Загрузка страницы

PSI ಪರೀಕ್ಷೆ ದಿನಾಂಕ ಮುಂದೂಡಿಕೆ & KAS ಪರೀಕ್ಷೆ ಕೂಡ ಮುಂದೆ ಹೋಗುತ್ತಾ...! ಮುಂದಿನ 3 - 4 ತಿಂಗಳು ಸಿದ್ಧತೆ ಹೇಗೆ..

ಈ PSI, KAS ಪರೀಕ್ಷೆಗಳ ಜೊತೆ ಸದ್ಯ ಹೊರಡಿಸಿರುವ ರಾಜ್ಯದ ಇತರೆ ಎಲ್ಲಾ ನೇಮಕಾತಿ ಪರೀಕ್ಷೆಗಳಿಗೆ ಕೂಡ ಕನಿಷ್ಠ 3 ರಿಂದ 4 ತಿಂಗಳು ಸಮಯ ಲಭ್ಯ. ಹಾಗಾದರೆ ಈ ಗೋಲ್ಡನ್ ಸಮಯದಲ್ಲಿ ಹೇಗೆ, ಯಾವುದನ್ನು ,ಎಷ್ಟು ಅಭ್ಯಾಸ ಮಾಡಬೇಕು ಎಂಬುದರ ಕುರಿತು ರಘು ಎನ್ ಕಡೂರು ಅವರು ತಿಳಿಸಿದ್ದಾರೆ....
ಆತ್ಮೀಯ ಸ್ಪರ್ಧಾ ಮಿತ್ರರೇ, ಮುಂಬರುವ KAS,PSI,PDO,VAO, FDA,Group C ಪರೀಕ್ಷೆಗಳಿಗೆ ರಘು ಎನ್ ಕಡೂರು ಅವರು ಮತ್ತು ನಮ್ಮ ಜ್ಞಾನ ಸಾಧನಾ ಉಪನ್ಯಾಸಕ ವೃಂದದವರು ಹಾಗೂ ನಮ್ಮ ಸಾಧನಾ ಅಕಾಡೆಮಿಯ ಗೌರವಾನ್ವಿತ ಸಲಹೆಗಾರರು ಮತ್ತು ಮಾರ್ಗದರ್ಶಕರುಗಳೂ ಆದ ರಘು ಎನ್ ಕಡೂರು, DYSP ಬೆಂಗಳೂರು. (KAS 2011 & 2014 ಬ್ಯಾಚ್), ರವಿಕುಮಾರ್ ಕೆ.ವೈ DYSP ಬೆಂಗಳೂರು. (KAS 2011 ಬ್ಯಾಚ್) ಹಾಗೂ ಶೇಖರಪ್ಪ, ವಿ DYSP ಹಾವೇರಿ. (KAS 2011 ) ಅವರುಗಳಿಂದ ಟಾರ್ಗೆಟ್ KAS MAINS in 150 Dyas and ಟಾರ್ಗೆಟ್ KAS Prelims in 60 Days Test Series'(Kannada & English medium) ಸಿದ್ಧಪಡಿಸಿದ್ದು, ಹಾಗೂ ಮುಂಬರುವ PSI ಪರೀಕ್ಷೆಗೆ ರಘು ಸರ್ ಮತ್ತು ಸಾಧನಾ PSI Toppers ಗಳಿಂದ ಟಾರ್ಗೆಟ್ PSI in 60 Days Test Series ಮತ್ತು ಟಾರ್ಗೆಟ್ VAO in 90 Days Test Series ಗಳೂ ಕೂಡ ಪ್ರಾರಂಭ ವಾಗಿದ್ದು. ಇವುಗಳ ಸದುಪಯೋಗ ಪಡೆದು ಮುಂಬರುವ ಕೆ.ಎ.ಎಸ್ ಪರೀಕ್ಷೆಯಲ್ಲಿ ಯಶಸ್ವಿಯಾಗಲೆಂದು ನಮ್ಮ ಸಂಸ್ಥೆಯ ಮೂಲಕ ಶುಭ ಹಾರೈಸುತ್ತೇವೆ.

