Загрузка страницы

ಪ್ರೀತಿಯ ರಾಜಕಾರಣ: ಪ್ರೀತಿಯ ಗಾಳಿ ಬೀಸುತಿದೆ | A song of universal friendship

ಕರ್ನಾಟಕದ ಜೀವಪರ, ಮಹಿಳಾಪರ ಸಮಾನತೆ, ಸಾಮಾಜಿಕ ನ್ಯಾಯ, ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳಲ್ಲಿ ನಂಬಿಕೆ ಇರುವ ಸಂಘಸಂಸ್ಥೆಗಳು ಹಾಗೂ ವ್ಯಕ್ತಿಗಳು ಒಗ್ಗೂಡಿ ರಚಿಸಿರುವ ಸೋದರಿತ್ವದ ಜಾಲ "ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ". ಪ್ರೀತಿಯ ರಾಜಕಾರಣವನ್ನು ಪ್ರತಿಪಾದಿಸುವ ಒಕ್ಕೂಟವು ನಡೆಸುವ ಲಿಂಗಸೂಕ್ಷ್ಮತಾ ಕಾರ್ಯಾಗಾರ `ಅರಿವಿನ ಪಯಣ’. ಅರಿವಿನ ಪಯಣದ ವೀಡಿಯೋ ಚಿತ್ರೀಕರಣವು ಶಿವಮೊಗ್ಗದಲ್ಲಿ 2022ರ ಜನವರಿ 1 ಮತ್ತು 2ನೇ ತಾರೀಕು ನಡೆಯಿತು. ಇಲ್ಲಿರುವ ವೀಡಿಯೋದಲ್ಲಿ ಪ್ರೀತಿಯ ರಾಜಕಾರಣ ಬಿಂಬಿಸುವ ʼಪ್ರೀತಿಯ ಗಾಳಿ ಬೀಸುತಿದೆʼ ಹಾಡಿದೆ.

ಕುಟುಂಬದ, ಮನೆತನದ, ಜಾತಿಯ ಮರ್ಯಾದೆ ಕಾಪಾಡುವವರು ಹೆಣ್ಣುಗಳು; ಹೆಣ್ಣುಮಕ್ಕಳು ಜಾತಿ ಮೀರಿದರೆ ಅವರನ್ನು/ಅವರ ಪ್ರೇಮಿಯನ್ನು ಕೊಂದಾದರೂ ತಮ್ಮ ಮರ್ಯಾದೆ ಉಳಿಸಿಕೊಳ್ಳಬೇಕೆಂದು ಜಾತಿಗ್ರಸ್ತ ಮನಸುಗಳು ಯೋಚಿಸುತ್ತಿರುವುದರಿಂದ ಮರ್ಯಾದಾಹೀನ ಹತ್ಯೆಗಳು ಸಂಭವಿಸುತ್ತಿವೆ. ಮನುಷ್ಯರು ತಮ್ಮ ಸುತ್ತ ಎಬ್ಬಿಸಿಕೊಂಡ ಕುಲ, ಮತಧರ್ಮ, ಜಾತಿ, ಉಪಜಾತಿಯೇ ಮೊದಲಾದ ಗೋಡೆಗಳು ಮಾನವೀಯತೆಗೆ, ಪ್ರೇಮಕ್ಕೆ ದೊಡ್ಡ ಸವಾಲಾಗಿವೆ. ವಿಶ್ವಮಾನವತ್ವದೆಡೆಗೆ ಸಾಗುವ ಯುವಪೀಳಿಗೆಯ ಕನಸುಗಳು ಇದನ್ನೆಲ್ಲ ದಾಟಬಯಸುತ್ತದೆ ಎಂಬ ಆಶಾಭಾವನೆ ಮೂಡಿಸುವಂತೆ ಈ ಗೀತೆಯಿದೆ.

