Загрузка страницы

Marriage Song/ಮದುಮಕ್ಕಳಿಗೆ ಹರಸಿದ ಹಾಡು

ಮದುಮಕ್ಕಳಿಗೆ ಹರಿಸಿದ ಹಾಡು

song Lyrics:

ನಿಮ್ಮ ಬಾಳು ಬೆಳಗಲಿ । ನಿಮ್ಮ ಭಾಗ್ಯ ಅರಳಲಿ । ನಿಮ್ಮ ಬದುಕು ಚಿಗುರಲಿ । ಬ್ರಹ್ಮ ಮುದವನೀಯಲಿ ॥ಪ॥

ಜೀವ ಜೀವ ಬೆರೆಯಲಿ।
ಬೇವು ಬೆಲ್ಲವಾಗಲಿ ।
ದೇವನೊಲುಮೆ ಪಡೆಯಿರಿ ।
ಹೂವಿನಂತೆ ಬದುಕಿರಿ ॥೧॥

ಹಾಲು ಜೇನು ಹರಿಯಲಿ।
ಪ್ರೇಮ ಸುಧೆಯು ಸುತ್ತಲಿ।
ಸುಖದ ಕಳೆಯು ಮೂಡಲಿ ।
ಮಧುರ ವೀಣೆ ನುಡಿಯಲಿ ॥೨॥

ಕಾರುಮೋಡ ಸರಿಯಲಿ ।
ದಾರಿ ಸುಗಮವಾಗಲಿ ।
ಪ್ರೇಮದಿಂದ ಬಾಳಿರಿ।
ಹರಿಯ ಕರುಣೆ ದೊರೆಯಲಿ ॥೩॥

ಹಾಡಿದವರು :
ಅಂಬಿಕಾ ಹೆಗಡೆ

#havyakamarriagesong, #havyakaoldsong, #marriagesong, #havyakasong #threerosessirsi

Видео Marriage Song/ಮದುಮಕ್ಕಳಿಗೆ ಹರಸಿದ ಹಾಡು канала Three Roses🌹
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
8 марта 2022 г. 8:47:28
00:03:06
Яндекс.Метрика