Загрузка страницы

Shivamogga News | ತಿಂಡಿ ಗಾಡಿ ನಡೆಸುವ ಗೋಪಿ ಜೊತೆ ಲವ್, ನಂತ್ರ ಎಸ್ಕೇಪ್, ಈಗ ಮ್ಯಾರೇಜ್! | Kannada News

ಅಂತರ್ಜಾತಿಯ ವಿವಾಹ ಹಿನ್ನೆಲೆ ಪ್ರೇಮಿಗಳ ಪರದಾಟ. ಪೋಷಕರ ವಿರೋಧದ ಹಿನ್ನೆಲೆ
ಮನೆ ಬಿಟ್ಟು ಹೋಗಿದ್ದ ಪ್ರೇಮಿಗಳು. ಕಳೆದ ಎರಡು ತಿಂಗಳಿಂದ ತಮಿಳುನಾಡಿನಲ್ಲಿ ತಲೆಮರೆಸಿ ಕೊಂಡಿದ್ದ ಪ್ರೇಮಿಗಳು. ತಮಿಳುನಾಡಿನ ದೇವಾಲಯ ಒಂದರಲ್ಲಿ ಮದುವೆಯಾದ ಪ್ರೇಮಿಗಳು. ಶಿವಮೊಗ್ಗದ ಕಾಶಿಪುರದ ಪ್ರೇಮಿಗಳಾದ ಗೋಪಿ ಮತ್ತು ಅಮೃತ. ತಮಿಳು ಮೊದಲಿಯಾರ್ ಜನಾಂಗದ ಗೋಪಿ ಮತ್ತು ಲಿಂಗಾಯಿತ ಜನಾಂಗದ ಅಮೃತ ನಡುವೆ ಪ್ರೇಮ. ಶ್ರೀಮಂತ ಮನೆತನದ ಅಮೃತಳಿಗೆ ತಿಂಡಿ ಗಾಡಿ ನಡೆಸುವ ಗೋಪಿ ಜೊತೆ ಪ್ರೇಮ. ಬಿ ಎಸ್ ಸಿ ಎರಡನೇ ವರ್ಷದ ಪದವಿ ಓದುತ್ತಿದ್ದ ಅಮೃತ . ತಿಂಡಿ ಗಾಡಿ ನಡೆಸುವ ಗೋಪಿ ಎಂಟನೇ ತರಗತಿಯ ವಿದ್ಯಾಭ್ಯಾಸ ಮಾಡಿದ್ದ. ಈ ಹಿನ್ನೆಲೆಯಲ್ಲಿ ಅಮೃತ ಪೋಷಕರು ಮತ್ತು ಸಂಬಂಧಿಕರಿಂದ ಇವರ ಪ್ರೀತಿಗೆ ವಿರೋಧ . ಈ ಹಿನ್ನೆಲೆಯಲ್ಲಿ ತಮಿಳುನಾಡಿನ ಗೋಪಿ ಅಕ್ಕನ ಮನೆಗೆ ಓಡಿ ಹೋಗಿದ್ದ ಪ್ರೇಮಿಗಳು
ಅಲ್ಲದೆ ಜೈಲಿನಿಂದಲೂ ರೌಡಿಗಳು ತಮಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಗೋಪಿ ಆರೋಪ. ಈ ಹಿನ್ನೆಲೆಯಲ್ಲಿ ಎಸ್ಪಿ ಭೇಟಿ ಮಾಡಿ ರಕ್ಷಣೆ ಕೋರಿದ ಪ್ರೇಮಿಗಳು.

Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | Kannada News | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates

#shivamogga
#suvarnanews #kannadanews #karnatakapolitics #AsianetSuvarnaNews

WhatsApp ► https://whatsapp.com/channel/0029Va9CL2hGE56uFHsT3J2s
YouTube ► https://www.youtube.com/@AsianetSuvarnaNews
Website ► https://kannada.asianetnews.com/
Facebook ► https://www.facebook.com/SuvarnaNews
Twitter ► https://twitter.com/AsianetNewsSN
Instagram ► https://www.instagram.com/suvarnanews

Видео Shivamogga News | ತಿಂಡಿ ಗಾಡಿ ನಡೆಸುವ ಗೋಪಿ ಜೊತೆ ಲವ್, ನಂತ್ರ ಎಸ್ಕೇಪ್, ಈಗ ಮ್ಯಾರೇಜ್! | Kannada News канала Asianet Suvarna News
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
13 октября 2023 г. 19:50:55
00:01:28
Другие видео канала
ಪೊಲೀಸ್ ವಿಚಾರಣೆ ವೇಳೆ ಡಿಪ್ರೆಶನ್ ಲೆವೆಲ್ ಜಾಸ್ತಿ ಆಗಲ್ವಾ? TS Chandrika Psychologist | Actor Darshan Caseಪೊಲೀಸ್ ವಿಚಾರಣೆ ವೇಳೆ ಡಿಪ್ರೆಶನ್ ಲೆವೆಲ್ ಜಾಸ್ತಿ ಆಗಲ್ವಾ? TS Chandrika Psychologist | Actor Darshan Caseಸೂರಜ್ ರೇವಣ್ಣಗೆ ಇವತ್ತೂ ವೈದ್ಯಕೀಯ ಪರೀಕ್ಷೆ | Suraj Revanna Arrested | Suvarna Newsಸೂರಜ್ ರೇವಣ್ಣಗೆ ಇವತ್ತೂ ವೈದ್ಯಕೀಯ ಪರೀಕ್ಷೆ | Suraj Revanna Arrested | Suvarna NewsMLC ಸೂರಜ್ ರೇವಣ್ಣಗೆ 14 ದಿನ ನ್ಯಾಯಾಂಗ ಬಂಧನ | Suraj Revanna Arrested | Suvarna Morning News HourMLC ಸೂರಜ್ ರೇವಣ್ಣಗೆ 14 ದಿನ ನ್ಯಾಯಾಂಗ ಬಂಧನ | Suraj Revanna Arrested | Suvarna Morning News HourChikkaballapur: ಶಾಸಕ ಎಸ್ ಎನ್ ಸುಬ್ಬಾರೆಡ್ಡಿಯಿಂದ ಕಾರ್ಯಕರ್ತರಿಗೆ ಭರ್ಜರಿ ಬಾಡೂಟ ಆಯೋಜನೆ | Suvarna NewsChikkaballapur: ಶಾಸಕ ಎಸ್ ಎನ್ ಸುಬ್ಬಾರೆಡ್ಡಿಯಿಂದ ಕಾರ್ಯಕರ್ತರಿಗೆ ಭರ್ಜರಿ ಬಾಡೂಟ ಆಯೋಜನೆ | Suvarna Newsಇವೆಲ್ಲ ಒಂಥರ ವಿಚಿತ್ರ, ವಿಕೃತ, ಅಸಹ್ಯ ಪ್ರಕರಣಗಳು: Priyank Kharge | Suraj Revanna S*xual Assault Caseಇವೆಲ್ಲ ಒಂಥರ ವಿಚಿತ್ರ, ವಿಕೃತ, ಅಸಹ್ಯ ಪ್ರಕರಣಗಳು: Priyank Kharge | Suraj Revanna S*xual Assault CaseMangaluru: ಕಡಲ್ಕೊರೆತ ಸಮಸ್ಯೆಗೆ ಶಾಶ್ವತ ಕಾಮಗಾರಿ ನಡೆಸುವಂತೆ ಸ್ಥಳೀಯರ ಒತ್ತಾಯ | Suvarna News LatestMangaluru: ಕಡಲ್ಕೊರೆತ ಸಮಸ್ಯೆಗೆ ಶಾಶ್ವತ ಕಾಮಗಾರಿ ನಡೆಸುವಂತೆ ಸ್ಥಳೀಯರ ಒತ್ತಾಯ | Suvarna News Latestಸೂರಜ್ ರೇವಣ್ಣಾಗೆ DNA ಸೇರಿ 8 ವಿವಿಧ ಟೆಸ್ಟ್ ಮಾಡಲಿರುವ ವೈದ್ಯರು | Suraj Revanna Arrested | Suvarna Newsಸೂರಜ್ ರೇವಣ್ಣಾಗೆ DNA ಸೇರಿ 8 ವಿವಿಧ ಟೆಸ್ಟ್ ಮಾಡಲಿರುವ ವೈದ್ಯರು | Suraj Revanna Arrested | Suvarna NewsSuvarna Jataka Phala | ಮೇಷ - ಕನ್ಯಾ ರಾಶಿಗಳ ದಿನ ಭವಿಷ್ಯ ಹೇಗಿದೆ? | Dina Bhavishya | Kannada NewsSuvarna Jataka Phala | ಮೇಷ - ಕನ್ಯಾ ರಾಶಿಗಳ ದಿನ ಭವಿಷ್ಯ ಹೇಗಿದೆ? | Dina Bhavishya | Kannada Newsಡಿ ಗ್ಯಾಂಗ್ ಪವಿತ್ರಾಗೆ ಡಿ ಬ್ಯಾರಕ್ ನೀಡಿರುವ ಜೈಲು ಸಿಬ್ಬಂದಿ | Actor Darshan Murder Case | Suvarna Newsಡಿ ಗ್ಯಾಂಗ್ ಪವಿತ್ರಾಗೆ ಡಿ ಬ್ಯಾರಕ್ ನೀಡಿರುವ ಜೈಲು ಸಿಬ್ಬಂದಿ | Actor Darshan Murder Case | Suvarna NewsActor Darshan ಹೆಂಡತಿ, ಅಣ್ಣನಿಗೇ ಹೊಡೆದಿದ್ದಾರೆ; ಯಾಕೆ ಹೀಗೆ? ಕಾರಣವೇನು? Darshan Sent To Judicial CustodyActor Darshan ಹೆಂಡತಿ, ಅಣ್ಣನಿಗೇ ಹೊಡೆದಿದ್ದಾರೆ; ಯಾಕೆ ಹೀಗೆ? ಕಾರಣವೇನು? Darshan Sent To Judicial CustodyRB Timmapur : ಯಡಿಯೂರಪ್ಪ, ಸಿದ್ದರಾಮಯ್ಯ ಮಕ್ಕಳಿಗೆ ಅಷ್ಟೇ; ಎಲ್ಲರಿಗೂ ಒಂದೇ ಕಾನೂನು | Suvarna NewsRB Timmapur : ಯಡಿಯೂರಪ್ಪ, ಸಿದ್ದರಾಮಯ್ಯ ಮಕ್ಕಳಿಗೆ ಅಷ್ಟೇ; ಎಲ್ಲರಿಗೂ ಒಂದೇ ಕಾನೂನು | Suvarna NewsPrajwal Revannaಗೆ ಆರೋಗ್ಯ ಸರಿ ಇಲ್ಲ ವಕೀಲರ ಮನವಿ! | Suvarna News Hour | Suvarna NewsPrajwal Revannaಗೆ ಆರೋಗ್ಯ ಸರಿ ಇಲ್ಲ ವಕೀಲರ ಮನವಿ! | Suvarna News Hour | Suvarna Newsಆಪ್ತನಿಂದಲೇ ಟ್ರ್ಯಾಪ್ ಆದ್ನಾ MLC ಸೂರಜ್ ರೇವಣ್ಣ..? | Suraj Revanna Arrested | Suvarna