Видео ಪ್ರೀತಿಯ ರಾಜಕಾರಣ: ಪ್ರೀತಿಯ ಗಾಳಿ ಬೀಸುತಿದೆ | A song of universal friendship канала ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ - KMDVO
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Другие видео канала
ಲೈಂಗಿಕ ದೌರ್ಜನ್ಯದ ವಿರೋಧ: ನೀಲಿ ರಿಬ್ಬನ್  | A skit on sexual abuseಲೈಂಗಿಕ ದೌರ್ಜನ್ಯದ ವಿರೋಧ: ನೀಲಿ ರಿಬ್ಬನ್ | A skit on sexual abuseಮೆರಿಟ್, ಬೆವರು-ಬದುಕು  | Reflections on Merit, hard work and physicalಮೆರಿಟ್, ಬೆವರು-ಬದುಕು | Reflections on Merit, hard work and physicalಗಟ್ಟಿ ದನಿ ದಿಟ್ಟ ನಡೆಯ ಹಾಡು | Enough is enough-A songಗಟ್ಟಿ ದನಿ ದಿಟ್ಟ ನಡೆಯ ಹಾಡು | Enough is enough-A songಅನುಪಮಾ ಕಿತ್ತೂರಲ್ಲಿ... #ಡಾ||ಹೆಚ್.ಎಸ್.ಅನುಪಮಾಅನುಪಮಾ ಕಿತ್ತೂರಲ್ಲಿ... #ಡಾ||ಹೆಚ್.ಎಸ್.ಅನುಪಮಾವೆಬಿನಾರ್: ಹಿಜಾಬ್ ಸುತ್ತಮುತ್ತ- ಮಹಿಳಾ ನೋಟ | ಮಾತನಾಡುವವರು: ಬಾನು ಮುಷ್ತಾಕ್ವೆಬಿನಾರ್: ಹಿಜಾಬ್ ಸುತ್ತಮುತ್ತ- ಮಹಿಳಾ ನೋಟ | ಮಾತನಾಡುವವರು: ಬಾನು ಮುಷ್ತಾಕ್ಮಂಗಳೂರು ಕಪ್ಪು ಉಡುಪಿನಲ್ಲಿ ಮಹಿಳೆಯರುಮಂಗಳೂರು ಕಪ್ಪು ಉಡುಪಿನಲ್ಲಿ ಮಹಿಳೆಯರುವರ್ಣ ತಾರತಮ್ಯ: ಕಪ್ಪು ಬಲೂನ್ | A story on  skin colourವರ್ಣ ತಾರತಮ್ಯ: ಕಪ್ಪು ಬಲೂನ್ | A story on skin colourನಾನೂ ರಾಣಿ ಚೆನ್ನಮ್ಮ-3ನಾನೂ ರಾಣಿ ಚೆನ್ನಮ್ಮ-3ನಾನೂ ರಾಣಿ ಚೆನ್ನಮ್ಮ-2ನಾನೂ ರಾಣಿ ಚೆನ್ನಮ್ಮ-2ಕೌಟುಂಬಿಕ ದೌರ್ಜನ್ಯದ ವಿರೋಧ: ದುರ್ಗಾ | Resisting domestic violence-a short playಕೌಟುಂಬಿಕ ದೌರ್ಜನ್ಯದ ವಿರೋಧ: ದುರ್ಗಾ | Resisting domestic violence-a short playಒಕ್ಕೂಟದ ಪರಿಚಯ ಮತ್ತು ಅದರ ಸಂವಿಧಾನ | About the federation and its constitutionಒಕ್ಕೂಟದ ಪರಿಚಯ ಮತ್ತು ಅದರ ಸಂವಿಧಾನ | About the federation and its constitutionಅರಿವಿನ ಪಯಣ ಎಂದರೆ | About journey towards Awarenessಅರಿವಿನ ಪಯಣ ಎಂದರೆ | About journey towards Awarenessಲೈಂಗಿಕ ದೌರ್ಜನ್ಯದ ವಿರೋಧ: ನೀಲಿ ರಿಬ್ಬನ್ | A skit on sexual abuseಲೈಂಗಿಕ ದೌರ್ಜನ್ಯದ ವಿರೋಧ: ನೀಲಿ ರಿಬ್ಬನ್ | A skit on sexual abuseWebinar Series on sexual abuse cases and gender justice:Prof Shashikala gurupur, Director, SLS, PuneWebinar Series on sexual abuse cases and gender justice:Prof Shashikala gurupur, Director, SLS, Puneನಾನೂ ರಾಣಿ ಚೆನ್ನಮ್ಮ-4ನಾನೂ ರಾಣಿ ಚೆನ್ನಮ್ಮ-4ಕಿತ್ತೂರು ಘೋಷಣೆ: #ಡಾ||ಸಬಿಹಾ_ಭೂಮಿಗೌಡಕಿತ್ತೂರು ಘೋಷಣೆ: #ಡಾ||ಸಬಿಹಾ_ಭೂಮಿಗೌಡನಾನೂ ರಾಣಿ ಚೆನ್ನಮ್ಮ-5ನಾನೂ ರಾಣಿ ಚೆನ್ನಮ್ಮ-5ಲೈಂಗಿಕ ಕಿರುಕುಳದ ವಿರೋಧ | ಕೈಗೆ ಕೈ ಜೋಡಿಸೋಣ | A skit on handling eve teasingಲೈಂಗಿಕ ಕಿರುಕುಳದ ವಿರೋಧ | ಕೈಗೆ ಕೈ ಜೋಡಿಸೋಣ | A skit on handling eve teasingಹೆಣ್ತನದ ಘನತೆ: ತೂರಬೇಡಿ ಗಾಳಿಗೆ | A song of dignity of womenಹೆಣ್ತನದ ಘನತೆ: ತೂರಬೇಡಿ ಗಾಳಿಗೆ | A song of dignity of womenಮಹಿಳಾ ಜಾಗೃತಿ ಹಾಡು: ಮೆರವಣಿಗೆ ಹೊರಡುತ್ತಾರೆ | A song of women’s awareness marchಮಹಿಳಾ ಜಾಗೃತಿ ಹಾಡು: ಮೆರವಣಿಗೆ ಹೊರಡುತ್ತಾರೆ | A song of women’s awareness march
Яндекс.Метрика