Загрузка страницы

8 Sept 2022-ಅದಮಾರು ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರ 51ನೇ ಚಾತುರ್ಮಾಸ್ಯದ ಪರ್ವಕಾಲದಲ್ಲಿ ಭಾಗವತ ಪ್ರವಚನ.Day47

https://youtu.be/ABjxVpdN_p8

ಅದಮಾರು, ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಕಟ್ಟತ್ತಿಲ್ಲ ಗೋಪಾಲಕೃಷ್ಣನ ಸನ್ನಿಧಿಯಲ್ಲಿ ಚಾತುರ್ಮಸ ವ್ರತ ಆಚರಣೆ ನಡೆಸುತ್ತಿದ್ದು ಈ ಸಂದರ್ಭದಲ್ಲಿ ಕೃಷ್ಣ ಜಯಂತಿಯಂದು ತಾವೆಲ್ಲರು ನಡೆಸಿದ ಕೃಷ್ಣ ಮಂತ್ರ ಜಪದ ಸಮರ್ಪಣೆಯನ್ನು ನಡೆಸಲಿದ್ದಾರೆ, ತಮ್ಮ ಜಪದ ವಿವರಗಳನ್ನು ಕೆಳಗಿನ ಲಿಂಕ್ ನಲ್ಲಿ ನಮೂದಿಸಬೇಕಾಗಿ ವಿನಂತಿ.
ಜಪದ ವಿವರ -https://surveyheart.com/form/62f25354da826121be4f8d78

For the Welfare and Prosperity of the World, an initiative by the grace of His holiness, is conducting the Krishna mantra yagna at katathilla. The rare opportunity to be part of this divine ritual from your home, those who are interested and willing to chant at least 1,000 times are requested to fill up the below form.

On the sacred day of Astami, HH will Submit this chant through the Nobel men to Lord Krishna. We request you to be a part of this great opportunity by coming to katathilla or easily from your home .

Form Link
https://surveyheart.com/form/62f25354da826121be4f8d78


Messege from His Holiness

https://youtu.be/ABjxVpdN_p8
ಲೋಕ ಕಲ್ಯಾಣಕ್ಕಾಗಿ, ಬರಲಿರುವ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರ ಆಶಯದಂತೆ ಶ್ರೀ ಕೃಷ್ಣ ಮಂತ್ರ ಜಪಯಜ್ಞ ಹಮ್ಮಿಕೊಂಡಿದ್ದು, ಶ್ರೀ ಕೃಷ್ಣ ಷಡಕ್ಷರ ಅಥವಾ, "ಶ್ರೀ ಕೃಷ್ಣಾಯ ನಮ: ಶ್ರೀ" ಮಂತ್ರವನ್ನು ಕನಿಷ್ಠ ೧,೦೦೦ ಬಾರಿ ಜಪಿಸುವ ಇಚ್ಛೆ ಇದ್ದವರು ಈ ಜಪಯಜ್ಞಕ್ಕೆ ನೊಂದಾಯಿಸಲು ಕೆಳಗೆ ಕಾಣಿಸಿದ link ನಲ್ಲಿ ತಮ್ಮ ವಿವರಗಳನ್ನು ನೀಡಬೇಕಾಗಿ ವಿನಂತಿ.

ಶ್ರೀ ಕೃಷ್ಣ ಜನ್ಮಾಷ್ಟಮಿ ದಿನದಂದು ಸಜ್ಜನರು ನಡೆಸಿದ ಜಪವನ್ನು ಶ್ರೀಪಾದರ ನೇತೃತ್ವದಲ್ಲಿ ಶ್ರೀ ಕೃಷ್ಣನಿಗೆ ಅರ್ಪಿಸಲು ಸಂಕಲ್ಪಿಸಿದ್ದು ಈ ಪ್ರಯುಕ್ತ ಭಗವದ್ಭಕ್ತರು ತಮ್ಮ ತಮ್ಮ ಮನೆಗಳಲ್ಲಿ ಅಥವಾ ಕಟ್ಟತ್ತಿಲ್ಲಕ್ಕೆ ಬಂದು ಶ್ರೀ ಕೃಷ್ಣ ಮಂತ್ರ ಜಪ ಮಾಡಲು ಅವಕಾಶ ಕಲ್ಪಿಸಲಾಗಿದೆ ಈ ಅಭಿಯಾನದಲ್ಲಿ ಪಾಲ್ಗೊಂಡು ಭಗವಂತನ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿ.

