Загрузка страницы

ಎಂದೆಂದೂ ನಿನ್ನ ನು ಮರೆತು ನಾನಿರಲಾರೇ

ಎಂದೆಂದೂ ನಿನ್ನನು ಮರೆತು ಬದುಕಿರಲಾರೆ ಇನ್ನೆಂದೂ ನಿನ್ನನು ಅಗಲಿ ನಾನಿರಲಾರೆ ಒಂದು ಕ್ಷಣ ನೊಂದರು ನೀ ನಾ ತಾಳಲಾರೆ ಒಂದುಕ್ಷಣ ವಿರಹವನು ನಾ ಸಹಿಸಲಾರೆ॥ ಎಂದೆಂದೂ ನಿನ್ನನು ಮರೆತು ಬದುಕಿರಲಾರೆ ಇನ್ನೆಂದೂ ನಿನ್ನನು ಅಗಲಿ ನಾನಿರಲಾರೆ ಸಾಗರ ಹುಣ್ಣಿಮೆ ಕಂಡು ಉಕ್ಕುವ ರೀತಿ ನಿನ್ನನು ಕಂಡಾ ದಿನವೇ ಹೊಮ್ಮಿತು ಪ್ರೀತಿ ಓಹೋಹೋಹೋ ನೀ ಕಡಲಾದರೆ ನಾ ನದಿಯಾಗುವೆ ನಿಲ್ಲದೆ ಓಡಿ ಓಡಿ ನಿನ್ನ ಸೇರುವೆ ಸೇರುವೆ ಸೇರುವೆ॥೧॥ ಎಂದೆಂದೂ ನಿನ್ನನು ಮರೆತು ಬದುಕಿರಲಾರೆ ಇನ್ನೆಂದೂ ನಿನ್ನನು ಅಗಲಿ ನಾನಿರಲಾರೆ ನೀ ಹೂವಾದರೆ ನಾನು ಪರಿಮಳವಾಗಿ ಸೇರುವೆ ನಿನ್ನೊಡಲನ್ನು ಬಲುಹಿತವಾಗಿ ಓಹೋಹೋಹೋ ನೀ ಮುಗಿಲಾದರೆ ನಾ ನವಿಲಾಗುವೆ ತೇಲುವ ನಿನ್ನ ನೋಡಿ ನೋಡಿ ಹಾಡುವೆ ಕುಣಿಯುವೆ ನಲಿಯುವೆ॥೨॥ ಎಂದೆಂದೂ ನಿನ್ನನು ಮರೆತು
ಬದುಕಿರಲಾರೆ ಇನ್ನೆಂದೂ ನಿನ್ನನು ಅಗಲಿ ನಾನಿರಲಾರೆ ಸಾವಿರ ಜನುಮವೇ ಬರಲಿ ಬೇಡುವುದೊಂದೇ ನನ್ನವಳಾಗಿರು ನೀನು ಎನ್ನುವುದೊಂದೇ ಓಹೋಹೋಹೋ ನೀನಿರುವುದಾದರೆ ಸ್ವರ್ಗವು ಈ ಧರೆ ನಾ ನಿನ್ನ ಜೋಡಿಯಾಗಿ ಎಂದು ಬಾಳುವೆ ಬಾಳುವೆ ಬಾಳುವೆ॥೩॥ ಎಂದೆಂದೂ ಎಂದೆಂದೂ ನಿನ್ನನು ಮರೆತು ಬದುಕಿರಲಾರೆ ಇನ್ನೆಂದೂ ಇನ್ನೆಂದೂ ನಿನ್ನನು ಅಗಲಿ ನಾನಿರಲಾರೆ ಒಂದು ಕ್ಷಣ ನೊಂದರು ನೀ ನಾ ತಾಳಲಾರೆ

