Загрузка...

😄ಕ್ಯಾದಗಿಯವರ ಹಾಸ್ಯಭರಿತ ನೃತ್ಯಕ್ಕೆ ನಮಸ್ಕಾರ ಹೇಳಿದ ಕಾಸರಕೋಡ್😂mahabaleshwara bhat kyadagi comedy😄hasya👌HD

ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? ಹಾಗಾದರೆ ದಯವಿಟ್ಟು ನಮ್ಮ YouTube ವಾಹಿನಿಯನ್ನು Subscribe ಮಾಡಿ, ಕರಾವಳಿಯ ಗಂಡುಕಲೆ ಅಂತಲೇ ಪ್ರಸಿದ್ಧಿಯಾಗಿರುವ ಯಕ್ಷಗಾನದ HD Quality ವಿಡಿಯೋಗಳನ್ನು ನಿರಂತರವಾಗಿ ಈ ವಾಹಿನಿಯಲ್ಲಿ ಹರಿಯಬಿಡಲಾಗುದು...
ಧನ್ಯವಾದಗಳೊಂದಿಗೆ,
- ನಿಮ್ಮ ಪ್ರದೀಪ್ ಕುಂದಾಪ್ರ

ಪ್ರಸಂಗ : ಲವ ಕುಶ ಕಾಳಗ
ಹಿಮ್ಮೇಳದ ಕಲಾವಿದರು :
ಭಾಗವತರು : ಶ್ರೀ ಸುರೇಶ್ ಶೆಟ್ಟಿ ಶಂಕರನಾರಾಯಣ
ಮದ್ದಳೆ : ಶ್ರೀ ಎ.ಪಿ ಪಾಠಕ್
ಚಂಡೆ : ಶ್ರೀ ಆದಿತ್ಯ ಕಷ್ಯನ್

ಮುಮ್ಮೇಳದ ಕಲಾವಿದರು :
ಲವ : ಶ್ರೀ ನಾಗಶ್ರೀ ಜಿ. ಎಸ್
ಮಾಣಿ : ಶ್ರೀ ಶ್ರೀಧರ್ ಭಟ್ ಕಾಸರಕೋಡ್
ದೂತ : ಶ್ರೀ ಮಹಾಬಲೇಶ್ವರ ಭಟ್ ಕ್ಯಾದಗಿ

Any unauthorized copying, reproduction, republishing, uploading, downloading, transmitting or duplicating of any of the content is strictly prohibited.
- Yaksha TV Kannada

Видео 😄ಕ್ಯಾದಗಿಯವರ ಹಾಸ್ಯಭರಿತ ನೃತ್ಯಕ್ಕೆ ನಮಸ್ಕಾರ ಹೇಳಿದ ಕಾಸರಕೋಡ್😂mahabaleshwara bhat kyadagi comedy😄hasya👌HD канала Yaksha TV Kannada
Страницу в закладки Мои закладки
Все заметки Новая заметка Страницу в заметки