Загрузка страницы

#ಪಂಚ ಕೈಲಾಶಗಳಲ್ಲಿ , ದಿವ್ಯ ಮಣಿ ದರ್ಶನದ , #ಮಣಿಮಹೇಶ ಕೈಲಾಶ -MANIMAHESH KAILASH YATRA BY VISHWANATH IRKAL

VYTY 8004
ಶಿವನ ಪಂಚ ಕೈಲಾಶಗಳಲ್ಲಿ ಒಂದಾದ , ದಿವ್ಯ ಮಣಿ ದರ್ಶನದ ಮಣಿಮಹೇಶ ಕೈಲಾಶ ಯಾತ್ರೆ - ವಿಶ್ವನಾಥ ವಿ ಇರಕಲ್ಲ ಯವರಿಂದ ಶಿವನ 5 ಕೈಲಾಸಗಳಲ್ಲಿ 1) ಮಾನಸರೋವರ ಕೈಲಾಸ ಚೀನಾದ ಟಿಬೇಟದಲ್ಲಿದ್ದು 2) ಆದಿ ಕೈಲಾಸ ಉತ್ತರಾಖಂಡದಲ್ಲಿದೆ 3) ಕಿನ್ನರ ಕೈಲಾಸ .4) ಶ್ರೀಖಂಡ ಕೈಲಾಸ , 5) ಮಣಿಮಹೇಶ ಕೈಲಾಸ ಹಿಮಾಚಲ ಪ್ರದೇಶದಲ್ಲಿವೆ,1,2,5,ಕೈಲಾಸಗಳ ದರ್ಶನ ದೂರಿನಿಂದ ಆಗುತ್ತದೆ ಆದರೆ 3,4,ಕೈಲಾಸಗಳ ಮೇಲೆ ತಲುಪಿ ಅಲ್ಲಿರುವ ಬ್ರಹತ್ ಶಿಲೆಯ ಲಿಂಗದ ಪೂಜೆ ಮಾಡಿ ದರ್ಶನ ಪಡಿಯಬಹುದು ಸಾಕ್ಷಾತ್ ಕೈಲಾಸ ತಲುಪುವುದು ಅತ್ಯಂತ ದುರ್ಗಮವು ,ಕಠಿಣವೂ ಆಗಿದೆ 3) ಕಿನ್ನರ ಕೈಲಾಸ 21000 ಅಡಿ 15 ಕಿಮಿ ಚಾರಣದ ಕಲ್ಲು ಬಂಡೆಗಳ ಹಿಮಪ್ರದೇಶ ಯಾತ್ರೆ ಮಾರ್ಗದಲ್ಲಿ ತಿನ್ನಲು,ತಂಗಲು ಏನು ಸಿಗುವದಿಲ್ಲ ,ಕುಡಿಯಲು ನೀರು ಸಹ ಕೇವಲ 3 ಸ್ಥಳಗಳಲ್ಲಿ ಸಿಗುವದು 4) ಶ್ರೀಖಂಡ ಕೈಲಾಸ 18500 ಅಡಿ ಎತ್ತರದಲ್ಲಿವೆ ಅಲ್ಲಲ್ಲಿ ತಿನ್ನಲು,ತಂಗಲು ದುಡ್ಡು ಕೊಟ್ಟರೆ ಸಿಗುತ್ತದೆ ಆದರೂ ಅತ್ಯಂತ ಕಠಿಣ ಚಾರಣ 2) ಆದಿ ಕೈಲಾಸ ಯಾತ್ರೆಯನ್ನು ಉತ್ತರಾಖಂಡ ರಾಜ್ಯ ಸರ್ಕಾರದ ಕ್ಮವ್ನ್ ವತಿಯಿಂದ ದಿಲ್ಲಿಯಿಂದ ಆಯೋಜಿಸಲಾಗುತ್ತದೆ ಸುಮಾರು 250 ಕಿಮಿ 13 ದಿನಗಳ ಚಾರಣವನ್ನು ನಡಿಗೆಯ ಮೂಲಕ ಮಾಡಬಹುದು ,ಕುದುರೆ,ಪೋರ್ಟರ್ಗಳ ಮೂಲಕವು ಮಾಡಲು ವ್ಯವಸ್ಥೆ ಮಾಡುತ್ತಾರೆ ಅದಕ್ಕೆ ಪ್ರತ್ತೇಕ ಹಣ ಕೊಡಬೇಕಾಗುತ್ತದೆ 5) ಮಣಿಮಹೇಶ ಕೈಲಾಸ 16 ಕಿಮಿ ನಡಿಗೆ,ಕುದುರೆ,ಪೋರ್ಟರ್ಗಳ ಮೂಲಕ ಮಾಡಬಹುದು ಅಮರನಾಥ ಯಾತ್ರೆಯೆಂತೆ ಇಲ್ಲಿಯೂ ಅಲ್ಲಲ್ಲಿ ಉಚಿತ ಭಂಢಾರಗಳ ವ್ಯವಸ್ಥೆ ಇದೆ ಆದರೆ ಅಮರನಾಥಕ್ಕಿಂತ ಕಠಿಣ ಯಾತ್ರೆ ,ಧೈರ್ಯಶಾಲಿಗಳು ,ಆರೋಗ್ಯವಂತರು ಈ ಯಾತ್ರೆಗಳನ್ನು ಮಾಡಬಹುದು .ನನ್ನ 67,68 ನೇ ವಯಸ್ಸಿನಲ್ಲಿ ಕುದುರೆ,ಪೋರ್ಟರ್ಗಳ ಸಹಾಯ ವಿಲ್ಲದೆ ನಡಿಗೆಯಿಂದಲೇ ಎಲ್ಲ ಯಾತ್ರೆಗಳನ್ನು ಮಾಡಿದ್ದೇನೆ ,ಯಾತ್ರೆ ಮಾಡಬಯಸುವವರು ಸಂಪರ್ಕಿಸಿದರೆ ಮಾರ್ಗದರ್ಶನ ಮಾಡುತ್ತೇನೆ
