Загрузка страницы

"TEAM SRV" MAKE TRACTOR OPERATED COMPARTMENTAL BUND FORMER.

"TEAM SRV" MAKE TRACTOR OPERATED COMPARTMENTAL BUND FORMER.

ಇಂಗ್ಲಿಷ್‌ನಲ್ಲಿ ಕಂಪಾರ್ಟಮೆಂಟಲ್ ಬಂಡ ಫಾರ್ಮರ ಮತ್ತು ಕನ್ನಡದಲ್ಲಿ ಸಮಚತುಷ್ಕೋನ (Rectangular shape) ಆಕಾರದ ಮಡಿ ಕಟ್ಟುವ ಕೃಷಿ ಉಪಕರಣ ಎಂದು ಕರೆಯಲ್ಪಡುವ ಈ ಉಪಕರಣವು ಸಮಚತುಷ್ಕೋನ (Rectangular shape) ಆಕಾರದ 6 ಅಡಿ ಅಗಲ, 10 ಅಡಿ ಉದ್ದದ ಮತ್ತು 8 ಇಂಚು ಆಳದ ಮಡಿಗಳನ್ನು ನಿರ್ಮಿಸಲು ಬಳಸಲು SRV ಅಗ್ರೀ ಇಂಪ್ಲೀಮೆಂಟ್ಸ ಇವರು UAS (ಕೃಷಿ ವಿಶ್ವವಿದ್ಯಾಲಯ) ಬಿಜಾಪುರ ಇವರ ಬೇಡಿಕೆಯ ಮೇರೆಗೆ ಸಂಪೂರ್ಣ ಸ್ವದೇಶಿಯಾಗಿ ವಿನ್ಯಾಸಗೊಳಿಸಿ ತಯಾರಿಕೆ ಮಾಡಿರುತ್ತಾರೆ. ಉಪಕರಣವು ಅತ್ಯಂತ ಸಮರ್ಪಕವಾಗಿ ಕೆಲಸ ಮಾಡುತ್ತಿದ್ದು ಈಗ ಮಾರಾಟಕ್ಕೆ ಲಭ್ಯ ಇವೆ.
ಈ ಉಪಕರಣವು ಬಹುಮುಖ್ಯವಾಗಿ ನೀರಾವರಿ ಇಲ್ಲದ ಪ್ರದೇಶಗಳಲ್ಲಿ ಬೀಜ ಬಿತ್ತುವ ಮುನ್ನ ಬರುವ ಮಳೆಯ ನೀರನ್ನು ಶೇಖರಿಸಿ ಮಡಿಗಳಲ್ಲಿಯೇ ನೀರನ್ನು ಇಂಗಿಸಿ ಮಣ್ಣಿನ ತೇವಾಂಶ ಮತ್ತು ಫಲವತ್ತತೆಯನ್ನು ಹೆಚ್ಚಿಸಲು ಅತ್ಯಂತ ಉಪಯುಕ್ತವಾಗಿದೆ. ರೈತರು ಈ ಉಪಕರಣವನ್ನು ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಬೀಜ ಬಿತ್ತನೆಗೂ ಮುಂಚೆ ಮಳೆಯ ನೀರನ್ನು ಶೇಖರಿಸಲು ಪರಿಣಾಮಕಾರಿಯಾದ ಉಪಕರಣವಾಗಿದೆ. ನೀರು ಶೇಖರಣೆ ಮತ್ತು ಇಂಗಿಸುವಿಕೆಯಿಂದ ಮಣ್ಣಿನ ತೇವಾಂಶ ಅತ್ಯಂತ ಪರಿಣಾಮಕಾರಿಯಾಗಿದ್ದು ಬೆಳಯ ಇಳುವರಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ .

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ ,

1) ಶ್ಯಾಮ್ ಕೋಲ್ಹಾರ
9845166875

2) ಗಂಗಾಧರ ಕತಕಲಿ
9343583462

3) ಕೇಶವ ಸುಲಾಕೆ
9342432262

Видео "TEAM SRV" MAKE TRACTOR OPERATED COMPARTMENTAL BUND FORMER. канала TEAM SRV CONVEYORS & AGRICULTURAL IMPLEMENTS.
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
12 апреля 2022 г. 15:38:01
00:01:06
Яндекс.Метрика