Загрузка страницы

ಯಕ್ಷಗಾನ ಆಸಾಡಿ ಅಮಾಸಿ - ಕುಂದಾಪ್ರ ಕನ್ನಡ ಯಕ್ಷಗಾನ - ಕೃಷ್ಣಾರ್ಜುನ

#yaksha_vishwavani ಈ ಯಕ್ಷಗಾನ ಕಲೆಯ ಸಮಗ್ರ ದೃಶ್ಯಾವಳಿಗಳನ್ನು ಸಂಗ್ರಹಿಸಿ ಮುಂದಿನ ಪೀಳಿಗೆಗೆ ತೋರ್ಪಡಿಸಲು ಮತ್ತು ಈ ಕಲೆಯ ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? ಹಾಗಾದರೆ ದಯವಿಟ್ಟು ನಮ್ಮ YouTube ವಾಹಿನಿಯನ್ನು Subscribe ಮಾಡಿ, ಕರಾವಳಿಯ ಗಂಡುಕಲೆ ಅಂತಲೇ ಪ್ರಸಿದ್ಧಿಯಾಗಿರುವ ಯಕ್ಷಗಾನದ HD Quality ವಿಡಿಯೋಗಳನ್ನು ನಿರಂತರವಾಗಿ ಈ ವಾಹಿನಿಯಲ್ಲಿ ಹರಿಯಬಿಡಲಾಗುದು...
ಧನ್ಯವಾದಗಳೊಂದಿಗೆ, YAKSHA VISHWAVANI

ನಿಮ್ಮೂರಿನಲ್ಲಿ ಮತ್ತು ಅಕ್ಕ ಪಕ್ಕದ ಊರಿನಲ್ಲಿ ಯಕ್ಷಗಾನ ಪ್ರದರ್ಶನಗಳು ನೆಡೆದರೆ ಅಲ್ಲಿಗೆ ಹೋಗಿ ಪ್ರದರ್ಶನವನ್ನು ಚಂದಗಾಣಿಸಿಕೊಡಿ.. ಈ ಯಕ್ಷಗಾನ ಕಲೆಗೆ ಕಲಾವಿದರು ಎಷ್ಟು ಮುಖ್ಯವೋ ಹಾಗೆಯೇ ಕಲಾ ಪ್ರೇಕ್ಷಕರು ಅಷ್ಟೇ ಮುಖ್ಯ...

Any unauthorized copying, reproduction, republishing, uploading, downloading, transmitting or duplicating of any of the content is strictly prohibited.
YAKSHA VISHWAVANI bike tank bag https://amzn.to/2OuDSNW ಕುಂದಾಪ್ರ ಕನ್ನಡ ದಿನಾಚರಣೆ ಯಲ್ಲಿ ಪ್ರದರ್ಶನ ಕಂಡ ಕುಂದಾಪ್ರ ಕನ್ನಡ ಯಕ್ಷಗಾನದ ಆಯ್ದ ಭಾಗಗಳು...

ಭಾಗವತರು... ವಿನಯ್ ರಾಜೀವ್ ಶೆಟ್ಟಿ
ಮದ್ದಳೆ... ಅನಂತ ಪದ್ಮನಾಭ ಪಾಠಕ್
ಚಂಡೆ... ಆದಿತ್ಯ ಲ
ಕೃಷ್ಣ... ಕಿರಾಡಿ ಪ್ರಕಾಶ್
ಅರ್ಜುನ.... ಅರೆಹೋಳೆ ಸಂಜೀವ ಶೆಟ್ಟಿ

ನಿನ್ನೆ ಚೆನೈ ನಿಂದ ಎಲ್ಲ ಬಂದ್ ಆಟ ಕಾಂಬ್ಕೆ ಅಯ್ದೇ ವಾಪಾಸ್ ಹೋದ್ದ್ ಕೇಂಡ್ ಬೇಜಾರ್ ಅಯ್ತ್...
ಹ್ಯಾಂಗೂ ಆದ್ ಮಟ್ಟಿಗ್ ವೀಡಿಯೋ ಮಾಡಿತ್... ಕ್ಯಾಮರಾ ಸ್ಟಾಂಡ್ ಮನೆಗ್ ಬೆಚ್ಚಿಕಿ ಬಂದ್ ಕಥಿ ಹೈಲ್ ಅಯ್ತ್.... ಸ್ಟಾಂಡ್ ಹಾಯ್ಕಂಣ್ದೇ ವೀಡಿಯೋ ಮಾಡಿದ್ ಮರ್ರೆ ಬಯ್ಯಕಣ್ಬೇಡಿ...

