Загрузка страницы

ಭಾವಗೀತೆ | ಬಂದಿ ಏಕಾದೆ ಮನವೇ | ಅಶ್ವಿನಿ ಕೋಡಿಬೈಲು| Ashwini Kodibail | Raghavendra Beejadi | Sameer Rao |

Bandi ekade manave....

Lyrics : Ashwini Kodibail
Composition : Raghavendra Beejadi
Singer : Raghavendra Beejadi
Orchestration : Sameer Rao
Tabala : Aathmarama Nayak
Programming,Recording, Mastering : Vinay Rangadhol
Swaroop Studio, Mysuru
ಬಂದಿ ಏಕಾದೆ ಮನವೇ....
~~~~~~~~~~~~~~
ಬಂದಿ ಏಕಾದೆ ಮನವೇ ಬಂದಿ ಏಕಾದೆ
ನೀ ಬಂದಿ ಏಕಾದೆ ಮನವೇ ಬಂದಿ ಏಕಾದೆ

ದೃಷ್ಟಿ ಇದ್ದೂ ಕುರುಡು ಆದೆ
ಮಾತು ಬಂದರು ಮೂಕವಾದೆ
ನಿನಗೆ ನೀನೇ ಕೋಳ ತೊಡಿಸಿ
ಬಂದಿ ಏಕಾದೆ ಮನವೇ ಬಂದಿ ಏಕಾದೆ

ಬಣ್ಣವಿದ್ದೂ ಕಪ್ಪು ಕಂಡೆ
ಸಿಹಿಯು ಇರಲೂ ಕಹಿಯ ಉಂಡೆ
ಸುಖವು ಇರಲು ಸವಿಯದೇ ನೀ
ಏಕೆ ಹೀಗಾದೆ ಮನವೇ ಏಕೆ ಹೀಗಾದೆ

ಉಣ್ಣಲಿರಲೂ ಸೊರಗಿಹೋದೆ
ಸೂರು ಇರಲೂ ಊರ ಅಲೆದೆ
ಗುರುವು ಇರಲು ಗುರಿಯ ಅರಿಯದೆ
ಎಲ್ಲಿ ಮರೆಯಾದೆ ಮನವೇ ಎಲ್ಲಿ ಮರೆಯಾದೆ

ಸುಡುವ ಬಿಸಿಲಲು ನಡುಗಿ ಕುಳಿತೆ
ಕೊರೆವ ಚಳಿಗೆ ಬೆವರಿ ನಿಂತೆ
ಸುರಿವ ಮಳೆಗೆ ಕೊಡೆಯ ಹಿಡಿಯದೆ
ಎಲ್ಲಿ ಕಳೆದೋದೆ ಮನವೇ ಎಲ್ಲಿ ಕಳೆದೋದೆ

ನಲಿವಿನಲ್ಲೂ ನಗುವ ಮರೆತೆ
ಎಲ್ಲೆ ಹೋದರು ಬಿಡದು ಚಿಂತೆ
ನಿನ್ನ ಕೊಳೆಯನು ಹೊರಗೆ ಹಾಕದೆ
ಒಂಟಿ ಏಕಾದೆ ಮನವೇ ಒಂಟಿ ಏಕಾದೆ

ಕೊರಗಿ ನೀನು ಕಮರಿಹೋದೆ
ಚಟವೆ ಇಲ್ಲದೆ ವ್ಯಸನಿಯಾದೆ
ನಿನ್ನ ನೀನು ಜಯಿಸಲಾರದೆ
ಏನು ಸಾಧಿಸಿದೆ ಮನವೇ ಏನು ಸಾಧಿಸಿದೆ
......ಅಶ್ವಿನಿ ಕೋಡಿಬೈಲು
#kannadabhavageethegalu
#emotional
#sadsong
#Raghavendra_beejadi
#Ashwini_Kodibail
#ಅಶ್ವಿನಿ_ಕೋಡಿಬೈಲು
#lightmusic
#melody
#mindblowing
#adhyatma
#adhyathmika
#ಭಾವಗೀತೆ
#ಮನರಂಜನೆ
#relaxingmusic
#newcomposition
#psychologyfacts
#phychology
Vedio credits:
https://youtu.be/n6URxqlQJzA

https://youtu.be/vJGpZ_oAqoM

https://youtu.be/zrUDfW_D-UI

https://youtu.be/5-XLnfq8tes

https://youtu.be/me2y3AAn7eU

https://youtu.be/eLL0QTinNNE

https://youtu.be/E-fWjVKGPZQ

https://youtu.be/oCb_AutS-lY

https://youtu.be/ronm9zn6KkY

https://youtu.be/F5mlhDUoRxc

https://youtu.be/4m3M0IvkNWw

https://youtu.be/OIUxy0q9FtU

https://youtu.be/zzOLlQreIGw

https://youtu.be/0lJgH2cZeZo

Picture credits:
We took some pictures from Google. Our humble thanks to all those artists.

Видео ಭಾವಗೀತೆ | ಬಂದಿ ಏಕಾದೆ ಮನವೇ | ಅಶ್ವಿನಿ ಕೋಡಿಬೈಲು| Ashwini Kodibail | Raghavendra Beejadi | Sameer Rao | канала Ashwini Kodibail
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
23 сентября 2021 г. 15:28:24
00:05:56
Другие видео канала
ಉಪನ್ಯಾಸ| ಸುಳ್ಯ ಚುಸಾಪ ಮತ್ತು ನಲಂದ ಪ್ರಕಾಶನದ ವತಿಯಿಂದ 'ನಲಂದ' ಕೋಡಿಬೈಲು ಇಲ್ಲಿ ನಡೆದ ಸಾಹಿತ್ಯ ಸಂಪದ ಕಾರ್ಯಕ್ರಮಉಪನ್ಯಾಸ| ಸುಳ್ಯ ಚುಸಾಪ ಮತ್ತು ನಲಂದ ಪ್ರಕಾಶನದ ವತಿಯಿಂದ 'ನಲಂದ' ಕೋಡಿಬೈಲು ಇಲ್ಲಿ ನಡೆದ ಸಾಹಿತ್ಯ ಸಂಪದ ಕಾರ್ಯಕ್ರಮಅಶ್ವಿನಿ ಕೋಡಿಬೈಲು - ಧಾರ್ಮಿಕ ಉಪನ್ಯಾಸ - ವರಮಹಾಲಕ್ಷ್ಮೀ ವ್ರತ - ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನಅಶ್ವಿನಿ ಕೋಡಿಬೈಲು - ಧಾರ್ಮಿಕ ಉಪನ್ಯಾಸ - ವರಮಹಾಲಕ್ಷ್ಮೀ ವ್ರತ - ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನಹನುಮಗಿರಿಯಲ್ಲಿ ಕವಿಗೋಷ್ಠಿಯ ಅಧ್ಯಕ್ಷೆಯಾಗಿ ಅಶ್ವಿನಿ ಕೋಡಿಬೈಲುಹನುಮಗಿರಿಯಲ್ಲಿ ಕವಿಗೋಷ್ಠಿಯ ಅಧ್ಯಕ್ಷೆಯಾಗಿ ಅಶ್ವಿನಿ ಕೋಡಿಬೈಲುಕವಿ ಕಾವ್ಯ ಗಾಯನ - ಸಾಹಿತ್ಯ:ಅಶ್ವಿನಿ ಕೋಡಿಬೈಲು; ರಾಗಸಂಯೋಜನೆ ಮತ್ತು ಗಾಯನ:ಶ್ರೀ ಪಾಂಡುರಂಗ ನಾಯಕ್ ಪುತ್ತೂರುಕವಿ ಕಾವ್ಯ ಗಾಯನ - ಸಾಹಿತ್ಯ:ಅಶ್ವಿನಿ ಕೋಡಿಬೈಲು; ರಾಗಸಂಯೋಜನೆ ಮತ್ತು ಗಾಯನ:ಶ್ರೀ ಪಾಂಡುರಂಗ ನಾಯಕ್ ಪುತ್ತೂರುInnastu bekenna hrudayakke Rama | Avani KodibailInnastu bekenna hrudayakke Rama | Avani Kodibailಅಣ್ಣ ಅಣ್ಣ ನಿಲ್ಲು ಅಣ್ಣ.....ಅಶ್ವಿನಿ ಕೋಡಿಬೈಲು  ( 1988ರ ಸಮಯದಲ್ಲಿ )ಅಣ್ಣ ಅಣ್ಣ ನಿಲ್ಲು ಅಣ್ಣ.....