Загрузка страницы

Kasaragod Comedy Punching Dialogue | Vidyadhar Rao Jalavalli | Yakshagana Comedy Video | HD

©Yaksha TV Kannada - 2020

ಕರಾವಳಿಯ ಗಂಡು ಕಲೆ ಯಕ್ಷಗಾನಕ್ಕೆ ಹಾಗೂ ಯಕ್ಷ ಕಲಾವಿದರಿಗೆ, ಕಲಾಭಿಮಾನಿಗಳಾದ ನಮ್ಮ ಸಂಪೂರ್ಣ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ Yaksha TV Kannada ಎಂಬ ಆಧಿಕೃತ ಚಾನೆಲ್ ನ್ನು ತೆರೆದಿದ್ದೇವೆ, ಕೆಲವು ಅದ್ಬುತ ಯಕ್ಷಗಾನ ನೃತ್ಯ, ಹಾಸ್ಯ, ಹಾಡು, ವೇಷಧಾರಿಯ ಅಮೋಘ ರಂಗಸ್ಥಳ ಪ್ರವೇಶದ ವಿಡಿಯೋಗಳನ್ನು ನಿಮ್ಮ ಮುಂದೆ ಇಡುವ ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ, ನಮ್ಮ ನಾಡು, ನುಡಿ, ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಮ್ಮ ಹಂಬಲಕ್ಕೆ ಸಂಪೂರ್ಣ ಸಹಕಾರ, ಬೆಂಬಲವನ್ನು ಕೂರುತಿದ್ದೇವೆ, ಕರಾವಳಿಯ ಗಂಡುಕಲೆಯನ್ನು ಪ್ರೋತ್ಸಾಹಿಸಿ...
#ಸಿರಿ ಯಕ್ಷಗಾನಂ ಗೆಲ್ಗೆ...
- ನಿಮ್ಮ ಪ್ರದೀಪ್ ಕುಂದಾಪ್ರ...

This Videos Details :

ಉದಯೋನ್ಮುಖ ಯಕ್ಷ ಪ್ರತಿಭೆ : ಸರ್ವಶ್ರೀ ವಿದ್ಯಾಧರ ಜಲವಳ್ಳಿ & ಶ್ರೀಧರ್ ಭಟ್ ಕಸರಗೋಡ್
ದಿನಾಂಕ : 02-04-2018
ಸ್ಥಳ : ಅಂಪಾರು ಪೇಟೆ ವಠಾರ (ಕುಂದಾಪುರ ತಾಲೂಕು)
ಮೇಳ : ಕಾಲಧರ ಯಕ್ಷರಂಗ ಬಳಗ (ರಿ.) ಜಲವಳ್ಳಿ, ಹೊನ್ನಾವರ (ಉತ್ತರ ಕನ್ನಡ) (ಶ್ರೀ ಜಲವಳ್ಳಿ ಮೇಳ)
ಪ್ರಸಂಗ : ಅಗ್ನಿ ವರ್ಷ
ಮುಮ್ಮೇಳದ ಕಲಾವಿದರು : ಸರ್ವಶ್ರೀ ವಿದ್ಯಾಧರ ಜಲವಳ್ಳಿ & ಶ್ರೀಧರ್ ಭಟ್ ಕಸರಗೋಡ್
ವರ್ಗ : ಕಾಸರಗೋಡು ಹಾಸ್ಯಕ್ಕೆ, ಪ್ರೇಕ್ಷಕ ಫುಲ್ ಪಿಧಾ

ಹಿಮ್ಮೇಳ :-
ಭಾಗವತರು : ಶ್ರೀ ಚಂದ್ರಕಾಂತ್ ರಾವ್ ಮೂಡಬೆಳ್ಳೆ
ಚಂಡೆ : ಶ್ರೀನಿವಾಸ್ ಪ್ರಭು (ಗುಂಡ), ಗಣೇಶ್ ಗಾಂವ್ಕರ್
ಮದ್ದಳೆ : ಏನ್.ಜಿ ಹೆಗ್ಡೆ ಯಲ್ಲಾಪುರ

Follow On Facebook
Pradeep Kundapra : https://goo.gl/R1hypQ
Yaksha TV Kannada : https://goo.gl/hbyyQD
Visit to Our Blog : https://goo.gl/JgM7gY

#ಸಿರಿ ಯಕ್ಷಗಾನಂ ಗೆಲ್ಗೆ...