ಸಾಧನಾ ಅಕಾಡೆಮಿ ಟೆಸ್ಟ್ ಸಿರೀಸ್ ನ ಪಠ್ಯಕ್ರಮ ವಾರು, Topic wise ವೇಳಾಪಟ್ಟಿಯ PDf ಗಾಗಿ ಈ ಕೆಳಗಿನ ಟೆಲಿಗ್ರಾಮ್ ಲಿಂಕ್ ಕ್ಲಿಕ್ ಮಾಡಿ download ಮಾಡಿ.
Sadhana KAS(Mains & Prelims)PSI,VAO Test Series 2024 Topic wise time table pdf download ಮಾಡಲು ಈ ಕೆಳಗಿನ ಟೆಲಿಗ್ರಾಮ್ ಲಿಂಕ್ ಕ್ಲಿಕ್ ಮಾಡಿ.
https://t.me/jnanasaadhana/967

ಟೆಸ್ಟ್ ಸಿರೀಸ್ ಗೆ ರಿಜಿಸ್ಟರ್ ಅಗಲು 9611580408 ಗೆ KAS or PSI or VAO Test series ಎಂದು ವಾಟ್ಸಪ್ ಮಾಡಿ.
ಅಥವಾ ನಮ್ಮ ಕಛೇರಿ ಸಂಖ್ಯೆಗೆ ಸಂಪರ್ಕಿಸಿ :9110422335

ರಘು ಎನ್ ಕಡೂರು ಅವರ ಮನದಾಳದ ಮಾತು....

ಆತ್ಮೀಯ ಸ್ಪರ್ಧಾ ಮಿತ್ರರೆಲ್ಲರಿಗೂ ನಮಸ್ಕಾರ, ನಿಮ್ಮೆಲ್ಲರ ಬಹಳ ವರ್ಷಗಳ ಮಹತ್ತರ ಕನಸಾದ ಅಸಿಸ್ಟೆಂಟ್ ಕಮಿಷನರ್, ತಹಶೀಲ್ದಾರ್, DYSP ಹಾಗೂ ಇನ್ನಿತರ KAS ಅಧಿಕಾರಿಯಾಗುವ ನಿಮ್ಮ ಕನಸು ನನಸಾಗುವ ಸಮಯ ಬಂದಿದೆ.
ನಿಮ್ಮ ಆ ಮಹತ್ತರವಾದ ಕನಸನ್ನು ನನಸು ಮಾಡಲು ನಮ್ಮ ಸಾಧನಾ ಅಕಾಡೆಮಿ ತರಬೇತಿ ಕೇಂದ್ರ ಹಾಗೂ ಜ್ಞಾನ ಸಾಧನಾ ಮಾಸಪತ್ರಿಕೆ ವತಿಯಿಂದ ಮುಂಬರುವ KAS ಪೂರ್ವ ಭಾವಿ ಪರೀಕ್ಷೆಗೆ ಕ್ವಿಕ್ ರಿವಿಜನ್ ಬ್ಯಾಚ್ ಮತ್ತು ಮುಖ್ಯ ಪರೀಕ್ಷೆಯ ಬ್ಯಾಚ್ ಹಾಗೂ KAS ಪೂರ್ವ ಭಾವಿ ಮತ್ತು ಮುಖ್ಯ ಪರೀಕ್ಷೆಯ ವಿಷಯವಾರು ಮತ್ತು ಘಟಕವಾರು Full Length ಟೆಸ್ಟ್ ಸಿರೀಸ್ ಪ್ರಾರಂಭವಾಗಿದ್ದು, ದಾಖಲಾತಿಗಾಗಿ ಟೆಸ್ಟ್ ಸಿರೀಸ್ ಅಥವಾ ಕ್ಲಾಸ್ ಎಂದು 9611580408 ಗೆ ವಾಟ್ಸಪ್ ಮಾಡಿ ಅಥವಾ ಕಛೇರಿ ಸಂಖ್ಯೆ 9110422335 ಗೆ ಸಂಪರ್ಕಿಸಿ.