AMONG FIVE KAILASH OF SHIVA , MANIMAHESH KAILASH PILIGRIMIGE YATRA BY VISHWANATH IRKAL
Nearest rly station is pathankot. buses available for brahamour (192 kms) via chamba,14 kms hadsar by taxi.from hadsar 15 kms by trekking or by horse reach manimahesh lake via dhanchoo, sundarasi, gourikund.plenty bhandharas , sleepng tents(rs 100 per head) available at dhanchoo,gourikund,manimahesh lake.

Видео #ಪಂಚ ಕೈಲಾಶಗಳಲ್ಲಿ , ದಿವ್ಯ ಮಣಿ ದರ್ಶನದ , #ಮಣಿಮಹೇಶ ಕೈಲಾಶ -MANIMAHESH KAILASH YATRA BY VISHWANATH IRKAL канала Vishwanath Irkal
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
6 октября 2015 г. 20:17:22
00:23:42
Другие видео канала
VYTD 8086 ದಸರಾ  ಹಬ್ಬದ ಹಾರ್ಧಿಕ  ಶುಭಾಶಯಗಳು - PROSPEROUS , HAPPY DASARA FESTIVAL GREETINGSVYTD 8086 ದಸರಾ ಹಬ್ಬದ ಹಾರ್ಧಿಕ ಶುಭಾಶಯಗಳು - PROSPEROUS , HAPPY DASARA FESTIVAL GREETINGS05 ಹುಣ್ಣಿಮೆ ಬಂತ್ತಮ್ಮ - ಹಲಕುಂದಿ - ಬಳ್ಳಾರಿ ಭಜನಾಪದಗಳು 05 HUNNIME  BANTTAMMA -BALLARI - BHAJANA PADAGALU05 ಹುಣ್ಣಿಮೆ ಬಂತ್ತಮ್ಮ - ಹಲಕುಂದಿ - ಬಳ್ಳಾರಿ ಭಜನಾಪದಗಳು 05 HUNNIME BANTTAMMA -BALLARI - BHAJANA PADAGALU08-01/2 ಶ್ರೀಸಿದ್ಧಾರೂಢ ಕಥಾಮೃತ -ಶ್ರೀಗಣೇಶಾನಂದಮಹಾರಾಜರು-SHRISIDDHARUDHA KATHAMRUTA-SRIGANESHANANDAMAHARAJ08-01/2 ಶ್ರೀಸಿದ್ಧಾರೂಢ ಕಥಾಮೃತ -ಶ್ರೀಗಣೇಶಾನಂದಮಹಾರಾಜರು-SHRISIDDHARUDHA KATHAMRUTA-SRIGANESHANANDAMAHARAJ05 ಬಪ್ಪರೆ ಬಂದಿ ಬಾರೊ- ಗೀಗೀಪದ - ಕಸ್ತೂರಿ ಮೂಸೆನವರ - BAPPARE BANDI BARO - GEEGEEPADA , KASTURI MUSENAVAR05 ಬಪ್ಪರೆ ಬಂದಿ ಬಾರೊ- ಗೀಗೀಪದ - ಕಸ್ತೂರಿ ಮೂಸೆನವರ - BAPPARE BANDI BARO - GEEGEEPADA , KASTURI MUSENAVAR07 ಹರನೇ ಗುರುವಾಗಿ  