Загрузка страницы

ಕುದನೆಯ ಹುಳಿ |ಬದನೆಯ ಪೂರ್ವಜ ಇವನು |ಕುದನೆ ಮೇಲೋಗರ|Pulikajippu|ಕುದನೆ ಹುಳಿ ಸಾಂಬಾರ್|

ಕುದನೆ ಸಾಂಬಾರ್ ಮಾಡುವ ವಿಧಾನ ಕುದನೆ ಸಾಂಬಾರ್ ಮಾಡುವ ವಿಧಾನ ಸಾಮಾನ್ಯ ಬೆಳೆದ ಕುದನೆ 10gm ತೆಗೆದುಕೊಂಡು ಅದನ್ನು 2 ಹೋಳಾಗಿ ಕತ್ತರಿಸಿ ನಂತರ ನೀರಿಗೆ ಸ್ವಲ್ಪ ಮಜ್ಜಿಗೆಯನ್ನು ಹಾಕಿ ಅದನ್ನು ಚೆನ್ನಾಗಿ ತೊಳೆಯಿರಿ ಇದರಿಂದ ಅದರ ಕನರು ತೊಳೆದು ಹೋಗುತ್ತದೆ. ನಂತರ ಮೀಡಿಯಂ ಫ್ಲೇಮ್ ಬೆಂಕಿಯಲ್ಲಿ ನೀರನ್ನು ಇಟ್ಟು ಕುದನೆ ಹೋಳುಗಳನ್ನು ಅದರಲ್ಲಿ ಬೇಯಲು ಹಾಕಿ ನಂತರ ಚಿಟಿಕೆ ಅರಿಶಿನ, ಮೆಣಸಿನ ಹುಡಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ನಂತರ ಅದಕ್ಕೆ 1/4ಕಪ್ ನಷ್ಟು ಮಜ್ಜಿಗೆಯನ್ನು ಹಾಕಿ ಬೇಯಲು ಮುಚ್ಚಳವನ್ನು ಹಾಕಿ. ಇದಾದ ಬಳಿಕ ಒಂದು ಹಣ್ಣು ತೆಂಗಿನಕಾಯಿಯ ಅರ್ಧದಷ್ಟು ತುರಿಯನ್ನು ಮತ್ತು ನಿಮ್ಮ ಖಾ ರಕ್ಕನುಗುಣವಾಗಿ ಹಸಿಮೆಣಸನ್ನು ಸೇರಿಸಿ ನಯವಾಗಿ ಕಡೆಯಿರಿ. ನಂತರ ಹೋಳುಗಳು ಬೆಂದಾಗ 2 ಹಸಿಮೆಣಸನ್ನು ಸೀಳಿ ಹುಳಿಗೆ ಸೇರಿಸಿ. ಅವಶ್ಯವಾದರೆ ಮತ್ತೆ 2 ಚಮಚ ಮಜ್ಜಿಗೆಯನ್ನು ಸೇರಿಸಿ. ಒಂದು ಚಮಚ ಸಾಸಿವೆ, ಅರ್ಧಚಮಚ ಎಣ್ಣೆ, ಮತ್ತು ಕಾಲು ಚಮಚ ಮೆಂತ್ಯ ಸೇರಿಸಿ ಹುರಿದು ಅದನ್ನು ಮೇಲೋಗರಕ್ಕೆ ಸೇರಿಸಿ. ಈಗ ಹಸಿಯಾಗಿರುವ 10ದಳ ಬೇವಿನ ಸೊಪ್ಪನ್ನು ಸೇರಿಸಿ ಒಮ್ಮೆ ಸಣ್ಣ ಕುದಿ ಬರಿಸಿ ನಂತರ ಫ್ಲೇಮ್ ಆಫ್ ಮಾಡಿ ಈಗ ರುಚಿರುಚಿಯಾದ ಕುದನೆ ಮೇಲೋಗರ ರೆಡಿ.