ಕುಂದಾಪ್ರ ಕನ್ನಡ ದಿನಾಚರಣೆ ಬೆಂಗಳೂರಿನ ಬಂಟರ ಸಂಘದಲ್ಲಿ...
https://youtu.be/QKBOHS1jKFk ಭಾಗ ೧

https://youtu.be/5h1aFjaTufs ಭಾಗ ೨
*******************************************
ಕುಂದಾಪ್ರ ಕನ್ನಡ ಯಕ್ಷಗಾನ...
ಕೃಷ್ಣಾರ್ಜುನದ್ ಹೆಕ್ಕಿವತೆಗದ್ ಭಾಗು

https://youtu.be/B6C5I9wY1cA

ಭಾಗವತ್ರ್‌... Vinay Rajeev
ಮದ್ಲಿ... ಅನಂತ್ ಪದ್ಮನಾಭ ಪಾಠಕ್
ಚಂಡಿ.... Aditya Kashyn

ಕೃಷ್ಣ... Prakash Mogaveer Kiradi
ಅರ್ಜುನ... ಸಂಜೀವ ಶೆಟ್ಟಿ ಅರೆಹೊಳಿ

*******************************************
#Yaksha_Vishwavani #ಆಸಾಡಿ_ಅಮಾಸಿ
*******************************************
ಆಸಾಡಿ ಅಮಾಸಿ ಅಗಸ್ಟ್ ೦೧ - ಸಾನ್ವಿ ಶೆಟ್ಟಿ - ಚಂದ ಚಂದ ಕುಂದಾಪ್ರ ಕನ್ನಡ ಹಾಡು

https://youtu.be/DZFdaiSmMag

********************************************
ಮನು ಹಂದಾಡಿ ಯವರ ಕುಂದಾಪ್ರ ಕನ್ನಡ ಹಾಸ್ಯ ಪಟಾಕಿಗೆ ಕುಂದ ಕನ್ನಡಿಗರು ದಿಲ್ ಖುಷ್....
https://youtu.be/Ar0m3ss8DzM
*******************************************

