Загрузка...

ಮತದಾರರ ಪಟ್ಟಿಗೆ ದಾಖಲೆ ಸಲ್ಲಿಸುವವರಿಗೆ ಮಹತ್ವದ ಸುದ್ದಿ

ಮತದಾರರ ಪಟ್ಟಿಗೆ ದಾಖಲೆ ಸಲ್ಲಿಸುವವರಿಗೆ ಮಹತ್ವದ ಸುದ್ದಿ SIR Controversy Explained | Important Update for Voters
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ದಾಖಲೆಗಳ ಕುರಿತಾಗಿ ಮಹತ್ವದ ಬೆಳವಣಿಗೆ ನಡೆದಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನೀಡಲಾಗುವ "ವಾಸಸ್ಥಳ ದೃಢೀಕರಣ ಪತ್ರ" ಎಸ್‌ಐಆರ್ ಮಾರ್ಗಸೂಚಿಗಳ ಪ್ರಕಾರ ಮಾನ್ಯ ದಾಖಲೆ ಅಲ್ಲ ಎಂಬ ಮಾಹಿತಿ ಹೊರಬಿದ್ದಿದೆ.
ಉಪ ತಹಶೀಲ್ದಾರ್ ಅಥವಾ ಅದಕ್ಕಿಂತ ಮೇಲಿನ ಹುದ್ದೆಯ ಅಧಿಕಾರಿಗಳು ನೀಡುವ ಶಾಶ್ವತ ನಿವಾಸಿ ಪ್ರಮಾಣಪತ್ರ ಮಾತ್ರ ಮಾನ್ಯವಾಗಲಿದೆ ಎನ್ನಲಾಗಿದೆ. ಈ ಬೆಳವಣಿಗೆ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
Audience Search :

ಎಸ್‌ಐಆರ್, ಮತದಾರರ ಪಟ್ಟಿ ಪರಿಷ್ಕರಣೆ, ವಾಸಸ್ಥಳ ದೃಢೀಕರಣ ಪತ್ರ, ನಿವಾಸಿ ಪ್ರಮಾಣಪತ್ರ, ಚುನಾವಣಾ ಆಯೋಗ, ಕರ್ನಾಟಕ ರಾಜಕೀಯ, ಮತದಾರರ ಪಟ್ಟಿ, ಗ್ರಾಮ ಪಂಚಾಯಿತಿ ಪ್ರಮಾಣಪತ್ರ, SIR Karnataka, ಚುನಾವಣಾ ಸುದ್ದಿ
SIR Update, Electoral Roll Revision, Residence Certificate, Voter List Revision, Election Commission, Karnataka Election News, SIR Guidelines, Voter Documents, Election Update India, Electoral Roll
#SIR #ಮತದಾರರಪಟ್ಟಿ #ಚುನಾವಣಾಆಯೋಗ #ವಾಸಸ್ಥಳದೃಢೀಕರಣಪತ್ರ #ಕರ್ನಾಟಕಸುದ್ದಿ #ರಾಜಕೀಯಸುದ್ದಿ #ಕನ್ನಡನ್ಯೂಸ್
English: #SIRUpdate #ElectionCommission #VoterListRevision #ResidenceCertificate #ElectionNews #KarnatakaNews #PoliticalNews #BreakingNews

Видео ಮತದಾರರ ಪಟ್ಟಿಗೆ ದಾಖಲೆ ಸಲ್ಲಿಸುವವರಿಗೆ ಮಹತ್ವದ ಸುದ್ದಿ канала TREE TV KANNADA
Яндекс.Метрика
Все заметки Новая заметка Страницу в заметки
Страницу в закладки Мои закладки
На информационно-развлекательном портале SALDA.WS применяются cookie-файлы. Нажимая кнопку Принять, вы подтверждаете свое согласие на их использование.
О CookiesНапомнить позжеПринять