Загрузка страницы

ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನದ ಖಡ್ಗ ಕಳ್ಳತನ | kalaburagi | Kannada News | Suvarna News

ತನಿಷ್ಕ ಜ್ಯುವೇಲರಿ ಶಾಪ್ ನಲ್ಲಿನ ಬಂಗಾರದ ಖಡ್ಗ ಕಳ್ಳತನ. ಗ್ರಾಹಕರ ಸೋಗಿನಲ್ಲಿ ಬಂದು ಬಂಗಾರದ ಖಡ್ಗ ಕಳ್ಳತನ. ಇಬ್ಬರು ಬುರ್ಖಾ ಧರಿಸಿ ಬಂದ ಮಹಿಳೆಯರಿಂದ ಕಳ್ಳತನ. ಚಿನ್ನಾಭರಣ ಖರಿದಿ ನೆಪದಲ್ಲಿ ಹಲವು ಒಡವೆಗಳನ್ನ ವಿಚಾರಿಸಿದ್ದ ಇಬ್ಬರು ಮಹಿಳೆಯರು. ಎಲ್ಲಾ ಒಡೆವುಗಳನ್ನ ನೋಡುವಾಗ ಬಂಗಾರದ ಖಡ್ಗ ಕೈಯಲ್ಲೆ ಹಿಡಿದುಕೊಂಡ ಬುರ್ಖಾಧಾರಿತ ಮಹಿಳೆ. ತನಿಷ್ಕ ಶಾಪ್ ನ ಸೆಲ್ಸ್ ಮಹಿಳೆಗೆ ಯಾವುದು ಇಷ್ಟವಾಗ್ತಿಲ್ಲ ಎಂದ ಮಹಿಳೆಯರು. ತನಿಷ್ಕ ಶಾಪ್ ಸೆಲ್ಸ್ ಮಹಿಳೆ ಬಂಗಾರದ ಒಡವೆಗಳನ್ನ ಒಳಗಡೆ ಇಡುವಾಗ ಬಂಗಾರದ ಖಡ್ಗದೊಂದಿಗೆ ಮಹಿಳೆಯರಿಬ್ಬರು ಎಸ್ಕೇಪ್ . ಕಲಬುರಗಿ ನಗರದ ಅನ್ನಪೂರ್ಣ ಕ್ರಾಸ್‌ನಲ್ಲಿರುವ ತನಿಷ್ಕ ಜ್ಯೂವೇಲರಿ ಶಾಪ್.ಬುರ್ಖಾ ಧರಿಸಿ ಬಂದ ಇಬ್ಬರು ಮಹಿಳೆಯರ ಖತರ್ನಾಕ್ ಕೃತ್ಯ ಸಿಸಿಟಿವಿಯಲ್ಲಿ ಸೆರೆ.30 ಗ್ರಾಮ್ ನ 2 ಲಕ್ಷ 15 ಸಾವಿರ ರೂ. ಬೆಲೆ ಬಾಳುವ ಚಿನ್ನದ ಖಡ್ಗ. ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

Asianet Suvarna News | Suvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates | Lok Sabha Election 2024 | HD Revanna | Prajwal Revanna Video Case

#prajwalrevanna #hdrevanna
#loksabhaelection2024 #election2024 #karnatakapolitics #SuvarnaNews #kannadanews #karnatakanews #AsianetSuvarnaNews

WhatsApp ► https://whatsapp.com/channel/0029Va9CL2hGE56uFHsT3J2s
YouTube ► https://www.youtube.com/@AsianetSuvarnaNews
Website ► https://kannada.asianetnews.com/
Facebook ► https://www.facebook.com/SuvarnaNews
Twitter ► https://twitter.com/AsianetNewsSN
Instagram ► https://www.instagram.com/suvarnanews

