ಬೆಂಗಳೂರಿನ ಬಸವ ಸಮಿತಿ ವತಿಯಿಂದ 'ವಿಶ್ವ ಬಸವ ಜಯಂತಿ - 2025' ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಬೆಂಗಳೂರು, ಏಪ್ರಿಲ್ 30, 2025
ಬೆಂಗಳೂರಿನ ಬಸವ ಸಮಿತಿ ವತಿಯಿಂದ 'ವಿಶ್ವ ಬಸವ ಜಯಂತಿ - 2025' ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಅರವಿಂದ ಜತ್ತಿ ಅವರು ಸೇರಿದಂತೆ ಅನೇಕ ಸ್ವಾಮೀಜಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶ್ರೀ ಬಸವೇಶ್ವರ ಅವರಿಗೆ ಸಂಬಂದಿಸಿದ ಪ್ರಮುಖ ವಚನ ಸಾಹಿತ್ಯದ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಅನೇಕ ಬಸವಣ್ಣನವರ ಅನುಯಾಯಿಗಳು ಭಾಗಿಯಾಗಿದ್ದರು.
Видео ಬೆಂಗಳೂರಿನ ಬಸವ ಸಮಿತಿ ವತಿಯಿಂದ 'ವಿಶ್ವ ಬಸವ ಜಯಂತಿ - 2025' ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. канала DREAM JOURNEY NEWS

Комментарии отсутствуют
Информация о видео
2 мая 2025 г. 9:46:36
00:02:00
Другие видео канала