Загрузка страницы

Parama Chaithanya | Narayana Guru Song | Anusha | Manish Kuthar

Daksha Creation
Presents
--------------------------
Shree Narayana Guru Swami Tulu Devotional Album

Song Name : Parama Chaithanya
Lyrics : Anusha
Singer : Manish Kuthar
Producers : Mahesh Poojary Polali, Sathish Poojary Nitte, Dvithi Santhosh
ಬಿಲ್ಲವ ಸೇವಾ ಮಾಣಿಕ್ಯದಾತರ ಸಮಾಗಮ

Poster & Video Editing : Navith.k

Contact No : 8618510761 ( Manish Kuthar )
---------------------------------------------------------------------------
ಶ್ರೀ. ನಾರಾಯಣ ಗುರು

ಭಾರತೀಯ ಸಾಮಾಜಿಕ ಸುಧಾರಕರು

ಕೇರಳರಾಜ್ಯದಲ್ಲಿ ಜಾತಿ, ಮತಭೇದಗಳು ಹೆಚ್ಚಾಗಿದ್ದ ಕಾಲದಲ್ಲಿ 'ನಾರಾಯಣ ಗುರು,' ವೆಂಬ, ಒಬ್ಬ ಸಮಾಜಕ ಸುಧಾರಕ, ಉದಯಿಸಿ, ಸಮಾಜದ ತಾರತಮ್ಯಗಳನ್ನು ಕಡಿಮೆಮಾಡಲು ಇಡೀಜೀವನವನ್ನು ಮುಡಿಪಾಗಿಟ್ಟರು. ಅವರು ಪ್ರತಿಪಾದಿಸಿದ ತತ್ವ, ಜಗತ್ತಿನಲ್ಲಿರುವುದು, " ಒಂದೇಜಾತಿ, ಒಂದೇ ಮತ, ಹಾಗೂ ಒಂದೇ ದೇವರು," ಎಂಬ ಸತ್ಯವಾಕ್ಯವನ್ನು. ಸಂಸ್ಕೃತಭಾಷೆಯಲ್ಲಿ ಅದ್ವಿತೀಯ ಪಂಡಿತರಾಗಿದ್ದ ನಾರಾಯಣ ಗುರುಗಳು, ಕೇರಳ ಸಮಾಜದಲ್ಲಿ ಅಸ್ಪೃಶ್ಯತೆಯ ಪಿಡುಗಿಗೆ ತಮ್ಮದೇ ಆದ ನಿಲುವಿನಲ್ಲಿ, ಸಮಾಧಾನಕರವಾದ ಉಪಾಯಗಳನ್ನು ಕಂಡುಕೊಂಡರು. ಅವರು ಬೋಧಿಸಿದ್ದು, ದೇಶಸೇವೆಯೇ ಈಶ ಸೇವೆಯೆಂದು.

'ಶ್ರೀ. ನಾರಾಯಣ ಗುರು'

