Загрузка страницы

ಝೀರೋ ಟ್ರಾಫಿಕ್‌ನಲ್ಲಿ ಹಾಸನದಿಂದ ಬೆಂಗಳೂರಿಗೆ ಅಂಬ್ಯುಲೆನ್ಸ್ ನಲ್ಲಿ ಮಗು ರವಾನೆ | Hassan | Suvarna News

ಝೀರೋ ಟ್ರಾಫಿಕ್ ನಲ್ಲಿ ಹಾಸನದಿಂದ ಬೆಂಗಳೂರಿಗೆ ಅಂಬ್ಯುಲೆನ್ಸ್ ನಲ್ಲಿ ಬಾಲಕನ ರವಾನೆ .ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಹದಿನಾಲ್ಕು ವರ್ಷದ ಬಾಲಕ. ಹೃದಯ ಶಸ್ತ್ರ ಚಿಕಿತ್ಸೆಗಾಗಿ ಆಂಬುಲೆನ್ಸ್ ಮೂಲಕ ಬೆಂಗಳೂರಿಗೆ ರವಾನೆ.ಝೀರೋ ಟ್ರಾಫಿಕ್‌‌ನಲ್ಲಿ ವಿಶೇಷ ಚೇತನ ಬಾಲಕನನ್ನು ಕರೆದೊಯ್ದ ಅಂಬ್ಯುಲೆನ್ಸ್.ಹಾಸನ ನಗರದ 80 ಫೀಟ್ ರಸ್ತೆಯ ನಿವಾಸಿ ಅಮ್ಜದ್‌ ಪಾಷಾ-ರಜೀಯಾಬೇಗಂ ದಂಪತಿಯ ಪುತ್ರ. ಹದಿನಾಲ್ಕು ವರ್ಷದ ಮಹಮದ್ ಕೈಫ್ ಎಂಬ ಬಾಲಕನ ರವಾನೆ . ಕಳೆದ ನಾಲ್ಕು ದಿನಗಳಿಂದ ಹಿಮ್ಸ್‌ನ. ಶ್ರೀ ಚಾಮರಾಜೇಂದ್ರ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಮದ್ ಕೈಫ್. ಇಂದು ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಝೀರೋ ಟ್ರಾಫಿಕ್‌ನಲ್ಲಿ ರವಾನೆ. ನಾಲ್ಕು ಗಂಟೆಗಳಲ್ಲಿ ಜಯದೇವ ಆಸ್ಪತ್ರೆಗೆ ತೆರಳಬೇಕಿರುವ ಅಂಬ್ಯುಲೆನ್ಸ್.

Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
.
#zeroatrafic #ambulance
#loksabhaelection2024 #SuvarnaNews #kannadanews #karnatakapolitics
#AsianetSuvarnaNews

WhatsApp ► https://whatsapp.com/channel/0029Va9CL2hGE56uFHsT3J2s
YouTube ► https://www.youtube.com/@AsianetSuvarnaNews
Website ► https://kannada.asianetnews.com/
Facebook ► https://www.facebook.com/SuvarnaNews
Twitter ► https://twitter.com/AsianetNewsSN
Instagram ► https://www.instagram.com/suvarnanews

