Vijay Karnataka Live :ಸಚಿವ ಸಂಪುಟ ಸಭೆ, ಜಾತಿಗಣತಿ ಏರ್‌ಪೋರ್ಟ್, ಕೊರೊನಾ ವರದಿ, ಪ್ರಮುಖ ಹೈಲೆಟ್ ಆಗೋ ಸಾಧ್ಯತೆ!
ರಾಜ್ಯ ಸರ್ಕಾರದ ಮಹತ್ವದ ಸಚಿವ ಸಂಪುಟ ಸಭೆ ವಿಧಾನಸೌಧದ ಕೊಠಡಿಯಲ್ಲಿ ನಡೆಯಲಿದೆ. ಇಂದಿನ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಪ್ರಮುಖ ವಾಗಿ ಜಾತಿ ಗಣತಿ ವರದಿ ಹೈಲೆಟ್ ಆಗುವ ಸಾಧ್ಯತೆಯಿದೆ. ಜೊತೆಗೆ ಏರ್‌ಪೋರ್ಟ್ ವಿಚಾರವೂ ಕೂಡ ಮುನ್ನಲೆಗೆ ಬರೋ ಸಾಧ್ಯತೆಯಿದ್ದು, ಕೊರೊನಾ ವರದಿ ಸಲ್ಲಿಕೆ ವಿಚಾರಗಳು ಕೂಡ ಮುನ್ನಲೆಗೆ ಬರೋ ಸಾಧ್ಯತಗಳು ಹೆಚ್ಚಿವೆ. ಜೊತೆಗೆ ರಾಜ್ಯಪಾಲರು ಹಾಗೂ ಸರ್ಕಾರದ ನಡುವಿನ ತಿಕ್ಕಾಟಗಳು ಮಸೂದೆಯನ್ನು ಹಿಂದಕ್ಕೆ ಕಳುಹಿಸಿರುವ ಕುರಿತು ಸಚಿವ ಸಂಪುಟದಲ್ಲಿ ಮುಂದಿನ ಹೆಚ್ಚೆಗಳ ಬಗ್ಗೆ ಚರ್ಚೆಗಳಾಗುವ ಸಾಧ್ಯತೆ. ಬಿಸಿಲು ಆರಂಭವಾಗಿದೆ ಜನರ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು ಜನರಿಗೆ ಕೊರತೆ ಎದುರಾಗದಂತೆ ಕ್ರಮಗಳನ್ನು ತೆಗೆದುಕೊಳ್ಳಬಹದಾದ ಲಕ್ಷಣಗಳಿವೆ. ಜೊತೆಗೆ ದರ ಏರಿಕೆ ಬಗ್ಗೆ ಜನರು ಕೂಡ ಆಕ್ರೋಶ ವ್ತಕ್ತಪಡಿಸಿರುವುದರಿಂದ ಮರುಪರಿಷ್ಕರಿಣೆ ಮಾಡುವ ಸಾಧ್ಯತೆಯೂ ಕೂಡ ಹೆಚ್ಚಿದೆ. ಇನ್ನೂ ಗ್ಯಾರಂಟಿ ಯೋಜನೆಗಳು ಜನರಿಗೆ ಸರಿಯಾದ ರೀತಿಯಲ್ಲಿ ಫಲಾನಿಭವಿಗಳಿಗೆ ಸಿಗುತ್ತಿದೆಯಾ? ಒಂದು ವೇಳೆ ಅದರ ಕೊರತೆ ಎದುರಾದರೆ ಅದಕ್ಕೂ ಕ್ರಮದ ಬಗ್ಗೆ ಚರ್ಚೆ ಸಾಧ್ಯತೆ. ಇನ್ನೂ ಅನೇಕ ವಿಚಾರಗಳನ್ನು ಇಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುವ ಸಾಧ್ಯತೆಯಿದೆ...
Видео Vijay Karnataka Live :ಸಚಿವ ಸಂಪುಟ ಸಭೆ, ಜಾತಿಗಣತಿ ಏರ್‌ಪೋರ್ಟ್, ಕೊರೊನಾ ವರದಿ, ಪ್ರಮುಖ ಹೈಲೆಟ್ ಆಗೋ ಸಾಧ್ಯತೆ! канала Vijay Karnataka | ವಿಜಯ ಕರ್ನಾಟಕ
Видео Vijay Karnataka Live :ಸಚಿವ ಸಂಪುಟ ಸಭೆ, ಜಾತಿಗಣತಿ ಏರ್‌ಪೋರ್ಟ್, ಕೊರೊನಾ ವರದಿ, ಪ್ರಮುಖ ಹೈಲೆಟ್ ಆಗೋ ಸಾಧ್ಯತೆ! канала Vijay Karnataka | ವಿಜಯ ಕರ್ನಾಟಕ
Vijay Karnataka kannada news Karnataka government cabinet cm Siddaramaiah cabinet meeting cabinet meeting ರಾಜ್ಯ ಸಚಿವ ಸಂಪುಟ ಸಭೆ ಸಂಪುಟ ಸಭೆ ಸಿದ್ದರಾಮಯ್ಯ ಸಚಿವ ಸಂಪುಟ ಸಭೆ ವಿಧಾನಸೌಧ ಸಚಿವ ಸಂಪುಟ ಸಭೆ ಜಾತಿಗಣತಿ ಸಂಪುಟ ಸಭೆ ಜಾತಿ ಜನಗಣತಿ ಸಂಪುಟ ಸಭೆ ಜಾತಿಗಣತಿ ವರದಿ ಸಲ್ಲಿಕೆ ಸರ್ಕಾರ ಜಾತಿ ಗಣತಿ ವರದಿ ಜಾತಿಗಣತಿ ನಿಯೋಗ ಜಾತಿಗಣತಿ ವಿರೋಧ ಸರ್ಕಾರದ ಸಚಿವ ಸಂಪುಟ ಸಭೆ ಜಾತಿ ಜನಗಣತಿ ವರದಿ ಸಚಿವ ಸಂಪುಟ ವರದಿ
Комментарии отсутствуют
Информация о видео
10 апреля 2025 г. 16:20:26
01:32:43
Другие видео канала