ನೀ ಮಾಯೆಯೊಳಗೋ | Ni mayeyolago
ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ
ನೀ ದೇಹದೊಳಗೂ ನಿನ್ನೊಳು ದೇಹವೊ ಹರಿಯೆ |ಪ|
ಬಯಲೊಳಗೆ ಆಲಯವೂ ಆಲಯಡಿ ಬಯಲೂ
ಬಯಲು ಆಲಯವೆರಡು ನಯನದೊಳಗೂ
ನಯನ ಬುದ್ಧಿಯವೊಳಗೂ ಬುದ್ಧಿ ನಯನದೊಳಗೂ
ನಯನ ಬುದ್ಧಿಗಳೆರಡೂ ನಿನ್ನೊಳಗೊ ಹರಿಯೆ |1|
ಸವಿಯು ಸಕ್ಕರೆಯೊಳಗೂ ಸಕ್ಕರೆಯು ಸವಿಯೊಳಗೂ
ಸವಿಯು ಸಕ್ಕರೆ ಎರಡು ಜೀಹ್ವೆಯೊಳಗೂ
ಜೀಹ್ವೆ ಮನಸಿನವೊಳಗೋ ಮನಸು ಜೀಹ್ವೆಯವೊಳಗೂ
ಜೀಹ್ವೆ ಮನಸುಗಳೆರಡೂ ನಿನ್ನೊಳಗೊ ಹರಿಯೆ |2|
ಕುಸುಮದಲಿ ಗಂಧವೋ ಗಂಧದಲಿ ಕುಸುಮವೊ
ಕುಸುಮ ಗಂಧಗಳೆರಡು ಆಗ್ರಾಣದೊಳಗೂ
ಅಸಮಭವ ಕಾಗಿನೆಲೆ ಆದಿಕೇಶವರಾಯ
ಉಸುರಲೆನ್ನೊಳವಲ್ಲ ಎಲ್ಲ ನಿನ್ನೊಳಗೊ ಹರಿಯೆ |3|
Do Not Forget To #Like #Share & #Subscribe
For more updates you can also follow me on:
#Instagram -
https://www.instagram.com/Vocalistvijaykumarpatil/
#facebook -
https://www.facebook.com/vijaykumarpatil28
#twitter -
https://twitter.com/kumarvijay28
NADOPASANA
Our organization is striving towards promotion of our Indian culture (namely music) across the world. Your support and encouragement will leverage our organization’s potential in organizing such concerts. Our organization humbly requests for monetary support in the form of funds, donations and sponsorships for conduction of the events.
Kindly contact kumarvijaypatil@gmail.com to be a part of the cause.
Thank you.
Видео ನೀ ಮಾಯೆಯೊಳಗೋ | Ni mayeyolago канала Vijaykumar Patil

Показать
Комментарии отсутствуют
Информация о видео
Другие видео канала
Narajanma bandaga - Krishna enabaaradeಶ್ರೀ ಹರಿ ಹ್ಯಾಗೆ ಮೆಚ್ಚಿಸಲಿ ನಿನ್ನ | Shrihari Hyage Mechisali ninna | Vijaykumar Patil | DasavaniIrabeku iruvante ( ಇರಬೇಕು ಇರುವಂತೆ)ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ - ಎಂ.ವೆಂಕಟೇಶ್ ಕುಮಾರ್.Toredu Jeevisabahudeಆನಂದಮಯ ಈ ಜಗಹೃದಯ || Anandamaya ee jagahrudayaಮನಸ್ಸಿನ ಸಂತೋಷಕ್ಕಾಗಿ ಈ ಕೃಷ್ಣನ ಹಾಡನ್ನು ಕೇಳಿ ಆನಂದ ಭರಿತರಾಗಿ | ಪೂರ್ವ ಜನ್ಮದಲಿ ನಾ ಮಾಡಿದSavadhanadindiru Manave Devaru Kottanu || Anantraj Mistry || Live in Muscat 2020||ಕಲಿಯುಗದೊಳು ಹರಿ ನಾಮವ ನೆನೆದರೆ||ಪಂಡಿತ ಎಮ್ ವೆಂಕಟೇಶ ಕುಮಾರ್ Kaliyugadolu hari naamava nenedareNee Mayeyolago Ninnolu Maayeyo - Shri Vidyabhushana.ನಾ ನಿನ್ನ ಧ್ಯಾನದೊಳಿರಲು ..ಉಸ್ತಾದ್ ಫಯಾಜ್ ಖಾನ್ ಪ್ರಸ್ತುತಿ Naa Nina Dhyanadoliralu.. by Ustad Fayaz KhanNee Mayeyolago Ninnolu Mayeyo| Dasarapada | Sindhu Smitha | Navarasa Series | Adbutha Rasa | VFXVenkatachala Nilayam | Vidyabhushanana | Purandara Dasaru | Gaanasapada Live CassettesYaake Mookanadyo Guruve nii - Bhimsen JoshiNaanenu Maadideno Full Song | Dasarendare Purandara Dasarayya Vol - II | Dasara Padagaluನನಗು ಆಣೆ ನಿನಗೂ ಆಣೆ | Nanagu Aane Ninagu Aane | Vijaykumar Patilಸುಮ್ನೆ ಕಾಲ ಕಳೆದು ಬಿಟ್ಯಲ್ಲೋ - Lyrical Video Song | Sumnekaala | Sadguru | Kaarunya SindhuNee Mayeyolago (Kanakaangi)- Gayathri Saikrishna #carnatic music#krishna#janmashtami#krishnabhajanನಂಬಿದೆ ನಿನ್ನ ಪಾದ | Nambide Ninna Paada | Pt. M. Venkatesh Kumar | Haridasa Habba 2014"ಚಿಂತ್ಯಾಕೆ ಮಾಡುತ್ತಿದ್ದಿ ಚಿನ್ಮಯನಿದ್ದಾನೆ"(chintayakka madutideya chinamayanidane )......