Загрузка страницы

ಪೆರ್ಡೂರು ಬಳಿ ರಸ್ತೆ ಕುಸಿತ ಸಂಪರ್ಕ ಕಡಿತ | Road Collapsed near Perduru

ಉಡುಪಿ ಜಿಲ್ಲೆಯ ಬೈರಂಪಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಂಗಳವಾರ ಸುರಿದ ಭಾರೀ ಮಳೆಯಿಂದಾಗಿ ಹರಿಖಂಡಿಗೆ – ಪೆರ್ಡೂರು ರಸ್ತೆಯು ದೂಪದಕಟ್ಟೆಯ ಬಳಿ ರಸ್ತೆ ಸಂಪೂರ್ಣ ಕೊಚ್ಚಿ ಹೋಗಿದ್ದು, ಸಂಪರ್ಕ ಕಡಿತಗೊಂಡಿದೆ. ರಸ್ತೆಯ ಎರಡೂ ಮಗ್ಗಲುಗಳಲ್ಲಿ ಗದ್ದೆಗಳಿವೆ. ಭಾರೀ ಮಳೆಯಿಂದ ಗುಡ್ಡದ ನೀರು ಗದ್ದೆಗೆ ವೇಗವಾಗಿ ಹರಿದಾಗ ಮೋರಿ ಕೊಚ್ಚಿ ಹೋಗಿ ಸಮಾರು 5 ಅಡಿಗಳಷ್ಟು ರಸ್ತೆ ಕುಸಿದು ಬಿದ್ದಿದೆ.

Due to heavy rains in Bairampalli village in Udupi district, the Harikhandige - Perdur road near Dupadakatte has been severely damaged due to heavy rains on Tuesday. There are quarries on both sides of the road. When the heavy rains flooded the fields then went down to land and nearly 5 feet of road collapsed.

Read More News at Upayuktha News: http://upayuktha.com/

Видео ಪೆರ್ಡೂರು ಬಳಿ ರಸ್ತೆ ಕುಸಿತ ಸಂಪರ್ಕ ಕಡಿತ | Road Collapsed near Perduru канала Upayuktha News
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
16 октября 2019 г. 10:38:59
00:05:10
Яндекс.Метрика