Видео Kasaragod Comedy Punching Dialogue | Vidyadhar Rao Jalavalli | Yakshagana Comedy Video | HD канала Yaksha TV Kannada
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
21 ноября 2020 г. 18:44:07
00:09:06
Другие видео канала
ಕಾಸರಕೋಡು ಅವರು ಚಿನ್ನದ ಗರುಡನನ್ನು ಮಾಡಿಸಿಕೊಡುತ್ತಾರಂತೆ..... ನೋಡಿ 🤣😂😂😍😍ಕಾಸರಕೋಡು ಅವರು ಚಿನ್ನದ ಗರುಡನನ್ನು ಮಾಡಿಸಿಕೊಡುತ್ತಾರಂತೆ..... ನೋಡಿ 🤣😂😂😍😍Yakshagana -- Raja Yayathi - 2 - Balkur-Kasarkod - HasyaYakshagana -- Raja Yayathi - 2 - Balkur-Kasarkod - Hasyaಕಾಸರಕೋಡರ ಹಾಸ್ಯಕ್ಕೆ ಪ್ರೇಕ್ಷಕರ ಜೊತೆಗೆ ಜನ್ಸಾಲೆಯವರಿಗೂ ನಗೆ ತಡೆಯಲಾಗಲಿಲ್ಲ- Yakshagana Hasya - Kasarkodಕಾಸರಕೋಡರ ಹಾಸ್ಯಕ್ಕೆ ಪ್ರೇಕ್ಷಕರ ಜೊತೆಗೆ ಜನ್ಸಾಲೆಯವರಿಗೂ ನಗೆ ತಡೆಯಲಾಗಲಿಲ್ಲ- Yakshagana Hasya - KasarkodHasya In Rathi KalyanaHasya In Rathi Kalyanaರವೀಂದ್ರ ದೇವಾಡಿಗರ ಹಾಸ್ಯಕ್ಕೆ ಜೊತೆಯಾದ ಜಲವಳ್ಳಿ |30 min nonstop ನಗು 😂|ravindra devadiga yakshagana comedyರವೀಂದ್ರ ದೇವಾಡಿಗರ ಹಾಸ್ಯಕ್ಕೆ ಜೊತೆಯಾದ ಜಲವಳ್ಳಿ |30 min nonstop ನಗು 😂|ravindra devadiga yakshagana comedyಅಗ್ನಿವರ್ಷ - ಹಳ್ಳಾಡಿ , ಕಾಸರಕೋಡ್ - Yakshagana - HASYAಅಗ್ನಿವರ್ಷ - ಹಳ್ಳಾಡಿ , ಕಾಸರಕೋಡ್ - Yakshagana - HASYAShridhar Kasarakodu Hasya In Kanakangi KalyanaShridhar Kasarakodu Hasya In Kanakangi KalyanaYakshagana | haasya Kasaragod | Raghu achar | hasya | ಕಾಸರಕೋಡು vs ಗೋಪಾಲಾಚಾರಿ ತೀರ್ಥಳ್ಳಿ - ಜನ್ಸಾಲೆYakshagana | haasya Kasaragod | Raghu achar | hasya | ಕಾಸರಕೋಡು vs ಗೋಪಾಲಾಚಾರಿ ತೀರ್ಥಳ್ಳಿ - ಜನ್ಸಾಲೆನಿನ್ನೆ ಆಗುಂಬೆಯಲ್ಲಿ😂👌ಇವ್ರು ಇದ್ರೆ ಆಟದ್ದ್ ಗಮ್ಮತ್ತೇ ಬೇರೆ😂Vishwanath Kullamballi😂yakshagana hasya😂comedy😀ನಿನ್ನೆ ಆಗುಂಬೆಯಲ್ಲಿ😂👌ಇವ್ರು ಇದ್ರೆ ಆಟದ್ದ್ ಗಮ್ಮತ್ತೇ ಬೇರೆ😂Vishwanath Kullamballi😂yakshagana hasya😂comedy😀ಯಕ್ಷಗಾನ - ಹಾಸ್ಯ - ಕಾಸರಕೋಡು - ಜಲವಳ್ಳಿ - ಭಸ್ಮಾಸುರ - ಬ್ರಾಹ್ಮಣ | Yakshagana Haasya | Kasarkod&Jalavalliಯಕ್ಷಗಾನ - ಹಾಸ್ಯ - ಕಾಸರಕೋಡು - ಜಲವಳ್ಳಿ - ಭಸ್ಮಾಸುರ - ಬ್ರಾಹ್ಮಣ | Yakshagana Haasya | Kasarkod&Jalavalliಕಾಸರಕೋಡು ಹಾಗೂ ಯಲಗುಪ್ಪಾ ಅವರ ಮಾತಿನ ಸೊಬಗು ನೋಡಿ😜😜😜🙌ಕಾಸರಕೋಡು ಹಾಗೂ ಯಲಗುಪ್ಪಾ ಅವರ ಮಾತಿನ ಸೊಬಗು ನೋಡಿ😜😜😜🙌😂ಪುರೋಹಿತರಾಗಿ Sridhar bhat kasarakod hasya😂ಚಂದ್ರಹಾಸ ಗೌಡ್ರ ಆರತಕ್ಷತೆ ಕಾರ್ಯಕ್ರಮ😂yakshagana comedy😀HD😂ಪುರೋಹಿತರಾಗಿ Sridhar bhat kasarakod hasya😂ಚಂದ್ರಹಾಸ ಗೌಡ್ರ ಆರತಕ್ಷತೆ ಕಾರ್ಯಕ್ರಮ😂yakshagana comedy😀HD😂ಬ್ರಾಹ್ಮಣನಾಗಿ ನಗೆಲೋಕಕ್ಕೆ ಕರೆದೊಯ್ದು ಭಂಡಾರಿ👌😂ಯಾಜಿ-ತೀರ್ಥಹಳ್ಳಿ-ನೀಲ್ಕೋಡು😂👌#yakshagana2021😂ಬ್ರಾಹ್ಮಣನಾಗಿ ನಗೆಲೋಕಕ್ಕೆ ಕರೆದೊಯ್ದು ಭಂಡಾರಿ👌😂ಯಾಜಿ-ತೀರ್ಥಹಳ್ಳಿ-ನೀಲ್ಕೋಡು😂👌#yakshagana2021yakshagana|| ರಮೇಶ್ ಭಂಡಾರಿಯವರ ಅದ್ಭುತ ಹಾಸ್ಯ😆👌👌 ಭೀಷ್ಮ ವಿಜಯ ಪ್ರಸಂಗದಿಂದ ...ramesh bhandari comedyyakshagana|| ರಮೇಶ್ ಭಂಡಾರಿಯವರ ಅದ್ಭುತ ಹಾಸ್ಯ😆👌👌 ಭೀಷ್ಮ ವಿಜಯ ಪ್ರಸಂಗದಿಂದ ...ramesh bhandari comedyರಮೇಶ ಭಂಡಾರಿ ಧಾರುಕ ಅಶೋಕ ಭಟ್ಟ ಸಿದ್ಧಾಪುರ ಭೀಮನಾಗಿ😂😂😂😂😜😜ರಮೇಶ ಭಂಡಾರಿ ಧಾರುಕ ಅಶೋಕ ಭಟ್ಟ ಸಿದ್ಧಾಪುರ ಭೀಮನಾಗಿ😂😂😂😂😜😜9 ನಿಮಿಷದಿಂದ ನೋಡಿ ಒಳ್ಳೇ ಗಮ್ಮತ್👌😂Ashok Bhat Hasya😄Kondadakuli😆yakshagana comedy😄Bramha kapala😄HD9 ನಿಮಿಷದಿಂದ ನೋಡಿ ಒಳ್ಳೇ ಗಮ್ಮತ್👌😂Ashok Bhat Hasya😄Kondadakuli😆yakshagana comedy😄Bramha kapala😄HDYakshagana- hasya-kedige-halladi -Bandanalli sogasugara R mayyaYakshagana- hasya-kedige-halladi -Bandanalli sogasugara R mayya😅ಈಗ ಬಪ್ಪರ್ ಪೂರಾ ಗಾನ ಗಂಧರ್ವರೇ😃Ramesh Bandari Comedy😂"ಮಾತೃ ಮಾಯಾ" ಹೊಸ ಪ್ರಸಂಗ😃Yakshagana Videos HD😅ಈಗ ಬಪ್ಪರ್ ಪೂರಾ ಗಾನ ಗಂಧರ್ವರೇ😃Ramesh Bandari Comedy😂"ಮಾತೃ ಮಾಯಾ" ಹೊಸ ಪ್ರಸಂಗ😃Yakshagana Videos HD🥰ಜನ್ಸಾಲೆಯವರ ಪದ್ಯಕ್ಕೆ ಮತ್ತೆ ತಂದೆಯನ್ನು ನೆನಪಿಸಿದ ಮಗ🥰Karthik Kanni as Chandrahasa🔥ಜಡ್ಡಾಡಿಯಲ್ಲಿ ಜನ್ಸಾಲೆ🥰🥰ಜನ್ಸಾಲೆಯವರ ಪದ್ಯಕ್ಕೆ ಮತ್ತೆ ತಂದೆಯನ್ನು ನೆನಪಿಸಿದ ಮಗ🥰Karthik Kanni as Chandrahasa🔥ಜಡ್ಡಾಡಿಯಲ್ಲಿ ಜನ್ಸಾಲೆ🥰
Яндекс.Метрика