Загрузка страницы

ಆರ್‌ಸಿಬಿ V\S ಸಿಎಸ್‌ಕೆ ಕದನ; ಬೆಂಗಳೂರಿಗೆ ಬಲ ತುಂಬಿದ ಫ್ಯಾನ್ಸ್‌, ಈ ಸಲ ಕಪ್‌ ನಮ್ದೇ..! | Vijay Karnataka

ಶನಿವಾರ ಹೈವೋಲ್ಟೇಜ್‌ ಮ್ಯಾಚ್‌, ಎಲ್ಲರೂ ಕಾತರದಿಂದ ಕಾಯುತ್ತಿರುವ ಆರ್‌ಸಿಬಿ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ಮಧ್ಯೆ ಕದನ ನಡೆಯಲಿದೆ.. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮ್ಯಾಚ್‌ ನಡೆಯಲಿದ್ದು, ಮ್ಯಾಚ್‌ ನಡೆಯುವ ಆ ಘಳಿಗೆಗಾಗಿ ಫ್ಯಾನ್ಸ್‌ ಕಾತರದಿಂದ ಕಾಯುತ್ತಿದ್ದಾರೆ. ಶನಿವಾರ ನಡೆಯಲಿರುವ ಪಂದ್ಯ ಆರ್‌ಸಿಬಿಗೆ ಮಾಡು ಇಲ್ಲವೆ ಮಡಿ.. ಗೆದ್ದರೆ ಪ್ಲೇ ಆಫ್‌ ಎಂಟ್ರಿ.. ಸೋತರೆ ಕೋಟ್ಯಾಂತರ ಅಭಿಮಾನಿಗಳ ಕನಸು ನುಚ್ಚು ನೂರಾಗಲಿದೆ.. ಒಂದೇ ಒಂದು ಬಾರಿ ಕಪ್‌ಗೆ ಆರ್‌ಸಿಬಿ ಮುತ್ತಿಕ್ಕಬೇಕು ಅನ್ನೋದು ಇಡೀ ಕನ್ನಡಿಗರ ಆಸೆ.. ಆರ್‌ಸಿಬಿ ಗೆಲ್ಲಬೇಕು, ಚೆನ್ನೈ ಸೋಲಬೇಕು ಎಂದು ಅಭಿಮಾನಿಗಳು ಪ್ರಾರ್ಥಿಸಿತ್ತಿದ್ದಾರೆ.. ಆರ್‌ಸಿಬಿ ಹಾಗೂ ಚೆನ್ನೈ ಫ್ಯಾನ್ಸ್‌ ಮ್ಯಾಚ್‌ ಬಗ್ಗೆ ಏನ್‌ ಹೇಳಿದ್ದಾರೆ ಇದರ ಸಂಪೂರ್ಣ ಮಾಹಿತಿ ಇಲ್ಲಿದೆ..

#rcb #csk #ipl2024

Your Queries:
rcb vs csk
rcb vs csk highlights 2024
rcb vs csk 2018
rcb vs csk status
rcb vs csk qualification scenario

Our Website : https://Vijaykarnataka.com
Facebook: https://www.facebook.com/VijayKarnataka/
Twitter: https://twitter.com/vijaykarnataka
Our Video Website: https://kannada.timesxp.com/

Видео ಆರ್‌ಸಿಬಿ V\S ಸಿಎಸ್‌ಕೆ ಕದನ; ಬೆಂಗಳೂರಿಗೆ ಬಲ ತುಂಬಿದ ಫ್ಯಾನ್ಸ್‌, ಈ ಸಲ ಕಪ್‌ ನಮ್ದೇ..! | Vijay Karnataka канала Vijay Karnataka | ವಿಜಯ ಕರ್ನಾಟಕ
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
17 мая 2024 г. 18:52:46