ಬಂದಾನ ನೋಡಮ್ಮಾ ಭಜನಾಪದ - HARANE GURUVAGI BANDANA NODAMMA BHAJANA PADA07 ಹರನೇ ಗುರುವಾಗಿ ಬಂದಾನ ನೋಡಮ್ಮಾ ಭಜನಾಪದ - HARANE GURUVAGI BANDANA NODAMMA BHAJANA PADA03  ಹೇಮರಡ್ಡಿ ನೀನೇ ಮಲ್ಲಮ್ಮ- ಗೀಗೀಪದ - ರಾಣವ್ವ ಮಾದಾರ - HEMARADDI NINE MALLAMMA - GIGIPADA RANAVVA MADAR03 ಹೇಮರಡ್ಡಿ ನೀನೇ ಮಲ್ಲಮ್ಮ- ಗೀಗೀಪದ - ರಾಣವ್ವ ಮಾದಾರ - HEMARADDI NINE MALLAMMA - GIGIPADA RANAVVA MADAR26 ಭಗವನ್ಮಾರ್ಗದಲ್ಲಿ - ಆಧ್ಯಾತ್ಮ ಪ್ರವಚನ -ಶ್ರೀಗಣೇಶಾನಂದಮಹಾರಾಜರು-BHAGVANMARGADALLI-SHRI GANESHANANDMAHARAJ26 ಭಗವನ್ಮಾರ್ಗದಲ್ಲಿ - ಆಧ್ಯಾತ್ಮ ಪ್ರವಚನ -ಶ್ರೀಗಣೇಶಾನಂದಮಹಾರಾಜರು-BHAGVANMARGADALLI-SHRI GANESHANANDMAHARAJ15 ಮೂಕಂ ಕರೋಚಿ  ವಾಚಲಂ - ಪೂ.ಡಾ||ಶ್ರೀಶಿವಾನಂದಭಾರತಿ ಸ್ವಾಮಿಜಿ ಅಮೃತವಾಣಿ -MUKAM KAROCHI - SADGURU AMRUTVANI15 ಮೂಕಂ ಕರೋಚಿ ವಾಚಲಂ - ಪೂ.ಡಾ||ಶ್ರೀಶಿವಾನಂದಭಾರತಿ ಸ್ವಾಮಿಜಿ ಅಮೃತವಾಣಿ -MUKAM KAROCHI - SADGURU AMRUTVANI04 ತಿಂಥಿಣಿ ಪುರಧರೆಯ - ಭಕ್ತಿಗೀತೆ  -  ಸುರೇಖಾ - TINTHANI PURADHAREYA -DEVOTIONALSONG - SUREKHA04 ತಿಂಥಿಣಿ ಪುರಧರೆಯ - ಭಕ್ತಿಗೀತೆ - ಸುರೇಖಾ - TINTHANI PURADHAREYA -DEVOTIONALSONG - SUREKHA8010 గురురాజ సిద్ధారూఢ ఆరతి తెలుగు లిపిలు -GURURAJ SIDDHARUDHA AARATI WITH TELAGU SCRIPT8010 గురురాజ సిద్ధారూఢ ఆరతి తెలుగు లిపిలు -GURURAJ SIDDHARUDHA AARATI WITH TELAGU SCRIPTಆರ್.ಎಸ್.ಎಸ್.ಪಥ ಸಂಚಲನ  2022 R.S.S.PATHA SANCHALANAಆರ್.ಎಸ್.ಎಸ್.ಪಥ ಸಂಚಲನ 2022 R.S.S.PATHA SANCHALANA02 ತನ್ನ ಅರೆತರೆ ಶರಣ ಮರೆತರೆ ಮಾನವ ಶ್ರೀಮಲ್ಲಿಕಾರ್ಜುನ ಸ್ವಾಮಿಜಿ ಪ್ರವಚನ TANNA ARETARE SHARANA MARETARE MANAV02 ತನ್ನ ಅರೆತರೆ ಶರಣ ಮರೆತರೆ ಮಾನವ ಶ್ರೀಮಲ್ಲಿಕಾರ್ಜುನ ಸ್ವಾಮಿಜಿ ಪ್ರವಚನ TANNA ARETARE SHARANA MARETARE MANAV16 ಹರನೆ ಗುರುವಾಗಿ ಬಂದಾ-ಪೂ.