Загрузка...

ರಾಹುಲ್ ದ್ರಾವಿಡ್ ಅವರಿಂದ ಸಂದೇಶ: ಟೈಫಾಯಿಡ್ ಗೆ ಗಮನ ಕೊಡಿ

ಕೇವಲ ಜ್ವರವೇ? ಇರಲಾರದು. ಪ್ರತಿ ವರ್ಷ 4-5 ಮಿಲಿಯನ್ ಜನರಿಗೆ ಟೈಫಾಯಿಡ್ ಬಾಧಿಸುತ್ತದೆ. ಮಲಿನಗೊಂಡ ಆಹಾರ ಮತ್ತು ನೀರಿನ ಮೂಲಕ ಹರಡುತ್ತದೆ. ಚಿಕಿತ್ಸೆ ನೀಡದಿದ್ದರೆ, ಇದು ಮಾರಣಾಂತಿಕ ಸಮಸ್ಯೆಗಳನ್ನು ಉಂಟುಮಾಡಬಹುದು. ಆದರೆ, ಸೂಕ್ತ ಶುಚಿತ್ವವನ್ನು ಕಾಪಾಡಿಕೊಂಡರೆ ಮತ್ತು ಲಸಿಕೆ ಪಡೆದುಕೊಂಡರೆ ರೋಗವನ್ನು ತಡೆಯಬಹುದು. ಇಂದೇ ಕ್ರಮ ತೆಗೆದುಕೊಳ್ಳಿ, #ಟೈಫಾಯಿಡ್ಗೆಗಮನಕೊಡಿ.
ಮೊದಲೇ ಲಸಿಕೆ ಹಾಕಿಸಿಕೊಳ್ಳುವ ಬಗ್ಗೆ ನಿಮ್ಮ ವೈದ್ಯರ ಬಳಿ ಮಾತನಾಡಿ. ಟೈಫಾಯಿಡ್ ಬಗ್ಗೆ ಇನ್ನಷ್ಟು ತಿಳಿಯಲು, ಇಲ್ಲಿಗೆ ಭೇಟಿ ನೀಡಿ https://typhoidneedsattention.com/kn-in/
References:
ರೆಫರೆನ್ಸ್‌ಗಳು:
1https://immunizationdata.who.int/global/wiise-detail-page/typhoid-reported-cases-and-incidence?CODE=Global&YEAR=
2https://www.who.int/news-room/fact-sheets/detail/typhoid
3https://my.clevelandclinic.org/health/diseases/17730-typhoid-fever#outlook-prognosis

Видео ರಾಹುಲ್ ದ್ರಾವಿಡ್ ಅವರಿಂದ ಸಂದೇಶ: ಟೈಫಾಯಿಡ್ ಗೆ ಗಮನ ಕೊಡಿ канала Typhoid Needs Attention
Страницу в закладки Мои закладки
Все заметки Новая заметка Страницу в заметки