Загрузка страницы

ಏನೂ ಮಾತಾಡದೆ ಕುಣಿತದಲ್ಲಿ ಜನರನ್ನು ನಗಿಸಿದ ರಮೇಶ್ ಭಂಡಾರಿ 😅ll ಇವರು ಇಷ್ಟು ಉಸ್ತಾಹದಿಂದ ಕುಣಿದದ್ದು ಸಿಗುವುದಿಲ್ಲll

ಕೃಪೆ- ವಾಟ್ಸಪ್
Insta id-https://instagram.com/yaksha_mitra?igshid=1nyomsxdty3l8
rohit__shetty_12
https://instagram.com/rohit__shetty_12?igshid=m09q01hhc9vx

ನಮ್ಮ YouTube channel--https://youtube.com/c/MGFAsodu
@MGF Asodu

Facebook id-
https://www.facebook.com/yaksha.mitra.3

ಯಕ್ಷಗಾನ ಕರಾವಳಿ ಕರ್ನಾಟಕ ಜಿಲ್ಲೆಗಳಲ್ಲಿ ಪ್ರಚಲಿತದಲ್ಲಿರುವ ಸಾಂಪ್ರದಾಯಿಕ ಕಲೆ. ವಿಭಿನ್ನ ವೇಷಭೂಷಣ, ಲಯಬದ್ಧವಾದ ಸಂಗೀತ, ನೃತ್ಯ, ಸಂಭಾಷಣೆಗಳ ಸಮ್ಮಿಲನವಾದ ಯಕ್ಷಗಾನವನ್ನು ನೋಡುವುದು ಒಂದು ವಿಶಿಷ್ಟ ಅನುಭವ.

ಯಕ್ಷಗಾನದಲ್ಲಿ ಏನೇನಿರುತ್ತದೆ?

ಕಲೆ: ಪ್ರತಿ ಪ್ರದರ್ಶನವನ್ನು (ಪ್ರಸಂಗ ಎಂದು ಕರೆಯಲಾಗುತ್ತದೆ) ರಾಮಾಯಣ, ಮಹಾಭಾರತ ಇತ್ಯಾದಿ ಐತಿಹಾಸಿಕ ಪುರಾಣಗಳ ಸಣ್ಣ ಕಥೆಯೊಂದರ ಮೇಲೆ ಆಡಿ ತೋರಿಸಲಾಗುತ್ತದೆ. ಪ್ರದರ್ಶನದಲ್ಲಿ ವೇದಿಕೆಯ ಮೇಲೆ ನಡೆಯಲಾಗುವ ನೃತ್ಯ, ಸಂಭಾಷಣೆಯೊಂದಿಗೆ ಭಾಗವತರ ವಿವರಣೆ, ಹಿಮ್ಮೇಳ ಇರುತ್ತದೆ.

ಸಂಗೀತ: ಯಕ್ಷಗಾನದಲ್ಲಿ ಚಂಡೆ, ಹಾರ್ಮೋನಿಯಂ, ಮದ್ದಳೆ, ತಾಳ, ಮತ್ತಿತರ ವಾದ್ಯಗಳನ್ನು ಬಳಸಲಾಗುತ್ತದೆ.

ವೇಷ ಭೂಷಣ: ಯಕ್ಷಗಾನದಲ್ಲಿ ಬಳಸುವ ವೇಷಭೂಷಣಗಳು ಬಹಳ ವಿಶಿಷ್ಟ ಮತ್ತು ವಿಸ್ತಾರವಾದವು. ದೊಡ್ಡ ಗಾತ್ರದ ಕಿರೀಟ, ಮುಖದ ಮೇಲೆ, ಸುತ್ತಮುತ್ತ ಹಲವು ಬಣ್ಣಗಳು, ಕೈ ಕಾಲುಗಳಿಗೆ ಹಲವು ಪರಿಕರಗಳು, ಕಾಲಿಗೆ ಗೆಜ್ಜೆ, ಸಂದರ್ಭಕ್ಕೆ ತಕ್ಕಂತೆ ಕತ್ತಿ, ಗದೆ, ಗುರಾಣಿ ಮತ್ತಿತರ ಆಯುಧಗಳು ಯಕ್ಷಗಾನ ಕಲಾವಿದರ ವೇಷ ಭೂಷಣಗಳ ಭಾಗವಾಗಿರುತ್ತದೆ. ಭಾರವಾದ ವೇಷಭೂಷಣ ಧರಿಸಿ ಹಲವಾರು ಗಂಟೆಗಳ ಕಾಲ ನಟನೆ ನೃತ್ಯ ಕೌಶಲ್ಯಗಳನ್ನು ಪ್ರದರ್ಶಿಸಲು ಯಕ್ಷಗಾನ ಕಲಾವಿದರಿಗೆ ಸದೃಢ ಮೈಕಟ್ಟು ಬೇಕಾಗುತ್ತದೆ.

