Ellelli Nodali Ninnane Kanuve - HD Video Song - Naa Ninna Mareyalare | Dr Rajkumar | Lakshmi
Naa Ninna Mareyalare Kannada Movie Song: Ellelli Nodali Ninnane Kanuve HD Video
Actor: Dr Rajkumar, Lakshmi
Music: Rajan-Nagendra
Singer: Dr Rajkumar, S Janaki
Lyrics: Chi Udayashankar
Year :1976
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Naa Ninna Mareyalare – ನಾ ನಿನ್ನ ಮರೆಯಲಾರೆ 1976*SGV
Ellelli Nodali Ninnane Kanuve Song Lyrics In Kannada
ಎಲ್ಲೆಲ್ಲಿ ನೋಡಲಿ ನಿನ್ನನ್ನೆ ಕಾಣುವೆ
ಕಣ್ಣಲ್ಲಿ ತುಂಬಿರುವೆ ಮನದಲಿ ಮನೆ ಮಾಡಿ ಆಡುವೆ
ಎಲ್ಲೆಲ್ಲಿ ನೋಡಲಿ ನಿನ್ನನ್ನೆ ಕಾಣುವೆ
ಕಣ್ಣಲ್ಲಿ ತುಂಬಿರುವೆ ಮನದಲಿ ಮನೆ ಮಾಡಿ ಆಡುವೆ
ಆ ಕೆಂಪು ತಾವರೆ ಆ ನೀರಿಗಾದರೆ ಈ ಹೊನ್ನ ತಾವರೆ ನನ್ನಾಸೆಯಸೆರೆ
ಮಿಂಚೆಂಬ ಬಳ್ಳಿಗೆ ಮೇಘದ ಆಸರೆ ಈ ಹೆಣ್ಣ ಬಾಳಿಗೆ ನಿನ್ನ ತೋಳಿನ ಆಸರೆ
ಒಹ್ ಯುಗಗಳು ಜಾರಿ ಉರುಳಿದರೆನು
ನಾನೆ ನೀನು ನೀನೆ ನಾನು ಆದಮೆಲೆ ಬೇರೆ ಈನಿದೆ
ಎಲ್ಲೆಲ್ಲಿ ನೋಡಲಿ ನಿನ್ನನ್ನೆ ಕಾಣುವೆ ಕಣ್ಣಲ್ಲಿ ತುಂಬಿರುವೆ ಮನದಲಿ ಮನೆ ಮಾಡಿ ಆಡುವೆ
ರವಿಯನ್ನು ಕಾಣದೆ ಹಗಲೆಂದು ಆಗದು ನಿನ್ನನ್ನು ನೋಡದೆ ಈ ಪ್ರಾಣ ನಿಲ್ಲದು
ಕಡಲನ್ನು ಸೇರದ ನದಿಯೆಲ್ಲಿ ಕಾಣುವೆ ನಿನ್ನನ್ನು ಸೇರದೆ ನಾ ಹೇಗೆ ಬಾಳುವೆ
ವಿರಹದ ನೋವ ಮರೆಯಲಿ ಜೀವ
ಹೂವು ಗಂಧ ಸೇರಿದಂತೆ ಪ್ರೆಮದಿಂದ ನಿನ್ನ ಸೇರುವೆ
ಎಲ್ಲೆಲ್ಲಿ ನೋಡಲಿ ನಿನ್ನನ್ನೆ ಕಾಣುವೆ ಕಣ್ಣಲ್ಲಿ ತುಂಬಿರುವೆ ಮನದಲಿ ಮನೆ ಮಾಡಿ ಆಡುವೆ
ಎಲ್ಲೆಲ್ಲಿ ನೋಡಲಿ ನಿನ್ನನ್ನೆ ಕಾಣುವೆ.....
Видео Ellelli Nodali Ninnane Kanuve - HD Video Song - Naa Ninna Mareyalare | Dr Rajkumar | Lakshmi канала Sandalwood Songs

Показать
Комментарии отсутствуют
Информация о видео
Другие видео канала
Are Are Sagutide - Video Song | Hudugata | Golden Star Ganesh | Rekha Vedavyas | Jassie GiftMandakinye - Kannada Video Song | Hudugata | Golden Star Ganesh | Jassie Gift | Vasundara DasEno Onthara - Video Song | Hudugata | Golden Star Ganesh | Rekha Vedavyas | Jassie GiftJeevana Jyothi Kannada Movie Songs - Video Jukebox | Vishnuvardhan | Ambika | Nalini | VijayanandMoggina Manasina Mallige - Video Song | Ganga Kaveri | Akshay | Mallika KapoorHudugi Superamma - Video Song | Ekangi | V Ravichandran | Ramya KrishnanChanda Kannada Movie Songs - Video Jukebox | Duniya Vijay | Shubha Poonja | S NarayanDarshan Popular Dance Hits Video Songs Jukebox | Darshan Kannada Hit SongsRamesh Aravind Hits Video Songs Jukebox | Ramesh Aravind Kannada Hit SongsHennu Endare Heegirabeku - Video Song | Namma Samsara | Dr.Rajkumar | Bharathi | P B SrinivasMadhuchandra Banda ಮಧುಚಂದ್ರ ಬಂದ Video Song | Jana Nayaka | Vishnuvardhan, BhavyaAakasha Neeragali - Video Song | Avala Hejje | Dwarakish | Rajan Nagendra | SPB, S JanakiAmma Anthare - Video Song | Pakkad Mane Hudugi | Ranjitha | Chaitra H G | Rajesh RamanathBandal Badai Mahadeva ಬಂಡಲ್ ಬಡಾಯಿ ಮಹಾದೇವ Video Song | Ekadantha | Gurukiran | VishnuvardhanHrudaya Hrudaya Song - HD Video | Yuga Movie | Duniya Vijay | Tippu | Arjun Janya | A P ArjunRaja Ninnane Song - HD Video | Darshan | Namitha | Kunal Ganjawala | Anuradha SriramBy Two Coffee - Video Song | Cheluvina Chittara | Ganesh | Komal | Amulya | Mano MurthyUllasada Hoomale - Video Song | Cheluvina Chittara | Ganesh | Amulya | Shreya GoshalJanumada Gelathi - Video Song | Cheluvina Chittara | Ganesh | Amulya | Chetan Sosca | Mano MurthyIralare Cheluve - Video Song | Cheluvina Chittara | Ganesh | Amulya | Kunal Ganjawala, Shreya GoshalKanaso Idu Nanaso Idu - Video Song | Cheluvina Chittara | Ganesh | Amulya | Sonu Nigam | Sunidhi C