Загрузка страницы

ಐತಿಹಾಸಿಕ ಪರಂಪರೆ ಉಳಿಸಿ ಕಾರ್ಯಕ್ರಮ ಕರ್ನಾಟಕ ಇತಿಹಾಸ ಅಕಾದೆಮಿ ಸೋದರಿ‌ ನಿವೇದಿತಾ ಪ್ರತಿಷ್ಠಾನ in Murundi Village

Murundi Village, of Arsikere Taluk, Hassan district, Karnataka, Indian History
ಹಾಸನ ಜಿಲ್ಲೆ, ಅರಸೀಕೆರೆ ತಾಲೂಕಿನ ಮುರುಂಡಿ ಗ್ರಾಮದ ಕೋಡಿ ಮಲ್ಲೇಶ್ವರ ದೇವಾಲಯದ (ಶಾಸನೋಕ್ತ ಮೂಲಸ್ಥಾನೇಶ್ವರ) ಆವರಣದಲ್ಲಿ "ಐತಿಹಾಸಿಕ ಪರಂಪರೆ ಉಳಿಸಿ" ಅನ್ನೋ ಕಾರ್ಯಕ್ರಮವನ್ನು ಕರ್ನಾಟಕ ಇತಿಹಾಸ ಅಕಾದೆಮಿಯೂ, ಕರ್ನಾಟಕ ಪುರಾತತ್ತ್ವ ಪ್ರಾಚ್ಯ ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಸೋದರಿ‌ ನಿವೇದಿತಾ ಪ್ರತಿಷ್ಠಾನ ಸಹಕಾರದೊಂದಿಗೆ ಆಯೋಜನೆ ಮಾಡಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯವಾಗಿ ಶ್ರೀ ಮುರುಂಡಿ ಸರ್ಕಾರಿ ಪ್ರೌಢ ಶಾಲೆಯ ಮಕ್ಕಳು, ಶಾಲೆಯ ಶಿಕ್ಷಕರ ವೃಂದ ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಊರಿನ ಇತಿಹಾಸ, ಶಾಸನದಲ್ಲಿರುವ ವಿಷಯ, ದೇವಾಲಯದ ವಾಸ್ತುಶಿಲ್ಪ, ಐತಿಹಾಸಿಕ ಪರಂಪರೆ ಉಳಿಸುವುದರ ಕುರಿತು ನಾನು ತಿಳಿಸಿಕೊಟ್ಟೆ, ಡಾ. ಯುವರಾಜ್ ಅವರು ಶಾಸನಗಳ ಮಹತ್ವ, ಅವುಗಳ ಸಂರಕ್ಷಣೆ ಕುರಿತು ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು ಅಮರೇಶ್ ಅವರು ಐತಿಹಾಸಿಕ ಪರಂಪರೆ ಉಳಿಸುವುದರ ಮಹತ್ವ, ವೀರಗಲ್ಲುಗಳ ಬಗ್ಗೆ ತಿಳಿಸಿದರು. ಈ ಸರ್ಕಾರಿ ಕಾಲೇಜು ಒಂದೊರಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಹರೀಶ್ ಅವರು, ನಿವೇದಿತಾ ಸಹೋದರಿ ಪ್ರತಿಷ್ಠಾನದ ರಾಜ್ಯ ಕಾರ್ಯದರ್ಶಿಗಳು ಹಾಗೂ ಕಾರ್ಯಕ್ರಮ ಪ್ರಮುಖ ರೂವಾರಿ ಶಾರದಾ ಜವಳಿ ಮೇಡಂ ಅವರು ಭಾಗವಹಿಸಿದ್ದರು.
ಕರ್ನಾಟಕ ಇತಿಹಾಸ ಅಕಾದೆಮಿಯ ಐತಿಹಾಸಿಕ ಪರಂಪರೆ ಉಳಿಸಿ ಕಾರ್ಯಕ್ರಮ, ನಿವೇದಿತಾ ಸಹೋದರಿ ಪ್ರತಿಷ್ಠಾನದ ಕಲ್ಲುಕಥೆ ಈ ಎರೆಡರ ಅಂಗವಾಗಿ ನೆಡೆದ ಈ ಕಾರ್ಯಕ್ರಮವನ್ನು ಯೌಟ್ಯೂಬರ್ ಆದ ಸುಧೀಶ್ ಅವರು ಸೆರೆಹಿಡಿದ್ದಾರೆ, ಬಹುಶಃ ಮುಂದಿನ ವರ ನಿಮಗೆ ಯೌಟ್ಯೂಬ್ ನಲ್ಲಿ ಲಭ್ಯವಾಗುತ್ತದೆ.
ಮುರುಂಡಿಯ ವಿದ್ಯಾರ್ಥಿಗಳಿಗೆ, ಗ್ರಾಮಸ್ಥರಿಗೆ ಹಾಗೂ ಶಾಲೆಯ ಶಿಕ್ಷಕರಿಗೆ ಅವರಿಗೆ ವಿಶೇಷ ಧನ್ಯವಾದಗಳು ತಿಳಿಸುತ್ತೇವೆ.

Видео ಐತಿಹಾಸಿಕ ಪರಂಪರೆ ಉಳಿಸಿ ಕಾರ್ಯಕ್ರಮ ಕರ್ನಾಟಕ ಇತಿಹಾಸ ಅಕಾದೆಮಿ ಸೋದರಿ‌ ನಿವೇದಿತಾ ಪ್ರತಿಷ್ಠಾನ in Murundi Village канала Sudeesh Kottikkal
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
16 февраля 2024 г. 11:30:01
00:42:30
Другие видео канала
800 years old Hoysala temple ruins in Mysuru Mathrushree Residential Layout Mysore tourism Karnataka800 years old Hoysala temple ruins in Mysuru Mathrushree Residential Layout Mysore tourism KarnatakaMysuru Wax Museum selfie wth celebrities Chamundeshwari Celebrity Wax Museum near Chamundi Hill gateMysuru Wax Museum selfie wth celebrities Chamundeshwari Celebrity Wax Museum near Chamundi Hill gate1150 ವರ್ಷ ಹಳೆಯ ರಾಷ್ಟ್ರಕೂಟ ವೀರಗಲ್ಲು @ Maalegaalada Maaramma Temple Mysuru hero stone frm Rashtrakuta1150 ವರ್ಷ ಹಳೆಯ ರಾಷ್ಟ್ರಕೂಟ ವೀರಗಲ್ಲು @ Maalegaalada Maaramma Temple Mysuru hero stone frm Rashtrakutaಗಂಗರ ಕಾಲದ ಸಪ್ತಮಾತೃಕೆ ಮತ್ತು ಭೈರವ Saptamatruka Temple @ Kelasur village Gundlupet taluk Chamarajanagarಗಂಗರ ಕಾಲದ ಸಪ್ತಮಾತೃಕೆ ಮತ್ತು ಭೈರವ Saptamatruka Temple @ Kelasur village Gundlupet taluk Chamarajanagarಮಾಸ್ತಿಯಾದ ಮಹಾಸತಿ ದೇಕಬ್ಬೆ Dekabbe K. Belthur Village ಕೆ ಬೆಳತೂರು Heggadadevankote Taluk Mysuru historyಮಾಸ್ತಿಯಾದ ಮಹಾಸತಿ ದೇಕಬ್ಬೆ Dekabbe K. Belthur Village ಕೆ ಬೆಳತೂರು Heggadadevankote Taluk Mysuru historyKollegala Mani Wheel Tibetan settlement Odeyarpalaya Chamarajanagara  tourism Karanataka tourismKollegala Mani Wheel Tibetan settlement Odeyarpalaya Chamarajanagara tourism Karanataka tourismKollegala Taksham Monastery Odeyarpalya Taksham Rinpoche Chamarajanagara tourism  Karnataka tourismKollegala Taksham Monastery Odeyarpalya Taksham Rinpoche Chamarajanagara tourism Karnataka tourismರಣಗಂಬ, ಸಬ್ಬಲ್ ರಾಣಿ ತಿಟ್ಟು ಶ್ರೀರಂಗಪಟ್ಟಣ Obelisk of Sabbalrani Tittu  Srirangapatna, Mandya Karnatakaರಣಗಂಬ, ಸಬ್ಬಲ್ ರಾಣಿ ತಿಟ್ಟು ಶ್ರೀರಂಗಪಟ್ಟಣ Obelisk of Sabbalrani Tittu Srirangapatna, Mandya KarnatakaFirst stone temple built by Hoysala Chennakeshava, Pathala Veerabhadra & Mallikarjuna Temple AngadiFirst stone temple built by Hoysala Chennakeshava, Pathala Veerabhadra & Mallikarjuna Temple AngadiVaramahalakshmi special latest collections at best price Mysuru @ HKGN Fabrics, Meena Bazar, MysuruVaramahalakshmi special latest