Загрузка страницы

ವಾಮನ ಹುಟ್ಟು | Vaamana Huttu | Padmaja Vasudevachar

Vaamana Jayantiya Shubhashayagalu

Rachane: Sripaada rajaru||

*🌷ವಾಮನಶಬ್ದಾರ್ಥ ಚಿಂತನ🌷*

*(ವಾಮಂ-ಕಾಮಂನಯತಿ ಪ್ರಣಯತಿ ಫ್ರೇರಯತಿ ಇತಿ ವಾಮನಃ)*
ಕಾಮ ಎಂದರೆ ಬಯಕೆಯೂಁ ಹೌದು .ಕಾಮನೆಗಳನ್ನು ಹುಟ್ಟಿಸುವವನೂ ನೀನೇ .ನಿನ್ನ ನಾಮ ಪ್ರೇಮದಿಂದ ಪಾಡುವಂಥ ಕಾಮನೆಯನ್ನು ನನ್ನಲ್ಲಿ ಹುಟ್ಟಿಸು.

ಕಾಮನನ್ನು ಮೂರನೆ ಕಣ್ಣಿನಿಂದ ದಹಿಸಿದ ಶಿವನೂ ನಿನ್ನ ಮೋಹಿನೀ ರೂಪವನ್ನು ಕಾಣಬೇಕೆoದು ಬಯಸಿದನಂತೆ ! ಅಂದಮೇಲೆ ನೀನು ಕಾಮಜನಕ ಎನ್ನುವುದರಲ್ಲಿ ಉತ್ಪ್ರೇಕ್ಷೆ ಏನೀದೆ? ಶಿವನನ್ನು ಸುoದರಿಯಾದ ನಿನ್ನ ಮೋಹಿನಿರೂಪದೆಡೆಗೆ ಫ್ರೇರಿಸಿದುದರಿಂದಲೂ ನೀನು

*(ವಾಮಂ ಶಿವಂ ವಾಮಾಂ ಸುಂದರೀಂ ಪ್ರತಿ ನಯತಿ -ಫ್ರೇರಯತೀತಿ ವಾಮನಃ)ವಾಮನ .*

ತಾನೆ ಇಂದ್ರನಾಗಬೇಕೆoಬ ಬಲಿಯ ಬಯಕೆಯನ್ನು ಈಡೇರದಂತೆ ಮಾಡಿದ ವಾಮನ ನೀನು .

*(ವಾಮಂ ಇಂದ್ರ ಪ್ರತೀಪಂ ಬಲಿಂ ಪಾತಲಂ ಪ್ರತಿನಯತೀತಿ ವಾಮನಃ)*

ನಿನ್ನ ಸಂಕಲ್ಪಕ್ಕೆ ವಿರುದ್ಧವಾದ ನಮ್ಮ ಬಯಕೆಯನ್ನು ಬಲಿ ಹಾಕು .

*ಸಾಧಕಂ ಭಕ್ತಿ ಜ್ಞಾನಾದಿದಾನದ್ವಾರ ವಾಮನಂ ಸ್ವರೂಪತಃ ಅತಿಸುಂದರಂ ನಯತೀತಿ ವಾಮನಃ*
ಸಾಧಕನನ್ನು ಭಕ್ತಿ ಜ್ಞಾನಾದಿಗಳನ್ನು ವುದರಮೂಲಕ ಸ್ವರೂಪತಃ ಅತಿಸುಂದರನಾಗುವಂತೆ ಮಾಡುವವನು.

ನಾಲಿಗೆಗೆ ಭೂಷಣ ನಾರಾಯಣನ ನಾಮ ಎಂದು ಶ್ರೀಪಾದರಾಜರು ಹೇಳಿದಂತೆ ನನ್ನ ನಾಲಿಗೆ ನಿನ್ನ ನಾಮೋಚ್ಚರಣೆ ಎಂಬ ಸೌಂದರ್ಯವನ್ನು ಸವಿವಂತೆ ಮಾಡು .ಸೌoದರ್ಯಕ್ಕೆ ಫ್ರೇರಕನಾದುದರಿಂದಲೆ ತಾನೆ ನೀನು ವಾಮನ
*(ವಾಮಂ ಸೌಂದರ್ಯಂ ತನ್ನೇತಾ -ವಾಮನಃ)*

*|| ಶ್ರೀಕೃಷ್ಣಾರ್ಪಣಮಸ್ತು ||*

Видео ವಾಮನ ಹುಟ್ಟು | Vaamana Huttu | Padmaja Vasudevachar канала putti paddu
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
10 сентября 2019 г. 2:23:39
00:07:01
Другие видео канала
August 19, 2023August 19, 2023ದ್ರೌಪದಿ ಮಾನ ಸಂರಕ್ಷಣೆ | ಶ್ರೀ ಪುರಂದರದಾಸರು | Draupadi maana samrakshane | Padmaja Vasudevacharದ್ರೌಪದಿ ಮಾನ ಸಂರಕ್ಷಣೆ | ಶ್ರೀ ಪುರಂದರದಾಸರು | Draupadi maana samrakshane | Padmaja Vasudevacharಹೊಡಿ ನಗಾರಿ ಮೇಲೆ ಕೈಯ | hodi nagari mele kaiya | Padmaja Vasudevachar |kum. Dhanyaಹೊಡಿ ನಗಾರಿ ಮೇಲೆ ಕೈಯ | hodi nagari mele kaiya | Padmaja Vasudevachar |kum. DhanyaRaaghavendram bhajeham by Padmaja VasudevacharRaaghavendram bhajeham by Padmaja VasudevacharKrishna moorty kanna munde nintidantide by kum DhanyaaKrishna moorty kanna munde nintidantide by kum DhanyaaPurushottama stotras in Harikathamrita sara.by Padmaja VasudevacharPurushottama stotras in Harikathamrita sara.by Padmaja VasudevacharKelano Hari taalano...by kum Dhanyaa.Kelano Hari taalano...by kum Dhanyaa.ಗರುವಾರದ ಸುಳಾದಿ ಮೊದಲಕಲ್ಲು ಶ್ರೀ ಶೇಷದಾಸರು|guruvarada suladi shri sheshadasaru padmaja vasudevacharಗರುವಾರದ ಸುಳಾದಿ ಮೊದಲಕಲ್ಲು ಶ್ರೀ ಶೇಷದಾಸರು|guruvarada suladi shri sheshadasaru padmaja vasudevacharಶ್ರೀ ಮುಖ್ಯಪ್ರಾಣದೇವರ ಚರಣ ಮಹಿಮಾಸುಳಾದಿ|sri mukhya pranadevara charana mahima suladi|padmajavasudevacharಶ್ರೀ ಮುಖ್ಯಪ್ರಾಣದೇವರ ಚರಣ ಮಹಿಮಾಸುಳಾದಿ|sri mukhya pranadevara charana mahima suladi|padmajavasudevacharಮಡಿ ಸುಳಾದಿ | ವಿಜಯದಾಸರು |madi suladi | vijayadasaru | Padmaja Vasudevacharಮಡಿ ಸುಳಾದಿ | ವಿಜಯದಾಸರು |madi suladi | vijayadasaru | Padmaja Vasudevacharಮಧ್ವರಾಯರ ಕರುಣ | madhwa raayara karuna | Padmaja Vasudevachar |Kum. Dhanyaaಮಧ್ವರಾಯರ ಕರುಣ | madhwa raayara karuna | Padmaja Vasudevachar |Kum. Dhanyaaಮಂಗಳಂ ಜಯ ಮಂಗಳಂ |  mangalam jaya mangalam | padmaja vasudevachar | kum.Dhanyaaಮಂಗಳಂ ಜಯ ಮಂಗಳಂ | mangalam jaya mangalam | padmaja vasudevachar | kum.Dhanyaaಲಾಲಿ ಪಾವನನ ಚರಣ | laali pavana charana | padmaja vasudevachar | kum.Dhanyaaಲಾಲಿ ಪಾವನನ ಚರಣ | laali pavana charana | padmaja vasudevachar | kum.Dhanyaaಮಂಡಿಗೆ ಸವಿಯ ಬನ್ನಿ |mandige saviya banni|ಶ್ರೀ ಸೀತಾರಾಮ ವಿಠ್ಠಲದಾಸರು|Padmaja Vasudevachar |kum. Dhanyaaಮಂಡಿಗೆ ಸವಿಯ ಬನ್ನಿ |mandige saviya banni|ಶ್ರೀ ಸೀತಾರಾಮ ವಿಠ್ಠಲದಾಸರು|Padmaja Vasudevachar |kum. Dhanyaaವ್ಯಾಸ ಬದರಿ ನಿವಾಸ | vyasa badari nivasa | padmaja vasudevachar | kum.Dhanyaaವ್ಯಾಸ ಬದರಿ ನಿವಾಸ | vyasa badari nivasa | padmaja vasudevachar | kum.DhanyaaDasana madiko enna|padmaja vasudevachar|Kum.DhanyaaDasana madiko enna|padmaja vasudevachar|Kum.Dhanyaaಮಧುರ ನಾಥನ ನಾಮವು | madhra nathana namavu | Padmaja Vasudevachar |Kum. Dhanyaaಮಧುರ ನಾಥನ ನಾಮವು | madhra nathana namavu | Padmaja Vasudevachar |Kum. Dhanyaaಹರಿದಿನದಲಿ ಉಂಡ ನರರಿಗೆ | hari dinadali inda nararige | padmaja vasudevacharಹರಿದಿನದಲಿ ಉಂಡ ನರರಿಗೆ | hari dinadali inda nararige | padmaja vasudevacharಪಾಲಿಸೆ ಪದುಮಾಲಯೆ | paalise padumaalaye | Padmaja Vasudevachar | kum. Dhanyaa.ಪಾಲಿಸೆ ಪದುಮಾಲಯೆ | paalise padumaalaye | Padmaja Vasudevachar | kum. Dhanyaa.ಗೊಲ್ಲರಾ ಮನೆಯ ಪೊಕ್ಕು | gollara maneya pokku | keshava vittala dasaru | padmaja vasudevacharಗೊಲ್ಲರಾ ಮನೆಯ ಪೊಕ್ಕು | gollara maneya pokku | keshava vittala dasaru | padmaja vasudevacharಆಲದೆಲೆಯ ಮ್ಯಾಲೆ ಕೃಷ್ಣ | aaladeleya myale Krishna | harapana halli bheemavva | Padmaja vasudevacharಆಲದೆಲೆಯ ಮ್ಯಾಲೆ ಕೃಷ್ಣ | aaladeleya myale Krishna | harapana halli bheemavva | Padmaja vasudevachar
Яндекс.Метрика