Видео ಯಕ್ಷಗಾನ ಆಸಾಡಿ ಅಮಾಸಿ - ಕುಂದಾಪ್ರ ಕನ್ನಡ ಯಕ್ಷಗಾನ - ಕೃಷ್ಣಾರ್ಜುನ канала YAKSHA VISHWAVANI
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
2 августа 2019 г. 13:49:42
00:56:02
Другие видео канала
Aravind Bolar Comedy - Yakshagana Hasya - ಅರವಿಂದ್ ಬೋಳಾರ್ ಯಕ್ಷಗಾನ ಹಾಸ್ಯ - ಭಾಗ  1Aravind Bolar Comedy - Yakshagana Hasya - ಅರವಿಂದ್ ಬೋಳಾರ್ ಯಕ್ಷಗಾನ ಹಾಸ್ಯ - ಭಾಗ 1ಅಗ್ನಿವರ್ಷ - ಹಳ್ಳಾಡಿ , ಕಾಸರಕೋಡ್ - Yakshagana - HASYAಅಗ್ನಿವರ್ಷ - ಹಳ್ಳಾಡಿ , ಕಾಸರಕೋಡ್ - Yakshagana - HASYAYakshagana hosangadi ravindra shetty ಸೂಪರ್ ಹಾಡು ಹಾಗೂ ಆಲಾಪYakshagana hosangadi ravindra shetty ಸೂಪರ್ ಹಾಡು ಹಾಗೂ ಆಲಾಪKALIDASA | ಕಾಳನ ಪಾತ್ರದಲ್ಲಿ ದೇವಾಡಿಗರ ಹಾಸ್ಯ 😂 | ರವೀಂದ್ರ ದೇವಾಡಿಗ| ಥಂಡಿಮನೆ 🔥KALIDASA | ಕಾಳನ ಪಾತ್ರದಲ್ಲಿ ದೇವಾಡಿಗರ ಹಾಸ್ಯ 😂 | ರವೀಂದ್ರ ದೇವಾಡಿಗ| ಥಂಡಿಮನೆ 🔥ಯಕ್ಷಗಾನ-ಹಾಸ್ಯದ ಹೊನಲನ್ನೇ ಹರಿಸಿದ ಸೀತಾರಾಮ ಕಟೀಲರ ಮಂತ್ರವಾದಿಯಕ್ಷಗಾನ-ಹಾಸ್ಯದ ಹೊನಲನ್ನೇ ಹರಿಸಿದ ಸೀತಾರಾಮ ಕಟೀಲರ ಮಂತ್ರವಾದಿದಾಮಿನಿ ಭಾಮಿನಿ | Damini Bhamini - Part 01 | Kannada Yakshagana | HD Video | Jhankar Musicದಾಮಿನಿ ಭಾಮಿನಿ | Damini Bhamini - Part 01 | Kannada Yakshagana | HD Video | Jhankar MusicKavyanjali - Ep 78 | 02 Dec 2020 | Udaya TV Serial | Kannada SerialKavyanjali - Ep 78 | 02 Dec 2020 | Udaya TV Serial | Kannada Serialyakshagana- pratijna pallavi Halladi  jayaram shetty Hasya prasanga naku nagisuva kariyammayakshagana- pratijna pallavi Halladi jayaram shetty Hasya prasanga naku nagisuva kariyammaD Manohar Kumar Kannada-Yakshagana | Ramayana PART-1D Manohar Kumar Kannada-Yakshagana | Ramayana PART-1ಕೋಟ ಶಿವಾನಂದ ರಜಕನಾಗಿ - Yakshagana - Hasyaಕೋಟ ಶಿವಾನಂದ ರಜಕನಾಗಿ - Yakshagana - Hasyaಯಕ್ಷಗಾನ- ಶ್ರೀ ಕಣ್ಣೀಮನೆ ಹಾಗೂ ಶ್ರೀ ಕ್ಯಾದಗಿ-  ಅಭಿಮನ್ಯು ಕಾಳಗ -ಜನ್ಸಾಲೆ-ವಾಜಗದ್ದೆ ಆಟಯಕ್ಷಗಾನ- ಶ್ರೀ ಕಣ್ಣೀಮನೆ ಹಾಗೂ ಶ್ರೀ ಕ್ಯಾದಗಿ- ಅಭಿಮನ್ಯು ಕಾಳಗ -ಜನ್ಸಾಲೆ-ವಾಜಗದ್ದೆ ಆಟBarbie and Ken engagement Epi 3 | Barbie and Ken Marriage in india |#minimarriageBarbie and Ken engagement Epi 3 | Barbie and Ken Marriage in india |#minimarriageYakshagana video: ಶ್ರೀ ಕ್ಷೇತ್ರ ಕಮಲಶಿಲೆ ಮೇಳ.   @ಶಶಿಪ್ರಭೆ ಪರಿಣಯ @Yakshagana video: ಶ್ರೀ ಕ್ಷೇತ್ರ ಕಮಲಶಿಲೆ ಮೇಳ. @ಶಶಿಪ್ರಭೆ ಪರಿಣಯ @ಹೊಸ್ತೀನ ವೀಡಿಯೋ - 2019 || AK Shetty Nadur || ಕುಂದಾಪ್ರ ಕನ್ನಡ - ಹಿಂಗಾರೇ ಹೆಂಗೇ ಗಂಡ್ಸೇ ||ಹೊಸ್ತೀನ ವೀಡಿಯೋ - 2019 || AK Shetty Nadur || ಕುಂದಾಪ್ರ ಕನ್ನಡ - ಹಿಂಗಾರೇ ಹೆಂಗೇ ಗಂಡ್ಸೇ ||Yakshagana | Gaana Sarathi Raghavendra Acharya Jansale | Mp3 Songs | Mayapuri MahatmeYakshagana | Gaana Sarathi Raghavendra Acharya Jansale | Mp3 Songs | Mayapuri MahatmeKanteri Jumadi-Banta Nema | Billu Pagari | Karmbisthana-MangaloreKanteri Jumadi-Banta Nema | Billu Pagari | Karmbisthana-Mangaloreಹಿಮ್ಮೇಳದವರ ಬಟ್ಟೆಯ ಬಗ್ಗೆ ರಮೇಶ್ ಭಂಡಾರಿ ಹಾಸ್ಯ - ಯಕ್ಷಗಾನ ಹಾಸ್ಯ - Ramesh Bhandary - Yakshagana Comedyಹಿಮ್ಮೇಳದವರ ಬಟ್ಟೆಯ ಬಗ್ಗೆ ರಮೇಶ್ ಭಂಡಾರಿ ಹಾಸ್ಯ - ಯಕ್ಷಗಾನ ಹಾಸ್ಯ - Ramesh Bhandary - Yakshagana ComedyYakshagana -- Bheeshma Vijaya - 2 - Parama sundari kel nee yaare... jansale - KadabalYakshagana -- Bheeshma Vijaya - 2 - Parama sundari kel nee yaare... jansale - Kadabalಭಾಗ್ಯದ ಲಕ್ಷ್ಮಿ ಬಾರಮ್ಮ ಕನ್ನಡ ಭಕ್ತಿ ಗೀತೆಗಳು - BHAGYADA LAKSHMI BARAMMA - LAXMI DEVI DEVOTIONAL SONGSಭಾಗ್ಯದ ಲಕ್ಷ್ಮಿ ಬಾರಮ್ಮ ಕನ್ನಡ ಭಕ್ತಿ ಗೀತೆಗಳು - BHAGYADA LAKSHMI BARAMMA - LAXMI DEVI DEVOTIONAL SONGS
Яндекс.Метрика