ಡಾ||ಶ್ರೀಶಿವಾನಂದಭಾರತಿ ಸ್ವಾಮಿಜಿ ಅಮೃತವಾಣಿ -HARANE GURUVAGI - SADGURU AMRUTVANI16 ಹರನೆ ಗುರುವಾಗಿ ಬಂದಾ-ಪೂ.ಡಾ||ಶ್ರೀಶಿವಾನಂದಭಾರತಿ ಸ್ವಾಮಿಜಿ ಅಮೃತವಾಣಿ -HARANE GURUVAGI - SADGURU AMRUTVANI01 108 ನವಲಿಂಗ ಧ್ಯಾನ-ಮಂತ್ರ ಪಠಣ-ಶಂಕರ ಶಾನಭಾಗ,ಸುರೇಖಾ-108 NAVALING DHYANA-MANTRA-SHANKAR SHANBHAG,SUREKHA01 108 ನವಲಿಂಗ ಧ್ಯಾನ-ಮಂತ್ರ ಪಠಣ-ಶಂಕರ ಶಾನಭಾಗ,ಸುರೇಖಾ-108 NAVALING DHYANA-MANTRA-SHANKAR SHANBHAG,SUREKHA03 ಪೊರೆ ಎಮ್ಮಸ್ವಾಮಿ ನೀ -ದಾಸರಪದಗಳು-ಬಿ.ಆರ್.ಛಾಯಾ-PORE YEMMA SWAMY NEE -DASARA PADAGALU- B R CHAYA03 ಪೊರೆ ಎಮ್ಮಸ್ವಾಮಿ ನೀ -ದಾಸರಪದಗಳು-ಬಿ.ಆರ್.ಛಾಯಾ-PORE YEMMA SWAMY NEE -DASARA PADAGALU- B R CHAYA03 ಚಿತ್ತರಗಿ ಊರ ಚಿಜ್ಯೋತಿ-ಭಕ್ತಿಗೀತೆ-ಕೆಂಧೂಳಿ,ಕಸ್ತೂರಿ-CHITTARAGI VURA CHIJYOTI- SONG-KENDHULI ,,KASTURI03 ಚಿತ್ತರಗಿ ಊರ ಚಿಜ್ಯೋತಿ-ಭಕ್ತಿಗೀತೆ-ಕೆಂಧೂಳಿ,ಕಸ್ತೂರಿ-CHITTARAGI VURA CHIJYOTI- SONG-KENDHULI ,,KASTURI09-02/1 ಶ್ರೀಸಿದ್ಧಾರೂಢ ಕಥಾಮೃತ -ಶ್ರೀಗಣೇಶಾನಂದಮಹಾರಾಜರು-SHRISIDDHARUDHA KATHAMRUTA-SRIGANESHANANDAMAHARAJ09-02/1 ಶ್ರೀಸಿದ್ಧಾರೂಢ ಕಥಾಮೃತ -ಶ್ರೀಗಣೇಶಾನಂದಮಹಾರಾಜರು-SHRISIDDHARUDHA KATHAMRUTA-SRIGANESHANANDAMAHARAJಎಲ್ಲೆಲ್ಲಿಯೂ ಶ್ರೀರಾಮಮಯ  - EVERY WHERE SHRIRAMA CELEBRATIONS  #shortsvideoಎಲ್ಲೆಲ್ಲಿಯೂ ಶ್ರೀರಾಮಮಯ - EVERY WHERE SHRIRAMA CELEBRATIONS #shortsvideoಶಬರಿಮಲೈ ಅಯ್ಯಪ್ಪಸ್ವಾಮಿ ಯಾತ್ರೆ 14.03.2024 SHABARIMALAI AYYAPPASWAMY YATRAಶಬರಿಮಲೈ ಅಯ್ಯಪ್ಪಸ್ವಾಮಿ ಯಾತ್ರೆ 14.03.2024 SHABARIMALAI AYYAPPASWAMY YATRAಶಿವರಾತ್ರಿ  ಗುರುನಾಥಾರೂಢ ದರ್ಶನ  - SHIVARATRI GURUNATHARUDHA DARSHAN      #shortsಶಿವರಾತ್ರಿ ಗುರುನಾಥಾರೂಢ ದರ್ಶನ - SHIVARATRI GURUNATHARUDHA DARSHAN #shorts
Яндекс.Метрика