ನಮ್ಮ ಸಾಧನಾ ಅಕಾಡೆಮಿಯಿಂದ 2017-18 ರ ಪೂರ್ವಭಾವಿ ಪರೀಕ್ಷೆಯಲ್ಲಿ ಸುಮಾರು 100 ಅಂಕಗಳಿಗೂ ಹೆಚ್ವು ನಮ್ಮ ಟೆಸ್ಟ್ ಸಿರೀಸ್ ಮತ್ತು ಮಾಸಪತ್ರಿಕೆಯಿಂದ ಮೂಡಿಬಂದಿದ್ದವು ಮತ್ತು ಅದೇ ರೀತಿ KAS ಮುಖ್ಯ ಪರೀಕ್ಷೆಯಲ್ಲಿಯೂ ಕೂಡ ನಮ್ಮ Mains ಟೆಸ್ಟ್ ಸಿರೀಸ್ ನಿಂದ ಸರಿ ಸುಮಾರು 590 ಅಂಕಗಳು ಪ್ರಬಂಧ ಬರವಣಿಗೆ, ಸಾಮಾನ್ಯ ಅಧ್ಯಯನ ವಿಷಯಗಳಿಂದ ಮೂಡಿಬಂದಿದ್ದವು ಅದರಂತೆ ಈ 2024 ರ 384 KAS ನೇಮಕಾತಿ ಪರೀಕ್ಷೆಯಲ್ಲಿ
ನಮ್ಮ ಸಂಸ್ಥೆಯ ತರಗತಿ,ಟೆಸ್ಟ್ ಸಿರೀಸ್ ,ಮಾಸಪತ್ರಿಕೆ ಹಾಗೂ ನೋಟ್ಸ್ ಗಳಿಂದ ಈ ಬಾರಿ ಇನ್ನೂ ಹೆಚ್ಚಿನ ಗುಣಮಟ್ಟದ ತರಗತಿ ಹಾಗೂ ಟೆಸ್ಟ್ ಮತ್ತು ಮುಖ್ಯ ಪರೀಕ್ಷೆಯ ನೋಟ್ಸ್ ಗಳಿಂದ 384 ಹುದ್ದೆಗಳ ಫೈನಲ್ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇರುವಂತೆ ಮಾಡುವ ಮಹತ್ತರವಾದ ನಿರ್ಧಾರ ಮಾಡಿದ್ದೇನೆ. ಅದಕ್ಕೆ ನಿಮ್ಮ ಅಮೂಲ್ಯವಾದ ಸಮಯ ನಿಷ್ಠೆ, ಸಮಯ ಪ್ರಜ್ಞೆ, ಹಾಗೂ ಈ ಬಾರಿ ನಾನು KAS ಅಧಿಕಾರಿ ಆಗಲೇಬೇಕು ಎಂಬ ಛಲದಿಂದ ನಮ್ಮೊಂದಿಗೆ ಬನ್ನಿ ನಿಮ್ಮ ಕನಸು ನನಸು ಮಾಡುವ ಜವಾಬ್ದಾರಿ ನಮ್ಮದು...

ಧನ್ಯವಾದಗಳೊಂದಿಗೆ...
ರಘು ಎನ್ ಕಡೂರು
ಸಾಧನಾ ಅಕಾಡೆಮಿ ಸಂಸ್ಥಾಪಕರು
ಜ್ಞಾನ ಸಾಧನಾ ಸಂಪಾದಕರು.
ವಿಜಯನಗರ, ಬೆಂಗಳೂರು.
9611580408.

