Загрузка страницы

ಜ್ಞಾನಶಕ್ತಿಗೆ ಯಕ್ಷಕಾವ್ಯದ ಜ್ಞಾನಾರಾಧನೆ - ೬ (ಪಟ್ಲ ಕನ್ನಡಿಕಟ್ಟೆ ಪುಣಿಚಿತ್ತಾಯ)

ಆರನ್ನೂ ಮೂರನ್ನೂ ಮೆಟ್ಟಿನಿಂತ ಆರು ಮೊಗದ ಕುಮಾರ ಕಲಾ ವೇದಪ್ರಿಯ ನಟರಾಜನ ಮಗನಾದ ಈತನೂ ವಿಶ್ವದ ನಾದದೊಳಗೆ ವೇದವಾಗಿದ್ದಾನೆ. ಅವನನ್ನು ಯಕ್ಷಗಾನದ ಗಾನ ಗಾಂಭೀರ್ಯದ ಮೃದುಮಧುರ-ನಾದಮೋದಗಳ, ಜ್ಞಾನ-ಧ್ಯಾನಗಳ ಭಕ್ತಿಯ ಸಶಕ್ತ ಸಂಯೋಗದಲ್ಲಿ ಆರಾಧಿಸುವ ಸಂಕಲ್ಪವೇ ಈ ಕಾರ್ಯಕ್ರಮ.
ಕನ್ನಡದ ನೆಲದಬ್ಬೆಯ ಹೊನ್ನುಡಿಯ ಚೆನ್ನುಡಿಯ ಚೆಂಗದಿರ ನಂದಳಿಕೆಯ ಕವಿ ಮುದ್ದಣ್ಣ, ಸೊಗಬಿಗುವಿನ ಶಬ್ದ ಚಮತ್ಕೃತಿಯ ಅರ್ಥಸುಕೃತಿಯ ತನ್ನ ಕೃತಿಗಳಲ್ಲಿ ಭಾಷೆಯ ಬಾನ್ಬೊಚ್ಚವನ್ನು ಹರಿಸಿದ ಮುದ್ದಣ್ಣ, ಕಬ್ಬಗಳ ಹೊಂಬೆಳಕು. ಅವನ ಅತ್ಯುತ್ತಮವಾದ ಹಲವು ಕೃತಿಗಳಲ್ಲಿ "ಕುಮಾರ ವಿಜಯ" ಯಕ್ಷಗಾನ ಪ್ರಸಂಗವೂ ಒಂದು. ನಾದಾಹ್ಲಾದ ಪದಮೈತ್ರಿಯ ಅರ್ಥಸೌಂದರ್ಯದ ಸುಂದರ ಪದ್ಯಧಾಮಗಳು ಇಲ್ಲಿವೆ. ಇಲ್ಲಿ ಭಾವವಿಹಂಗಮಗಳು ಜ್ಞಾನದ ವಿಯದ್ ವಿಸ್ತೀರ್ಣದಲ್ಲಿ ಹಾರುತ್ತ ಸೂರಿಗಳ ಮನಸೂರೆಗೊಳ್ಳುತ್ತಿದೆ. ಇಲ್ಲಿ ಛಂದಃ ಸರಸ್ವತಿ ನಾಟ್ಯವಾಡುತ್ತಿದ್ದಾಳೆ.
ಈ ಮಹಾಕವಿಯ "ಕುಮಾರ ವಿಜಯ" ಪ್ರಸಂಗದ ಹಾಡುಗಳಿಂದಲೇ ಶರವಣ ದೇವನ ಆರಾಧನೆ ನಡೆದಿದೆ. ತೆಂಕುತಿಟ್ಟು ಯಕ್ಷಗಾನ ರಂಗ ಭೂಮಿಯ ಇಪ್ಪತ್ತೆರೆಡು ಭಾಗವತರು ಗಾನವೇದದಿಂದ ಜ್ಞಾನಶಕ್ತಿಯನ್ನು ಅರ್ಚಿಸಿದ್ದಾರೆ.