Видео ಝೀರೋ ಟ್ರಾಫಿಕ್‌ನಲ್ಲಿ ಹಾಸನದಿಂದ ಬೆಂಗಳೂರಿಗೆ ಅಂಬ್ಯುಲೆನ್ಸ್ ನಲ್ಲಿ ಮಗು ರವಾನೆ | Hassan | Suvarna News канала Asianet Suvarna News
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
25 мая 2024 г. 16:11:06
00:00:49
Другие видео канала
ರಾಯಚೂರಿನಲ್ಲಿ ಅನೈತಿಕ ತಾಣವಾಗುತ್ತಿದೆ ಗೂಗಲ್‌ ಸೇತುವೆ! | Kannada News | Suvarna Newsರಾಯಚೂರಿನಲ್ಲಿ ಅನೈತಿಕ ತಾಣವಾಗುತ್ತಿದೆ ಗೂಗಲ್‌ ಸೇತುವೆ! | Kannada News | Suvarna Newsಸುಸಜ್ಜಿತ ಸರ್ಕಾರಿ ಆಸ್ಪತ್ರೆಯ ಕನಸು ಕಂಡಿದ್ದ ಮಸ್ಕಿ ಜನತೆಗೆ ಮತ್ತೆ ನಿರಾಶೆ: ಕಾಮಗಾರಿ ವಿಳಂಬ! | Suvarna Newsಸುಸಜ್ಜಿತ ಸರ್ಕಾರಿ ಆಸ್ಪತ್ರೆಯ ಕನಸು ಕಂಡಿದ್ದ ಮಸ್ಕಿ ಜನತೆಗೆ ಮತ್ತೆ ನಿರಾಶೆ: ಕಾಮಗಾರಿ ವಿಳಂಬ! | Suvarna Newsಈ ಬಗ್ಗೆ ಮಾತಾಡೋಕೆ ನಮಗೂ ಮುಜುಗರ ಆಗುತ್ತೆ: Cheluvarayaswamy | Suraj Revanna S*xual Assault | Suvarna Newsಈ ಬಗ್ಗೆ ಮಾತಾಡೋಕೆ ನಮಗೂ ಮುಜುಗರ ಆಗುತ್ತೆ: Cheluvarayaswamy | Suraj Revanna S*xual Assault | Suvarna Newsಕಾಲೇಜು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದ - ನಟ ಡಾಲಿ ಧನಂಜಯ್ | Actor Dali Dhananjaya | Suvarna Newsಕಾಲೇಜು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದ - ನಟ ಡಾಲಿ ಧನಂಜಯ್ | Actor Dali Dhananjaya | Suvarna Newsಕರ್ನಾಟಕ 2PM ಎಕ್ಸ್‌ಪ್ರೆಸ್‌ನಲ್ಲಿ ಈ ದಿನದ ಪ್ರಮುಖ ಸುದ್ದಿಗಳು | Karnataka 2pm Express Full | Suvarna Newsಕರ್ನಾಟಕ 2PM ಎಕ್ಸ್‌ಪ್ರೆಸ್‌ನಲ್ಲಿ ಈ ದಿನದ ಪ್ರಮುಖ ಸುದ್ದಿಗಳು | Karnataka 2pm Express Full | Suvarna Newsತಡರಾತ್ರಿ ಸಂತ್ರಸ್ತನ ಬೆಂಗಳೂರಿಗೆ ಕರೆತಂದ ಪೊಲೀಸರು | Suraj Revanna Sexual Assault Case | Kannada Newsತಡರಾತ್ರಿ ಸಂತ್ರಸ್ತನ ಬೆಂಗಳೂರಿಗೆ ಕರೆತಂದ ಪೊಲೀಸರು | Suraj Revanna Sexual Assault Case | Kannada Newsವಕ್ಫ್ ಕಾನೂನುನನ್ನು ಈ ದೇಶದಿಂದ ಕಿತ್ತೊಗೆಯಬೇಕು - Basangouda Patil Yatnal | Kannada Newsವಕ್ಫ್ ಕಾನೂನುನನ್ನು ಈ ದೇಶದಿಂದ ಕಿತ್ತೊಗೆಯಬೇಕು - Basangouda Patil Yatnal | Kannada Newsಇವೆಲ್ಲ ಒಂಥರ ವಿಚಿತ್ರ, ವಿಕೃತ, ಅಸಹ್ಯ ಪ್ರಕರಣಗಳು: Priyank Kharge | Suraj Revanna S*xual Assault Caseಇವೆಲ್ಲ ಒಂಥರ ವಿಚಿತ್ರ, ವಿಕೃತ, ಅಸಹ್ಯ ಪ್ರಕರಣಗಳು: Priyank Kharge | Suraj Revanna S*xual Assault Caseಸೋಮಣ್ಣ ಯಾಕೆ ರಾಜ್ಯಕ್ಕೆ ಬರ್ತಾರಂತ? ಸಾಲಕ್ಕೆ ಇಲ್ಲ ಅಂತ ಅಲ್ಲಿ ಮಂತ್ರಿ ಕೊಟ್ಟಿರೋದು | N Chaluvaraya Swamyಸೋಮಣ್ಣ ಯಾಕೆ ರಾಜ್ಯಕ್ಕೆ ಬರ್ತಾರಂತ? ಸಾಲಕ್ಕೆ ಇಲ್ಲ ಅಂತ ಅಲ್ಲಿ ಮಂತ್ರಿ ಕೊಟ್ಟಿರೋದು | N Chaluvaraya Swamyಕರಾವಳಿ ತೀರದಲ್ಲಿ ಸದ್ದು ಮಾಡ್ತಿದೆ ಮರಳು ಮಾಫಿಯಾ | Sand mining in Mangalore | Kannada Newsಕರಾವಳಿ ತೀರದಲ್ಲಿ ಸದ್ದು ಮಾಡ್ತಿದೆ ಮರಳು ಮಾಫಿಯಾ | Sand