Загрузка страницы

ಗಣತಿಯೇ ಆಗದೆ ಹಿಂದೂ–ಮುಸ್ಲಿಮರ ಪ್ರಮಾಣ ನಿರ್ಧರಿಸಿದ್ದು ಹೇಗೆ?: ತೇಜಸ್ವಿ ಯಾದವ್ I Muslim Population I PM-EAC

‘ಪ್ರಧಾನಮಂತ್ರಿಯವರಿಗೆ ಆರ್ಥಿಕ ಸಲಹೆ ನೀಡುವ ಮಂಡಳಿಯು ದೇಶದಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಿದೆ ಎಂದು ವರದಿ ನೀಡಿದ್ದನ್ನು ಬಿಜೆಪಿಯು ಚರ್ಚೆಯ ವಿಷಯವನ್ನಾಗಿಸಿದೆ. ಆದರೆ, ದೇಶದಲ್ಲಿ 2011ರ ನಂತರ, ಜನಗಣತಿಯೇ ಆಗಿಲ್ಲ. ಗಣತಿಯೇ ಆಗದೆ ದೇಶದಲ್ಲಿ ಹಿಂದೂ–ಮುಸ್ಲಿಮರ ಜನಸಂಖ್ಯೆ ಬಗ್ಗೆ ಕೇಂದ್ರ ಸರ್ಕಾರ ಹೇಗೆ ತನ್ನ ನಿರ್ಧಾರ ಪ್ರಕಟಿಸುತ್ತೆ’ ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಪ್ರಶ್ನಿಸಿದ್ದಾರೆ. ‘ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಿದೆ, ಮುಸ್ಲಿಮರ ಸಂಖ್ಯೆ ಹೆಚ್ಚುತ್ತಿದೆ ಎಂಬ ವರದಿ ನೀಡುವ ಮೂಲಕ ಚುನಾವಣೆ ಸಂದರ್ಭದಲ್ಲಿ ಈ ಎರಡು ಸಮುದಾಯಗಳ ನಡುವೆ ಬಿರುಕು ಮೂಡಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ’ ಎಂದು ಅವರು ದೂರಿದ್ದಾರೆ.

#muslimpopulation #tejashwiyadav #tejaswiyadav #pmeacreport #eacreport #census #primeministero #economic advisorycouncil #hatred #india #bjp #congress #sampitroda #rashok #rain #sslcresult #sslctopper #lokasabhaelectionnews
ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: https://www.facebook.com/prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: https://www.instagram.com/prajavani/
ಟ್ವಿಟರ್‌ನಲ್ಲಿ ಫಾಲೋ ಮಾಡಿ: https://twitter.com/prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

Видео ಗಣತಿಯೇ ಆಗದೆ ಹಿಂದೂ–ಮುಸ್ಲಿಮರ ಪ್ರಮಾಣ ನಿರ್ಧರಿಸಿದ್ದು ಹೇಗೆ?: ತೇಜಸ್ವಿ ಯಾದವ್ I Muslim Population I PM-EAC канала Prajavani | ಪ್ರಜಾವಾಣಿ
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
9 мая 2024 г. 18:27:19
00:03:20
Другие видео канала
