Загрузка...

SNTV- ಶಿರಸಿ - ಕುಮಟಾ ಪ್ರವಾಸಕ್ಕೆ ಹೋಗುವ ಪ್ರವಾಸಿಗರೇ..ಎಚ್ಚರ..!ಎಚ್ಚರ..!@sntvkannadanews

*SNTV ಕನ್ನಡ ನ್ಯೂಸ್ ಬಿಗ್ ಬ್ರೇಕಿಂಗ್*

*ಶಿರಸಿ-ಕುಮಟಾ ರಸ್ತೆ ಸಂಚಾರಕ್ಕೆ ಸಂಪೂರ್ಣವಾಗಿ ನಿಷೇಧ ಹೇರಿದ ಜಿಲ್ಲಾಡಳಿತ*
ಕುಮಟಾ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿರುವ ಬೆಣ್ಣೆ ಹೊಳೆ ಸೇತುವೆ ಪಕ್ಕದಲ್ಲಿ ತಾತ್ಕಾಲಿಕವಾಗಿ ವಾಹನ ಸಂಚಾರಕ್ಕೆ ಮಾಡಿದ ರಸ್ತೆಯು ಮಳೆಯ ನೀರಿಗೆ ಕೊಚ್ಚಿ ಹೋಗಿದ್ದರಿಂದ ಶಿರಸಿ-ಕುಮಟಾ ರಸ್ತೆ ಸಂಚಾರಕ್ಕೆ ಜಿಲ್ಲಾಡಳಿತವು ಸಂಪೂರ್ಣವಾಗಿ ಮುಂದಿನ ಆದೇಶದವರೆಗೂ ನಿಷೇಧ ಹೇರಿದೆ.!

Видео SNTV- ಶಿರಸಿ - ಕುಮಟಾ ಪ್ರವಾಸಕ್ಕೆ ಹೋಗುವ ಪ್ರವಾಸಿಗರೇ..ಎಚ್ಚರ..!ಎಚ್ಚರ..!@sntvkannadanews канала SN TV KANNADA
Яндекс.Метрика
Все заметки Новая заметка Страницу в заметки
Страницу в закладки Мои закладки
На информационно-развлекательном портале SALDA.WS применяются cookie-файлы. Нажимая кнопку Принять, вы подтверждаете свое согласие на их использование.
О CookiesНапомнить позжеПринять