mining in Mangalore | Kannada Newsಜಿಂಕೆಗಳ ದಾಳಿಗೆ ಅಪಾರ ಪ್ರಮಾಣದ ಬೆಳೆ ಹಾನಿ | Koppal News | Suvarna News | Kannada Newsಜಿಂಕೆಗಳ ದಾಳಿಗೆ ಅಪಾರ ಪ್ರಮಾಣದ ಬೆಳೆ ಹಾನಿ | Koppal News | Suvarna News | Kannada NewsNews Roundup ಈ ಕ್ಷಣದ ಪ್ರಮುಖ ಸುದ್ದಿಗಳು | News Roundup Full | Kannada Latest News | Suvarna NewsNews Roundup ಈ ಕ್ಷಣದ ಪ್ರಮುಖ ಸುದ್ದಿಗಳು | News Roundup Full | Kannada Latest News | Suvarna Newsಸೂರಜ್ ರೇವಣ್ಣ ಮೊಬೈಲ್ ವಶಕ್ಕೆ ಪಡೆದ ಪೊಲೀಸರು | Suraj Revanna S*xual Assault Case | Suvarna Newsಸೂರಜ್ ರೇವಣ್ಣ ಮೊಬೈಲ್ ವಶಕ್ಕೆ ಪಡೆದ ಪೊಲೀಸರು | Suraj Revanna S*xual Assault Case | Suvarna Newsಸಕ್ಕರೆ ಸಚಿವ Shivanand Patil ವಿರುದ್ಧ Basangouda Patil Yatnal ವಾಗ್ದಾಳಿ  Shivanand Patil | Kannada Newsಸಕ್ಕರೆ ಸಚಿವ Shivanand Patil ವಿರುದ್ಧ Basangouda Patil Yatnal ವಾಗ್ದಾಳಿ Shivanand Patil | Kannada Newsದರ್ಶನ್ ಗೆ ಮಾನಸಿಕ ಸಮಸ್ಯೆ ಇದ್ಯಾ? Psychologist T S Chandrika About Darshan | Suvarna Newsದರ್ಶನ್ ಗೆ ಮಾನಸಿಕ ಸಮಸ್ಯೆ ಇದ್ಯಾ? Psychologist T S Chandrika About Darshan | Suvarna NewsSuvarna News Hour | FIR On Suraj Revanna | ಯಾವುದೇ ಕ್ಷಣದಲ್ಲಿ ಸೂರಜ್ ರೇವಣ್ಣ ಬಂಧನ! Kannada NewsSuvarna News Hour | FIR On Suraj Revanna | ಯಾವುದೇ ಕ್ಷಣದಲ್ಲಿ ಸೂರಜ್ ರೇವಣ್ಣ ಬಂಧನ! Kannada NewsActor Darshan ಹೆಂಡತಿ, ಅಣ್ಣನಿಗೇ ಹೊಡೆದಿದ್ದಾರೆ; ಯಾಕೆ ಹೀಗೆ? ಕಾರಣವೇನು? Darshan Sent To Judicial CustodyActor Darshan ಹೆಂಡತಿ, ಅಣ್ಣನಿಗೇ ಹೊಡೆದಿದ್ದಾರೆ; ಯಾಕೆ ಹೀಗೆ? ಕಾರಣವೇನು? Darshan Sent To Judicial Custodyಬೌರಿಂಗ್ ಆಸ್ಪತ್ರೆಯಲ್ಲಿ ಸಂತ್ರಸ್ತನಿಗೆ ಮೆಡಿಕಲ್ ಟೆಸ್ಟ್ | Suraj Revanna S*xual Assault Case | Suvarna Newsಬೌರಿಂಗ್ ಆಸ್ಪತ್ರೆಯಲ್ಲಿ ಸಂತ್ರಸ್ತನಿಗೆ ಮೆಡಿಕಲ್ ಟೆಸ್ಟ್ | Suraj Revanna S*xual Assault Case | Suvarna Newsದೇವೇಗೌಡರು ಹೇಳ್ತಿದ್ರು.. ವೈಯಕ್ತಿಕವಾಗಿ ಹೋಗಬಾರದು ಅಂತ ಹೇಳುವರು | N Chaluvaraya Swamy | Suvarna Newsದೇವೇಗೌಡರು ಹೇಳ್ತಿದ್ರು.. ವೈಯಕ್ತಿಕವಾಗಿ ಹೋಗಬಾರದು ಅಂತ ಹೇಳುವರು | N Chaluvaraya Swamy | Suvarna Newsಇನ್ಮುಂದೆ ಯಾವ ಚುನಾವಣೆಯಲ್ಲಿ ನಿಲ್ಲುವವನೂ ಅಲ್ಲ- ಕೆ ಎನ್‌ ರಾಜಣ್ಣ | KN Rajanna | Kannada Newsಇನ್ಮುಂದೆ ಯಾವ ಚುನಾವಣೆಯಲ್ಲಿ ನಿಲ್ಲುವವನೂ ಅಲ್ಲ- ಕೆ ಎನ್‌ ರಾಜಣ್ಣ | KN Rajanna | Kannada Newsಇನ್ನು ಘೋಷಣೆ ಆಗಿಲ್ಲ.. ಗೆಲ್ಲುವಂತ ಕ್ಯಾಂಡಿಡೇಟ್ ಹಾಕ್ತಿವಿ | N Chaluvaraya Swamy Press Meet | Suvarna Newsಇನ್ನು ಘೋಷಣೆ ಆಗಿಲ್ಲ.. ಗೆಲ್ಲುವಂತ ಕ್ಯಾಂಡಿಡೇಟ್ ಹಾಕ್ತಿವಿ | N Chaluvaraya Swamy Press Meet | Suvarna News
Яндекс.Метрика