Видео ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನದ ಖಡ್ಗ ಕಳ್ಳತನ | kalaburagi | Kannada News | Suvarna News канала Asianet Suvarna News
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
17 мая 2024 г. 16:20:43
00:03:12
Другие видео канала
ಇದು ಮಾಸ್ಟರ್ ಸ್ಟ್ರೋಕ್ ಅಲ್ಲ, ಒಂದು ವರ್ಷದ ಆಡಳಿತ..: ಯೋಗೇಶ್ವರ್ | PM Modi Third Term Oath: Suvarna Newsಇದು ಮಾಸ್ಟರ್ ಸ್ಟ್ರೋಕ್ ಅಲ್ಲ, ಒಂದು ವರ್ಷದ ಆಡಳಿತ..: ಯೋಗೇಶ್ವರ್ | PM Modi Third Term Oath: Suvarna NewsModi Cabinet 3.O | ರಾಜ್ಯ ಬಿಜೆಪಿಯ ಇಬ್ಬರು ಮಾಜಿ ಸಿಎಂಗಳಿಗೆ ನಿರಾಸೆ | Suvarna News | Kannada NewsModi Cabinet 3.O | ರಾಜ್ಯ ಬಿಜೆಪಿಯ ಇಬ್ಬರು ಮಾಜಿ ಸಿಎಂಗಳಿಗೆ ನಿರಾಸೆ | Suvarna News | Kannada Newsಮೋದಿ ಸಂಪುಟದಲ್ಲಿ HDK ಸಚಿವ ಸ್ಥಾನ ಸಿಗಲೆಂದು ಜೆಡಿಎಸ್ ಕಾರ್ಯಕರ್ತರಿಂದ ವಿಶೇಷ ಪೂಜೆ | Suvarna Newsಮೋದಿ ಸಂಪುಟದಲ್ಲಿ HDK ಸಚಿವ ಸ್ಥಾನ ಸಿಗಲೆಂದು ಜೆಡಿಎಸ್ ಕಾರ್ಯಕರ್ತರಿಂದ ವಿಶೇಷ ಪೂಜೆ | Suvarna News#pmmodi ಪದಗ್ರಹಣದಲ್ಲಿ Suresh Gopi ಗಂಭೀರ ನಡಿಗೆ #suvarnanews #kannadanews#pmmodi ಪದಗ್ರಹಣದಲ್ಲಿ Suresh Gopi ಗಂಭೀರ ನಡಿಗೆ #suvarnanews #kannadanewsಎಚ್.ಡಿ. ಕುಮಾರಸ್ವಾಮಿ, ಪ್ರತಾಪ್ ರಾವ್ ಜಾಧವ್ ಗೆ ಸಚಿವ ಸ್ಥಾನ | PM Modi Third Term Oath: Suvarna Newsಎಚ್.ಡಿ. ಕುಮಾರಸ್ವಾಮಿ, ಪ್ರತಾಪ್ ರಾವ್ ಜಾಧವ್ ಗೆ ಸಚಿವ ಸ್ಥಾನ | PM Modi Third Term Oath: Suvarna Newsದೇಶದ ಪ್ರಗತಿಗಾಗಿ ಮೋದಿಗೆ ಜನರು ಆಶೀರ್ವಾದಿಸಿದ್ದಾರೆ- Basavaraj Bommai | Modi Oath taking ceremonyದೇಶದ ಪ್ರಗತಿಗಾಗಿ ಮೋದಿಗೆ ಜನರು ಆಶೀರ್ವಾದಿಸಿದ್ದಾರೆ- Basavaraj Bommai | Modi Oath taking ceremonyModi Oath taking ceremony | ಮೋದಿ  ಪಟ್ಟಾಭಿಷೇಕಕ್ಕೆ Kangana Ranaut ರೆಬೆಲ್‌ ಎಂಟ್ರಿ | Kannada NewsModi Oath taking ceremony | ಮೋದಿ ಪಟ್ಟಾಭಿಷೇಕಕ್ಕೆ Kangana Ranaut ರೆಬೆಲ್‌ ಎಂಟ್ರಿ | Kannada NewsModi Oath taking ceremony | ಈಶ್ವರನ ಮೇಲೆ ಶಪಥ ಮಾಡಿ ಪ್ರಮಾಣವಚನ Shivraj Singh Chouhan | Suvarna NewsModi Oath taking ceremony | ಈಶ್ವರನ ಮೇಲೆ ಶಪಥ ಮಾಡಿ ಪ್ರಮಾಣವಚನ Shivraj Singh Chouhan | Suvarna Newsಕರ್ನಾಟಕದ ಇಬ್ಬರು ಬಿಜೆಪಿಯ ಮಾಜಿ ಸಿಎಂಗಳಿಗೆ ನಿರಾಸೆ | PM Modi Third Term Oath: Suvarna Newsಕರ್ನಾಟಕದ ಇಬ್ಬರು ಬಿಜೆಪಿಯ ಮಾಜಿ ಸಿಎಂಗಳಿಗೆ ನಿರಾಸೆ | PM Modi Third Term Oath: Suvarna Newsಭಾರೀ ಮಳೆಗೆ ನದಿಯಂತಾದ  ಬನ್ನೇರುಘಟ್ಟ ರಸ್ತೆಗಳು | Heavy Rain in Bengaluru | Suvarna Newsಭಾರೀ ಮಳೆಗೆ ನದಿಯಂತಾದ ಬನ್ನೇರುಘಟ್ಟ ರಸ್ತೆಗಳು | Heavy Rain in Bengaluru | Suvarna Newsಮೋದಿ ಕ್ಯಾಬಿನೆಟ್ ನಲ್ಲಿ BY Raghavendraಗೆ ಸ್ಥಾನ ಸಿಗುತ್ತಾ..? | PM Modi Third Term Oath: Suvarna Newsಮೋದಿ ಕ್ಯಾಬಿನೆಟ್ ನಲ್ಲಿ BY Raghavendraಗೆ ಸ್ಥಾನ ಸಿಗುತ್ತಾ..? | PM Modi Third Term Oath: Suvarna Newsಹಳೇ ಮೈಸೂರು ಭಾಗದಲ್ಲಿ ಮೈತ್ರಿಯಿಂದ ಗೆಲುವಾಗಿದೆ- CP Yogeshwara | Narendra Modi oath-taking ceremonyಹಳೇ ಮೈಸೂರು ಭಾಗದಲ್ಲಿ ಮೈತ್ರಿಯಿಂದ ಗೆಲುವಾಗಿದೆ- CP Yogeshwara | Narendra Modi oath-taking ceremonyPiyush Goyal | Modi Cabinet 3.O | NDA Cabinet | Modi Oath taking ceremony | Suvarna NewsPiyush Goyal | Modi Cabinet 3.O | NDA Cabinet | Modi Oath taking ceremony | Suvarna NewsV Somanna in Modi Cabinet | V Somanna in Suvarna News | Suvarna News | Kannada NewsV Somanna in Modi Cabinet | V Somanna in Suvarna News | Suvarna News | Kannada NewsBY Vijayendra: ಕರ್ನಾಟಕಕ್ಕೆ ಹೆಚ್ಚು ಮಂತ್ರಿ ಸ್ಥಾನ ಸಿಗುವಂತಾಗಲಿ! PM Modi 3rd Term Oath: Suvarna NewsBY Vijayendra: ಕರ್ನಾಟಕಕ್ಕೆ ಹೆಚ್ಚು ಮಂತ್ರಿ ಸ್ಥಾನ ಸಿಗುವಂತಾಗಲಿ! PM Modi 3rd Term Oath: Suvarna Newsಸಂಭಾವ್ಯ ಸಚಿವರ ಜತೆ ಪ್ರಧಾನಿ ನರೇಂದ್ರ ಮೋದಿ ಚಹಾ ಕೂಟ | PM Modi Third Term Oath: Suvarna Newsಸಂಭಾವ್ಯ ಸಚಿವರ ಜತೆ ಪ್ರಧಾನಿ ನರೇಂದ್ರ ಮೋದಿ ಚಹಾ ಕೂಟ | PM Modi Third Term Oath: Suvarna Newsತೆಲಂಗಾಣದ ಇಬ್ಬರು ಸಂಸದರಿಗೆ ಸಚಿವ ಸ್ಥಾನ ಫಿಕ್ಸ್ | PM Modi Third Term Oath: Suvarna Newsತೆಲಂಗಾಣದ ಇಬ್ಬರು ಸಂಸದರಿಗೆ ಸಚಿವ ಸ್ಥಾನ ಫಿಕ್ಸ್ | PM Modi Third Term Oath: Suvarna NewsModi Cabinetನಲ್ಲಿ ಕರ್ನಾಟಕದ 5 ಎಂಪಿಗಳಿಗೆ ಖಾತೆ | NDA Govt | Suvarna News | Kannada NewsModi Cabinetನಲ್ಲಿ ಕರ್ನಾಟಕದ 5 ಎಂಪಿಗಳಿಗೆ ಖಾತೆ | NDA Govt | Suvarna News | Kannada NewsModi Cabinet 3.O | Dr CN Manjunath: ಮೋದಿ ಮತ್ತೆ ಪ್ರಧಾನಿ ಆಗ್ತಿರೋದು 140 ಕೋಟಿ ಜನರಿಗೆ ಸಂಸತ | NDA GovtModi Cabinet 3.O | Dr CN Manjunath: ಮೋದಿ ಮತ್ತೆ ಪ್ರಧಾನಿ ಆಗ್ತಿರೋದು 140 ಕೋಟಿ ಜನರಿಗೆ ಸಂಸತ | NDA GovtV Somanna: ದೇಶಕ್ಕೆ ಮತ್ತೊಂದು ಹೊಸ ಅಧ್ಯಾಯ ಪ್ರಾರಂಭವಾಗುತ್ತದೆ..! | PM Modi Third Term Oath: Suvarna NewsV Somanna: ದೇಶಕ್ಕೆ ಮತ್ತೊಂದು ಹೊಸ ಅಧ್ಯಾಯ ಪ್ರಾರಂಭವಾಗುತ್ತದೆ..! | PM Modi Third Term Oath: Suvarna NewsRajnath Singh Taking oath | Modi Cabinet 3.O | NDA Cabinet | Modi Oath taking ceremonyRajnath Singh Taking oath | Modi Cabinet 3.O | NDA Cabinet | Modi Oath taking ceremony
Яндекс.Метрика