ನಮ್ಮ ಹೆಚ್ಚಿನ ಮಾಹಿತಿ ಹಾಗೂ ಹೊಸ ಅಪ್ಡೇಟ್ಸ್
ಗಳಿಗಾಗಿ ಈ ಕೇಳಿಗಿನ ನಮ್ಮ ಸಮಾಜಿಕ ಜಾಲತಾಣಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ ಫಾಲೊ ಮಾಡಿ.

ನಮ್ಮ ಟೆಲಿಗ್ರಾಮ್ ಚಾನಲ್:
https://t.me/jnanasaadhana

ನಮ್ಮ ಯೂಟ್ಯೂಬ್ ಚಾನಲ್:

ಫೇಸ್ ಬುಕ್ ಪೇಜ್:
https://www.facebook.com/raghu.nanjundappa.3?mibextid=ZbWKwL
or
https://www.facebook.com/jnanasaadhana?mibextid=ZbWKwL

ಇನ್ಸ್ಟಾಗ್ರಾಮ್:

https://www.instagram.com/raghunkadur?igsh=YXIxdmlvNzc5ZHBy
ಆತ್ಮೀಯರೇ, ಮುಂಬರುವ KAS ಪೂರ್ವಭಾವಿ ಪರೀಕ್ಷೆಗೆ ಕ್ವಿಕ್ ರಿವಿಜನ್ ಗೆ ಹಾಗೂ PSI - PC, ಗ್ರಾಮ ಆಡಳಿತ ಅಧಿಕಾರಿ ಮತ್ತು ಭೂಮಾಪಕರ ನೇಮಕಾತಿ ಪರೀಕ್ಷೆಗಳಿಗೆ ತುಂಬಾ ಉಪಯುಕ್ತವಾದ ಜ್ಞಾನ ಸಾಧನಾ ಪ್ರಕಾಶನದ ಡಾ. ಪಿ ಎಸ್ ಗಂಗಾಧರ್ ಸರ್ ಅವರ ಲೇಖನದಲ್ಲಿ ಮೂಡಿ ಬಂದಿರುವ ಭಾರತ ಸಂವಿಧಾನ ಕೈಪಿಡಿಯ ಯಶಸ್ವಿ 3 ನೇ ಪರಿಷ್ಕೃತ ಆವೃತ್ತಿಯ ಇಂದಿನಿಂದ ರಾಜ್ಯಾದ್ಯಂತ ಲಭ್ಯವಿದ್ದು... ಪ್ರತಿಗಳಿಗಾಗಿ 9110422335 ಗೆ ಸಂಪರ್ಕಿಸಿ.
ಸೂಚನೆ : ಈ ಎಲ್ಲಾ ಪರೀಕ್ಷೆಗಳಲ್ಲಿ ಕನಿಷ್ಠ 15 ರಿಂದ 25 ಅಂಕಗಳು ಮೂಡಿಬರುವ ಸಂಭವನೀಯತೆ ಇದ್ದು ಎಲ್ಲರೂ ತಪ್ಪದೇ ಈ ಕೈಪಿಡಿಯನ್ನು ಕನಿಷ್ಠ 2 ರಿಂದ 3 ಬಾರಿ ರಿವಿಜನ್ ಮಾಡಿ ಪರೀಕ್ಷೆಗೆ ಹಾಜರಾಗಿ.
ವಿಶೇಷ ಸೂಚನೆ :
ಮುಂಬರುವ ಈ ಮೇಲಿನ ಎಲ್ಲಾ ಪರೀಕ್ಷೆಗಳಿಂದ ನಮ್ಮ ಸಂಸ್ಥೆಯ ಮ್ಯಾಗಜಿನ್ ಮತ್ತು ಪ್ರಚಲಿತ ಘಟನಗಳ ಕೈಪಿಡಿಯಿಂದ ಕನಿಷ್ಠ 40 ರಿಂದ 80 ಅಂಕಗಳ ಸಂಭವನೀಯತೆ ಗುರಿ ಇಟ್ಟುಕೊಂಡು ಸಿದ್ದವಾಗುತ್ತಿರುವ
ಜ್ಞಾನ ಸಾಧನಾ 2024ರ ಫೆಬ್ರವರಿ, ಮಾರ್ಚ್, ಏಪ್ರಿಲ್ ತಿಂಗಳ ಕಂಬೈನ್ಡ್ ಮ್ಯಾಗಜಿನ್ ಮತ್ತು 2022,23,24 ರ ಪ್ರಚಲಿತ ಘಟನೆಗಳ ಕೈಪಿಡಿ(650ಪುಟಗಳು)ಯು ಹಾಗೂ ಜ್ಞಾನ ಸಾಧನಾ KAS ಮುಖ್ಯ ಪರೀಕ್ಷಾ GS 1,2,3,4 ಸರಣಿಗಳ ಕೈಪಿಡಿಗಳೂ ಕೂಡ ಇದೇ ಮಾರ್ಚ್ 28 ರಿಂದ ರಾಜ್ಯಾದ್ಯಂತ ಬಿಡುಗಡೆಗೆ ಯಾಗಲಿದೆ.
#raghunkadur #jnanasadhana #kpsc #upscaspirants #KSPrepared #psiexam #karnatakapoliceexam #kpsc #upscmotivation #karnataka #kastest #kaspreparation #KannadaNewsChannel #educationmatters #karnatakapolice #KarnatakaPolitics #kpscexams