00:04:45
Другие видео канала
Vijay Karnataka Live :ನನ್ನನ್ನು ಬಿಟ್ಟು ಬಿಡಿ ಸರ್ ಎಂದು ಕಾಲಿಗೆ ಬಿದ್ರಾ ದಾಸ.! ಹಾಸ್ಯ ನಟ ಚಿಕ್ಕಣ್ಣನಿಗೆ ನೋಟಿಸ್Vijay Karnataka Live :ನನ್ನನ್ನು ಬಿಟ್ಟು ಬಿಡಿ ಸರ್ ಎಂದು ಕಾಲಿಗೆ ಬಿದ್ರಾ ದಾಸ.! ಹಾಸ್ಯ ನಟ ಚಿಕ್ಕಣ್ಣನಿಗೆ ನೋಟಿಸ್ಮತ್ತೆ ಚಿಗುರಿತು ದೊಡ್ಡ ಹುಣಸೆಮರ, ಧರೆಗುರುಳಿದ್ದ ಮರದಲ್ಲೂ ಕಂಗೊಳಿಸುತ್ತಿದೆ ಹಸಿರು | Vijay Karnatakaಮತ್ತೆ ಚಿಗುರಿತು ದೊಡ್ಡ ಹುಣಸೆಮರ, ಧರೆಗುರುಳಿದ್ದ ಮರದಲ್ಲೂ ಕಂಗೊಳಿಸುತ್ತಿದೆ ಹಸಿರು | Vijay Karnataka4-7 ತಿಂಗಳ ಗರ್ಭಿಣಿಯರ ಆಹಾರ ಕ್ರಮ ಹೇಗಿರಬೇಕು? | 4 to 7 Month Pregnancy Diet | Vijay Karnataka4-7 ತಿಂಗಳ ಗರ್ಭಿಣಿಯರ ಆಹಾರ ಕ್ರಮ ಹೇಗಿರಬೇಕು? | 4 to 7 Month Pregnancy Diet | Vijay Karnatakaಮನೆಯಲ್ಲಿ ನವಿಲಿನ ಮೂರ್ತಿ ಇಡುವುದರಿಂದ ಏನೆಲ್ಲಾ ಲಾಭವಿದೆ ಗೊತ್ತಾ? | Peacock idol |  Vijay Karnatakaಮನೆಯಲ್ಲಿ ನವಿಲಿನ ಮೂರ್ತಿ ಇಡುವುದರಿಂದ ಏನೆಲ್ಲಾ ಲಾಭವಿದೆ ಗೊತ್ತಾ? | Peacock idol | Vijay KarnatakaDarshan Thoogudeepa Case: 'ರೇಣುಕಾ ಸ್ವಾಮಿ ಪತ್ನಿಗೆ ನ್ಯಾಯ ಸಿಗಬೇಕು..'- Kichcha Sudeepa| Vijay KarnatakaDarshan Thoogudeepa Case: 'ರೇಣುಕಾ ಸ್ವಾಮಿ ಪತ್ನಿಗೆ ನ್ಯಾಯ ಸಿಗಬೇಕು..'- Kichcha Sudeepa| Vijay KarnatakaLive | Lok Sabha Inauguration 2024 | ಲೋಕಸಭೆ ಪ್ರಾರಂಭ | MODI 3.0 | ಹೊಸ ಸಂಸತ್‌ ಭವನ | Vijay KarnatakaLive | Lok Sabha Inauguration 2024 | ಲೋಕಸಭೆ ಪ್ರಾರಂಭ | MODI 3.0 | ಹೊಸ ಸಂಸತ್‌ ಭವನ | Vijay KarnatakaMusic Health Benefits : ಮ್ಯೂಸಿಕ್‌ ಕೇಳುವುದರಿಂದ ಆರೋಗ್ಯಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತಾ? | Vijay KarnatakaMusic