Загрузка страницы

Mandya || whatsapp status video || karnataka || historical city || sugar city || karnataka

ಸಕ್ಕರೆ ನಾಡು ಎಂದೇ ಪ್ರಸಿದ್ಧಿ ಆಗಿರುವ ನಗರ ಮಂಡ್ಯ,
ಈ ಮಂಡ್ಯ ಜಿಲ್ಲೆಯಲ್ಲಿ 7 ತಾಲ್ಲೂಕುಗಳಿವೆ..
ಮಂಡ್ಯ ಇದು ದಕ್ಷಿಣ ಕರ್ನಾಟಕ ಒಂದು ರಾಜ್ಯವಾಗಿದೆ.
ಪ್ರಸಿದ್ಧ ಪೂರ್ವ ಇತಿಹಾಸ ಈ ಜಿಲ್ಲೆಯಲ್ಲಿದೆ.
ಶ್ರೀರಂಗಪಟ್ಟಣದ ರಂಗನಾಥಸ್ವಾಮಿ,ಗುಂಬಜ್,ಟಿಪ್ಪು ಸುಲ್ತಾನ್ ಸಮಾಧೀ ಮುಂತಾದವು,
ಪಾಂಡವಪುರದ ಕುಂತಿಬೆಟ್ಟ,ಮೇಲುಕೋಟೆ ಚಲುವರಾಯಸ್ವಾಮಿ,ಮುಂತಾದವು
ನಾಗಮಂಗಲದ ಆದಿಚುಂಚನಗಿರಿ . ಮುಂತಾದವು
ಈ ಮಂಡ್ಯ ಜಿಲ್ಲೆ ಅತಿ ಹೆಚ್ಚು ಸಕ್ಕರೆ ಕಾರ್ಖಾನೆ ಗಳನ್ನು
ಹೊಂದಿದೆ..

ಈ ನಮ್ಮ ಚಾನಲ್ ಅನ್ನು ಲೈಕ್,ಕಾಮೆಂಟ್ ಮತ್ತು ಶೇರ್ ಮಾಡಿ. ಮತ್ತು SUBSCRIBE ಮಾಡಿ.

Видео Mandya || whatsapp status video || karnataka || historical city || sugar city || karnataka канала Jayanth Gowda
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
5 января 2021 г. 18:38:44
00:00:30
Яндекс.Метрика