Загрузка страницы

ಇದರ ವಿರುದ್ದ BJP ಇನ್ನು ಮಾತಾಡೋಕಾಗಲ್ಲ! | BJP | JDS | Family Politics 2024 | Congress | Masth Magaa Amar

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! https://amarprasad.graphy.com/courses/Practical-Journalism-A-Z

ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.

ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.

ಕೋರ್ಸ್ ಲಿಂಕ್- https://amarprasad.graphy.com/courses/Practical-Journalism-A-Z

ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ https://amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.

ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.

⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion

Actual price - 2499
PRICE NOW - 1499

USE CODE "GET40" TO GET 40% DISCOUNT !!

- Amar Prasad Classroom

------

Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#FamilyPolitics #Election2024 #BJP #Congress #INDIA #2024Election #IndiaName #OppositionMeet #2StatesStrategy #BJP2024 #Congress #UPA #BJPElectionStrategy #ModiWave2024 #Mission2024BJP #BJPFuturePlan #BJPVision2024 #BJPWinningStrategy #BJPManifesto2024 #BJPFocused2024 #BJP4India2024 #BJP #Modi #MasthMagaa #AmarPrasad

Видео ಇದರ ವಿರುದ್ದ BJP ಇನ್ನು ಮಾತಾಡೋಕಾಗಲ್ಲ! | BJP | JDS | Family Politics 2024 | Congress | Masth Magaa Amar канала Masth Magaa
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
26 декабря 2023 г. 16:52:52
00:13:22
Другие видео канала
ಪುಟ್ಟ ಮಗು‌ ಎತ್ತರಕ್ಕೆ ಬೆಳೆಯೋದೇಗೆ? | Mystery Of Human Height | Masth Magaa | Amar Prasadಪುಟ್ಟ ಮಗು‌ ಎತ್ತರಕ್ಕೆ ಬೆಳೆಯೋದೇಗೆ? | Mystery Of Human Height | Masth Magaa | Amar Prasadಮೊಬೈಲ್‌ ಕಳೆದು ಹೋದಾಗ!? | Cyber Security | Screen Lock | Masth Magaa | Amar Prasadಮೊಬೈಲ್‌ ಕಳೆದು ಹೋದಾಗ!? | Cyber Security | Screen Lock | Masth Magaa | Amar Prasadಮೃತ ದೇಹದಲ್ಲಿ ಆಗುವ ಪ್ರಮುಖ ಬದಲಾವಣೆಗಳು! | What Happens to Our Bodies After Death? | Masth Magaa | Amarಮೃತ ದೇಹದಲ್ಲಿ ಆಗುವ ಪ್ರಮುಖ ಬದಲಾವಣೆಗಳು! | What Happens to Our Bodies After Death? | Masth Magaa | Amarಏನಿದು ಪಿಂಕ್‌ ವಾಟ್ಸಾಪ್‌ ? | Pink Whatsapp Scam |Android Malware, Hacker | Third Party App Masth Magaaಏನಿದು ಪಿಂಕ್‌ ವಾಟ್ಸಾಪ್‌ ? | Pink Whatsapp Scam |Android Malware, Hacker | Third Party App Masth MagaaMasth Magaa Bloopers 2022 | Masth Magaa Behind The Scenes | Amar PrasadMasth Magaa Bloopers 2022 | Masth Magaa Behind The Scenes | Amar PrasadWhich is the Biggest Industry in the World? | Bank | Finance |Agriculture | Masth Magaa |Amar PrasadWhich is the Biggest Industry in the World? | Bank | Finance |Agriculture | Masth Magaa |Amar Prasadಈ ಒಂದು ಹಳ್ಳಿ ಇಡೀ ದೇಶವನ್ನ ಹನಿಟ್ರ್ಯಾಪ್‌ ಮಾಡ್ತಿದೆ! | Sextortion | Whatsapp Video Call Scam| Masth Magaaಈ ಒಂದು ಹಳ್ಳಿ ಇಡೀ ದೇಶವನ್ನ ಹನಿಟ್ರ್ಯಾಪ್‌ ಮಾಡ್ತಿದೆ! | Sextortion | Whatsapp Video Call Scam| Masth Magaaಪಾಕಿಸ್ತಾನಕ್ಕೆ ಅಪ್ಪಳಿಸಲಿದೆ ʻಬಿಪರ್‌ಜಾಯ್‌ʼ! | China-India | Twitter | Masth Magaa | Suttu Jagattuಪಾಕಿಸ್ತಾನಕ್ಕೆ ಅಪ್ಪಳಿಸಲಿದೆ ʻಬಿಪರ್‌ಜಾಯ್‌ʼ! | China-India | Twitter | Masth Magaa | Suttu Jagattuಏನೆಲ್ಲಾ ತಿಂತಿದ್ರು? ಧರ್ಮ ಯಾವುದು? | Itihasa Darshana 24 | Indian History In Kannada | Masth Magaaಏನೆಲ್ಲಾ ತಿಂತಿದ್ರು? ಧರ್ಮ ಯಾವುದು? | Itihasa Darshana 24 | Indian History In Kannada | Masth Magaaಮೆಟ್ರೋ ರೈಲು ಓಡಲು ಎಷ್ಟು ಕರೆಂಟ್‌ ಬೇಕು ಗೊತ್ತಾ? | Metro Train Vs Conventional Train | Masth Magaaಮೆಟ್ರೋ ರೈಲು ಓಡಲು ಎಷ್ಟು ಕರೆಂಟ್‌ ಬೇಕು ಗೊತ್ತಾ? | Metro Train Vs Conventional Train | Masth Magaaಭಾರತೀಯ ಭೂಸೇನೆ ದಿನದ ವಿಶೇಷ! | History of Indian Army | January 15 | Army Operations | Masth Magaaಭಾರತೀಯ ಭೂಸೇನೆ ದಿನದ ವಿಶೇಷ! | History of Indian Army | January 15 | Army Operations | Masth Magaaಟೈಟಾನಿಕ್‌, ಅಪೋಲೋ 11ರಲ್ಲೂ ಮೊರ್ಸ್‌ ಕೋಡ್‌ ಬಳಕೆ | Morse Code Explained | Spy, Signals | Masth Magaaಟೈಟಾನಿಕ್‌, ಅಪೋಲೋ 11ರಲ್ಲೂ ಮೊರ್ಸ್‌ ಕೋಡ್‌ ಬಳಕೆ | Morse Code Explained | Spy, Signals | Masth Magaaಭಾರತದ ಮೇಲೆ ಕಣ್ಣಿಟ್ಟಿವೆ 7 ಉಪಗ್ರಹಗಳು | NaVIC Navigation System | GPS, ISRO Google Maps | Masth Magaaಭಾರತದ ಮೇಲೆ ಕಣ್ಣಿಟ್ಟಿವೆ 7 ಉಪಗ್ರಹಗಳು | NaVIC Navigation System | GPS, ISRO Google Maps | Masth MagaaPART 04 | ಉಪ್ಪಿ ಸರ್ ನಕ್ಕು ನಕ್ಕು ಸುಸ್ತಾಗಿದ್ಯಾಕೆ? | Masth Magaa Upendra Amar Prasad Prajaakeeya UPPPART 04 | ಉಪ್ಪಿ ಸರ್ ನಕ್ಕು ನಕ್ಕು ಸುಸ್ತಾಗಿದ್ಯಾಕೆ? | Masth Magaa Upendra Amar Prasad Prajaakeeya UPPಫೋನ್‌ ಹ್ಯಾಕ್‌ ಆಗದಂತೆ ತಡೆಯಲು ಈ ರೀತಿ ಮಾಡಿ | Cyber Security Safety features | Hacking | Masth Magaaಫೋನ್‌ ಹ್ಯಾಕ್‌ ಆಗದಂತೆ ತಡೆಯಲು ಈ ರೀತಿ ಮಾಡಿ | Cyber Security Safety features | Hacking | Masth Magaaಸಿಪಾಯಿಯಿಂದ ಸೇನಾ ಮುಖ್ಯಸ್ಥವರೆಗೆ! | Indian Army Staff Salary | Army Chief | Masth Magaa Suttu Jagattuಸಿಪಾಯಿಯಿಂದ ಸೇನಾ ಮುಖ್ಯಸ್ಥವರೆಗೆ! | Indian Army Staff Salary | Army Chief | Masth Magaa Suttu Jagattuಫೋಟೋ, ವಿಡಿಯೋ ಏನಾದ್ರು ಸೃಷ್ಟಿ! | Best Artificial Intelligence Tools | AI Applications | Masth Magaaಫೋಟೋ, ವಿಡಿಯೋ ಏನಾದ್ರು ಸೃಷ್ಟಿ! | Best Artificial Intelligence Tools | AI Applications | Masth Magaaಬುದ್ಧಿ ಹಲ್ಲಿನ ರಹಸ್ಯ | Oral Health | Wisdom Teeth | Dental Care | Masth Magaa | Specialಬುದ್ಧಿ ಹಲ್ಲಿನ ರಹಸ್ಯ | Oral Health | Wisdom Teeth | Dental Care | Masth Magaa | Specialಆಯ್ದ ಟಾಪ್ 50 ಕಂಪನಿಗಳ ಮೇಲೆ ಹೂಡಿಕೆ! | Aditya Birla Sun Life | Alpha 50 Index Fund | NFO | Masth Magaaಆಯ್ದ ಟಾಪ್ 50 ಕಂಪನಿಗಳ ಮೇಲೆ ಹೂಡಿಕೆ! | Aditya Birla Sun Life | Alpha 50 Index Fund | NFO | Masth Magaaನಿಮ್ಮ ಲೈಫ್‌ ಫುಲ್‌ ಈಸಿ.. | Whatsapp Chatbots | Digilocker, Metro, Jio Mart | MasthMagaa | Amar Prasadನಿಮ್ಮ ಲೈಫ್‌ ಫುಲ್‌ ಈಸಿ.. | Whatsapp Chatbots | Digilocker, Metro, Jio Mart | MasthMagaa | Amar Prasadಜಡ ರಾಷ್ಟ್ರಗಳಲ್ಲಿ ಭಾರತಕ್ಕೆ 12ನೇ ಸ್ಥಾನ! | Physical Inactivity | WHO | Lancet | Masth Magaa |ಜಡ ರಾಷ್ಟ್ರಗಳಲ್ಲಿ ಭಾರತಕ್ಕೆ 12ನೇ ಸ್ಥಾನ! | Physical Inactivity | WHO | Lancet | Masth Magaa |
Яндекс.Метрика