Health Benefits : ಮ್ಯೂಸಿಕ್‌ ಕೇಳುವುದರಿಂದ ಆರೋಗ್ಯಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತಾ? | Vijay KarnatakaDarshan Thoogudeepa:ಜೀವ ಯಾಕೆ ತಗೆಯಬೇಕಿತ್ತು, ವಾರ್ನಿಂಗ್‌ ಮಾಡಿ ಬಿಡಬೇಕಿತ್ತು; Renuka Swamy ಪತ್ನಿ ಕಣ್ಣೀರು!Darshan Thoogudeepa:ಜೀವ ಯಾಕೆ ತಗೆಯಬೇಕಿತ್ತು, ವಾರ್ನಿಂಗ್‌ ಮಾಡಿ ಬಿಡಬೇಕಿತ್ತು; Renuka Swamy ಪತ್ನಿ ಕಣ್ಣೀರು!CM ಬುಡಕ್ಕೆ ಬಂದಿದೆ ವಾಲ್ಮೀಕಿ ನಿಗಮದ ಹಗರಣ, ಮುಚ್ಚಿಹಾಕಲು ಹೊಸ ಪ್ರಯೋಗ!- Mahesh Tenginkai | Vijay KarnatakaCM ಬುಡಕ್ಕೆ ಬಂದಿದೆ ವಾಲ್ಮೀಕಿ ನಿಗಮದ ಹಗರಣ, ಮುಚ್ಚಿಹಾಕಲು ಹೊಸ ಪ್ರಯೋಗ!- Mahesh Tenginkai | Vijay KarnatakaDream Catcher ಪ್ರಯೋಜನಗಳೇನು? | ಡ್ರೀಮ್‌ ಕ್ಯಾಚರ್‌ ಮನೆಯಲ್ಲಿಟ್ಟರೆ ಒಳ್ಳೆಯದ್ದಾ? | Vijay KarnatakaDream Catcher ಪ್ರಯೋಜನಗಳೇನು? | ಡ್ರೀಮ್‌ ಕ್ಯಾಚರ್‌ ಮನೆಯಲ್ಲಿಟ್ಟರೆ ಒಳ್ಳೆಯದ್ದಾ? | Vijay KarnatakaDarshan Thoogudeepa: 'ರೇಣುಕಾ ಸ್ವಾಮಿ ಪತ್ನಿಯ ಮಾತು ಕೇಳಿ ಕರುಳು ಕಿವುಚಿದಂತಾಯಿತು'- Bhavana BelegereDarshan Thoogudeepa: 'ರೇಣುಕಾ ಸ್ವಾಮಿ ಪತ್ನಿಯ ಮಾತು ಕೇಳಿ ಕರುಳು ಕಿವುಚಿದಂತಾಯಿತು'- Bhavana BelegereBrain tumor symptoms : ಬ್ರೈನ್ ಟ್ಯೂಮರ್ ಇದ್ರೆ ಸಾವು ಖಚಿತನಾ? | Vijay KarnatakaBrain tumor symptoms : ಬ್ರೈನ್ ಟ್ಯೂಮರ್ ಇದ್ರೆ ಸಾವು ಖಚಿತನಾ? | Vijay Karnatakaರೈಲುಗಳ ಡಿಕ್ಕಿ ತಡೆಯುತ್ತೆ ಕವಚ್‌, ಏನಿದು ರೈಲು ಮಾರ್ಗದ ಸುರಕ್ಷತಾ ವ್ಯವಸ್ಥೆ? | Vijay Karnatakaರೈಲುಗಳ ಡಿಕ್ಕಿ ತಡೆಯುತ್ತೆ ಕವಚ್‌, ಏನಿದು ರೈಲು ಮಾರ್ಗದ ಸುರಕ್ಷತಾ ವ್ಯವಸ್ಥೆ? | Vijay KarnatakaPCOS Ayurvedic Treatment : ನಿಮ್ಮ ಲೈಫ್‌ಸ್ಟೈಲ್ ಹೀಗಿದ್ರೆ ಪಿಸಿಓಎಸ್ ಸಮಸ್ಯೆ ಬರುತ್ತಾ? | Vijay KarnatakaPCOS Ayurvedic Treatment : ನಿಮ್ಮ ಲೈಫ್‌ಸ್ಟೈಲ್ ಹೀಗಿದ್ರೆ ಪಿಸಿಓಎಸ್ ಸಮಸ್ಯೆ ಬರುತ್ತಾ? | Vijay Karnatakaಬೆಂಗಳೂರು To ಕೇದಾರನಾಥ ಸೈಕಲ್‌ ಯಾತ್ರೆ, ಇಬ್ಬರು ಯುವಕರ 2,600 ಕಿ.