#ESBPakashale#Kudanemelogara#Hulirecipies#Kudanegojju#Kudane#

@How to make Huli Recipies in kannada

Видео ಕುದನೆಯ ಹುಳಿ |ಬದನೆಯ ಪೂರ್ವಜ ಇವನು |ಕುದನೆ ಮೇಲೋಗರ|Pulikajippu|ಕುದನೆ ಹುಳಿ ಸಾಂಬಾರ್| канала ESB Pakashale
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
20 ноября 2022 г. 17:50:38
00:08:18
Другие видео канала
ಬಾಯಲ್ಲಿ ನೀರೂರಿಸುವ ಬಾಳೆಕಾಯಿಯ ಸೇಮಿಗೆ ಒಗ್ಗರಣೆ|Banana Semige|Banana recipies|ಸೇಮಿಗೆ ಕನ್ನಡದಲ್ಲಿಬಾಯಲ್ಲಿ ನೀರೂರಿಸುವ ಬಾಳೆಕಾಯಿಯ ಸೇಮಿಗೆ ಒಗ್ಗರಣೆ|Banana Semige|Banana recipies|ಸೇಮಿಗೆ ಕನ್ನಡದಲ್ಲಿಕೇವಲ ಸಕ್ಕರೆ ಮತ್ತು ಹಾಲು ಇದ್ದರೆ ಸಾಕು, ಮಾಡಿ ನೋಡಿ ರುಚಿಕರ ದೂದ್ ಪೇಡ!/doodh peda recipeಕೇವಲ ಸಕ್ಕರೆ ಮತ್ತು ಹಾಲು ಇದ್ದರೆ ಸಾಕು, ಮಾಡಿ ನೋಡಿ ರುಚಿಕರ ದೂದ್ ಪೇಡ!/doodh peda recipeಚೀನಿಕಾಯಿ ಪಾಯಸ /pumpkin kheerಚೀನಿಕಾಯಿ ಪಾಯಸ /pumpkin kheerಮನೆಯಲ್ಲಿ ಇರುವ ಸೊಪ್ಪು ತರಕಾರಿ ಬಳಸಿ ಸಂಜೆಯ ಕರುಮ್ ಕುರುಮ್ ಬಜೆ |Mixed Veg Pakoda|ನಿಜ ಇದೊಂದು ಮ್ಯಾಜಿಕ್ ತಿಂಡಿಮನೆಯಲ್ಲಿ ಇರುವ ಸೊಪ್ಪು ತರಕಾರಿ ಬಳಸಿ ಸಂಜೆಯ ಕರುಮ್ ಕುರುಮ್ ಬಜೆ |Mixed Veg Pakoda|ನಿಜ ಇದೊಂದು ಮ್ಯಾಜಿಕ್ ತಿಂಡಿಕಣ್ಣು ಗುಜ್ಜೆ ಪಲ್ಯ /tender jackfruit curryಕಣ್ಣು ಗುಜ್ಜೆ ಪಲ್ಯ /tender jackfruit curryಚೀನೀಕಾಯಿ ಕಲಸು /ಕೆಂಬುಡೆ ಕಲಸು /pumpkin sambarಚೀನೀಕಾಯಿ ಕಲಸು /ಕೆಂಬುಡೆ ಕಲಸು /pumpkin sambarಹೀಗೆ ಟ್ರೈ ಮಾಡಿ ಬಾಳೆ ಹೂವಿನ ಪಲ್ಯ|ಕುಂಡಿಗೆ ಪಲ್ಯ|Poombe palya|Banana Flower Palya in Kannadaಹೀಗೆ ಟ್ರೈ ಮಾಡಿ ಬಾಳೆ ಹೂವಿನ ಪಲ್ಯ|ಕುಂಡಿಗೆ ಪಲ್ಯ|Poombe palya|Banana Flower Palya in KannadaFried Masala Pickle|Beempuli Uppinakai Recipie|ಹುರಿದ ಮಸಾಲೆಯ ಸೂಪರ್ ಬಿಂಬುಳಿ ಉಪ್ಪಿನಕಾಯಿ| Bimbli PickleFried Masala Pickle|Beempuli Uppinakai Recipie|ಹುರಿದ ಮಸಾಲೆಯ ಸೂಪರ್ ಬಿಂಬುಳಿ ಉಪ್ಪಿನಕಾಯಿ| Bimbli Pickle4,000 ಮಾವಿನ ಮಿಡಿ ಉಪ್ಪಿನಕಾಯಿ... ಆಹಾ! / tender mango pickle4,000 ಮಾವಿನ ಮಿಡಿ ಉಪ್ಪಿನಕಾಯಿ... ಆಹಾ! / tender mango pickleಇದರ ಮುಂದೆ ನೀರುಳ್ಳಿ ಬಜೆನೂ ಡಮ್ಮಿ|Gujje Baje|Tender Jackfruit Pakoda|ಎಳೆ ಹಲಸಿನ ಪಕೋಡ|ಗುಜ್ಜೆ ಬಜೆ ಕನ್ನಡಇದರ ಮುಂದೆ ನೀರುಳ್ಳಿ ಬಜೆನೂ ಡಮ್ಮಿ|Gujje Baje|Tender Jackfruit Pakoda|ಎಳೆ ಹಲಸಿನ ಪಕೋಡ|ಗುಜ್ಜೆ ಬಜೆ ಕನ್ನಡಸೋರೇಕಾಯಿ ಕಲ್ಲು ಕೊಟ್ಟಿಗೆ /bottlegourd kadubuಸೋರೇಕಾಯಿ ಕಲ್ಲು ಕೊಟ್ಟಿಗೆ /bottlegourd kadubuನೇಂದ್ರ ಬಾಳೆಕಾಯಿ ಚಿಪ್ಸ್ ಸುಲಭವಾಗಿ ಹೀಗೆ ಮಾಡಿ ನೋಡಿ.../banana chipsನೇಂದ್ರ ಬಾಳೆಕಾಯಿ ಚಿಪ್ಸ್ ಸುಲಭವಾಗಿ ಹೀಗೆ ಮಾಡಿ ನೋಡಿ.../banana chipsಬಾಯಿರುಚಿ ಹೆಚ್ಚಿಸುವ ಚಿತ್ತುಪ್ಪುಳಿ ಹಣ್ಣಿನ ಸಿಪ್ಪೆಯ ಸೂಪರ್ ಗೊಜ್ಜು|ಕಿತ್ತಳೆ ಸಿಪ್ಪೆಯ ಗೊಜ್ಜು |Orenge Recipies|ಬಾಯಿರುಚಿ ಹೆಚ್ಚಿಸುವ ಚಿತ್ತುಪ್ಪುಳಿ ಹಣ್ಣಿನ ಸಿಪ್ಪೆಯ ಸೂಪರ್ ಗೊಜ್ಜು|ಕಿತ್ತಳೆ ಸಿಪ್ಪೆಯ ಗೊಜ್ಜು |Orenge Recipies|ಹೀರೇಕಾಯಿ ಅಪ್ಪಮ್ ಸಕ್ಕತ್ ಟೇಸ್ಟಿ !!!!/appam made by ridge gourdಹೀರೇಕಾಯಿ ಅಪ್ಪಮ್ ಸಕ್ಕತ್ ಟೇಸ್ಟಿ !!!!/appam made by ridge gourdಕಾಡು ಮಾವಿನ ಹಣ್ಣಿನ ಬೇಯಿಸಿದ ಗೊಜ್ಜು /wild mango recipiesಕಾಡು ಮಾವಿನ ಹಣ್ಣಿನ ಬೇಯಿಸಿದ ಗೊಜ್ಜು /wild mango recipiesಅಹಾ! ಏನು ರುಚಿ ಈ ಕುಮ್ಟೆ ಮೆಣಸಿನ ಪೋಡಿ ಒಮ್ಮೆ ನೀವೂ ಟ್ರೈ ಮಾಡಿ |Menasinapodi|Mirchi Bajji|Munchipodiಅಹಾ! ಏನು ರುಚಿ ಈ ಕುಮ್ಟೆ ಮೆಣಸಿನ ಪೋಡಿ ಒಮ್ಮೆ ನೀವೂ ಟ್ರೈ ಮಾಡಿ |Menasinapodi|Mirchi Bajji|Munchipodiಚಳಿಗಾಲಕ್ಕೆ ಹಿತವಾದ ಚಿಗುರು ಮೂಲಿಕೆಗಳ ಕೊಡಿ ಚಟ್ನಿ|Healthy Chuteny|ಇದು ಒಂದು ಪರಂಪರಾಗತ ರೂಪ |ಒಮ್ಮೆ ಟ್ರೈ ಮಾಡಿಚಳಿಗಾಲಕ್ಕೆ ಹಿತವಾದ ಚಿಗುರು ಮೂಲಿಕೆಗಳ ಕೊಡಿ ಚಟ್ನಿ|Healthy Chuteny|ಇದು ಒಂದು ಪರಂಪರಾಗತ ರೂಪ |ಒಮ್ಮೆ ಟ್ರೈ ಮಾಡಿಮಿಕ್ಕಿದ ದೋಸೆ ಹಿಟ್ಟು ಬಳಸಿ ಕರಿಬೇವಿನ ಎಲೆಯ ಫ್ರೈಸ್ ಈ ರೀತಿ ಮಾಡಿ|Curry Leaves Frice|ಕರಿಬೇವಿನ ಪಕೋಡ|friceಮಿಕ್ಕಿದ ದೋಸೆ ಹಿಟ್ಟು ಬಳಸಿ ಕರಿಬೇವಿನ ಎಲೆಯ ಫ್ರೈಸ್ ಈ ರೀತಿ ಮಾಡಿ|Curry Leaves Frice|ಕರಿಬೇವಿನ ಪಕೋಡ|friceಸಕ್ಕತ್ತಾಗಿರೋ ಟೊಮ್ಯಾಟೋ ರೈಸ್ ಹೀಗೊಮ್ಮೆ ಮಾಡಿ / how to make tomato rice?ಸಕ್ಕತ್ತಾಗಿರೋ ಟೊಮ್ಯಾಟೋ ರೈಸ್ ಹೀಗೊಮ್ಮೆ ಮಾಡಿ / how to make tomato rice?ಮಸಾಲೆ ದೋಸೆಗಿಂತಲೂ ರುಚಿ ಈ ಸೋರೆಕಾಯಿ ದೋಸೆ / bottlegourd dosa recipeಮಸಾಲೆ ದೋಸೆಗಿಂತಲೂ ರುಚಿ ಈ ಸೋರೆಕಾಯಿ ದೋಸೆ / bottlegourd dosa recipeನಿನ್ನ ದೂರ ಮಾಡಿದವರನ್ನು ನೀನೂ ತ್ಯಾಗ ಮಾಡು ಇಷ್ಟೇ ಜೀವನ ಶ್ರೀಕೃಷ್ಣನ ಅದ್ಭುತ ಸಂದೇಶನಿನ್ನ ದೂರ ಮಾಡಿದವರನ್ನು ನೀನೂ ತ್ಯಾಗ ಮಾಡು ಇಷ್ಟೇ ಜೀವನ ಶ್ರೀಕೃಷ್ಣನ ಅದ್ಭುತ ಸಂದೇಶ
Яндекс.Метрика