ಬೆಳಗಾವಿಯಲ್ಲಿ ಮತ್ತೊಂದು ಕೊಲೆ. Another murder in Belgaum. #garudaexpressvarte
ಮಗನ ಕೊಲೆ ಬಿಕ್ಕಿ ಬಿಕ್ಕಿ ಅತ್ತ ತಾಯಿ
ಜನ್ಮ ದಿನಕ್ಕೆ ಕರೆದು ಸ್ನೇಹಿತನನ್ನು ಭೀಕರವಾಗಿ ಕೊಲೆ ಮಾಡಿದ ಘಟನೆ ನುಗ್ಗಾನಟ್ಟಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಬೆಳಗಾವಿ ಶವಾಗಾರದಲ್ಲಿ ತಾಯಿ ರೋಧನ ಮುಗಿಲು ಮುಟ್ಟಿದೆ. ಬಸವರಾಜ ಮುದ್ದಣ್ಣವರ ( 23) ಕೊಲೆಯಾದ ವ್ಯಕ್ತಿ. ಜನ್ಮ ದಿನಕ್ಕೆ ಕರೆದು ವೈಯಕ್ತಿಕ ಜಗಳಕ್ಕೆ ನಾಲೈದು ಜನ ಸೇರಿಕೊಂಡು ಬಸವರಾಜನನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಈ ಕುರಿತು ಮುರುಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
#ಬೆಳಗಾವಿ #belagavinews #belagavicrime news
#murder #truecrime #crime #horror #truecrimecommunity #mystery #killer #serialkiller #death #truecrimepodcast #podcast #truecrimeaddict #serialkillers #creepy #murdermystery #scary #love #truecrimejunkie #police #murderer #thriller #art #blood #halloween #justice #murderino #unsolved #homicide #history #criminal
Видео ಬೆಳಗಾವಿಯಲ್ಲಿ ಮತ್ತೊಂದು ಕೊಲೆ. Another murder in Belgaum. #garudaexpressvarte канала GARUDA EXPRESS VARTE

Комментарии отсутствуют
Информация о видео
5 июня 2024 г. 21:15:26
00:01:09
Другие видео канала