Загрузка страницы

ಜೀವನದ ಹೆಜ್ಜೆ (Jeevanada Hejje) |Sai Shiv| @SiddharthaBelmannu |@keshaviolin |@SameerRao

This is an inspirational song written in Kannada Language. It has been sung by Siddhartha Belmannu who is a rising star in the Kannada Music industry with many hit film songs to his credit. This song has been performed by top most instrumentalists and i am sure it will reach all types of audience.
Song Composed, Arranged, Mixed and Mastered by Sai Shiv
Lyrics - Kalyani Murthy
Vocals - Siddhartha Belmannu
Violin - Keshav Mohankumar
Flute - Sameer Rao
Video Editing by Sai Shiv

Do consider supporting independent artistes if you like this song
https://www.buymeacoffee.com/saishiv
LYRICS

ಆತ್ಮ ವಿಶ್ವಾಸವೇ ಇರಲಿ ಆಸರೆ
ಜೀವನದ ಹೆಜ್ಜೆಗೆ ಇದೆ ಭರವಸೆ
ಈ ಚೈತನ್ಯವೇ ಬದುಕಿನ ರೀತಿ
ಹೀಗೆಯೇ ಶೋಭಿಸಲಿ ಮನುಜನ ಪ್ರಗತಿ

ಮನದಲಿ ಚಿಗುರುತಿದೆ ಧೃತಿಯ ಒಂದು ತರಂಗ
ಹೆಜ್ಜೆಗಳು ದಾಟುತಿದೆ ನಿರ್ಧಾರ ಸಾಗರ
ಈ ಆಶಂಸನೆಯ ಪ್ರಭಾವದ ಹೊಳಪು
ಉಕ್ಕುತಿಹೆ ಮನದಲಿ ನವೀನವಾದ ಹುಮ್ಮಸು
ನಂಬಿಕೆಯ ಪ್ರತಿಬಿಂಬವು ....(ಆತ್ಮ ವಿಶ್ವಾಸವೇ ...)

ಸೀಮೆಯಿಲ್ಲ ಕಲ್ಪನೆಗೆ ಮರೆಯದಿರು
ಕಲ್ಪನೆಯ ಶಕ್ತಿಯನ್ನು ತಡೆಯದಿರು
ಅದರ ಸತ್ಯ ರೂಪದಲಿ
ವಿಜಯ ಎಂದು ಮಿನುಗಲಿ
ಮುನ್ನಡೆವ ಧೈರ್ಯವಿರಲಿ
ಸಾಧನೆಯು ಶೋಭಿಸಲಿ
ನೆನ್ನೆಯು ಆಗಿದೆ ಇತಿಹಾಸ
ನೆನಪಿರಲಿ ನಾಳೆ ಬರುವುದೆಂದು ರಹಸ್ಯ
ಆಲಂಗಿಸು ಮೂಡಿ ಬಂದ ಇಂದಿನ ಸಾಹಸ .

ಆತ್ಮ ವಿಶ್ವಾಸವೇ ಇರಲಿ ಆಸರೆ
ಜೀವನದ ಹೆಜ್ಜೆಗೆ ಇದೆ ಭರವಸೆ
ಈ ಚೈತನ್ಯವೇ ಕಾಲದ ರೀತಿ
ಹೀಗೆಯೇ ಶೋಭಿಸಲಿ ಮನುಜನ ಪ್ರಗತಿ

Видео ಜೀವನದ ಹೆಜ್ಜೆ (Jeevanada Hejje) |Sai Shiv| @SiddharthaBelmannu |@keshaviolin |@SameerRao канала Sai Shiv
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
1 ноября 2022 г. 9:00:01
00:03:18
Яндекс.Метрика