Видео 8 Sept 2022-ಅದಮಾರು ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರ 51ನೇ ಚಾತುರ್ಮಾಸ್ಯದ ಪರ್ವಕಾಲದಲ್ಲಿ ಭಾಗವತ ಪ್ರವಚನ.Day47 канала Adamaru Matha
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
8 сентября 2022 г. 18:30:11
00:48:51
Другие видео канала
Day 2: Ramanavami || Adamar matha mumbai.Day 2: Ramanavami || Adamar matha mumbai.ಶ್ರೀರಾಮ-ಹನುಮದುತ್ಸವ || ಶ್ರೀಕೃಷ್ಣ ಮಠದ ರಾಜಾಂಗಣದಿಂದ ನೇರಪ್ರಸಾರ (23.04.21)=01ಶ್ರೀರಾಮ-ಹನುಮದುತ್ಸವ || ಶ್ರೀಕೃಷ್ಣ ಮಠದ ರಾಜಾಂಗಣದಿಂದ ನೇರಪ್ರಸಾರ (23.04.21)=01ಶ್ರೀರಾಮ-ಹನುಮದುತ್ಸವ || ಶ್ರೀಕೃಷ್ಣ ಮಠದ ರಾಜಾಂಗಣದಿಂದ ನೇರಪ್ರಸಾರ (27.04.21)=01ಶ್ರೀರಾಮ-ಹನುಮದುತ್ಸವ || ಶ್ರೀಕೃಷ್ಣ ಮಠದ ರಾಜಾಂಗಣದಿಂದ ನೇರಪ್ರಸಾರ (27.04.21)=0122.11.2021 kanaka jayanthi22.11.2021 kanaka jayanthiPETAL 50 : THATHPARYANIRNAYA by Shree Vishwapriya Theertha SwamijiPETAL 50 : THATHPARYANIRNAYA by Shree Vishwapriya Theertha Swamiji03.05.2021 ದಾಸರು ಕೊಟ್ಟ ಬದುಕು (ಗಾಯನ ವ್ಯಾಖ್ಯಾನ)03.05.2021 ದಾಸರು ಕೊಟ್ಟ ಬದುಕು (ಗಾಯನ ವ್ಯಾಖ್ಯಾನ)DAY 3 Ep:6 Bhagavata in tulu by vid.krishna raj bhat kuthpadiDAY 3 Ep:6 Bhagavata in tulu by vid.krishna raj bhat kuthpadi28.10.2021 Vishesha  Pavachana by vid. Bham Gururaja Achraya28.10.2021 Vishesha Pavachana by vid. Bham Gururaja AchrayaDAY 5 Ep:10 Bhagavata in tulu by vid.krishna raj bhat kuthpadiDAY 5 Ep:10 Bhagavata in tulu by vid.krishna raj bhat kuthpadiEnd of extensionEnd of extension03.09.2021 yekadesi jagarane03.09.2021 yekadesi jagaraneDay 1: Ramanavami || Adamar matha mumbai.Day 1: Ramanavami || Adamar matha mumbai.04.08.2021 YEKADESI VISHESHA PRAVACHANA.04.08.2021 YEKADESI VISHESHA PRAVACHANA.ಶ್ರೀರಾಮ-ಹನುಮದುತ್ಸವ || ಶ್ರೀಕೃಷ್ಣ ಮಠದ ರಾಜಾಂಗಣದಿಂದ ನೇರಪ್ರಸಾರ (24.04.21)=01ಶ್ರೀರಾಮ-ಹನುಮದುತ್ಸವ || ಶ್ರೀಕೃಷ್ಣ ಮಠದ ರಾಜಾಂಗಣದಿಂದ ನೇರಪ್ರಸಾರ (24.04.21)=0112.10.2021 bharathanatya- rukmini vijayakumar12.10.2021 bharathanatya- rukmini vijayakumarActivate inner conscious by the holy name of Shree Krishna 🙏Activate inner conscious by the holy name of Shree Krishna 🙏10.02.2022 Madwa navami sandesha.10.02.2022 Madwa navami sandesha.25.01.2022 krishna sandesha25.01.2022 krishna sandesha20.01.2022 krishna sandesha20.01.2022 krishna sandeshaಅದಮಾರು  ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರ 51ನೇ ಚಾತುರ್ಮಾಸ್ಯದ ಪರ್ವಕಾಲದಲ್ಲಿ ಭಾಗವತ ಪ್ರವಚನ.Day 25 |16 Aug 22ಅದಮಾರು ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರ 51ನೇ ಚಾತುರ್ಮಾಸ್ಯದ ಪರ್ವಕಾಲದಲ್ಲಿ ಭಾಗವತ ಪ್ರವಚನ.Day 25 |16 Aug 22How essential is to recall past.How essential is to recall past.
Яндекс.Метрика