ಮೀ. ಪ್ರಯಾಣ | Vijay Karnatakaಬೆಂಗಳೂರು To ಕೇದಾರನಾಥ ಸೈಕಲ್‌ ಯಾತ್ರೆ, ಇಬ್ಬರು ಯುವಕರ 2,600 ಕಿ.ಮೀ. ಪ್ರಯಾಣ | Vijay KarnatakaPetrol Diesel ಬೆಲೆ ಏರಿಕೆ ಮಾಡಿ ರಾಜ್ಯದ ಜನತೆಗೆ ಚೊಂಬು ಕೊಟ್ಟ Congress ಸರ್ಕಾರ - Arvind BelladPetrol Diesel ಬೆಲೆ ಏರಿಕೆ ಮಾಡಿ ರಾಜ್ಯದ ಜನತೆಗೆ ಚೊಂಬು ಕೊಟ್ಟ Congress ಸರ್ಕಾರ - Arvind BelladNuclear Warheadಗಳಲ್ಲಿ ಪಾಕಿಸ್ತಾನವನ್ನು 25 ವರ್ಷಗಳಲ್ಲೇ ಫಸ್ಟ್‌ ಟೈಂ ಹಿಂದಿಕ್ಕಿದ ಭಾರತ | Vijay KarnatakaNuclear Warheadಗಳಲ್ಲಿ ಪಾಕಿಸ್ತಾನವನ್ನು 25 ವರ್ಷಗಳಲ್ಲೇ ಫಸ್ಟ್‌ ಟೈಂ ಹಿಂದಿಕ್ಕಿದ ಭಾರತ | Vijay Karnataka12th ಪಾಸಾದವರಿಗೆ ಯಾವೆಲ್ಲ ಸರ್ಕಾರಿ ಉದ್ಯೋಗಾವಕಾಶಗಳಿವೆ? | Vijay Karnataka12th ಪಾಸಾದವರಿಗೆ ಯಾವೆಲ್ಲ ಸರ್ಕಾರಿ ಉದ್ಯೋಗಾವಕಾಶಗಳಿವೆ? | Vijay Karnatakaಮಕ್ಕಳಲ್ಲಿ ಹೊಟ್ಟೆ ಉಬ್ಬರದ ಸಮಸ್ಯೆಗೆ ಇಲ್ಲಿದೆ ಪರಿಹಾರ | Vijay Karnatakaಮಕ್ಕಳಲ್ಲಿ ಹೊಟ್ಟೆ ಉಬ್ಬರದ ಸಮಸ್ಯೆಗೆ ಇಲ್ಲಿದೆ ಪರಿಹಾರ | Vijay KarnatakaDaily Horoscope 18 june 2024: ದಿನ ಭವಿಷ್ಯ: ಮಂಗಳವಾರದ ರಾಶಿಫಲ ತಿಳಿಯಲು ಈ ವಿಡಿಯೋ ನೋಡಿ  | Vijay KarnatakaDaily Horoscope 18 june 2024: ದಿನ ಭವಿಷ್ಯ: ಮಂಗಳವಾರದ ರಾಶಿಫಲ ತಿಳಿಯಲು ಈ ವಿಡಿಯೋ ನೋಡಿ | Vijay KarnatakaYuva Rajkumar & Sridevi ದಾಂಪತ್ಯದಲ್ಲಿ ಬಿರುಗಾಳಿ; ವಿಚ್ಛೇದನಕ್ಕೆ ಮುಂದಾದ ದೊಡ್ಮನೆ ಕುಡಿ | Vijay KarnatakaYuva Rajkumar & Sridevi ದಾಂಪತ್ಯದಲ್ಲಿ ಬಿರುಗಾಳಿ; ವಿಚ್ಛೇದನಕ್ಕೆ ಮುಂದಾದ ದೊಡ್ಮನೆ ಕುಡಿ | Vijay Karnataka
Яндекс.Метрика