Загрузка страницы

ಜಾಜಿ ಮಲ್ಲಿಗೆ ನೋಡೆ.. ಸೋಜುಗದ ಹೂವೆ ನೋಡೆ - HD ವಿಡಿಯೋ ಸಾಂಗ್ - ವಿಜಯ್ ರಾಘವೇಂದ್ರ - ಶ್ರೇಯಾ ಘೋಷಾಲ್ - ರಮ್ಯಾ

Song: Jaaji Mallige Node- HD Video
Kannada Movie: Sevanthi Sevanthi
Actor: Vijay Raghavendra, Ramya
Music: S A Rajkumar
Singer: Vijay Ragavendra, Shreya Goshal
Lyrics:
Year :2006

Subscribe To SGV Sandalwood Songs Channel For More Kannada Video Songs.

ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!

Sevanthi Sevanthi – ಸೇವಂತಿ ಸೇವಂತಿ 2006*SGV

Jaaji Mallige Node Song Lyrics In Kannada

ಜಾಜಿ ಮಲ್ಲಿಗೆ ನೋಡೆ......ಸೋಜುಗದ ಹೂವೆ ನೋಡೆ..
ಜಾಜಿ ಮಲ್ಲಿಗೆ ನೋಡೆ..ಸೋಜುಗದ ಹೂವೆ ನೋಡೆ..
ಎನ್ನ ಮ್ಯಾಲ ಮುನಿವಾರೆ.. [ಎರಡು ಬಾರಿ]

ಕಮಲದ ಹೂ ನಿನ್ನ ಕಾಣದೆ ಇರಲಾರೆ...ಮಲ್ಲಿಗೆ ಮಾಯೆ..ಓಓ
ಕೇದಿಗೆಗರಿ ನಿನ್ನ ಅಗಲಿರಲಾರೆ..ಮಲ್ಲಿಗೆ ಮಾಯೆ..ಓಓ
ಜಾಜಿ ಮಲ್ಲಿಗೆ ನೋಡೆ..ಸೋಜುಗದ ಹೂವೆ ನೋಡೆ..
ಎನ್ನ ಮ್ಯಾಲ ಮುನಿವಾರೆ..

ಕೆನ್ನೆ ಕಸ್ತೂರಿ ಬಾರೆ..ರಾಮ ಲಕುಮಿ ನೀನೆ..
ಮಾರುದ್ದ ಜಡೆಯೋಳೆ..ಬಿಸ್ತರದ ಹೆಣ್ಣೇ..[ಎರಡು ಬಾರಿ]
ಎಳ್ಳು ಹೂವಿನ ಸೀರೆ..ಬೆಳ್ಳಿ ಕಾಲುಂಗುರ
ಹಳ್ಳದ ನೀರು ತರುತಾಳೆ ನನ ಗೆಳತಿ
ಬಣ್ಣದ ಬಾರೆ..ನೀ ಹೇಳೆ..ಎನ್ನ ಮ್ಯಾಲ ಮುನಿವಾರೇ
ಜಾಜಿ ಮಲ್ಲಿಗೆ ನೋಡೆ..ಸೋಜುಗದ ಹೂವೆ ನೋಡೆ..
ಎನ್ನ ಮ್ಯಾಲ ಮುನಿವಾರೆ..

ಲಾಲ ಲಲ್ಲ ಲಲ್ಲ ಲಲ್ಲ..ಲಾಲ ಲಲ್ಲ ಲಲ್ಲ ಲಲ್ಲ..
ಲಾಲ ಲಲ್ಲ ಲಲ್ಲ ಲಲ್ಲಾಲಲಾಲಲಲಾ [ಎರಡು ಬಾರಿ]
ಕೋಗಿಲೆ ದನಿ ಚೆಂದ..ನಾಗರ ಹೆಡೆ ಚೆಂದ..
ದೇವಲೋಕದ ಪದುಮಿನೆ ನೀನು
ಹುಡುಗಿ: ನಿಂತೆಲ್ಲ ನನ ಗೆಳೆಯ..ಕನಸಲ್ಲ ನಂಬು ನನ್ನ ಚೆನ್ನಾದ ಚೆಲುವ ನೀ ಕೇಳೋ
ಹಣ್ಣು ಹೋಳಿಗೆ ತುಪ್ಪ ಅಡಿಗೆಯ ನಾ ಮಾಡಿ ಬತ್ತೀನಿ ನೀನಿಟ್ಟ ಗುರುತಿಗೆ
ಬತ್ತೀನೀ ಜಾಣ ಬರುವ ದಾರಿ ಕಾಯೋ..
ಎನ್ನ ಮ್ಯಾಲೆ ಮುನಿವಾರೆ
ಜಾಜಿ ಮಲ್ಲಿಗೆ ನೋಡೆ......ಸೋಜುಗದ ಹೂವೆ ನೋಡೆ..
ಜಾಜಿ ಮಲ್ಲಿಗೆ ನೋಡೆ..ಸೋಜುಗದ ಹೂವೆ ನೋಡೆ..
ಎನ್ನ ಮ್ಯಾಲ ಮುನಿವಾರೆ..