೧೨ನೆ ಶತಮಾನದ ಬಸವಣ್ಣನ ಕಾಲದ ಕ್ರೌರ್ಯಕ್ಕಿಂತ ಇಮ್ಮಡಿ, ಮುಮ್ಮಡಿಯಾದ ಕ್ರೌರ್ಯ, ದೌರ್ಜನ್ಯ, ಹಿಂಸೆ, ಬುದ್ಧಿ ಜೀವಿಗಳ ನಾಡಾದ ಕೇರಳದಲ್ಲಿ ೧೯ನೆ ಶತಮಾನದ ಅಂತ್ಯ ಮತ್ತು ೨೦ನೆ ಶತಮಾನದ ಆರಂಭದಲ್ಲಿ ನಡೆದಿತ್ತು. ಆಗಿನ ಕೇರಳದಲ್ಲಿ ಇಡೀ ಭಾರತದಲ್ಲಿಯೇ ಕಂಡರಿಯದ ಅಮಾನುಷ ವರ್ತನೆ ನಂಬೂದರಿ ಎಂಬ ಬ್ರಾಹ್ಮಣ ವರ್ಗದಿಂದ ಶೂದ್ರರ ಮೇಲೆ, ಅಸ್ಪ್ರಷ್ಯರ ಮೇಲೆ ಮತ್ತು ಸ್ತ್ರೀಯರ ಮೇಲೆ ನಡೆದಿತ್ತು. ಅಂತಹ ಜಾತೀಯತೆ, ಅಸ್ಪ್ರಶ್ಯತೆ ಎಂಬ ವಿಷ ವೃಕ್ಷವು ಇವೀ ಶೂದ್ರ ಜನಸಮೂಹವನ್ನು ಉಸಿರುಗಟ್ಟಿ ಸಾಯುಸಿತ್ತಿರುವ ಘೋರ ಕ್ರೌರ್ಯದ ತುರಿಯಾವಸ್ಥೆಯಲ್ಲಿ `ಈಳವ' ಎಂಬ ಅಸ್ಪ್ರಶ್ಯ ಜಾತಿಯಲ್ಲಿ ನಾರಾಯಣ ಗುರು ಎಂಬ ಪವಿತ್ರಾತ್ಮನ ಜನ್ಮವಾಯಿತು. ಇಂತಹ ಜಾತೀಯತೆ, ಅಸ್ಪ್ರಶ್ಯತೆ ಎಂಬ ಕೊಳಕಿನಿಂದ ಸಮಾಜ ಕೊಳೆಯುತ್ತಿರುವಾಗ ನಾರಾಯಣ ಗುರುಗಳು ಅವತಾರ ಪುರುಷರಂತೆ, ಪ್ರವಾದಿಯಂತೆ ಜನ್ಮ ತಾಳುತ್ತಾರೆ. ಅನ್ಯ ಧರ್ಮಗಳನ್ನು ಖಂಡಿಸಿ ಅದ್ವೈತ ಮತ ಸ್ಥಾಪನಾಚಾರ್ಯರೆಂದು ಪ್ರಸಿದ್ಧಿ ಪಡೆದ ಶ್ರೀ ಶಂಕರಾಚಾರಾಚಾರ್ಯರು ತಮ್ಮ ಅದ್ವೈತ ಸಿದ್ಧಾಂತಕ್ಕೆ ಓರ್ವ ಹರಿಜನ ಗುರು ಎಂದು ಸ್ವೀಕರಿಸಿಕೊಂಡರೆ, ಕಾಲಕ್ರಮದಲ್ಲಿ ಅವರ ಹುಟ್ಟು ನಾಡಾದ ಕೇರಳವು ಜಾತಿಭೇದ ಮತ್ತು ಅಸ್ಪ್ರಶ್ಯತೆಯ ಹುಚ್ಚರ ಸಂತೆಯಾಯಿತು. ಅಂತಹ ಗೊಂದಲಮಯ ವಾತಾವರಣದಲ್ಲಿ ನಾರಾಯಣ ಗುರುಗಳ ಜನನವಾಯಿತು. ಈಳವ ಜಾತಿ ಕೇರಳದ ಅಸ್ಪ್ರಶ್ಯ ಜಾತಿಗಳಲ್ಲಿ ಒಂದಾಗಿದ್ದಿತು. ಕೇರಳ್ದಲ್ಲಿ ಆ ಜಾತಿಯ ಜನ ೩೦% ಇದ್ದರು. ನಾರಾಯಣ ಗುರುಗಳು ಕೇವಲ ಈಳವ ಜಾತಿಯವರನ್ನಲ್ಲದೆ, ಸಮಸ್ತ ಅಸ್ಪ್ರಶ್ಯ, ನಿಮ್ನ ವರ್ಗದವರನ್ನು ಎಲ್ಲ ಸ್ತರಗಳಲ್ಲಿ ಮೇಲೆ ತರಲು ಮಾಡಿದ ಅವರ ಪ್ರಯತ್ನವನ್ನು ಅವರ ಬದುಕಿನ್ ಮಹತ್ಸಾಧನೆ ಎನ್ನಬಹುದು. ನಾರಾಯಣ ಗುರುಗಳನ್ನು ಒಂದು ನಿರ್ದಿಷ್ಟ ಜಾತಿಯ ಗುರುವೆಂದು ಭಾವಿಸುವುದು ಸಂಕುಚಿತ ಮನೋಭಾವದ ಪ್ರತೀಕವೆನಿಸುವುದು.