Newsಆಪ್ತನಿಂದಲೇ ಟ್ರ್ಯಾಪ್ ಆದ್ನಾ MLC ಸೂರಜ್ ರೇವಣ್ಣ..? | Suraj Revanna Arrested | Suvarna Newsಈ ದಿನದ ಪ್ರಮುಖ ಸುದ್ದಿಗಳು | Karnataka News Express | Suvarna News | Kannada Newsಈ ದಿನದ ಪ್ರಮುಖ ಸುದ್ದಿಗಳು | Karnataka News Express | Suvarna News | Kannada Newsಪರಪ್ಪನ ಅಗ್ರಹಾರದಲ್ಲಿ ಪವಿತ್ರಾ ಗೌಡ ಗಪ್ ಚುಪ್ | Darshan in Judicial Custody | Suvarna Newsಪರಪ್ಪನ ಅಗ್ರಹಾರದಲ್ಲಿ ಪವಿತ್ರಾ ಗೌಡ ಗಪ್ ಚುಪ್ | Darshan in Judicial Custody | Suvarna NewsLok Sabha Session 2024 | ಕರ್ನಾಟಕದ ನಾಲ್ವರು ಸಂಸದರಿಂದಲೂ  ಕನ್ನಡದಲ್ಲೇ ಪ್ರಮಾಣವಚನ | Suvarna NewsLok Sabha Session 2024 | ಕರ್ನಾಟಕದ ನಾಲ್ವರು ಸಂಸದರಿಂದಲೂ ಕನ್ನಡದಲ್ಲೇ ಪ್ರಮಾಣವಚನ | Suvarna Newsಜೈಲಿನಲ್ಲಿದ್ದ ಸೂರಜ್ ರೇವಣ್ಣ CID ಕಸ್ಟಡಿಗೆ |  Suvarna News Hour | Case on Suraj Revannaಜೈಲಿನಲ್ಲಿದ್ದ ಸೂರಜ್ ರೇವಣ್ಣ CID ಕಸ್ಟಡಿಗೆ | Suvarna News Hour | Case on Suraj Revannaಇಂಥ ಸಂದರ್ಭದಲ್ಲಿ ಅಭಿಮಾನಿಗಳೆಲ್ಲ ಹೇಗಿರಬೇಕು? TS Chandrika Psychologist | Actor Darshan | Suvarna Newsಇಂಥ ಸಂದರ್ಭದಲ್ಲಿ ಅಭಿಮಾನಿಗಳೆಲ್ಲ ಹೇಗಿರಬೇಕು? TS Chandrika Psychologist | Actor Darshan | Suvarna Newsಅಭಿಮಾನಿಗಳ ಹುಚ್ಚು ಅಭಿಮಾನ ದರ್ಶನ್​​​ರನ್ನು ಈ ಮನಸ್ಥಿತಿಗೆ ದೂಡಿತಾ? Psychologist Chandrika About Darshanಅಭಿಮಾನಿಗಳ ಹುಚ್ಚು ಅಭಿಮಾನ ದರ್ಶನ್​​​ರನ್ನು ಈ ಮನಸ್ಥಿತಿಗೆ ದೂಡಿತಾ? Psychologist Chandrika About Darshanಸೂರಜ್ ರೇವಣ್ಣಗೆ ಕೈದಿ ನಂಬರ್ 6141 ನೀಡಿದ ಅಧಿಕಾರಿಗಳು | Suraj Revanna Arrested | Suvarna Newsಸೂರಜ್ ರೇವಣ್ಣಗೆ ಕೈದಿ ನಂಬರ್ 6141 ನೀಡಿದ ಅಧಿಕಾರಿಗಳು | Suraj Revanna Arrested | Suvarna NewsNews Roundup ಈ ಕ್ಷಣದ ಪ್ರಮುಖ ಸುದ್ದಿಗಳು | News Roundup Full | Kannada Latest News | Suvarna NewsNews Roundup ಈ ಕ್ಷಣದ ಪ್ರಮುಖ ಸುದ್ದಿಗಳು | News Roundup Full | Kannada Latest News | Suvarna News
Яндекс.Метрика