collections at best price Mysuru @ HKGN Fabrics, Meena Bazar, MysuruHosahalli betta Guddada Rangaswaami Betta ಹೊಸಹಳ್ಳಿ ಬೆಟ್ಟ ಸಕಲೇಶಪುರ Hosahalli gudda Sakleshpura HassanHosahalli betta Guddada Rangaswaami Betta ಹೊಸಹಳ್ಳಿ ಬೆಟ್ಟ ಸಕಲೇಶಪುರ Hosahalli gudda Sakleshpura Hassanಕರ್ನಾಟಕದ ಮೊಟ್ಟಮೊದಲ ಉಲ್ಲೇಖಿತ ಕನ್ನಡ ಶಾಲೆ established in 1174 CE Oldest Kannada school of Karnatakaಕರ್ನಾಟಕದ ಮೊಟ್ಟಮೊದಲ ಉಲ್ಲೇಖಿತ ಕನ್ನಡ ಶಾಲೆ established in 1174 CE Oldest Kannada school of Karnataka4 days Tamil Nadu Trip for Rs. 8200 only from Bengaluru. Transportation Food, Snacks & stay included4 days Tamil Nadu Trip for Rs. 8200 only from Bengaluru. Transportation Food, Snacks & stay included1300 ವರ್ಷ ಹಳೆಯ ಗಂಗರ ದೇವಾಲಯ ಮತ್ತು ಕನ್ನಡ ಶಾಸನ Ganga era temple at Chikkati, Gundlupet, Chamarajanagara1300 ವರ್ಷ ಹಳೆಯ ಗಂಗರ ದೇವಾಲಯ ಮತ್ತು ಕನ್ನಡ ಶಾಸನ Ganga era temple at Chikkati, Gundlupet, Chamarajanagara5000 ವರ್ಷ ಹಳೆಯ ನವಶಿಲಾಯುಗದ ಆಯುಧ ಮತ್ತು ನೆಲೆಗಳು Stone age Neolithic axe Mangala Bandipur Chamarajanagar5000 ವರ್ಷ ಹಳೆಯ ನವಶಿಲಾಯುಗದ ಆಯುಧ ಮತ್ತು ನೆಲೆಗಳು Stone age Neolithic axe Mangala Bandipur ChamarajanagarShort Film Competition Mysuru Dasara Film Festival 2024 ಮೈಸೂರು ದಸರಾ ಚಲನಚಿತ್ರೋತ್ಸವ ಕಿರುಚಿತ್ರಸ್ಪರ್ಧೆShort Film Competition Mysuru Dasara Film Festival 2024 ಮೈಸೂರು ದಸರಾ ಚಲನಚಿತ್ರೋತ್ಸವ ಕಿರುಚಿತ್ರಸ್ಪರ್ಧೆMallalli Falls ಮಲ್ಲಳ್ಳಿ ಜಲಪಾತ ಕೊಡಗು ಕುಮಾರಧಾರ ನದಿ Kumaradhara River Coorg Kodagu Karnataka TourismMallalli Falls ಮಲ್ಲಳ್ಳಿ ಜಲಪಾತ ಕೊಡಗು ಕುಮಾರಧಾರ ನದಿ Kumaradhara River Coorg Kodagu Karnataka Tourismವೀರಗಾಸೆ ನೃತ್ಯ Veeragasa Kunitha Mysuru Dasara 2024 Gajapayana Guggla Folk dance of Karnatakaವೀರಗಾಸೆ ನೃತ್ಯ Veeragasa Kunitha Mysuru Dasara 2024 Gajapayana Guggla Folk dance of Karnatakaಧಕ್ಷಿಣಭಾರತದಲ್ಲೇ ಅತೀಹೆಚ್ಚು ಶಿಲಾಯುಗದ ಕಲ್ಲುಮನೆಗಳಿರುವ ಸ್ಥಳ Veerlabanda Palamaner Chittoor Andhra Pradeshಧಕ್ಷಿಣಭಾರತದಲ್ಲೇ ಅತೀಹೆಚ್ಚು ಶಿಲಾಯುಗದ ಕಲ್ಲುಮನೆಗಳಿರುವ ಸ್ಥಳ Veerlabanda Palamaner Chittoor Andhra Pradeshಸಿದ್ದಾಪುರದ Netgod waterfall Uttara Kannada Siddapura Malenadu Risky Trail trekking Karnataka Tourismಸಿದ್ದಾಪುರದ Netgod waterfall Uttara Kannada Siddapura Malenadu Risky Trail trekking Karnataka TourismMost amazing sunset ಪಾಂಡವರ ಬೆಟ್ಟ Pandavara Betta Sakleshpura Bettada Bhairaveshwara Hassan KarnatakaMost amazing sunset ಪಾಂಡವರ ಬೆಟ್ಟ Pandavara Betta Sakleshpura Bettada Bhairaveshwara Hassan Karnataka
Яндекс.Метрика