Загрузка...

ಮಾಲಿನ್ಯದ ಕುರಿತು ರಾಜ್ಯವ್ಯಾಪಿ ಮುಂದಿನ ಪೀಳಿಗೆಗೆ ಇದರ ಕುರಿತು ತಿಳಿಸಬೇಕಿದೆ ಎಂದು ಜಿಲ್ಲಾವಾರು ಕಾರ್ಯಕ್ರಮ

ಬೆಳಗಾವಿ

ಮಾಲಿನ್ಯದ ಕುರಿತು ರಾಜ್ಯವ್ಯಾಪಿ ಮುಂದಿನ ಪೀಳಿಗೆಗೆ ಇದರ ಕುರಿತು ತಿಳಿಸಬೇಕಿದೆ ಎಂದು ಜಿಲ್ಲಾವಾರು ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ ಎಂದು ಮಾಲಿನ್ಯ ನಿಯಂತ್ರಣ ‌ಮಂಡಳಿಯ ಅಧ್ಯಕ್ಷ ನರೇಂದ್ರ ಸ್ವಾಮಿ ಹೇಳಿದರು.
ಮಂಗಳವಾರ ಸಿಪಿಎಡ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಉತ್ತಮವಾದ ಪರಿಸರವನ್ನ ನಾವು ಕೊಡಲಿಲ್ಲಾ ಅಂದ್ರೆ ಮುಂದಿನ ದಿನ ಮಾರಕ ರೋಗಗಳಿಗೆ ತುತ್ತಾಗುವಂತ ಕೆಲಸ ಆಗುತ್ತೆ. ಪ್ರತಿ ವಿಧಾನಸಭಾ ಕ್ಷೇತ್ರದಿಂದ ಯುವಕರನ್ನ ಆಯ್ಕೆ ಮಾಡಿ ಪರಿಸರ ಕುರಿತು ಚಿತ್ರ ಬಿಡಿಸುವ ಕೆಲಸ ಮಾಡುತ್ತಾರೆ ಅವರಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತೇವೆ ಎಂದರು.
ರಾಜ್ಯ ಮಟ್ಟದ ಕಾರ್ಯಕ್ರಮವನ್ನ ಬೆಂಗಳೂರಿನಲ್ಲಿ ಆಯೋಜನೆ ಮಾಡುತ್ತೇವೆ. ರಾಜ್ಯದ ಹೆಚ್ಚಿನ ಯುವಕ ಯುವತಿರು ಪರಿಸರ ಬಗ್ಗೆ ರೀಲ್ಸ್ ಮಾಡುತ್ತಾರೆ ಅವರಿಗೆ ಪ್ರಶಸ್ತಿ ಕೊಡುತ್ತೇವೆ ಎಂದರು.
ಇಂದಿರಾಗಾಂಧಿ ಅವರ ಜನ್ಮದಿನದ ಕಾರ್ಯಕ್ರಮ ಅಂಗವಾಗಿ ಬೃಹತ್ ಪರಿಸರ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದೆವೆ.
ನಮ್ಮ ಮನೆಯನ್ನ ಸ್ವಚ್ಚತ್ತೆ ಇಟ್ಟ ಹಾಗೆ ಪರಿಸರವನ್ನ ಕೂಡಾ ಸ್ವಚ್ಚತೆ ಇಡಬೇಕಿದೆ ಎಂದರು.

ವರದಿ. ಗೌಸ್ ಸನದಿ
ವಿಜಯ್ ಶಕ್ತಿ ನ್ಯೂಸ್. ಬೆಳಗಾವಿ.

Видео ಮಾಲಿನ್ಯದ ಕುರಿತು ರಾಜ್ಯವ್ಯಾಪಿ ಮುಂದಿನ ಪೀಳಿಗೆಗೆ ಇದರ ಕುರಿತು ತಿಳಿಸಬೇಕಿದೆ ಎಂದು ಜಿಲ್ಲಾವಾರು ಕಾರ್ಯಕ್ರಮ канала Vijayashakti News
Яндекс.Метрика
Все заметки Новая заметка Страницу в заметки
Страницу в закладки Мои закладки
На информационно-развлекательном портале SALDA.WS применяются cookie-файлы. Нажимая кнопку Принять, вы подтверждаете свое согласие на их использование.
О CookiesНапомнить позжеПринять