Загрузка страницы

ಬೆಂಗಳೂರಿನ ಈಶಾ ಯೋಗ ಕೇಂದ್ರದ ನಾಗಪ್ರತಿಷ್ಠೆಯಲ್ಲಿ ಭಾಗವಹಿಸಿ - 9 ಅಕ್ಟೋಬರ್ 2022 ರಂದು, ಸಂಜೆ 6 ಕ್ಕೆ.

ವಿಶಿಷ್ಟವಾದ, ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಸಿಗುವ, ಸದ್ಗುರುಗಳ ಸನ್ನಿಧಿಯಲ್ಲಿ ನಡೆಯುವ ನಾಗ ಪ್ರತಿಷ್ಠಾಪನೆಯಲ್ಲಿ ಭಾಗವಹಿಸುವ ಅವಕಾಶವನ್ನು ಕಳೆದುಕೊಳ್ಳಬೇಡಿ. ಅಕ್ಟೋಬರ್ 9 ರಂದು ಬೆಂಗಳೂರಿನ ಈಶಾ ಯೋಗ ಕೇಂದ್ರದಲ್ಲಿ ಸದ್ಗುರುಗಳು ಹೊಸ ನಾಗ ಮಂಟಪವನ್ನು ಪ್ರತಿಷ್ಠಾಪಿಸಲಿದ್ದಾರೆ. ಇದರ ಭಾಗವಾಗಲು ಎಲ್ಲರಿಗೂ ಸ್ವಾಗತ.
ಇಲ್ಲಿ ನೋಂದಾಯಿಸಿ: isha.co/naga

ಸದ್ಗುರುಗಳ ಇನ್ನಷ್ಟು ವಿಡಿಯೊಗಳು:

ಸದ್ಗುರುಗಳಿಂದ ಟಿಪ್ಸ್:
https://www.youtube.com/watch?v=jdvUgoBL5Lg&list=PLkwMTk2G0TemmmLeuZN8AEtwEIX0RUwER

ಕೋಪವನ್ನು ನಿಭಾಯಿಸುವುದು ಹೇಗೆ?
https://www.youtube.com/watch?v=sAItZclbtfg&list=PLkwMTk2G0TenfePWf9A2kWYUxMDNiKB18

ಜೀವನಾಭ್ಯಾಸಗಳು:
https://www.youtube.com/watch?v=Zzn78lCYjfE&list=PLkwMTk2G0Tel_TY6FfUjlzghYW3BqtTo_

ರೋಚಕ ಕಥೆಗಳು:
https://www.youtube.com/watch?v=axkNAeIXuhU&list=PLkwMTk2G0Ten7JGZ_F4opBY8Qy0d0xD1V

ಹೆಚ್ಚಿನ ವಿವರಗಳಿಗಾಗಿ:
http://www.isha.sadhguru.org

ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
https://www.youtube.com/playlist?list=PLkwMTk2G0TelcahekV9g6YaCe9C3twPyV

ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
https://www.facebook.com/SadhguruKannada

ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
http://www.ishafoundation.org/Ishakriya

’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ:
http://kannada.cauverycalling.org

ಸದ್ಗುರು ಆಪ್:
http://onelink.to/sadhguru__app
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