ಪ್ರಾಚೀನ ಮೌಲ್ಯಾದರ್ಶಗಳನ್ನು, ಸತ್ಯವನ್ನು, ಅರಸಿಕೊಂಡು ಹೋಗಿ ಮನೆಯನ್ನು ತ್ಯಜಿಸಿ, ತಪಸ್ಸು ಮಾಡುತ್ತ ಗುಡ್ಡ, ಗಿರಿ, ಬೆಟ್ಟ, ಕಂದರ, ದಟ್ಟಾರಣ್ಯ, ಗುಹೆ, ಪರ್ಣಶಾಲೆಗಳಲ್ಲಿದ್ದು ಅನೇಕ ವರ್ಷ ಸಾಧನೆ ಮಾಡಿದರು.

ಗುರುಗಳ ಸಮಾಧಿಯ ಬಳಿಕ ಥಿಯೋಸೊಫಿಕಲ್ ಸೊಸೈಟಿಯ ಅಧ್ಯಕ್ಷೆಯಾಗಿದ್ದ ಎನಿಬೆಸಂಟರು ಪತ್ರಿಕೆಯಲ್ಲಿ ಹೀಗೆ ಬರೆದಿದ್ದರು:` ನಾರಾಯಣ ಗುರುಗಳ ಬದುಕೇ ಸನಾತನ ಧರ್ಮದಂತಿದ್ದು, ಅವರ ಸೇವಾ ವ್ಯಾಪ್ತಿ ವಿಶಾಲವಾಗಿತ್ತು. ಚಿಂತನೆಗಳು ಅಮೂಲ್ಯವಾಗಿದ್ದವು. ಯಾವುದೇ ಲೋಪ ದೋಷಗಳಿರದ ಜನಪರ ಕಾಳಜಿ ಅವರಿಗೆ ಇತ್ತು. ಇತ್ತೀಚಿಗಿನ ಶತಮಾನದಲ್ಲಿ ಇಂತಹ ಗೌರವ, ಮಾನ್ಯತೆಗಳನ್ನು ಪಡೆದ ಸ್ವಾಮಿಗಳು ಯಾರೂ ಇರಲಿಲ್ಲ. ಯೋಗದಲ್ಲಿ ಅವರು ಪತಂಜಲಿ, ಜ್ನಾನದಲ್ಲಿ ಶಂಕರ, ಅಹಿಂಸೆಯಲ್ಲಿ ಬುದ್ಧ, ಮಾನವೀಯತೆಯಲ್ಲಿ ಏಸುಗಳೆಲ್ಲರಂತೆ ಇದ್ದರು. ಅವರೊಬ್ಬ ದೇವರ ಅವತಾರವೇ ಆಗಿದ್ದರು. ಭವಿಷ್ಯದಲ್ಲಿ ಅವರನ್ನು ದೇವರೆಂದು ಆರಾಧಿಸುವರು.

