Загрузка страницы

Yakshagana- ಚಿಟ್ಟಾಣಿಯವರಿಂದ ಇವಳ್ಯಾವ ಲೋಕದ ಸತಿಯೋ ಪದ್ಯಕ್ಕೆ ಅಭಿನಯ|Chittani-Dhareshwara-Kappekere

ಯಕ್ಷಾಭಿಮಾನಿಗಳೇ, ಈಗೊಂದು ವರ್ಷದ ಹಿಂದೆ ನಡೆದ ಪ್ರಾತ್ಯಕ್ಷಿಕೆಯ ದೃಶ್ಯ.
ದಿ.ಗಣೇಶ ಹೆಗಡೆ ವಾಜಗದ್ದೆ ಅವರ ಸ್ಮರಣಾರ್ಥ ಶ್ರೀ ಗೋಪಾಲ ಹೆಗಡೆ ವಾಜಗದ್ದೆ ಹಾಗೂ ಕುಟುಂಬದವರ ಸಂಯೋಜನೆಯಲ್ಲಿ ಯಕ್ಷಗಾನ ಪ್ರಾತ್ಯಕ್ಷಿಕೆ ಕಾರ್ಯಕ್ರಮ.

ಸಹಕಾರ:- ಸಮಸ್ತ ಗ್ರಾಮಸ್ತರು ಹಾಗೂ ಬಂಧು ಮಿತ್ರರು.

ಸ್ಥಳ:- ಶ್ರೀ ದುರ್ಗಾ ವಿನಾಯಕ
ಸಭಾಭವನ ವಾಜಗದ್ದೆ

ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ನೋಡಲೇಬೇಕಾದ ಯಕ್ಷಗಾನ ಪ್ರಾತ್ಯಕ್ಷಿಕೆ.
ಧಾರೇಶ್ವರ ದಕ್ಷ ನಿರ್ದೇಶನದಲ್ಲಿ ಪೌರಾಣಿಕ ಪ್ರಸಂಗದ ದೃಶ್ಯಗಳನ್ನು ಚಿಟ್ಟಾಣಿಯವರು ಸುಂದರವಾಗಿ ಅಭಿನಯಿಸಿದರು. ಕೀಚಕನ ಒಡ್ಡೋಲಗವನ್ನು ಪ್ರದರ್ಶಿಸಿದರು. ಹಾಗೂ ಇವಳ್ಯಾವ ಲೋಕದ ಸತಿಯೋ ಪದ್ಯಕ್ಕೆ ಮೋಹಕವಾಗಿ ಅಭಿನಯಿಸಿದರು.

ಕಲಾವಿದರುಗಳು:-
ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ
ಶ್ರೀ ಸುಬ್ರಾಯ ಭಾಗ್ವತ್ ಕಪ್ಪೇಕೆರೆ
ಶ್ರೀ ಸುಬ್ರಹ್ಮಣ್ಯ ಧಾರೇಶ್ವರ
ಶ್ರೀ ಸತೀಶ್ ಹೆಗಡೆ ದಂಟಕಲ್
ಶ್ರೀ ಶಂಕರ ಭಾಗ್ವತ್ ಯಲ್ಲಾಪುರ
ಶ್ರೀ ಗಣೇಶ್ ಗಾವ್ಕರ್ ಹಳವಳ್ಳಿ

