Загрузка страницы

Naguva nayana madhura mawna|Pallavi Anu Pallavi|S.Janaki|S.P. Balasubramyam|R.N.Jayagopal|Ilaiyaraja

Song:Naguva Nayana Madhura Mouna
Movie:Pallavi Anu Pallavi (1983)
Singers:S. Janaki,S.P. Balasubramyam
Lyrics:R.N. Jayagopal
Music Director:Ilaiyaraja
Starring:Anil Kapoor, Lakshmi,

ಲ ಲ ಲ ಲ ...
ಹ್ಮ್... ssss.. ಆಹಾ .. ಲ ಲ ..
ನಗುವ ನಯನ ಮಧುರ ಮೌನ
ಮಿಡಿವಾ ಹೃದಯ ಇರೆ ಮಾತೇಕೆ
ಹೊಸ ಭಾಷೆಯಿದು, ರಸ ಕಾವ್ಯವಿದು
ಇದ ಹಾಡಲು ಕವಿ ಬೇಕೇ
ನಗುವ ನಯನ, ಮಧುರ ಮೌನ
ಮಿಡಿವಾ ಹೃದಯ ಇರೆ ಮಾತೇಕೆ

ನಿಂಗಾಗಿ ಹೇಳುವೆ ಕಥೆ ನೂರನು
ನಾನಿಂದು ನಗಿಸುವೆ ಈ ನಿನ್ನನು
ಇರುಳಲ್ಲು ಕಾಣುವೆ ಕಿರು ನಗೆಯನು
ಕಣ್ಣಲ್ಲಿ ಹುಚ್ಚೆದ್ದ ಹೊಂಗನಸನು
ಜೊತೆಯಾಗಿ ನಡೆವೆ ನಾ ಮಳೆಯಲೂ
ಬಿಡದಂತೆ ಹಿಡಿವೆ ಈ ಕೈಯ್ಯನು
ಗೆಳೆಯ ಜೊತೆಗೆ ಹಾರಿ ಬರುವೆ
ಬಾನ ಎಲ್ಲೆ ದಾಟಿ ನಲಿವೆ
ನಗುವ ನಯನ ಮಧುರ ಮೌನ
ಮಿಡಿವಾ ಹೃದಯ ಇರೆ ಮಾತೇಕೆ

ಈ ರಾತ್ರಿ ಹಾಡೋ ಪಿಸುಮಾತಲಿ
ನಾ ಕಂಡೆ ಇನಿದಾದ ಸವಿ ರಾಗವ
ನೀನಲ್ಲಿ ನಾನಿಲ್ಲಿ ಏಕಾಂತದಿ
ನಾ ಕಂಡೆ ನನ್ನದೇ ಹೊಸ ಲೋಕವ
ಈ ಸ್ನೇಹ ತಂದಿದೆ ಎದೆಯಲ್ಲಿ
ಎಂದೆಂದೂ ಅಳಿಸದ ರಂಗೋಲಿ
ಆಸೆ ಹೂವ ಹಾಸಿ ಕಾದೆ
ನಡೆ ನೀ ಕನಸಾ ಹೊಸಕಿ ಬಿಡದೆ.

ನಗುವ ನಯನ ಮಧುರ ಮೌನ
ಮಿಡಿವಾ ಹೃದಯ ಇರೆ ಮಾತೇಕೆ
ಹೊಸ ಭಾಷೆಯಿದು ರಸ ಕಾವ್ಯವಿದು
ಇದ ಹಾಡಲು ಕವಿ ಬೇಕೇ

