ ಭವಿಷ್ಯ: ಮಂಗಳವಾರದ ರಾಶಿಫಲ ತಿಳಿಯಲು ಈ ವಿಡಿಯೋ ನೋಡಿ | Vijay Karnatakaಜಮ್ಮು-ಕಾಶ್ಮೀರದ ಯುವ ಜನರ ಉತ್ಪನ್ನ ಮೇಳದಲ್ಲಿ ಪ್ರಧಾನಿ ಮೋದಿ, ಪರಿವರ್ತನೆಯ ಕಡೆಗೆ ಹೆಜ್ಜೆ| Vijay Karnatakaಜಮ್ಮು-ಕಾಶ್ಮೀರದ ಯುವ ಜನರ ಉತ್ಪನ್ನ ಮೇಳದಲ್ಲಿ ಪ್ರಧಾನಿ ಮೋದಿ, ಪರಿವರ್ತನೆಯ ಕಡೆಗೆ ಹೆಜ್ಜೆ| Vijay KarnatakaRenuka Swamy ಪ್ರಕರಣ: Darshan Thoogudeepa ಮತ್ತೆ ಪೊಲೀಸ್‌ ಕಸ್ಟಡಿಗೆ, ಪವಿತ್ರಾಗೌಡ ಸೇರಿ 13 ಆರೋಪಿಗಳಿಗೆ ಜೈಲು!Renuka Swamy ಪ್ರಕರಣ: Darshan Thoogudeepa ಮತ್ತೆ ಪೊಲೀಸ್‌ ಕಸ್ಟಡಿಗೆ, ಪವಿತ್ರಾಗೌಡ ಸೇರಿ 13 ಆರೋಪಿಗಳಿಗೆ ಜೈಲು!Vijay Karnataka Live |‌ ವಿಧಾನಸೌಧ ಎದುರು ಯೋಗೋತ್ಸವ | ಡಿಕೆ ಶಿವಕುಮಾರ್‌ | ಗೆಹ್ಲೋಟ್‌ | Yoga DayVijay Karnataka Live |‌ ವಿಧಾನಸೌಧ ಎದುರು ಯೋಗೋತ್ಸವ | ಡಿಕೆ ಶಿವಕುಮಾರ್‌ | ಗೆಹ್ಲೋಟ್‌ | Yoga Dayಪೆಟ್ರೋಲ್‌-ಡೀಸೆಲ್‌ ಬೆಲೆ ಏರಿಕೆ: ಯಾವುದೋ ಒತ್ತಡದಲ್ಲಿ ಸಿದ್ದರಾಮಯ್ಯ ಒದ್ದಾಟ! - ವಿ ಸೋಮಣ್ಭ|Vijay Karnatakaಪೆಟ್ರೋಲ್‌-ಡೀಸೆಲ್‌ ಬೆಲೆ ಏರಿಕೆ: ಯಾವುದೋ ಒತ್ತಡದಲ್ಲಿ ಸಿದ್ದರಾಮಯ್ಯ ಒದ್ದಾಟ! - ವಿ ಸೋಮಣ್ಭ|Vijay Karnatakaಪವನ್ ಕಲ್ಯಾಣ್ ಗೆದ್ರೆಹೆಸರುಚೇಂಜ್ ಸವಾಲ್‌ಗೆದ್ದ ಪವರ್‌ಸ್ಟಾರ್‌ಹೆಸರು ಬದಲಾಯಿಸಿದ YSRCPಲೀಡರ್‌ | Vijay Karnatakaಪವನ್ ಕಲ್ಯಾಣ್ ಗೆದ್ರೆಹೆಸರುಚೇಂಜ್ ಸವಾಲ್‌ಗೆದ್ದ ಪವರ್‌ಸ್ಟಾರ್‌ಹೆಸರು ಬದಲಾಯಿಸಿದ YSRCPಲೀಡರ್‌ | Vijay Karnataka
Яндекс.Метрика