Видео PSI ಪರೀಕ್ಷೆ ದಿನಾಂಕ ಮುಂದೂಡಿಕೆ & KAS ಪರೀಕ್ಷೆ ಕೂಡ ಮುಂದೆ ಹೋಗುತ್ತಾ...! ಮುಂದಿನ 3 - 4 ತಿಂಗಳು ಸಿದ್ಧತೆ ಹೇಗೆ.. канала Saadhana Academy
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
21 марта 2024 г. 14:25:25
00:16:12
Другие видео канала
Mental ability || average speed ||ಸರಾಸರಿ ವೇಗ || KAS,PSI,PC, FDA,SDA,PDO @raghuKadursadhanaacademyMental ability || average speed ||ಸರಾಸರಿ ವೇಗ || KAS,PSI,PC, FDA,SDA,PDO @raghuKadursadhanaacademyKAS Exam Postponed || what to do and what not to do ?KAS Exam Postponed || what to do and what not to do ?ಭಾರತ ಸಂವಿಧಾನ ದಿನಾಚರಣೆ ಪ್ರಯುಕ್ತ ವಿಶೇಷ ತರಗತಿ I ಕೇಂದ್ರ ಮಂತ್ರಿಮಂಡಲ  By Dr. P S Gangadhar sirಭಾರತ ಸಂವಿಧಾನ ದಿನಾಚರಣೆ ಪ್ರಯುಕ್ತ ವಿಶೇಷ ತರಗತಿ I ಕೇಂದ್ರ ಮಂತ್ರಿಮಂಡಲ By Dr. P S Gangadhar sirKEA-FDA,SDA,GROUP C,PC,PSI,PDO Mental Abilty Class-1By Manjunath Badagi sir @raghuKadursadhanaacademyKEA-FDA,SDA,GROUP C,PC,PSI,PDO Mental Abilty Class-1By Manjunath Badagi sir @raghuKadursadhanaacademySadhana Academy PSI Topper Shivananda Mangalore#ksp #motivation #policeSadhana Academy PSI Topper Shivananda Mangalore#ksp #motivation #policeFDA, SDA, KAS, PSI ಪರೀಕ್ಷೆಗಳಿಗೆ ಉಪಯುಕ್ತ ಮಾಹಿತಿ. Geography Class (Overview) By Dr. Ranganath sirFDA, SDA, KAS, PSI ಪರೀಕ್ಷೆಗಳಿಗೆ ಉಪಯುಕ್ತ ಮಾಹಿತಿ. Geography Class (Overview) By Dr. Ranganath sir5AM Plan Class Police Constable|| Police Sub inspector (PSI) KAS,PDO Class. By Raghu n