Видео Naguva nayana madhura mawna|Pallavi Anu Pallavi|S.Janaki|S.P. Balasubramyam|R.N.Jayagopal|Ilaiyaraja канала SHAILASHREE Digital
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
18 декабря 2020 г. 6:14:03
00:00:30
Другие видео канала
Janumada jodi neenu kanaka kanaka| Janumada Jodi| V Manohar| Rajesh krishnan| Manjula gururajJanumada jodi neenu kanaka kanaka| Janumada Jodi| V Manohar| Rajesh krishnan| Manjula gururajO Prema kashmira|Shabdavedi|Dr.Rajkumar|Jaya Prada|O Prema Kashmira|Singer ChitraO Prema kashmira|Shabdavedi|Dr.Rajkumar|Jaya Prada|O Prema Kashmira|Singer ChitraYakshagana chende |Yakshagana chende |#prasadhebri #shailashreedigital  Nature| ಹಸಿರೇ ಉಸಿರು | June |#prasadhebri #shailashreedigital Nature| ಹಸಿರೇ ಉಸಿರು | June |Yello adhu yello kivi thumbo raaga|S P Balasubhramanya| K Kalyan| Kanasugara| Prema| RavichandranYello adhu yello kivi thumbo raaga|S P Balasubhramanya| K Kalyan| Kanasugara| Prema| RavichandranAase heluvase helalare nanu thalalare|G.K.Venkatesh|Chi. Udaya Shankar|Rajkumar|P. Susheela|S.JanakiAase heluvase helalare nanu thalalare|G.K.Venkatesh|Chi. Udaya Shankar|Rajkumar|P. Susheela|S.Janaki#prasadhebri #shailashreedigital  Temple | ದೇವಸ್ಥಾನದ ಗಂಟೆಗಳಿಂದ ವೈಜ್ಞಾನಿಕ ಲಾಭ ಏನು ಗೊತ್ತಾ?#prasadhebri #shailashreedigital Temple | ದೇವಸ್ಥಾನದ ಗಂಟೆಗಳಿಂದ ವೈಜ್ಞಾನಿಕ ಲಾಭ ಏನು ಗೊತ್ತಾ?Anuraga chellidalu hrudayana gillidalu|Pooja|SPB|ChithraAnuraga chellidalu hrudayana gillidalu|Pooja|SPB|Chithra#prasadhebri #shailashreedigital  ಗೃಹ ಪ್ರವೇಶ | ಹಾಲು ಉಕ್ಕಿಸುವುದು ಯಾಕೆ?#prasadhebri #shailashreedigital ಗೃಹ ಪ್ರವೇಶ | ಹಾಲು ಉಕ್ಕಿಸುವುದು ಯಾಕೆ?#prasadhebri  Wedding Decoration |#prasadhebri Wedding Decoration |ಭಾರತದ ಮೊದಲ ಚಲನಚಿತ್ರಗಳು | Underwater |Underworld |Shankarnag| Upendra |Directorಭಾರತದ ಮೊದಲ ಚಲನಚಿತ್ರಗಳು | Underwater |Underworld |Shankarnag| Upendra |DirectorRavivarmana kunchada kale bale sakara u| G.K.Venkatesh| P.B.Srinivas| S.Janaki| R.N.JayagopalRavivarmana kunchada kale bale sakara u| G.K.Venkatesh| P.B.Srinivas| S.Janaki| R.N.Jayagopal#prasadhebri  Makara Sankranthi | Information in kannada | ವೈಜ್ಞಾನಿಕ ತುಣುಕು | 2021 Sankranthi|#prasadhebri Makara Sankranthi | Information in kannada | ವೈಜ್ಞಾನಿಕ ತುಣುಕು | 2021 Sankranthi|#prasadhebri #shailashreedigital  ಅರಳಿ ಮರದ ಬಗ್ಗೆ ವಿಜ್ಞಾನ ಹೇಳುತ್ತದೆ ನಿಮಗೆ ಗೊತ್ತಾ? Aralimara#prasadhebri #shailashreedigital ಅರಳಿ ಮರದ ಬಗ್ಗೆ ವಿಜ್ಞಾನ ಹೇಳುತ್ತದೆ ನಿಮಗೆ ಗೊತ್ತಾ? AralimaraPerfume history | ಸುಗಂಧ ದ್ರವ್ಯಗಳ ಇತಿಹಾಸ |Perfume history | ಸುಗಂಧ ದ್ರವ್ಯಗಳ ಇತಿಹಾಸ |#prasadhebri  Kiratha kaddi | ಆಡುಸೊಗೆ |#prasadhebri Kiratha kaddi | ಆಡುಸೊಗೆ |YouTube ನಲ್ಲಿ Video Download ಮಾಡುವ ಸರಳ ವಿಧಾನ ಇಲ್ಲಿ ಕೇಳಿYouTube ನಲ್ಲಿ Video Download ಮಾಡುವ ಸರಳ ವಿಧಾನ ಇಲ್ಲಿ ಕೇಳಿ#prasadhebri#shailashre ಅರಳಿ ಮರ |ಆಧ್ಯಾತ್ಮ ದೃಷ್ಟಿಯಿಂದ ಪವಿತ್ರ ಯಾಕೆ? ನಿಮಗೆ ಗೊತ್ತಾ?Aralimara| ಬೋಧಿ ವೃಕ್ಷ#prasadhebri#shailashre ಅರಳಿ ಮರ |ಆಧ್ಯಾತ್ಮ ದೃಷ್ಟಿಯಿಂದ ಪವಿತ್ರ ಯಾಕೆ? ನಿಮಗೆ ಗೊತ್ತಾ?Aralimara| ಬೋಧಿ ವೃಕ್ಷ#prasadhebri #shailashree ಅರ್ಜುನ | ಆನೆ |ಮೈಸೂರು ದಸರಾ ಆನೆ ಅರ್ಜುನನ lnteresting ವಿಷಯಗಳು| Dasara Arjuna#prasadhebri #shailashree ಅರ್ಜುನ | ಆನೆ |ಮೈಸೂರು ದಸರಾ ಆನೆ ಅರ್ಜುನನ lnteresting ವಿಷಯಗಳು| Dasara Arjuna#prasadhebri  ಒನಕೆ ಓಬವ್ವ ಈಕೆ ಯಾರು? ಯಾರ ಮಗಳು? Chithradhurga#prasadhebri ಒನಕೆ ಓಬವ್ವ ಈಕೆ ಯಾರು? ಯಾರ ಮಗಳು? Chithradhurga
Яндекс.Метрика