ನೋಡಿ: ಪ್ರಜಾವಾಣಿ ಆನ್‌ಲೈನ್ ಕ್ವಿಜ್ ಗ್ರ್ಯಾಂಡ್ ಫಿನಾಲೆ | Prajavani Online Quiz Grand Final 2021ನೋಡಿ: ಪ್ರಜಾವಾಣಿ ಆನ್‌ಲೈನ್ ಕ್ವಿಜ್ ಗ್ರ್ಯಾಂಡ್ ಫಿನಾಲೆ | Prajavani Online Quiz Grand Final 2021ನೋಡಿ: ಮಲೆನಾಡಿನಲ್ಲಿ ಆಲೆಮನೆ ಆಕರ್ಷಣೆ | Alemane Habba in Sirsi | Uttara Kannadaನೋಡಿ: ಮಲೆನಾಡಿನಲ್ಲಿ ಆಲೆಮನೆ ಆಕರ್ಷಣೆ | Alemane Habba in Sirsi | Uttara Kannadaಮಸೀದಿ ದರ್ಶನ : ಭಾವೈಕ್ಯದ ಸಂಭ್ರಮ | Masjid- E- Khadria | Masidi Tour | Millers Road |ಮಸೀದಿ ದರ್ಶನ : ಭಾವೈಕ್ಯದ ಸಂಭ್ರಮ | Masjid- E- Khadria | Masidi Tour | Millers Road |ಸಿಟಿ ರವಿ ಮಾಂಸಾಹಾರ ಸೇವನೆ ಇದೆಲ್ಲಾ ವಿವಾದವೇ ಅಲ್ಲ: ಸಿದ್ದರಾಮಯ್ಯ | C.T.Ravi | Siddaramaiah | BJP | Congressಸಿಟಿ ರವಿ ಮಾಂಸಾಹಾರ ಸೇವನೆ ಇದೆಲ್ಲಾ ವಿವಾದವೇ ಅಲ್ಲ: ಸಿದ್ದರಾಮಯ್ಯ | C.T.Ravi | Siddaramaiah | BJP | Congressನೋಡಿ: ಪ್ರಜಾವಾಣಿ ಆನ್‌ಲೈನ್ ಕ್ವಿಜ಼್  -  ಮಂಗಳೂರು ವಲಯ | Prajavani Online Quiz - Mangaluru Regional Finalನೋಡಿ: ಪ್ರಜಾವಾಣಿ ಆನ್‌ಲೈನ್ ಕ್ವಿಜ಼್ - ಮಂಗಳೂರು ವಲಯ | Prajavani Online Quiz - Mangaluru Regional Finalನೋಡಿ: ಪ್ರಜಾವಾಣಿ ಆನ್‌ಲೈನ್ ಕ್ವಿಜ಼್ -   ಬೆಂಗಳೂರು ವಲಯ | Prajavani Online Quiz - Bengaluru Regional Finalನೋಡಿ: ಪ್ರಜಾವಾಣಿ ಆನ್‌ಲೈನ್ ಕ್ವಿಜ಼್ - ಬೆಂಗಳೂರು ವಲಯ | Prajavani Online Quiz - Bengaluru Regional Finalಗಿಲಕ್ಕೊ ‘ಶಿವ’ ಗಿಲಕ್ಕೊ | Gillakko Gillakko | Shivarajkumar | Veda | Cinimatu |ಗಿಲಕ್ಕೊ ‘ಶಿವ’ ಗಿಲಕ್ಕೊ | Gillakko Gillakko | Shivarajkumar | Veda | Cinimatu |ಅಪರೂಪದ ಬಿಳಿ ಹೆಬ್ಬಾವು ಪತ್ತೆ | Python | Uttara Kannada |ಅಪರೂಪದ ಬಿಳಿ ಹೆಬ್ಬಾವು ಪತ್ತೆ | Python | Uttara Kannada |ಇಬ್ಬರ ಬಲಿ ಪಡೆದ ಕಾಡಾನೆ ಸೆರೆ | Wild Elephant Capturedಇಬ್ಬರ ಬಲಿ ಪಡೆದ ಕಾಡಾನೆ ಸೆರೆ | Wild Elephant Capturedಸಿಂಪಾಡಿಪುರದ ವೀಣೆ ಮಾಂತ್ರಿಕರು | Veena makers of Simpadipura | Veena Makingಸಿಂಪಾಡಿಪುರದ ವೀಣೆ ಮಾಂತ್ರಿಕರು | Veena makers of Simpadipura | Veena Makingಚಿನ್ನದ ದೋಸೆ ತಿಂದಿದ್ದೀರಾ | Gold Plated Masala Dose | Tumakuru |ಚಿನ್ನದ ದೋಸೆ ತಿಂದಿದ್ದೀರಾ | Gold Plated Masala Dose | Tumakuru |‘ಟ್ರೋಲರ್ಸ್‌’ ಕ್ರಿಯೆಟಿವ್‌ ಆಗಿರ್ತಾರೆ, ಆದರೆ... | Nidhi Gowda | Influencer‘ಟ್ರೋಲರ್ಸ್‌’ ಕ್ರಿಯೆಟಿವ್‌ ಆಗಿರ್ತಾರೆ, ಆದರೆ... | Nidhi Gowda | Influencerಸಿದ್ದು–ಡಿಕೆಶಿಗೆ ಭರ್ಜರಿ ಸ್ವಾಗತ:  ಬೆಂಗಳೂರಿನಲ್ಲಿ ಸಂಭ್ರಮಾಚರಣೆ |  Siddaramaiah | DK shivakumarಸಿದ್ದು–ಡಿಕೆಶಿಗೆ ಭರ್ಜರಿ ಸ್ವಾಗತ: ಬೆಂಗಳೂರಿನಲ್ಲಿ ಸಂಭ್ರಮಾಚರಣೆ | Siddaramaiah | DK shivakumarಹುಲಿಗೆಮ್ಮ ದೇವಿ ಜಾತ್ರೆ; ಭಕ್ತರ ಮಹಾಸಂಗಮ | Huligemma Devi Jatra Mahotsav | Rathotsav | Koppalಹುಲಿಗೆಮ್ಮ ದೇವಿ ಜಾತ್ರೆ; ಭಕ್ತರ ಮಹಾಸಂಗಮ | Huligemma Devi Jatra Mahotsav | Rathotsav | Koppalಹಾಸನ ಚಲೋ ಪ್ರತಿಭಟನೆ; ಪ್ರಜ್ವಲ್‌ ಬಂಧನಕ್ಕೆ ಆಗ್ರಹ | Protest Against Prajwal Revanna In Hassan | Pendriveಹಾಸನ ಚಲೋ ಪ್ರತಿಭಟನೆ; ಪ್ರಜ್ವಲ್‌ ಬಂಧನಕ್ಕೆ ಆಗ್ರಹ | Protest Against Prajwal Revanna In Hassan | Pendriveಮನೆಯಲ್ಲಿಯೇ ತಯಾರಿಸಿ ಗೊಬ್ಬರ. | Composting | Vani Murthy | Environmental Day 2022 |ಮನೆಯಲ್ಲಿಯೇ ತಯಾರಿಸಿ ಗೊಬ್ಬರ. | Composting | Vani Murthy | Environmental Day 2022 |ಅರಮನೆ ಸಿಂಹಾಸನ ಕಟ್ಟಲು ಗೆಜ್ಜಗಳ್ಳಿ ಅವರು ಬರ್ತಿಲ್ಲ ಯಾಕೆ? | Mysuru Dasara | Golden Throne |ಅರಮನೆ ಸಿಂಹಾಸನ ಕಟ್ಟಲು ಗೆಜ್ಜಗಳ್ಳಿ ಅವರು ಬರ್ತಿಲ್ಲ ಯಾಕೆ? | Mysuru Dasara | Golden Throne |‘ವಾಲ್ಮೀಕಿ ನಿಗಮ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ’ | Siddaramaiah | Congress Government‘ವಾಲ್ಮೀಕಿ ನಿಗಮ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ’ | Siddaramaiah | Congress Government'ವಿಡಿಯೊ ಬಿಡುಗಡೆ ಅಲ್ಲ, ಪ್ರಜ್ವಲ್ ಅತ್ಯಾಚಾರ ಎಸಗಿರುವುದು ಮಹತ್ವದ್ದು' | CM Siddaramaiah On HDK Statement'ವಿಡಿಯೊ ಬಿಡುಗಡೆ ಅಲ್ಲ, ಪ್ರಜ್ವಲ್ ಅತ್ಯಾಚಾರ ಎಸಗಿರುವುದು ಮಹತ್ವದ್ದು' | CM Siddaramaiah On HDK Statementಮೈಸೂರು: ಬದುಕು ಕಲಿಸುವ ‘ಸ್ಪೆಷಲ್ ಸ್ಕೂಲ್’ I Mathru Mandali Special School I Mysuru I Special Childrenಮೈಸೂರು: ಬದುಕು ಕಲಿಸುವ ‘ಸ್ಪೆಷಲ್ ಸ್ಕೂಲ್’ I Mathru Mandali Special School I Mysuru I Special Childrenಹತ್ತೂರ ಜಾತ್ರೆಗಿಂತ ಸುತ್ತೂರು ಜಾತ್ರೆ ನೋಡು | Sutturu | Mysuru | Sutturu Jathre |ಹತ್ತೂರ ಜಾತ್ರೆಗಿಂತ ಸುತ್ತೂರು ಜಾತ್ರೆ ನೋಡು | Sutturu | Mysuru | Sutturu Jathre |
Яндекс.Метрика