Загрузка страницы

ಮನಸ್ಸು ಹುಚ್ಚುಚ್ಚಾಗಿ ಆಡುತ್ತಿದೆಯೇ? | Have you lost your Mind | Sadhguru Kannada

ನಮ್ಮ ಆಂತರ್ಯದೆಡೆಗೆ ತಿರುಗುವ ಮಹತ್ವವನ್ನು ಸಾರುವ ಈ ವಿಡಿಯೋದಲ್ಲಿ ಸದ್ಗುರುಗಳು ಹಾಸ್ಯಮಯವಾಗಿ ಹೇಗೆ ನಮ್ಮ ಸಾಮರ್ಥ್ಯಗಳೇ ನಮಗೆ ತೊಡಕಾಗಬಾರದು ಎಂದು ತಿಳಿಸುತ್ತಾರೆ. ಅದ್ಭುತವಾದ ನೆನಪಿನ ಶಕ್ತಿ ಮತ್ತು ಕಲ್ಪನಾ ಶಕ್ತಿ ನಮಗೆ ತೊಡಕಾಗಿ ಪರಿಣಾಮಿಸಬಾರದು, ಅದು ನಮ್ಮಿಂದ ಸೂಚನೆ ತೆಗೆದುಕೊಳ್ಳುವಂತಿರಬೇಕು ಎಂಬುದನ್ನು ಮನಮುಟ್ಟುವಂತೆ ವಿವರಿಸುತ್ತರೆ. ಕಣ್ಣು ಬಿಟ್ಟಾಗಂತೂ ಜಗತ್ತಿನ ಅನೇಕ ವಿಚಾರಗಳನ್ನು ನೋಡುತ್ತೇವೆ. ಆದರೆ ಕಣ್ಣು ಮುಚ್ಚಿದಾಗ ಏನನ್ನು ನೋಡುತ್ತೇವೆ? ಕಣ್ಣು ಮುಚ್ಚಿದಾಗ ನಮಗೆ ಯಾವ ಅನುಭವವಾಗಬೇಕು? ಈ ವಿಷಯಗಳ ಬಗ್ಗೆ ಸದ್ಗುರುಗಳು ಇಲ್ಲಿ ಬೆಳಕು ಚೆಲ್ಲುತ್ತಾರೆ.

English video:
https://youtu.be/VUYFiWdAj2A

’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: http://kannada.cauverycalling.org

ಹೆಚ್ಚಿನ ವಿವರಗಳಿಗಾಗಿ:
http://www.isha.sadhguru.org

ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
https://www.youtube.com/playlist?list=PLkwMTk2G0TelcahekV9g6YaCe9C3twPyV

ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
https://www.facebook.com/SadhguruKannada

ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
http://www.ishafoundation.org/Ishakriya