Видео ಎಂದೆಂದೂ ನಿನ್ನ ನು ಮರೆತು ನಾನಿರಲಾರೇ канала ಸುಚಿತ್ರ
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
4 октября 2022 г. 6:11:00
00:02:55
Другие видео канала
ಬಾ ನನ್ನ ಮಾದೇವ# ಸುಷ್ಮಾ ಆಚಾರ್ಯ# ಜನಪದಬಾ ನನ್ನ ಮಾದೇವ# ಸುಷ್ಮಾ ಆಚಾರ್ಯ# ಜನಪದಯಕ್ಷಗಾನಯಕ್ಷಗಾನತುಂಟನಾಗಿಹ  ಬಾವತುಂಟನಾಗಿಹ ಬಾವಕೀರ್ತಿ ಪೆರ್ಡೂರುಕೀರ್ತಿ ಪೆರ್ಡೂರುಗದಾಯುದ್ಧ# ಹಿಲ್ಲೂರು# ನಿಲ್ಗೋಡು# ಶೆಟ್ಟಿಗಾರ್ಗದಾಯುದ್ಧ# ಹಿಲ್ಲೂರು# ನಿಲ್ಗೋಡು# ಶೆಟ್ಟಿಗಾರ್ಕುಣಿದಾಡೋ  ಕೃಷ್ಣ ಕುಣಿದಾಡೋ  #ವಾಣಿಶ್ರೀ#ಕುಣಿದಾಡೋ ಕೃಷ್ಣ ಕುಣಿದಾಡೋ #ವಾಣಿಶ್ರೀ#ಕಪಟ ನಾಟಕ ರಂಗಕಪಟ ನಾಟಕ ರಂಗಕೇಳಿ ಬಲ್ಲೆ ಭಸ್ಮಾಸುರ ಗೆ ಹೆದರಿ ಓಡುತ್ತ#ಮೀನಾಕ್ಷಿ ಕಲ್ಯಾಣ#ಕೇಳಿ ಬಲ್ಲೆ ಭಸ್ಮಾಸುರ ಗೆ ಹೆದರಿ ಓಡುತ್ತ#ಮೀನಾಕ್ಷಿ ಕಲ್ಯಾಣ#ನೋಡಿರಿ ಧರ್ಮಜ, ಫಲ್ಗುಣಾಧಿಗಳುನೋಡಿರಿ ಧರ್ಮಜ, ಫಲ್ಗುಣಾಧಿಗಳುಸುಗ್ಗಿ ಮಾಡೋಣ ಬಾರಣ್ಣಸುಗ್ಗಿ ಮಾಡೋಣ ಬಾರಣ್ಣ#ವಿಸ್ಮಯ# ಆಭಿಮನ್ಯು##ವಿಸ್ಮಯ# ಆಭಿಮನ್ಯು#ಒಂದು ಮುಂಜಾನೆಒಂದು ಮುಂಜಾನೆಕಪಟ ನಾಟಕ ರಂಗ ಗುಪಿತವೇನು ನಿನ್ನಂಗಕಪಟ ನಾಟಕ ರಂಗ ಗುಪಿತವೇನು ನಿನ್ನಂಗCollege Day Dance performance 2022-23College Day Dance performance 2022-23ನೀ ಯಾರೆ ಮತ್ಸ್ಯ ನಯನೆ#ಗಣೀಶ ಆಚಾರ್ಯ #ಮೀನಾಕ್ಷಿ ಕಲ್ಯಾಣ #  ಪದ್ಮಗಂಧಿನಿ ವಿಸ್ಮಯ #ನೀ ಯಾರೆ ಮತ್ಸ್ಯ ನಯನೆ#ಗಣೀಶ ಆಚಾರ್ಯ #ಮೀನಾಕ್ಷಿ ಕಲ್ಯಾಣ # ಪದ್ಮಗಂಧಿನಿ ವಿಸ್ಮಯ ##Science and Freedom# A special Lecture by Prof V K Tripathi##Science and Freedom# A special Lecture by Prof V K Tripathi#ಬೃಂದಾವನಕೆ  ಹಾಲನು  ಮಾರಲು ಹೋಗುವ ಬಾರೆ # ರಾಘವೇಂದ್ರ ಆಚಾರ್ಯ ಜನ್ಸಾಲೆ#ಬೃಂದಾವನಕೆ ಹಾಲನು ಮಾರಲು ಹೋಗುವ ಬಾರೆ # ರಾಘವೇಂದ್ರ ಆಚಾರ್ಯ ಜನ್ಸಾಲೆ#Matsyana Rekkeyolu #ragvendra acharya  jansale#Matsyana Rekkeyolu #ragvendra acharya jansale#ಆರತಿ ಹಾಡುಆರತಿ ಹಾಡುನಿನ್ನ ಮದುವೆಯಾಗುವೆ ಗುಣಶೀಲೆ#ಮೀನಾಕ್ಷಿ ಕಲ್ಯಾಣ # ಗಣೇಶ ಆಚಾರ್ಯ #ಸ್ವಾತಿ, ನಂದಿನಿ#ನಿನ್ನ ಮದುವೆಯಾಗುವೆ ಗುಣಶೀಲೆ#ಮೀನಾಕ್ಷಿ ಕಲ್ಯಾಣ # ಗಣೇಶ ಆಚಾರ್ಯ #ಸ್ವಾತಿ, ನಂದಿನಿ#
Яндекс.Метрика