Видео Parama Chaithanya | Narayana Guru Song | Anusha | Manish Kuthar канала Manish Kuthar
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
4 октября 2020 г. 10:30:28
00:04:30
Другие видео канала
Sitar | Bangar Manas | Talapady Devi SongSitar | Bangar Manas | Talapady Devi Songಶ್ರೀ ಕ್ಷೇತ್ರ ಶಾಂತಿಪಳಿಕೆ ಮಹಾಮಾಯೆ ಸ್ಥಳ ಪುರಾಣಶ್ರೀ ಕ್ಷೇತ್ರ ಶಾಂತಿಪಳಿಕೆ ಮಹಾಮಾಯೆ ಸ್ಥಳ ಪುರಾಣನರಮಾನಿ ಜೀವನದ ಸತ್ಯ ಪಾತೆರ 🥺🔥🔥🔥ನರಮಾನಿ ಜೀವನದ ಸತ್ಯ ಪಾತೆರ 🥺🔥🔥🔥Attur Purpale giri | ಅತ್ತೂರು ಕಾರ್ಕಳ ಗೌರಿ - ಶಂಕರ ಕಲ್ಕುಡ ದೈವಸ್ಥಾನ ಸಂದರ್ಶನ | ಸತ್ಯ - ಚಿತ್ತ ಎಗ್ಗೆ • 3️⃣Attur Purpale giri | ಅತ್ತೂರು ಕಾರ್ಕಳ ಗೌರಿ - ಶಂಕರ ಕಲ್ಕುಡ ದೈವಸ್ಥಾನ ಸಂದರ್ಶನ | ಸತ್ಯ - ಚಿತ್ತ ಎಗ್ಗೆ • 3️⃣ಪೆರ್ಮುದೆಡ್ ಮುಸ್ಲಿಂ ಯುವಕಗ್ ಪಿಲಿಚoಡಿ ದೈವ ಆವೇಶ ಆದ್ ಇಂಚ ಪಂಡ್ ಗೆ 🥺⁉️🔥🙇🏻ಪೆರ್ಮುದೆಡ್ ಮುಸ್ಲಿಂ ಯುವಕಗ್ ಪಿಲಿಚoಡಿ ದೈವ ಆವೇಶ ಆದ್ ಇಂಚ ಪಂಡ್ ಗೆ 🥺⁉️🔥🙇🏻ಶ್ರೀ ಉಮಾಮಹೇಶ್ವರಿ ಕ್ಷೇತ್ರ ಉಮಾಪುರಿ, ಕಾಪಿಕಾಡು | ಕ್ಷೇತ್ರ ಸಂದರ್ಶನ | ಸತ್ಯ - ಚಿತ್ತ ..ಎಗ್ಗೆ • 4️⃣ಶ್ರೀ ಉಮಾಮಹೇಶ್ವರಿ ಕ್ಷೇತ್ರ ಉಮಾಪುರಿ, ಕಾಪಿಕಾಡು | ಕ್ಷೇತ್ರ ಸಂದರ್ಶನ | ಸತ್ಯ - ಚಿತ್ತ ..ಎಗ್ಗೆ • 4️⃣ಅನ್ಯಮತೀಯರೇ ಇಲ್ಲಿ ಅಗೆಲು ಸೇವೆಗೆ ಮೊದಲು ಕೋಳಿ ತಂದು ಕೊಡುವುದoತೆ ಹೌದಾ •⁉️🤔ಅನ್ಯಮತೀಯರೇ ಇಲ್ಲಿ ಅಗೆಲು ಸೇವೆಗೆ ಮೊದಲು ಕೋಳಿ ತಂದು ಕೊಡುವುದoತೆ ಹೌದಾ •⁉️🤔ಶ್ರೀ ದುರ್ಗಾಪರಮೇಶ್ವರ ದೇವಸ್ಥಾನ  ಕುಂಪಲ | ಸತ್ಯ - ಚಿತ್ತ...ಎಗ್ಗೆ • 6️⃣ಶ್ರೀ ದುರ್ಗಾಪರಮೇಶ್ವರ ದೇವಸ್ಥಾನ ಕುಂಪಲ | ಸತ್ಯ - ಚಿತ್ತ...ಎಗ್ಗೆ • 6️⃣ಶಬರಿಮಲೆಕ್oದ್ ಕoತಿನಾ ಇರುಮುಡಿತ ತುಪ್ಪಡ್ ಬೊಲ್ಮದ ಅಯ್ಯಪ್ಪಗ್ ಅಭಿಷೇಕ🔥🥺🙇🏻 ( ಸತ್ಯ-ಚಿತ್ತ … ಎಗ್ಗೆ ▫️1️⃣ಶಬರಿಮಲೆಕ್oದ್ ಕoತಿನಾ ಇರುಮುಡಿತ ತುಪ್ಪಡ್ ಬೊಲ್ಮದ ಅಯ್ಯಪ್ಪಗ್ ಅಭಿಷೇಕ🔥🥺🙇🏻 ( ಸತ್ಯ-ಚಿತ್ತ … ಎಗ್ಗೆ ▫️1️⃣Sathya Chittha ( ಸತ್ಯ - ಚಿತ್ತ ) ನಿತ್ಯ ನಿರಂತರ | Manish KuttarSathya Chittha ( ಸತ್ಯ - ಚಿತ್ತ ) ನಿತ್ಯ ನಿರಂತರ | Manish Kuttarನೀವು ಯಾರು ತಿಳಿಯದ ಗುಹೆ ರಹಸ್ಯವಿದು 🥱🔥🔥🔥| ಸತ್ಯ - ಚಿತ್ತ ( ಎಗ್ಗೆ • 3 ) _ ಭಾಗ • 2ನೀವು ಯಾರು ತಿಳಿಯದ ಗುಹೆ ರಹಸ್ಯವಿದು 🥱🔥🔥🔥| ಸತ್ಯ - ಚಿತ್ತ ( ಎಗ್ಗೆ • 3 ) _ ಭಾಗ • 2Shabarimala Ayyappa Song 🔥Shabarimala Ayyappa Song 🔥Kateel Navaratri Special 2022 "ಭಕ್ತಿಗಾನಮೃತ " @ ದುರ್ಗಾಪರಮೇಶ್ವರೀ ಭಜನಾ ಮಂದಿರ ಪದವಿನಂಗಡಿ ಮಂಗಳೂರು | LiveKateel Navaratri Special 2022 "ಭಕ್ತಿಗಾನಮೃತ " @ ದುರ್ಗಾಪರಮೇಶ್ವರೀ ಭಜನಾ ಮಂದಿರ ಪದವಿನಂಗಡಿ ಮಂಗಳೂರು | Liveಬಲೇ ಕೆಸರ್ ಡೊಂಜಿ  ದಿನ ಗೊಬ್ಬುಗಬಲೇ ಕೆಸರ್ ಡೊಂಜಿ ದಿನ ಗೊಬ್ಬುಗಮಂತ್ರದೇವತೆ ಅಪ್ಪೆನ ಕಾರ್ನಿಕೊನು ತೂಲೆ 🔥🥺🙏ಮಂತ್ರದೇವತೆ ಅಪ್ಪೆನ ಕಾರ್ನಿಕೊನು ತೂಲೆ 🔥🥺🙏ಒರ ತೂಲೆ ನಿಕುಲು ಮಂತ್ರದೇವತೆ ಅಪ್ಪೆಗ್ ಅಯಿನ ಒಂಜಿ ಪೊರ್ತುದ ಒಸಯನ್ 🔥🥺🙏🙏🙏ಒರ ತೂಲೆ ನಿಕುಲು ಮಂತ್ರದೇವತೆ ಅಪ್ಪೆಗ್ ಅಯಿನ ಒಂಜಿ ಪೊರ್ತುದ ಒಸಯನ್ 🔥🥺🙏🙏🙏Gejje giri Tulu Full Song / ಗೆಜ್ಜೆಗಿರಿತ ಮಾಣಿಕ್ಯ 🎤 Manish Kuthar , Vathsalya Poojary 🖋 Vikram GanigaGejje giri Tulu Full Song / ಗೆಜ್ಜೆಗಿರಿತ ಮಾಣಿಕ್ಯ 🎤 Manish Kuthar , Vathsalya Poojary 🖋 Vikram GanigaSHIVA MAHIME 🎤🎤 Tulu Devotional Song / Manish Kuthar & Prajwal ShettySHIVA MAHIME 🎤🎤 Tulu Devotional Song / Manish Kuthar & Prajwal Shettymantradevate tulu song  | Manish Kuthar | Pradeep Suvarna Nellikaru ( ಮಂತ್ರದೇವತೆ ತುಳು ಭಕ್ತಿಗೀತೆ )mantradevate tulu song | Manish Kuthar | Pradeep Suvarna Nellikaru ( ಮಂತ್ರದೇವತೆ ತುಳು ಭಕ್ತಿಗೀತೆ )Marnemida Pooje Tulu Devotional Song / 🎙 Manish Kuthar / 🖋 Nikith KutharMarnemida Pooje Tulu Devotional Song / 🎙 Manish Kuthar / 🖋 Nikith Kuthar
Яндекс.Метрика