ಕಮಲದ ಹೂ ನಿನ್ನ ಕಾಣದೆ ಇರಲಾರೆ...ಮಲ್ಲಿಗೆ ಮಾಯೆ..ಓಓ
ಕೇದಿಗೆಗರಿ ನಿನ್ನ ಅಗಲಿರಲಾರೆ..ಮಲ್ಲಿಗೆ ಮಾಯೆ..ಓಓ
ಜಾಜಿ ಮಲ್ಲಿಗೆ ನೋಡೆ..ಸೋಜುಗದ ಹೂವೆ ನೋಡೆ..
ಎನ್ನ ಮ್ಯಾಲ ಮುನಿವಾರೆ..

Видео ಜಾಜಿ ಮಲ್ಲಿಗೆ ನೋಡೆ.. ಸೋಜುಗದ ಹೂವೆ ನೋಡೆ - HD ವಿಡಿಯೋ ಸಾಂಗ್ - ವಿಜಯ್ ರಾಘವೇಂದ್ರ - ಶ್ರೇಯಾ ಘೋಷಾಲ್ - ರಮ್ಯಾ канала Sandalwood Songs
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
31 июля 2021 г. 18:30:01
00:05:01
Другие видео канала
ನಿಂಬಿಯ ಬನದಾ ಮ್ಯಾಗಲ ಚಂದ್ರಮ್ಮಾ ಚಂಡಾಡಿದ - HD ವಿಡಿಯೋ ಸಾಂಗ್ - ವಿಜಯ್ ರಾಘವೇಂದ್ರ, ರಮ್ಯಾ - ಕುನಾಲ್ ಗುಂಜವಾಲ್ನಿಂಬಿಯ ಬನದಾ ಮ್ಯಾಗಲ ಚಂದ್ರಮ್ಮಾ ಚಂಡಾಡಿದ - HD ವಿಡಿಯೋ ಸಾಂಗ್ - ವಿಜಯ್ ರಾಘವೇಂದ್ರ, ರಮ್ಯಾ - ಕುನಾಲ್ ಗುಂಜವಾಲ್YENNEGU HENNIGU Lyrical(Kannada)|EK LOVE YA|Raanna,Rachitha|Prem's|Mangli|Rakshitha Prem|Arjun JanyaYENNEGU HENNIGU Lyrical(Kannada)|EK LOVE YA|Raanna,Rachitha|Prem's|Mangli|Rakshitha Prem|Arjun JanyaMalebille MallebilleMalebille MallebilleChandra Chakori | Kuhu Kuhu | Hariharan | K.S.Chitra | Roaring Star Sriimurali | Priya | S.NarayanChandra Chakori | Kuhu Kuhu | Hariharan | K.S.Chitra | Roaring Star Sriimurali | Priya | S.NarayanMadhura Nagarilo Video Song | PelliSandaD | Roshann , SreeLeela | M. M. Keeravani | K RaghavendraRaoMadhura Nagarilo Video Song | PelliSandaD | Roshann , SreeLeela | M. M. Keeravani | K RaghavendraRaoಚೆಲ್ಲಿದರು ಮಲ್ಲಿಗೆಯಾ ಬಾಣಾ ಸುರೇರಿ ಮ್ಯಾಲೆ - HD ವಿಡಿಯೋ ಸಾಂಗ್ - ವಿಜಯ್ ರಾಘವೇಂದ್ರ, ರಮ್ಯಾ- ಎಸ್.ಎ.ರಾಜ್ ಕುಮಾರ್ಚೆಲ್ಲಿದರು ಮಲ್ಲಿಗೆಯಾ ಬಾಣಾ ಸುರೇರಿ ಮ್ಯಾಲೆ - HD ವಿಡಿಯೋ ಸಾಂಗ್ - ವಿಜಯ್ ರಾಘವೇಂದ್ರ, ರಮ್ಯಾ- ಎಸ್.ಎ.ರಾಜ್ ಕುಮಾರ್ಓ ಮೈನಾ ಓ ಮೈನಾ - HD ವಿಡಿಯೋ ಸಾಂಗ್ - ಡಾ.ವಿಷ್ಣುವರ್ಧನ್, ಅರ್ಚನಾ - ರಾಜೇಶ್ ಕೃಷ್ಣನ್, ಕೆ.ಎಸ್.ಚಿತ್ರ. | O Mainaಓ ಮೈನಾ ಓ ಮೈನಾ - HD ವಿಡಿಯೋ ಸಾಂಗ್ - ಡಾ.ವಿಷ್ಣುವರ್ಧನ್, ಅರ್ಚನಾ - ರಾಜೇಶ್ ಕೃಷ್ಣನ್, ಕೆ.ಎಸ್.ಚಿತ್ರ. | O MainaManasa Gange - Payana - Movie | Sonu Nigam | V. Harikrishna | Ravishankar, Ramanithu | Jhankar MusicManasa Gange - Payana - Movie | Sonu Nigam | V. Harikrishna | Ravishankar, Ramanithu | Jhankar Musicಪ್ರೀತಿ ನೀ ಇಲ್ಲದೆ ನಾ ಹೇಗಿರಲಿ - HD ವಿಡಿಯೋ ಸಾಂಗ್ - ಶಿವರಾಜ್ ಕುಮಾರ್, ರಂಭಾ - ಸೋನು ನಿಗಮ್, ಚಿತ್ರ - ಹಂಸಲೇಖಪ್ರೀತಿ ನೀ ಇಲ್ಲದೆ ನಾ ಹೇಗಿರಲಿ - HD ವಿಡಿಯೋ ಸಾಂಗ್ - ಶಿವರಾಜ್ ಕುಮಾರ್, ರಂಭಾ - ಸೋನು ನಿಗಮ್, ಚಿತ್ರ - ಹಂಸಲೇಖMoggina Manasu | Geleya Beku | HD Video Song | Yash | Radhika Pandith | Shubha Punja | ManoMurthyMoggina Manasu | Geleya Beku | HD Video Song | Yash | Radhika Pandith | Shubha Punja | ManoMurthyಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ - HD ವಿಡಿಯೋ ಸಾಂಗ್ - ಕೆ.ಎಸ್.ಚಿತ್ರಾ - ರಮ್ಯಾ - ವಿಜಯ್  ರಾಘವೇಂದ್ರಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ - HD ವಿಡಿಯೋ ಸಾಂಗ್ - ಕೆ.ಎಸ್.ಚಿತ್ರಾ - ರಮ್ಯಾ - ವಿಜಯ್ ರಾಘವೇಂದ್ರHudugru | Neeralli Sanna Female Version | Puneeth Rajkumar, Radhika Pandith | Kannada New SongsHudugru | Neeralli Sanna Female Version | Puneeth Rajkumar, Radhika Pandith | Kannada New SongsShree Gandhada Gombe | Yajamana | Vishnuvardhan | Prema | Kannada Video Song | Best Kannada LoveSongShree Gandhada Gombe | Yajamana | Vishnuvardhan | Prema | Kannada Video Song | Best Kannada LoveSongಪ್ರೀತಿಗೆ ಜನ್ಮ ನೀಡಿದ ಬ್ರಹ್ಮPreethige Janma - HD ವಿಡಿಯೋ ಸಾಂಗ್ - ಶಂಕರ್ ಮಹಾದೇವನ್ - ಅಜಯ್ ರಾವ್ -  ರಮ್ಯಾಪ್ರೀತಿಗೆ ಜನ್ಮ ನೀಡಿದ ಬ್ರಹ್ಮPreethige Janma - HD ವಿಡಿಯೋ ಸಾಂಗ್ - ಶಂಕರ್ ಮಹಾದೇವನ್ - ಅಜಯ್ ರಾವ್ - ರಮ್ಯಾಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೋ Brahma Vishnu Shiva - HD ವಿಡಿಯೋ ಸಾಂಗ್ - ಸುಮಲತಾ - ಜೋಗಿ ಪ್ರೇಮ್ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೋ Brahma Vishnu Shiva - HD ವಿಡಿಯೋ ಸಾಂಗ್ - ಸುಮಲತಾ - ಜೋಗಿ ಪ್ರೇಮ್Neenaade Naa Video Song -Yuvarathnaa (Kannada) | Puneeth Rajkumar| Santhosh Ananddram| Hombale FilmsNeenaade Naa Video Song -Yuvarathnaa (Kannada) | Puneeth Rajkumar| Santhosh Ananddram| Hombale FilmsRoberrt | Kannu Hodiyaka | 4K Video| Darshan | Shreya Ghoshal|Asha Bhat |Tarun |Arjun Janya|UmapathyRoberrt | Kannu Hodiyaka | 4K Video| Darshan | Shreya Ghoshal|Asha Bhat |Tarun |Arjun Janya|UmapathyYaako Kaane Kalla - HD Video Song | Ambari | Loose Mada Yogesh | Supreetha | Shreya GoshalYaako Kaane Kalla - HD Video Song | Ambari | Loose Mada Yogesh | Supreetha | Shreya Goshal
Яндекс.Метрика