ಸದ್ಗುರು ಆಪ್:
http://onelink.to/sadhguru__app
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Видео ಮನಸ್ಸು ಹುಚ್ಚುಚ್ಚಾಗಿ ಆಡುತ್ತಿದೆಯೇ? | Have you lost your Mind | Sadhguru Kannada канала Sadhguru Kannada
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
4 февраля 2020 г. 16:03:43
00:05:52
Другие видео канала
How to Stop Overthinking? | Sadhguru AnswersHow to Stop Overthinking? | Sadhguru Answersಅತಿಯಾಗಿ ಆಲೋಚಿಸುವುದನ್ನು ನಿಲ್ಲಿಸುವುದು ಹೇಗೆ? Sadhguru Kannada | ಸದ್ಗುರುಅತಿಯಾಗಿ ಆಲೋಚಿಸುವುದನ್ನು ನಿಲ್ಲಿಸುವುದು ಹೇಗೆ? Sadhguru Kannada | ಸದ್ಗುರುHow to Remove Negative Thoughts? Sadhguru AnswersHow to Remove Negative Thoughts? Sadhguru Answersಭಯ ತರೋ ಯೋಚನೆಗಳೇ ಮರುಕಳಿಸುತ್ತಿರುತ್ತವೆ... ಪರಿಹಾರವೇನು? | ಸದ್ಗುರು How To Go Beyond Fear – Sadhguruಭಯ ತರೋ ಯೋಚನೆಗಳೇ ಮರುಕಳಿಸುತ್ತಿರುತ್ತವೆ... ಪರಿಹಾರವೇನು? | ಸದ್ಗುರು How To Go Beyond Fear – Sadhguruನಮ್ಮೆಲ್ಲರ ಕಣ್ಣು ತೆರೆಸುವ ವಿಡಿಯೋ! Sadhguru Kannadaನಮ್ಮೆಲ್ಲರ ಕಣ್ಣು ತೆರೆಸುವ ವಿಡಿಯೋ! Sadhguru Kannadaನಕಾರಾತ್ಮಕ ಯೋಚನೆಗಳನ್ನು ತೆಗೆಯೋದು ಹೇಗೆ? Sadhguru Kannadaನಕಾರಾತ್ಮಕ ಯೋಚನೆಗಳನ್ನು ತೆಗೆಯೋದು ಹೇಗೆ? Sadhguru Kannadaಓಡುವ ಮನಸ್ಸನ್ನು ನಿಲ್ಲಿಸೋದು ಹೇಗೆ? | How to stop the mind's chatter?  | Sadhguru Kannadaಓಡುವ ಮನಸ್ಸನ್ನು ನಿಲ್ಲಿಸೋದು ಹೇಗೆ? | How to stop the mind's chatter? | Sadhguru Kannadaಮಾನಸಿಕ ತಲ್ಲಣಗಳಿಂದ ಹೊರಬರುವುದು ಹೇಗೆ? | How to Overcome Compulsive Emotional Patterns? | Sadhguruಮಾನಸಿಕ ತಲ್ಲಣಗಳಿಂದ ಹೊರಬರುವುದು ಹೇಗೆ? | How to Overcome Compulsive Emotional Patterns? | Sadhguruಮಾನಸಿಕ ಖಿನ್ನತೆ - ಏಕೆ? ಹೇಗೆ? | Insight Into Depression | Sadhguru Kannadaಮಾನಸಿಕ ಖಿನ್ನತೆ - ಏಕೆ? ಹೇಗೆ? | Insight Into Depression | Sadhguru Kannadaಕೆಟ್ಟ ಆಲೋಚನೆಗಳನ್ನು ತಡೆಯಬಾರದು: ಏಕೆ ಗೊತ್ತಾ? | Fighting Your Own Thoughts | Sadhguru | ಸದ್ಗುರುಕೆಟ್ಟ ಆಲೋಚನೆಗಳನ್ನು ತಡೆಯಬಾರದು: ಏಕೆ ಗೊತ್ತಾ? | Fighting Your Own Thoughts | Sadhguru | ಸದ್ಗುರುನಿಮಗೆ 33 ಆದಾಗ, ಅಸಾಧಾರಣವಾದದ್ದು ಏನೋ ಸಂಭವಿಸುತ್ತದೆ! Sadhguru Kannada | ಸದ್ಗುರುನಿಮಗೆ 33 ಆದಾಗ, ಅಸಾಧಾರಣವಾದದ್ದು ಏನೋ ಸಂಭವಿಸುತ್ತದೆ! Sadhguru Kannada | ಸದ್ಗುರುವ್ಯಕ್ತಿತ್ವ ಹೀಗಿದ್ದರೆ ನೀವು ಗೆದ್ದಂತೆ  | Best Type of Personality to Have? | Sadhguru Kannada | ಸದ್ಗುರುವ್ಯಕ್ತಿತ್ವ ಹೀಗಿದ್ದರೆ ನೀವು ಗೆದ್ದಂತೆ | Best Type of Personality to Have? | Sadhguru Kannada | ಸದ್ಗುರುಇದನ್ನು ತಿಂದರೆ ಹುರುಪಿನ ಜೀವನ ಖಚಿತ | Right Diet to Stay Active | Sadhguru Kannada | ಸದ್ಗುರುಇದನ್ನು ತಿಂದರೆ ಹುರುಪಿನ ಜೀವನ ಖಚಿತ | Right Diet to Stay Active | Sadhguru Kannada | ಸದ್ಗುರುಖಿನ್ನತೆ, ಕಷ್ಟದ ಸಮಯಗಳನ್ನು ಎದುರಿಸೋದು ಹೇಗೆ? | ಸದ್ಗುರು ಕನ್ನಡಖಿನ್ನತೆ, ಕಷ್ಟದ ಸಮಯಗಳನ್ನು ಎದುರಿಸೋದು ಹೇಗೆ? | ಸದ್ಗುರು ಕನ್ನಡಲೈಂಗಿಕತೆ ತಪ್ಪಲ್ಲ! ಆದರೆ... | Sadhguru Kannada | ಸದ್ಗುರುಲೈಂಗಿಕತೆ ತಪ್ಪಲ್ಲ! ಆದರೆ... | Sadhguru Kannada | ಸದ್ಗುರುನಿಮ್ಮ ಬದುಕಿನಲ್ಲಿ ಮೌನ ಎಷ್ಟು ಮುಖ್ಯ? | Importance Of Silence | Sadhguru Kannada | ಸದ್ಗುರುನಿಮ್ಮ ಬದುಕಿನಲ್ಲಿ ಮೌನ ಎಷ್ಟು ಮುಖ್ಯ? | Importance Of Silence | Sadhguru Kannada | ಸದ್ಗುರುದಿನದ ಭವಿಷ್ಯ ಅಲ್ಲ, ಜಗತ್ತಿನ ಅಂತ್ಯದವರೆಗೆ ಭವಿಷ್ಯ ನುಡಿದಿದ್ದರು ಭೃಗು! | ಸದ್ಗುರು | Sadhguru Kannadaದಿನದ ಭವಿಷ್ಯ ಅಲ್ಲ, ಜಗತ್ತಿನ ಅಂತ್ಯದವರೆಗೆ ಭವಿಷ್ಯ ನುಡಿದಿದ್ದರು ಭೃಗು! | ಸದ್ಗುರು | Sadhguru Kannadaಚೆನ್ನಾಗಿ ನಿದ್ರಿಸಲು ಎದ್ದೇಳಲು ಸದ್ಗುರುಗಳ 10 ಟಿಪ್ಸ್!  Sadhguru's 10 Tips To Sleep Well & Wake Up Wellಚೆನ್ನಾಗಿ ನಿದ್ರಿಸಲು ಎದ್ದೇಳಲು ಸದ್ಗುರುಗಳ 10 ಟಿಪ್ಸ್! Sadhguru's 10 Tips To Sleep Well & Wake Up Wellಹದಿಹರೆಯದವರು ಅಪ್ಪ-ಅಮ್ಮನೊಂದಿಗೆ ಜಗಳವಾಡುವುದು ಏಕೆ? Handling Teenagers | Sadhguru Kannada | ಸದ್ಗುರುಹದಿಹರೆಯದವರು ಅಪ್ಪ-ಅಮ್ಮನೊಂದಿಗೆ ಜಗಳವಾಡುವುದು ಏಕೆ? Handling Teenagers | Sadhguru Kannada | ಸದ್ಗುರು
Яндекс.Метрика