kadur sir.5AM Plan Class Police Constable|| Police Sub inspector (PSI) KAS,PDO Class. By Raghu n kadur sir.2020ರ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರಚಲಿತ ಘಟನೆಗಳು Part-2.By Raghu n kadur.2020ರ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರಚಲಿತ ಘಟನೆಗಳು Part-2.By Raghu n kadur.ಅಪ್ಪು ಸರ್ ಅವರ ಇಂತಹ  ಧನಾತ್ಮಕ ನುಡಿಗಳೇ ನಮ್ಮ ಯುವಕರಿಗೆ ಸ್ಫೂರ್ತಿ|ಸದಾ ನಿಮ್ಮ ನೆನಪಲ್ಲಿ | Happy new year 2022.ಅಪ್ಪು ಸರ್ ಅವರ ಇಂತಹ ಧನಾತ್ಮಕ ನುಡಿಗಳೇ ನಮ್ಮ ಯುವಕರಿಗೆ ಸ್ಫೂರ್ತಿ|ಸದಾ ನಿಮ್ಮ ನೆನಪಲ್ಲಿ | Happy new year 2022.ಕನ್ನಡದಲ್ಲಿ IAS,SSC ಪರೀಕ್ಷೆ ನೆಡೆಸುವಂತೆ &KAS ಮುಖ್ಯ ಪರೀಕ್ಷೆಯ ಕನ್ನಡ ಮಾಧ್ಯಮದ ಅಭ್ಯರ್ಥಿಗಳ ಕಡೆಗಣಿನೆ ಕುರಿತು.ಕನ್ನಡದಲ್ಲಿ IAS,SSC ಪರೀಕ್ಷೆ ನೆಡೆಸುವಂತೆ &KAS ಮುಖ್ಯ ಪರೀಕ್ಷೆಯ ಕನ್ನಡ ಮಾಧ್ಯಮದ ಅಭ್ಯರ್ಥಿಗಳ ಕಡೆಗಣಿನೆ ಕುರಿತು.5AM Plan Day 8, ಪಠ್ಯಕ್ರಮವಾರು ಸಾಮಾನ್ಯ ಅಧ್ಯಯನ & ಜಿ. ಕೆ. ಹಾಗೂ ಪ್ರಚಲಿತ ಘಟನೆಗಳ ತರಗತಿ.By  Raghu N Kadur.5AM Plan Day 8, ಪಠ್ಯಕ್ರಮವಾರು ಸಾಮಾನ್ಯ ಅಧ್ಯಯನ & ಜಿ. ಕೆ. ಹಾಗೂ ಪ್ರಚಲಿತ ಘಟನೆಗಳ ತರಗತಿ.By Raghu N Kadur.2024 UPSC Topper Dr. Bhanu Prakash AIR 600(IPS 2022 Batch) with Raghu N Kadur || IAS Success tips ||2024 UPSC Topper Dr. Bhanu Prakash AIR 600(IPS 2022 Batch) with Raghu N Kadur || IAS Success tips ||KEA-FDA,SDA,GroupC,PC ಬ್ಯಾಚ್ Wetlands,Mangrove forest,Global warming,Ozone depletion,Acid rain ClassKEA-FDA,SDA,GroupC,PC ಬ್ಯಾಚ್ Wetlands,Mangrove forest,Global warming,Ozone depletion,Acid rain ClassSadhana academy PSI Topper Pradhani Dhavaleshwar.            #police #motivation #ksp #psi #kspSadhana academy PSI Topper Pradhani Dhavaleshwar. #police #motivation #ksp #psi #kspಕನ್ನಡದಲ್ಲಿ IAS,SSC ಪರೀಕ್ಷೆ ಕುರಿತು IAS ಅಭ್ಯರ್ಥಿಗಳ ಅಭಿಪ್ರಾಯ.ಕನ್ನಡದಲ್ಲಿ IAS,SSC ಪರೀಕ್ಷೆ ಕುರಿತು IAS ಅಭ್ಯರ್ಥಿಗಳ ಅಭಿಪ್ರಾಯ.5AM Plan Class, ಪಠ್ಯಕ್ರಮವಾರು ಸಾಮಾನ್ಯ ಅಧ್ಯಯನ & ಜಿ. ಕೆ. ಹಾಗೂ ಪ್ರಚಲಿತ ಘಟನೆಗಳ ತರಗತಿ.By  Raghu N Kadur.5AM Plan Class, ಪಠ್ಯಕ್ರಮವಾರು ಸಾಮಾನ್ಯ ಅಧ್ಯಯನ & ಜಿ. ಕೆ. ಹಾಗೂ ಪ್ರಚಲಿತ ಘಟನೆಗಳ ತರಗತಿ.By Raghu N Kadur.ಕರ್ನಾಟಕ ಇತಿಹಾಸ: ಹೊಯ್ಸಳರು ಮತ್ತು ವಿಜಯನಗರ ಸಾಮ್ರಾಜ್ಯದ  ಸಂಭವನೀಯ ಪ್ರಶ್ನೋತ್ತರಗಳ ತರಗತಿ By Raghu N Kadurಕರ್ನಾಟಕ ಇತಿಹಾಸ: ಹೊಯ್ಸಳರು ಮತ್ತು ವಿಜಯನಗರ ಸಾಮ್ರಾಜ್ಯದ ಸಂಭವನೀಯ ಪ್ರಶ್ನೋತ್ತರಗಳ ತರಗತಿ By Raghu N Kadur22nd  January 2023 Kpsc Group C Gk Paper Analysis Part -1 By Jnana Saadhan  @raghuKadursadhanaacademy22nd January 2023 Kpsc Group C Gk Paper Analysis Part -1 By Jnana Saadhan @raghuKadursadhanaacademyಜ್ಞಾನ ಸಾಧನಾ ಹೊಸ KAS,PSI,PDO ಬ್ಯಾಚ್ ಗಳ ತರಗತಿಯ ವಾರದ ಮಾದರಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ವಿಶ್ಲೇಷಣೆ.ಜ್ಞಾನ ಸಾಧನಾ ಹೊಸ KAS,PSI,PDO ಬ್ಯಾಚ್ ಗಳ ತರಗತಿಯ ವಾರದ ಮಾದರಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ವಿಶ್ಲೇಷಣೆ.ದಶಮಾನೋತ್ಸವದ ಸಂಭ್ರಮದ ಸಾಧನಾ ಅಕಾಡೆಮಿಯಿಂದ 10 ಲಕ್ಷ ಸ್ಕಾಲರ್ ಶಿಫ್ ಮತ್ತು ಮುಂಬರುವ ಹೊಸ ನೇಮಕಾತಿಗಳು ಕುರಿತು ಲೈವ್.ದಶಮಾನೋತ್ಸವದ ಸಂಭ್ರಮದ ಸಾಧನಾ ಅಕಾಡೆಮಿಯಿಂದ 10 ಲಕ್ಷ ಸ್ಕಾಲರ್ ಶಿಫ್ ಮತ್ತು ಮುಂಬರುವ ಹೊಸ ನೇಮಕಾತಿಗಳು ಕುರಿತು ಲೈವ್.PSI ಸಂಭವನೀಯ ಪ್ರಬಂಧಗಳು Part -2PSI ಸಂಭವನೀಯ ಪ್ರಬಂಧಗಳು Part -2
Яндекс.Метрика