#bangalore #sadhguru #kannada

Видео ಬೆಂಗಳೂರಿನ ಈಶಾ ಯೋಗ ಕೇಂದ್ರದ ನಾಗಪ್ರತಿಷ್ಠೆಯಲ್ಲಿ ಭಾಗವಹಿಸಿ - 9 ಅಕ್ಟೋಬರ್ 2022 ರಂದು, ಸಂಜೆ 6 ಕ್ಕೆ. канала Sadhguru Kannada
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
7 августа 2022 г. 16:00:21
00:01:00
Другие видео канала
ಕೂರುವ ಭಂಗಿ ಸುಧಾರಣೆಗೆ ಸರಳ ಅಭ್ಯಾಸಗಳು | Simple Practices For Posture Correction | Sadhguru Kannadaಕೂರುವ ಭಂಗಿ ಸುಧಾರಣೆಗೆ ಸರಳ ಅಭ್ಯಾಸಗಳು | Simple Practices For Posture Correction | Sadhguru Kannadaಎಲ್ಲಾ ಕೆಲಸಗಳನ್ನು 'ಕಷ್ಟಪಟ್ಟು' ಮಾಡಬೇಕೇ? | Why Hard Working People Fail | Sadhguru Kannadaಎಲ್ಲಾ ಕೆಲಸಗಳನ್ನು 'ಕಷ್ಟಪಟ್ಟು' ಮಾಡಬೇಕೇ? | Why Hard Working People Fail | Sadhguru Kannadaಈ ಆಹಾರ ನಿಮ್ಮನ್ನು ಕ್ಯಾನ್ಸರ್ ನಿಂದ ದೂರ ಇಡಬಲ್ಲದು! | This Can Prevent You From Cancer |Sadhguru Kannadaಈ ಆಹಾರ ನಿಮ್ಮನ್ನು ಕ್ಯಾನ್ಸರ್ ನಿಂದ ದೂರ ಇಡಬಲ್ಲದು! | This Can Prevent You From Cancer |Sadhguru Kannadaಪೋರ್ನ್ ವೀಡಿಯೋಗಳಿಗೆ ಅಂಟಿಕೊಂಡಿದ್ದೀರಾ?  | Porn Addiction Can Ruin Your Life | Sadhguru Kannadaಪೋರ್ನ್ ವೀಡಿಯೋಗಳಿಗೆ ಅಂಟಿಕೊಂಡಿದ್ದೀರಾ? | Porn Addiction Can Ruin Your Life | Sadhguru Kannadaಗೌತಮ ಬುದ್ಧನ ಜ್ಞಾನೋದಯದ ರೋಚಕ ಘಟನೆ | Gautama Buddha’s Awakening – Buddha Purnima | Sadhguru Kannadaಗೌತಮ ಬುದ್ಧನ ಜ್ಞಾನೋದಯದ ರೋಚಕ ಘಟನೆ | Gautama Buddha’s Awakening – Buddha Purnima | Sadhguru Kannadaಪ್ರೇಮ ಸಂಬಂಧಗಳಲ್ಲಿ ಬ್ರೇಕ್ ಅಪ್ ಗಳು ಹೆಚ್ಚಾಗ್ತಿರೋದೇಕೆ? Why Do So Many Relationships End In Breakups?ಪ್ರೇಮ ಸಂಬಂಧಗಳಲ್ಲಿ ಬ್ರೇಕ್ ಅಪ್ ಗಳು ಹೆಚ್ಚಾಗ್ತಿರೋದೇಕೆ? Why Do So Many Relationships End In Breakups?ಸಚಿನ್ ಕ್ರಿಕೆಟ್‌ ಲೋಕದ ದೇವರಾಗಲು ಕಾರಣವಾಗಿದ್ದೇನು? | Sachin Tendulkar | God Of Cricket | Sadhguru Kannadaಸಚಿನ್ ಕ್ರಿಕೆಟ್‌ ಲೋಕದ ದೇವರಾಗಲು ಕಾರಣವಾಗಿದ್ದೇನು? | Sachin Tendulkar | God Of Cricket | Sadhguru Kannadaವ್ಯಕ್ತಿಯೊಬ್ಬರು ಸದ್ಗುರುಗಳ ಭವಿಷ್ಯ ನುಡಿದ ಕಥೆ! When A Man Predicted Sadhguru's Future | Sadhguru Kannadaವ್ಯಕ್ತಿಯೊಬ್ಬರು ಸದ್ಗುರುಗಳ ಭವಿಷ್ಯ ನುಡಿದ ಕಥೆ! When A Man Predicted Sadhguru's Future | Sadhguru Kannadaಆಂತರಿಕ ಪಯಣದಲ್ಲಿ ವೇಗಕ್ಕೆ ಮಿತಿಯಿರಬೇಕಿಲ್ಲ- No Speed Limits on This Journey #spirituality #yoga #kannadaಆಂತರಿಕ ಪಯಣದಲ್ಲಿ ವೇಗಕ್ಕೆ ಮಿತಿಯಿರಬೇಕಿಲ್ಲ- No Speed Limits on This Journey #spirituality #yoga #kannadaಅವಧಿಗೂ ಮುನ್ನವೇ ವೃದ್ಧಾಪ್ಯ ಬಾರದಿರಲು ಹೀಗೆ ಮಾಡಿ -This Can Prevent Premature Ageing #food #health #shortsಅವಧಿಗೂ ಮುನ್ನವೇ ವೃದ್ಧಾಪ್ಯ ಬಾರದಿರಲು ಹೀಗೆ ಮಾಡಿ -This Can Prevent Premature Ageing #food #health #shortsಸನಾತನ ಧರ್ಮ ಬದುಕುಳಿದದ್ದು ಹೇಗೆ ? | Bharat | Sanātana Dharma | India | Sadhguru Kannadaಸನಾತನ ಧರ್ಮ ಬದುಕುಳಿದದ್ದು ಹೇಗೆ ? | Bharat | Sanātana Dharma | India | Sadhguru Kannadaಅಪ್ಪು ಮತ್ತು ಸುಮಲತಾ ಅಂಬರೀಷ್ ಜೊತೆ ಮಣ್ಣಿನ ಬಗ್ಗೆ ಸದ್ಗುರು ಹೇಳಿದ್ದ ಮಾತುಗಳು #savesoil #worldenvironmentdayಅಪ್ಪು ಮತ್ತು ಸುಮಲತಾ ಅಂಬರೀಷ್ ಜೊತೆ ಮಣ್ಣಿನ ಬಗ್ಗೆ ಸದ್ಗುರು ಹೇಳಿದ್ದ ಮಾತುಗಳು #savesoil #worldenvironmentdayಪ್ರೀತಿ ಉಕ್ಕಿ ಹರಿಯೋಕೆ ಬಿಡಿ - Let Your Heart Overflow #love #kannada #shortsಪ್ರೀತಿ ಉಕ್ಕಿ ಹರಿಯೋಕೆ ಬಿಡಿ - Let Your Heart Overflow #love #kannada #shortsಆಧ್ಯಾತ್ಮಿಕ ಗುರುಗಳು ಸೋಷಿಯಲ್ ಮೀಡಿಯಾದಲ್ಲಿ ಇರಬೇಕೇ?? | Sadhguru Kannadaಆಧ್ಯಾತ್ಮಿಕ ಗುರುಗಳು ಸೋಷಿಯಲ್ ಮೀಡಿಯಾದಲ್ಲಿ ಇರಬೇಕೇ?? | Sadhguru Kannadaವೀಡಿಯೋ ಅಥವಾ ಪುಸ್ತಕ: ಯಾವುದು ಉತ್ತಮ? |  Videos or Books – Which is Better #sadhgurukannada #kannadaವೀಡಿಯೋ ಅಥವಾ ಪುಸ್ತಕ: ಯಾವುದು ಉತ್ತಮ? | Videos or Books – Which is Better #sadhgurukannada #kannadaಎಲ್ಲರನ್ನೂ ಮಂಕಾಗಿಸಿದ ಒಂದು ಜಾಣ ಕತ್ತೆಯ ಕಥೆ | Story | Donkey Who Outsmarted Everyone | Kannadaಎಲ್ಲರನ್ನೂ ಮಂಕಾಗಿಸಿದ ಒಂದು ಜಾಣ ಕತ್ತೆಯ ಕಥೆ | Story | Donkey Who Outsmarted Everyone | Kannadaಮನುಷ್ಯರ ಜೀವನಕ್ಕೆ ಏನಾದರೂ ಅರ್ಥವಿದೆಯೇ? | What Is The Meaning Of Life? | Sadhguru Kannadaಮನುಷ್ಯರ ಜೀವನಕ್ಕೆ ಏನಾದರೂ ಅರ್ಥವಿದೆಯೇ? | What Is The Meaning Of Life? | Sadhguru Kannadaಭಾರತದ ಅತ್ಯದ್ಭುತ ಐತಿಹಾಸಿಕ ನಗರಗಳಲ್ಲೊಂದಾದ ಹಂಪಿಯಲ್ಲಿ ಸದ್ಗುರುಗಳು | Sadhguru In Hampi | Sadhguru Kannadaಭಾರತದ ಅತ್ಯದ್ಭುತ ಐತಿಹಾಸಿಕ ನಗರಗಳಲ್ಲೊಂದಾದ ಹಂಪಿಯಲ್ಲಿ ಸದ್ಗುರುಗಳು | Sadhguru In Hampi | Sadhguru Kannadaಸದ್ಗುರುಗಳಿಂದ ಸಂದೇಶ | An Update From Sadhguru | Sadhguru Kannadaಸದ್ಗುರುಗಳಿಂದ ಸಂದೇಶ | An Update From Sadhguru | Sadhguru Kannadaಡಯಾಬಿಟಿಸ್‍ನಿಂದ ಮುಕ್ತರಾಗಲು ಸರಳ ಟಿಪ್ಸ್ | Handling Diabetes - 4 Effective Methods | Sadhguru Kannadaಡಯಾಬಿಟಿಸ್‍ನಿಂದ ಮುಕ್ತರಾಗಲು ಸರಳ ಟಿಪ್ಸ್ | Handling Diabetes - 4 Effective Methods | Sadhguru Kannadaಹೇಗೆ ಇಸ್ರೇಲ್ ಮರಳನ್ನ ಮಣ್ಣಾಗಿ ಬದಲಿಸಿತು?ಹೇಗೆ ಇಸ್ರೇಲ್ ಮರಳನ್ನ ಮಣ್ಣಾಗಿ ಬದಲಿಸಿತು?
Яндекс.Метрика