ಅಶ್ವಿನಿ ಕೋಡಿಬೈಲು ( 1988ರ ಸಮಯದಲ್ಲಿ )Bandi ekade manave| ಬಂದಿ ಏಕಾದೆ ಮನವೇ| ಅಶ್ವಿನಿ ಕೋಡಿಬೈಲು| ರಾಘವೇಂದ್ರ ಬೀಜಾಡಿ |ಉಮೇಶ ಮುಂಡಳ್ಳಿBandi ekade manave| ಬಂದಿ ಏಕಾದೆ ಮನವೇ| ಅಶ್ವಿನಿ ಕೋಡಿಬೈಲು| ರಾಘವೇಂದ್ರ ಬೀಜಾಡಿ |ಉಮೇಶ ಮುಂಡಳ್ಳಿಅಶ್ವಿನಿ ಕೋಡಿಬೈಲು- ಮುಖ್ಯ ಅತಿಥಿಯಾಗಿ ಸಾಕೇತ ನಗರ ಕೆದಿಲದಲ್ಲಿಅಶ್ವಿನಿ ಕೋಡಿಬೈಲು- ಮುಖ್ಯ ಅತಿಥಿಯಾಗಿ ಸಾಕೇತ ನಗರ ಕೆದಿಲದಲ್ಲಿಅಶ್ವಿನಿ ಕೋಡಿಬೈಲು| ಕವಿಗೋಷ್ಠಿಯ ಅಧ್ಯಕ್ಷತೆ| ವಾಹಿನಿ ಸಾಹಿತ್ಯ ಸಂಭ್ರಮ 2024| ಸುಭದ್ರ ಸಭಾಮಂದಿರ, ಪುತ್ತೂರುಅಶ್ವಿನಿ ಕೋಡಿಬೈಲು| ಕವಿಗೋಷ್ಠಿಯ ಅಧ್ಯಕ್ಷತೆ| ವಾಹಿನಿ ಸಾಹಿತ್ಯ ಸಂಭ್ರಮ 2024| ಸುಭದ್ರ ಸಭಾಮಂದಿರ, ಪುತ್ತೂರುಅಧ್ಯಕ್ಷೀಯ ನುಡಿ| ಸುಳ್ಯ ಚುಸಾಪ ಮತ್ತು ನಲಂದ ಪ್ರಕಾಶನದ ವತಿಯಿಂದ 'ನಲಂದ' ಕೋಡಿಬೈಲು ಇಲ್ಲಿ ನಡೆದ ಸಾಹಿತ್ಯ ಸಂಪದಅಧ್ಯಕ್ಷೀಯ ನುಡಿ| ಸುಳ್ಯ ಚುಸಾಪ ಮತ್ತು ನಲಂದ ಪ್ರಕಾಶನದ ವತಿಯಿಂದ 'ನಲಂದ' ಕೋಡಿಬೈಲು ಇಲ್ಲಿ ನಡೆದ ಸಾಹಿತ್ಯ ಸಂಪದಪ್ರಾಸ್ತಾವಿಕ|ಸುಳ್ಯ ಚುಸಾಪ ಮತ್ತು ನಲಂದ ಪ್ರಕಾಶನದ ವತಿಯಿಂದ 'ನಲಂದ' ಕೋಡಿಬೈಲು ಇಲ್ಲಿ ನಡೆದ ಸಾಹಿತ್ಯಸಂಪದ ಕಾರ್ಯಕ್ರಮಪ್ರಾಸ್ತಾವಿಕ|ಸುಳ್ಯ ಚುಸಾಪ ಮತ್ತು ನಲಂದ ಪ್ರಕಾಶನದ ವತಿಯಿಂದ 'ನಲಂದ' ಕೋಡಿಬೈಲು ಇಲ್ಲಿ ನಡೆದ ಸಾಹಿತ್ಯಸಂಪದ ಕಾರ್ಯಕ್ರಮಕಣ್ಣೀರೇತಕೆ...Minus track | Kanneerethake | Ashwini Kodibail | Umesha Mundalliಕಣ್ಣೀರೇತಕೆ...Minus track | Kanneerethake | Ashwini Kodibail | Umesha Mundalliಜ್ಯೋತಿ ಯುವತಿ ಮಂಡಳಿ,ಪೆರುವಾಜೆ ಇವರು ಆಯೋಜಿಸಿದ ಮಹಿಳಾ ದಿನಾಚರಣೆಯ ಪ್ರಯುಕ್ತ ಮುಖ್ಯ ಭಾಷಣದಲ್ಲಿ ಅಶ್ವಿನಿ ಕೋಡಿಬೈಲುಜ್ಯೋತಿ ಯುವತಿ ಮಂಡಳಿ,ಪೆರುವಾಜೆ ಇವರು ಆಯೋಜಿಸಿದ ಮಹಿಳಾ ದಿನಾಚರಣೆಯ ಪ್ರಯುಕ್ತ ಮುಖ್ಯ ಭಾಷಣದಲ್ಲಿ ಅಶ್ವಿನಿ ಕೋಡಿಬೈಲು#ನಾಡಗೀತೆ #ಜಯ_ಭಾರತ_ಜನನಿಯ_ತನುಜಾತೆ #Naadageethe  performed by Avani and Aathmeeya 'Nalanda' Kodibail#ನಾಡಗೀತೆ #ಜಯ_ಭಾರತ_ಜನನಿಯ_ತನುಜಾತೆ #Naadageethe performed by Avani and Aathmeeya 'Nalanda' Kodibailಬಂದಿ ಏಕಾದೆ ಮನವೇ....Bandi ekade manave...Minus trackಬಂದಿ ಏಕಾದೆ ಮನವೇ....Bandi ekade manave...Minus trackDurge Durge Jaya Jaya Durge | Avani Kodibail | Disciple of Vid. Yogeeshwari JayaprakashDurge Durge Jaya Jaya Durge | Avani Kodibail | Disciple of Vid. Yogeeshwari Jayaprakashನಲ್ಲೆ ನಿನ್ನ ಮುಖದಲಿಂದು | Nalle ninna mukhadalindu | Ashwini Kodibail | Umesh Mundalliನಲ್ಲೆ ನಿನ್ನ ಮುಖದಲಿಂದು | Nalle ninna mukhadalindu | Ashwini Kodibail | Umesh Mundalliಆತ್ಮೀಯನ ಸ್ವರಚಿತ ಕವನ ವಾಚನಆತ್ಮೀಯನ ಸ್ವರಚಿತ ಕವನ ವಾಚನಭಾವಗಾನ| ಸುಳ್ಯ ಚುಸಾಪ ಮತ್ತು ನಲಂದ ಪ್ರಕಾಶನದ ವತಿಯಿಂದ 'ನಲಂದ' ಕೋಡಿಬೈಲು ಇಲ್ಲಿ ನಡೆದ ಸಾಹಿತ್ಯಸಂಪದ ಕಾರ್ಯಕ್ರಮಭಾವಗಾನ| ಸುಳ್ಯ ಚುಸಾಪ ಮತ್ತು ನಲಂದ ಪ್ರಕಾಶನದ ವತಿಯಿಂದ 'ನಲಂದ' ಕೋಡಿಬೈಲು ಇಲ್ಲಿ ನಡೆದ ಸಾಹಿತ್ಯಸಂಪದ ಕಾರ್ಯಕ್ರಮಡಿ ವಿ ಜಿ ಮತ್ತು ಸಾಹಿತ್ಯ- ಸೌಂದರ್ಯ - ಕವಿತಾ ಅಡೂರು ಇವರಿಂದ ಉಪನ್ಯಾಸಡಿ ವಿ ಜಿ ಮತ್ತು ಸಾಹಿತ್ಯ- ಸೌಂದರ್ಯ - ಕವಿತಾ ಅಡೂರು ಇವರಿಂದ ಉಪನ್ಯಾಸಸಾಗರದಿ ಈಜಾಡಿ | Minus track | Sagaradi eejadi | Ashwini Kodibail | Umesha Mundalliಸಾಗರದಿ ಈಜಾಡಿ | Minus track | Sagaradi eejadi | Ashwini Kodibail | Umesha Mundalli
Яндекс.Метрика