15.08.2015ರಂದು ಶ್ರೀ ಕ್ಷೇತ್ರದ ಶಾರಧ್ವತ ಯಜ್ಞಾಂಗಣದಲ್ಲಿ ನಡೆದ ಈ ಗಾನಾರಾಧನೆಯ ಜ್ಞಾನಸತ್ರದ ದೃಶ್ಯಾವಳಿ ಸರಣಿಯನ್ನು ನಿಮ್ಮ ಮುಂದಿಡುತ್ತಿದ್ದೇವೆ.
ಈ ಭಾಗದಲ್ಲಿ ಶ್ರೀಯುತರಾದ ಪಟ್ಲ ಸತೀಶ್ ಶೆಟ್ಟಿ, ರವಿಚಂದ್ರ ಕನ್ನಡಿಕಟ್ಟೆ , ಸತ್ಯನಾರಾಯಣ ಪುಣಿಚಿತ್ತಾಯ, ಪದ್ಮನಾಭ ಉಪಾಧ್ಯಾಯ, ಚೈತನ್ಯಕೃಷ್ಣ ಪದ್ಯಾಣ ಮತ್ತು ರಾಜೇಂದ್ರ ಕೃಷ್ಣ ಭಾಗವಹಿಸಿದ್ದರು.
ನಿರೂಪಣೆ: ಉಜಿರೆ ಅಶೋಕ್ ಭಟ್

#pavanje #yakshagana #jnanashakthi #subrahmanya #nandalike #muddanna #kumara #vijaya #bhagavatha #sjsstemple #gana #aradhane #music #classic #tradition #folk #art #culture #karavali #chande #maddale #chakratala #padyana #patla #satish #shetty #kannadikatte #ravichandra #punichittaya #padmanabha #upadhyaya #chaithanyakrishna #ಯಕ್ಷಗಾನ

Видео ಜ್ಞಾನಶಕ್ತಿಗೆ ಯಕ್ಷಕಾವ್ಯದ ಜ್ಞಾನಾರಾಧನೆ - ೬ (ಪಟ್ಲ ಕನ್ನಡಿಕಟ್ಟೆ ಪುಣಿಚಿತ್ತಾಯ) канала Shri Jnanashakthi Subrahmanyaswami Temple, Pavanje
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
30 апреля 2021 г. 12:55:58
00:27:44
Другие видео канала
ಸತ್ಯವೃತೀ ಸತಿ ಸತ್ಯವತಿ - ೩ | ಯಕ್ಷಗಾನ | ಪಾವಂಜೆ | Satyavruti Sati Satyavati - 3 | Yakshagana | Pavanjeಸತ್ಯವೃತೀ ಸತಿ ಸತ್ಯವತಿ - ೩ | ಯಕ್ಷಗಾನ | ಪಾವಂಜೆ | Satyavruti Sati Satyavati - 3 | Yakshagana | Pavanjeಸತ್ಯವೃತೀ ಸತಿ ಸತ್ಯವತಿ - ೧ | ಯಕ್ಷಗಾನ | ಪಾವಂಜೆ | Satyavruti Sati Satyavati - 1 | Yakshagana | Pavanjeಸತ್ಯವೃತೀ ಸತಿ ಸತ್ಯವತಿ - ೧ | ಯಕ್ಷಗಾನ | ಪಾವಂಜೆ | Satyavruti Sati Satyavati - 1 | Yakshagana | Pavanjeಮಹಾಮುನಿ ಕಪಿಲ - ೧೨ | ಕನ್ನಡ ಯಕ್ಷಗಾನ | ಪಾವಂಜೆ | Mahamuni Kapila - 12 | Kannada Yakshagana | Pavanjeಮಹಾಮುನಿ ಕಪಿಲ - ೧೨ | ಕನ್ನಡ ಯಕ್ಷಗಾನ | ಪಾವಂಜೆ | Mahamuni Kapila - 12 | Kannada Yakshagana | Pavanjeಮಹಾಮುನಿ ಕಪಿಲ - ೮ | ಕನ್ನಡ ಯಕ್ಷಗಾನ | ಪಾವಂಜೆ | Mahamuni Kapila - 8 | Kannada Yakshagana | Pavanjeಮಹಾಮುನಿ ಕಪಿಲ - ೮ | ಕನ್ನಡ ಯಕ್ಷಗಾನ | ಪಾವಂಜೆ | Mahamuni Kapila - 8 | Kannada Yakshagana | Pavanjeಮಹಾಮುನಿ ಕಪಿಲ - ೬ | ಕನ್ನಡ ಯಕ್ಷಗಾನ | ಪಾವಂಜೆ | Mahamuni Kapila - 6 | Kannada Yakshagana | Pavanjeಮಹಾಮುನಿ ಕಪಿಲ - ೬ | ಕನ್ನಡ ಯಕ್ಷಗಾನ | ಪಾವಂಜೆ | Mahamuni Kapila - 6 | Kannada Yakshagana | Pavanjeಮಹಾಮುನಿ ಕಪಿಲ - ೪ | ಕನ್ನಡ ಯಕ್ಷಗಾನ | ಪಾವಂಜೆ | Mahamuni Kapila - 4 | Kannada Yakshagana | Pavanjeಮಹಾಮುನಿ ಕಪಿಲ - ೪ | ಕನ್ನಡ ಯಕ್ಷಗಾನ | ಪಾವಂಜೆ | Mahamuni Kapila - 4 | Kannada Yakshagana | Pavanjeಮಹಾಮುನಿ ಕಪಿಲ - ೨ | ಕನ್ನಡ ಯಕ್ಷಗಾನ | ಪಾವಂಜೆ | Mahamuni Kapila - 2 | Kannada Yakshagana | Pavanjeಮಹಾಮುನಿ ಕಪಿಲ - ೨ | ಕನ್ನಡ ಯಕ್ಷಗಾನ | ಪಾವಂಜೆ | Mahamuni Kapila - 2 | Kannada Yakshagana | Pavanjeಮಹಾಮುನಿ ಕಪಿಲ - ೧ | ಕನ್ನಡ ಯಕ್ಷಗಾನ | ಪಾವಂಜೆ | Mahamuni Kapila - 1 | Kannada Yakshagana | Pavanjeಮಹಾಮುನಿ ಕಪಿಲ - ೧ | ಕನ್ನಡ ಯಕ್ಷಗಾನ | ಪಾವಂಜೆ | Mahamuni Kapila - 1 | Kannada Yakshagana | Pavanjeಯಕ್ಷಗಾನಾಮೃತಧಾರೆ ೧೧ | ಪಾವಂಜೆ | Pavanje | 2014ಯಕ್ಷಗಾನಾಮೃತಧಾರೆ ೧೧ | ಪಾವಂಜೆ | Pavanje | 2014ಯಕ್ಷಗಾನಾಮೃತಧಾರೆ ೯ | ಪಾವಂಜೆ | Pavanje | 2014ಯಕ್ಷಗಾನಾಮೃತಧಾರೆ ೯ | ಪಾವಂಜೆ | Pavanje | 2014ಶ್ರೀ ದೇವಳದ ಚಿತ್ರಕೂಟ - ಪಂಚವಟಿ ಸಹಿತ ಕಂಬಳ ನಾಗ ಸನ್ನಿಧಿಯಲ್ಲಿ ನಾಗರ ಪಂಚಮಿಶ್ರೀ ದೇವಳದ ಚಿತ್ರಕೂಟ - ಪಂಚವಟಿ ಸಹಿತ ಕಂಬಳ ನಾಗ ಸನ್ನಿಧಿಯಲ್ಲಿ ನಾಗರ ಪಂಚಮಿಶ್ರೀಆಂಜನೇಯ ಸ್ವಾಮಿಯ ಸನ್ನಿಧಿಯಲ್ಲಿ ಶ್ರಾವಣ ಶನಿವಾರದ ಪ್ರಯುಕ್ತ   ನಿರಂತರ "ತೈಲಾಭಿಷೇಕ ಮತ್ತು ಭಜನಾ ಸಂಕೀರ್ತನೆ"ಶ್ರೀಆಂಜನೇಯ ಸ್ವಾಮಿಯ ಸನ್ನಿಧಿಯಲ್ಲಿ ಶ್ರಾವಣ ಶನಿವಾರದ ಪ್ರಯುಕ್ತ ನಿರಂತರ "ತೈಲಾಭಿಷೇಕ ಮತ್ತು ಭಜನಾ ಸಂಕೀರ್ತನೆ"ಭಾರತದ ಸ್ವಾತಂತ್ರ್ಯೋತ್ಸವ | ಪಾವಂಜೆ | Indian Independence Day| Pavanjeಭಾರತದ ಸ್ವಾತಂತ್ರ್ಯೋತ್ಸವ | ಪಾವಂಜೆ | Indian Independence Day| Pavanjeಯಕ್ಷಗಾನಾಮೃತಧಾರೆ ೨ | ಪಾವಂಜೆ | Pavanje | 2014ಯಕ್ಷಗಾನಾಮೃತಧಾರೆ ೨ | ಪಾವಂಜೆ | Pavanje | 2014ಜಯತು ಶರವಣದೇವ ರಕ್ಷಿಸು | ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿಯ ಸ್ತುತಿ ಪದ್ಯ | ಪಾವಂಜೆ | ಪಟ್ಲ ಸತೀಶ್ ಶೆಟ್ಟಿಜಯತು ಶರವಣದೇವ ರಕ್ಷಿಸು | ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿಯ ಸ್ತುತಿ ಪದ್ಯ | ಪಾವಂಜೆ | ಪಟ್ಲ ಸತೀಶ್ ಶೆಟ್ಟಿಶ್ರೀಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ಪಾವಂಜೆ | ತೃತೀಯ ವರ್ಷದ ಯಾನ ಸಮಾಪನ | Pavanjeಶ್ರೀಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ಪಾವಂಜೆ | ತೃತೀಯ ವರ್ಷದ ಯಾನ ಸಮಾಪನ | Pavanjeಪಾವಂಜೆ ಮೇಳದ ತೃತೀಯ ವರ್ಷದ ಯಾನ ಸಮಾಪನ | 25.05.2023ಪಾವಂಜೆ ಮೇಳದ ತೃತೀಯ ವರ್ಷದ ಯಾನ ಸಮಾಪನ | 25.05.2023ಪಾವಂಜೆ ಮೇಳದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟದ ಆಯ್ದ ದೃಶ್ಯಗಳು | Glimpses of Devi Mahatme by Pavanje Melaಪಾವಂಜೆ ಮೇಳದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟದ ಆಯ್ದ ದೃಶ್ಯಗಳು | Glimpses of Devi Mahatme by Pavanje Melaಶ್ರೀ ದೇವೀ ಮಹಾತ್ಮೆ | ಪಾವಂಜೆ ಮೇಳ | ಯಕ್ಷಗಾನ ಬಯಲಾಟ / Shri Devi Mahatme | Yakshagana by Pavanje Melaಶ್ರೀ ದೇವೀ ಮಹಾತ್ಮೆ | ಪಾವಂಜೆ ಮೇಳ | ಯಕ್ಷಗಾನ ಬಯಲಾಟ / Shri Devi Mahatme | Yakshagana by Pavanje Melaಜಾನಪದ ಕಲಾರಾಧನೆ | ಮಹಾ ರಥೋತ್ಸವ - ಪಾವಂಜೆ | Jaanapada Kalaaradhane | Pavanjeಜಾನಪದ ಕಲಾರಾಧನೆ | ಮಹಾ ರಥೋತ್ಸವ - ಪಾವಂಜೆ | Jaanapada Kalaaradhane | Pavanjeಯಕ್ಷಗಾನ ನಾಟ್ಯಾರಾಧನೆ | ಮಹಾ ರಥೋತ್ಸವ - ಪಾವಂಜೆ | Yakshagana Natyaaradhane | Pavanjeಯಕ್ಷಗಾನ ನಾಟ್ಯಾರಾಧನೆ | ಮಹಾ ರಥೋತ್ಸವ - ಪಾವಂಜೆ | Yakshagana Natyaaradhane | Pavanje
Яндекс.Метрика