Загрузка страницы

ನಗುಮೊಗದ ಯುವ ಭಾಗವತ #ಚಿನ್ಮಯಭಟ್ ಕಲ್ಲಡ್ಕರಿಂದ ಕಲ್ಪವೃಕ್ಷ ಪುನಶ್ಚೇತನಾ ಶಿಬಿರದ ಸ್ತುತಿ ಪದ್ಯದೊಂದಿಗೆ ಶುಭಾರಂಬ

#ಯಕ್ಷಶ್ರೀಹರಿ ಬಳಗ ಮಂಗಳೂರು-ಇವರ ಸಂಯೋಜನೆಯಲ್ಲಿ"ಕಲ್ಪವೃಕ್ಷ ಪುನಶ್ಚೇತನಾಶಿಬಿರ"
ಯಕ್ಷಗಾನ ಕ್ಷೇತ್ರದ ಅಗ್ರಮಾನ್ಯ ಕಲಾವಿದರಾದ #ಶ್ರೀಸುಣ್ಣಂಬಳವಿಶ್ವೇಶ್ವರಭಟ್-#ಶ್ರೀವಾಸುದೇವರಂಗಭಟ್-#ಶ್ರೀಬಳಂತಿಮೊಗರುಹರೀಶಭಟ್ ಇವರುಗಳ ಮಾರ್ಗದರ್ಶನದಲ್ಲಿ
ಭಾಗವತರು-#ಶ್ರೀಚಿನ್ಮಯಭಟ್ ಕಲ್ಲಡ್ಕ
ಮದ್ದಳೆ-#ಶ್ರೀಚಂದ್ರಶೇಕರ ಅಚಾರ್ಯ ಗುರುವಾಯನಕೆರೆ
ಚೆಂಡೆ-#ಶ್ರೀವಿಕಾಸ್ ಕೆರ್ವಾಶೆ
ಸ್ಥಳ-#ಶ್ರೀಸುಬ್ರಹ್ಮಣ್ಯ ಮಂದಿರ ಶ್ರೀಕ್ಷೇತ್ರ ಕುಡುಪು
ದಿನಾಂಕ-21-09-2024
ವೀಡಿಯೋಚಿತ್ರೀಕರಣ-#ಮಧುಸೂಧನ ಅಲೆವೂರಾಯ ವರ್ಕಾಡಿ
ವೀಡಿಯೋ ಕೊಡುಗೆ-#ಯಕ್ಷಶ್ರೀಹರಿ ಬಳಗದ ಸರ್ವಸದಸ್ಯರು

Видео ನಗುಮೊಗದ ಯುವ ಭಾಗವತ #ಚಿನ್ಮಯಭಟ್ ಕಲ್ಲಡ್ಕರಿಂದ ಕಲ್ಪವೃಕ್ಷ ಪುನಶ್ಚೇತನಾ ಶಿಬಿರದ ಸ್ತುತಿ ಪದ್ಯದೊಂದಿಗೆ ಶುಭಾರಂಬ канала Madhusudana Alewooraya
Показать
Страницу в закладки Мои закладки
Все заметки Новая заметка Страницу в заметки