Загрузка...

Private Hospitals In Bengaluru Are Not Safe?: ಖಾಸಗಿ ಆಸ್ಪತ್ರೆ ಶೌಚಾಲಯದಲ್ಲಿ ಗರ್ಭಿಣಿಯ ಫೋಟೋ ತೆಗೆದ..

Private Hospitals In Bengaluru Are Not Safe?: ಖಾಸಗಿ ಆಸ್ಪತ್ರೆ ಶೌಚಾಲಯದಲ್ಲಿ ಗರ್ಭಿಣಿಯ ಫೋಟೋ ತೆಗೆದ..

ಖಾಸಗಿ ಆಸ್ಪತ್ರೆಗಳಿಗೆ ಹೋಗುವ ಮುನ್ನ ರೋಗಿಗಳೇ ಎಚ್ಚರ, ಬೆಂಗಳೂರಿನ ಖಾಸಗಿ ಆಸ್ಪತ್ರೆಗಳು ರೋಗಿಗಳಿಗೆ ಸೇಫ್‌ ಅಲ್ಲ! ಪದೇಪದೆ ಎಡವಟ್ಟು ಮಾಡಿಕೊಳ್ಳುತ್ತಿರುವ ಖಾಸಗಿ ಆಸ್ಪತ್ರೆಗಳು, ಒಂದ್ಕಡೆ ಚಿನ್ನಾಭರಣ ಕಳವು,. ಮತ್ತೊಂದ್ಕಡೆ ಱಡೋ ವಾಚ್ ಕಳವು, ಈಗ ಶೌಚಾಲಯದಲ್ಲಿದ್ದಾಗ ಗರ್ಭಿಣಿಯ ಫೋಟೋ ತೆಗೆದ ಅಪರಿಚಿತ, ಸರ್ಜಾಪುರ ಮುಖ್ಯರಸ್ತೆಯ ಅಪೊಲೊ ಬೆಲ್ಲೆನಸ್‌ ಚಾಂಪಿಯನ್ ಆಸ್ಪತ್ರೆ, ಮೇ 21ರಂದು ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ತೆಗೆದಿರುವ ಫೋಟೋ, ಅಪರಿಚಿತ ವ್ಯಕ್ತಿಯಿಂದ ಮೊಬೈಲ್ ಫೋಟೋ ಕ್ಲಿಕ್​.. ಆತಂಕ, ಕೂಡಲೇ ಆಸ್ಪತ್ರೆ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದ ಗರ್ಭಿಣಿ, ಮೊಬೈಲ್ ಪರಿಶೀಲನೆ ವೇಳೆ ಹಲವರ ಫೋಟೋ, ವಿಡಿಯೋಗಳು ಪತ್ತೆ, ಮೊಬೈಲ್‌ನ ಫೋಲ್ಡರ್‌ ಲಾಕ್‌ ಮಾಡಿದ್ದು ಪರಿಶೀಲನೆ ವೇಳೆ ಪತ್ತೆ, ಈ ಘಟನೆಯಿಂದ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗಿರುವ ಮಹಿಳೆ, ಆರೋಪಿ ಕೃಷ್ಣ ಪರಾಗಿಯನ್ನ ಬಂಧಿಸಿ ತನಿಖೆ ನಡೆಸ್ತಿರುವ ಪೊಲೀಸರು, ದೂರು ದಾಖಲಿಸಿಕೊಂಡು ತನಿಖೆ ಮಾಡ್ತಿರುವ ವರ್ತೂರು ಪೊಲೀಸರು

#BengaluruHospitalShockingNews #PrivateHospitalNotSafe #SarjapurApolloHospital #VarthurPolice #BengaluruCrimeNews #WomenSafety #KannadaNews #TrendingNewsKarnataka #HospitalCCTV #BengaluruAlert #powertv #powertvdigital
POWER TV, as the name says it is filled with exuberant energy, concern and passion for societal health. no nudity, no negativity and of course, no nonsense.

Power Tv News live is a 24/7 Kannada news channel. One Of The Most Trusted Kannada news channel for Live Updates, Investigative journalism, Breaking News, Political News, Crime, Entertainment News and Film news, Sandalwood, Sports News, Sting Operations.

Power TV | Power TV News | Power TV Latest Updates | Power TV News Kannada | Filmy Power | Power Latest News | Power Breaking News | Power Trending News | Power TV Karnataka
#powertv #powertvdigital #kannadanewslive

More Updates Keep Following Us

✓LatestUpdates@https://powertvnews.in/

✓Subscribe Power Tv@https://bit.ly/2PqYCUV

✓Like us@https://bit.ly/2Qm5JTX

✓Twitter link https://bit.ly/2EpHWfd

✓Instagram link https://www.instagram.com/powertvnews/

Видео Private Hospitals In Bengaluru Are Not Safe?: ಖಾಸಗಿ ಆಸ್ಪತ್ರೆ ಶೌಚಾಲಯದಲ್ಲಿ ಗರ್ಭಿಣಿಯ ಫೋಟೋ ತೆಗೆದ.. канала Power TV News
Яндекс.Метрика
Все заметки Новая заметка Страницу в заметки
Страницу в закладки Мои закладки
На информационно-развлекательном портале SALDA.WS применяются cookie-файлы. Нажимая кнопку Принять, вы подтверждаете свое согласие на их использование.
О CookiesНапомнить позжеПринять