SUBSCRIBE,LIKE for more videos

Видео Yakshagana- ಚಿಟ್ಟಾಣಿಯವರಿಂದ ಇವಳ್ಯಾವ ಲೋಕದ ಸತಿಯೋ ಪದ್ಯಕ್ಕೆ ಅಭಿನಯ|Chittani-Dhareshwara-Kappekere канала Yakshagana Videos
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
18 августа 2018 г. 18:39:32
00:18:58
Другие видео канала
Padmashree Chittani as MAGADHA in Graha Kattid Nishi Kaleye & Parijana SahitoppiruvaPadmashree Chittani as MAGADHA in Graha Kattid Nishi Kaleye & Parijana SahitoppiruvaYakshagana-2016-Chakravyooha-ಶ್ರೀ ಚಿಟ್ಟಾಣಿ & ಶ್ರೀ ತೀರ್ಥಳ್ಳಿ ಮುಖಾಮುಖಿYakshagana-2016-Chakravyooha-ಶ್ರೀ ಚಿಟ್ಟಾಣಿ & ಶ್ರೀ ತೀರ್ಥಳ್ಳಿ ಮುಖಾಮುಖಿyakshagana|| ವಾರಿಜಾಂಬಕಿ ಲಾಲಿಸು ||  ಜನ್ಸಾಲೆ || ಅಜ್ಜಿಯಾಗಿ ಕ್ಯಾದಗಿ😆👌👌yakshagana|| ವಾರಿಜಾಂಬಕಿ ಲಾಲಿಸು || ಜನ್ಸಾಲೆ || ಅಜ್ಜಿಯಾಗಿ ಕ್ಯಾದಗಿ😆👌👌yakshagana 2022, ದ್ವಾರಪಾಲಕನಾಗಿ ಕೃಷ್ಣನೊಡನೆ  ಕಾಸರಗೋಡರ ಜಬರದಸ್ತ್ ಹಾಸ್ಯ....🤣🤣🙏🙏yakshagana 2022, ದ್ವಾರಪಾಲಕನಾಗಿ ಕೃಷ್ಣನೊಡನೆ ಕಾಸರಗೋಡರ ಜಬರದಸ್ತ್ ಹಾಸ್ಯ....🤣🤣🙏🙏ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರಂ (Sree Vishnu Sahasranama Stotram) Kannada with English transliterationಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರಂ (Sree Vishnu Sahasranama Stotram) Kannada with English transliteration#ಸುಬ್ರಾಯಚೊಕ್ಕಾಡಿಯವರಿಂದ ರಚಿತಪ್ರಸಿದ್ದಪ್ರೇಮಗೀತೆ #"ಮುನಿಸುತರವೆ"#ಸುಬ್ರಹ್ಮಣ್ಯಧಾರೇಶ್ವರ ಸುಶ್ರಾವ್ಯಕಂಠಸಿರಿಯಲ್ಲಿ#ಸುಬ್ರಾಯಚೊಕ್ಕಾಡಿಯವರಿಂದ ರಚಿತಪ್ರಸಿದ್ದಪ್ರೇಮಗೀತೆ #"ಮುನಿಸುತರವೆ"#ಸುಬ್ರಹ್ಮಣ್ಯಧಾರೇಶ್ವರ ಸುಶ್ರಾವ್ಯಕಂಠಸಿರಿಯಲ್ಲಿಕೊಳಗಿ & ರಮೇಶ್ ಭಂಡಾರಿಯವರ ಹಾಸ್ಯ ಸಂಭಾಷಣೆ - Kolagi & Ramesh Bhandari comedy scene - 1M+ Views Yakshaganaಕೊಳಗಿ & ರಮೇಶ್ ಭಂಡಾರಿಯವರ ಹಾಸ್ಯ ಸಂಭಾಷಣೆ - Kolagi & Ramesh Bhandari comedy scene - 1M+ Views Yakshaganaಯಾಜಿ - ಶತ್ರುಘ್ನ& ಕೊಂಡದಕುಳಿ - ಹನುಮಂತ- ಮರುತ ಸುತ ಬಾ ಎಂಬ ಅದ್ಭುತ ಭಾಮಿನಿ | Veeramani Kalaga - Yajiಯಾಜಿ - ಶತ್ರುಘ್ನ& ಕೊಂಡದಕುಳಿ - ಹನುಮಂತ- ಮರುತ ಸುತ ಬಾ ಎಂಬ ಅದ್ಭುತ ಭಾಮಿನಿ | Veeramani Kalaga - YajiComedy - ನೀವೆಂದೂ ನೋಡಿರದ ಅದ್ಭುತ ಹಾಸ್ಯ - ಶ್ವೇತ ಕುಮಾರ ಚರಿತ್ರೆ ಜಾರ್ಕಳ ಮತ್ತು ಹಳ್ಳಾಡಿ ಭಾಗ -  1Comedy - ನೀವೆಂದೂ ನೋಡಿರದ ಅದ್ಭುತ ಹಾಸ್ಯ - ಶ್ವೇತ ಕುಮಾರ ಚರಿತ್ರೆ ಜಾರ್ಕಳ ಮತ್ತು ಹಳ್ಳಾಡಿ ಭಾಗ - 1Yakshagana--Ramesha Bhandari Hasya Raghavendra mayya hagu Yajivara sath pratijna pallaviYakshagana--Ramesha Bhandari Hasya Raghavendra mayya hagu Yajivara sath pratijna pallaviBhasmasura Mohini Yakshagana | Chittani Ramachandra Hegde and Mantapa UpadhyayaBhasmasura Mohini Yakshagana | Chittani Ramachandra Hegde and Mantapa UpadhyayaDUMBUDA LOVER || BEST TULU COMEDY || episode 134DUMBUDA LOVER || BEST TULU COMEDY || episode 134Yaxagana -😍😍 ಶ್ರೀ ಪೆರ್ಮುದೆ - ಶ್ರೀ ಯಾಜಿ ಮುಖಾಮುಖಿ| ಪರಶುರಾಮ-ಭೀಷ್ಮYaxagana -😍😍 ಶ್ರೀ ಪೆರ್ಮುದೆ - ಶ್ರೀ ಯಾಜಿ ಮುಖಾಮುಖಿ| ಪರಶುರಾಮ-ಭೀಷ್ಮYakshagana 2018-Kandalaaga Maarajanakana-Panchajanya @KoteshwaraYakshagana 2018-Kandalaaga Maarajanakana-Panchajanya @KoteshwaraYakshagana-ಕಣ್ಣಿಮನೆಯವರ ರುದ್ರಕೋಪ- ತರುಣಿ ಯಾರೀಕೆ - ಧಾರೇಶ್ವರರ ಸೊಗಸಾದ ಪದ್ಯ| Kannimane-DhareshwaraYakshagana-ಕಣ್ಣಿಮನೆಯವರ ರುದ್ರಕೋಪ- ತರುಣಿ ಯಾರೀಕೆ - ಧಾರೇಶ್ವರರ ಸೊಗಸಾದ ಪದ್ಯ| Kannimane-Dhareshwaraಕನಸು ಕಂಡ ಕಂಸ - Kanasu Kanda Kamsa Part 01| Kannada Yakshagana| Kolagi Keshava Hegade | Jhankar Musicಕನಸು ಕಂಡ ಕಂಸ - Kanasu Kanda Kamsa Part 01| Kannada Yakshagana| Kolagi Keshava Hegade | Jhankar MusicKalinga navuda.ಶನಿ ಮಹಾತ್ಮೆ ಭಾಗ 1Kalinga navuda.ಶನಿ ಮಹಾತ್ಮೆ ಭಾಗ 1Balipa  and Putthige Dwandwa haadugaarikeBalipa and Putthige Dwandwa haadugaarikeಚೆಂಡೆಯ ಗಂಡುಗಲಿಯಿಂದ ಕಾಶಿಮಾಣಿಯಾಗಿ ಹಾಸ್ಯರಸದೌತಣ||ಕ್ಯಾದಗಿ ಅವರೊಂದಿಗೆ ಅದ್ಭುತ ಸಂಭಾಷಣೆ||Yakshagana||ಚೆಂಡೆಯ ಗಂಡುಗಲಿಯಿಂದ ಕಾಶಿಮಾಣಿಯಾಗಿ ಹಾಸ್ಯರಸದೌತಣ||ಕ್ಯಾದಗಿ ಅವರೊಂದಿಗೆ ಅದ್ಭುತ ಸಂಭಾಷಣೆ||Yakshagana||Keechaka Vadhe | Chittani Ramachandra Hegde - 5Keechaka Vadhe | Chittani Ramachandra Hegde - 5
Яндекс.Метрика