ಯಕ್ಷಗಾನ ಮೇಳಗಳು: ಕರಾವಳಿ ಕರ್ನಾಟಕದಲ್ಲಿ ಹಲವು ಜನಪ್ರಿಯ ತಂಡಗಳು (ಮೇಳಗಳು ಎಂದು ಕರೆಯಲ್ಪಡುತ್ತವೆ) ಯಕ್ಷಗಾನವನ್ನು ಪ್ರದರ್ಶಿಸುತ್ತವೆ. ಸಾಲಿಗ್ರಾಮ ಮೇಳ, ಧರ್ಮಸ್ಥಳ ಮೇಳ, ಮಂದರ್ತಿ ಮೇಳ, ಪೆರಡೂರು ಮೇಳ, ಮಾರಣಕಟ್ಟೆ ಮೇಳ, ಸೌಕೂರು ಮೇಳ, ಹಾಲಾಡಿ ಮೇಳ ಮುಂತಾದವು ಇವು ಯಕ್ಷಗಾನ ಕ್ಷೇತ್ರದ ಕೆಲವು ಪ್ರಮುಖ ಹೆಸರುಗಳು

Видео ಏನೂ ಮಾತಾಡದೆ ಕುಣಿತದಲ್ಲಿ ಜನರನ್ನು ನಗಿಸಿದ ರಮೇಶ್ ಭಂಡಾರಿ 😅ll ಇವರು ಇಷ್ಟು ಉಸ್ತಾಹದಿಂದ ಕುಣಿದದ್ದು ಸಿಗುವುದಿಲ್ಲll канала Yaksha Mitra
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
8 июля 2021 г. 14:19:40
00:05:20
Другие видео канала
ರಂಗಸ್ಥಳದಲ್ಲಿ ವಿಭಿನ್ನ ಶೈಲಿಯ ಯುದ್ಧದ ಸನ್ನಿವೇಶ ll ಸೌಕೂರು ಮೇಳದ ಹಾಸ್ಯ ಸನ್ನಿವೇಶ llರಂಗಸ್ಥಳದಲ್ಲಿ ವಿಭಿನ್ನ ಶೈಲಿಯ ಯುದ್ಧದ ಸನ್ನಿವೇಶ ll ಸೌಕೂರು ಮೇಳದ ಹಾಸ್ಯ ಸನ್ನಿವೇಶ llಯಕ್ಷ-ಮಾಣಿಕ್ಯ ಚಿಂತನ ಹೆಗಡೆಯವರ ಮಂಗಳ ಪದ್ಯ ಎಲ್ಲೆಡೆ ವೈರಲ್ 😱 ಇವಳೆ ವೀಣಾಪಾಪಣಿ🤩 ಮಂಗಳ ಪದ್ಯ 🤩Chinthana Hegde 😍ಯಕ್ಷ-ಮಾಣಿಕ್ಯ ಚಿಂತನ ಹೆಗಡೆಯವರ ಮಂಗಳ ಪದ್ಯ ಎಲ್ಲೆಡೆ ವೈರಲ್ 😱 ಇವಳೆ ವೀಣಾಪಾಪಣಿ🤩 ಮಂಗಳ ಪದ್ಯ 🤩Chinthana Hegde 😍😘😍ಯಕ್ಷಮಾಣಿಕ್ಯ ಚಿಂತನಾ ಹೆಗಡೆ ಮಾಳ್ಕೋಡ👌ಭಕ್ತಿರಸದ ಪದ್ಯ😍😘|#Yakshamanikya#😘😍ಯಕ್ಷಮಾಣಿಕ್ಯ ಚಿಂತನಾ ಹೆಗಡೆ ಮಾಳ್ಕೋಡ👌ಭಕ್ತಿರಸದ ಪದ್ಯ😍😘|#Yakshamanikya#ನಿನ್ನೆ ಬಸ್ರೂರಿನಲ್ಲಿ ಧರ್ಮಸ್ಥಳ ಮೇಳದ ಆಟದಲ್ಲಿ ಬಡಗುತಿಟ್ಟಿನ ಚಂಡೆಯ ಗಂಡುಗಲಿ ಶಿವಣ್ಣನ ಚಂಡೆವಾದನ🤩Yakshagana ಚಂಡೆನಿನ್ನೆ ಬಸ್ರೂರಿನಲ್ಲಿ ಧರ್ಮಸ್ಥಳ ಮೇಳದ ಆಟದಲ್ಲಿ ಬಡಗುತಿಟ್ಟಿನ ಚಂಡೆಯ ಗಂಡುಗಲಿ ಶಿವಣ್ಣನ ಚಂಡೆವಾದನ🤩Yakshagana ಚಂಡೆYakshagana perdoor mela aham brahmasmi ಜಾಸ್ಸಾಲೆಯವರ ಸೂಗಸಾದ ಹಾಡಿಗೆ ಕಡಬಾಳ್ ರ ನಾಟ್ಯYakshagana perdoor mela aham brahmasmi ಜಾಸ್ಸಾಲೆಯವರ ಸೂಗಸಾದ ಹಾಡಿಗೆ ಕಡಬಾಳ್ ರ ನಾಟ್ಯYakshagana Mahishasura Vadhe ll Nandish Jannadi ll ಯಕ್ಷಗಾನ ಮಹಿಷಾಸುರ ವಧೆ ll ನಂದೀಶ್ ಜನ್ನಾಡಿ llYakshagana Mahishasura Vadhe ll Nandish Jannadi ll ಯಕ್ಷಗಾನ ಮಹಿಷಾಸುರ ವಧೆ ll ನಂದೀಶ್ ಜನ್ನಾಡಿ ll😄ಭಟ್ಕಳದಲ್ಲಿ ಧಾರುಕನಾಗಿ ರಮೇಶ್ ಭಂಡಾರಿ ಭರ್ಜರಿ ಹಾಸ್ಯ😂👌Krishnarjuna🔥Ramesh bandari comedy😂yakshagana hasya😄ಭಟ್ಕಳದಲ್ಲಿ ಧಾರುಕನಾಗಿ ರಮೇಶ್ ಭಂಡಾರಿ ಭರ್ಜರಿ ಹಾಸ್ಯ😂👌Krishnarjuna🔥Ramesh bandari comedy😂yakshagana hasyaದ್ವಿತೇಶ್ ಕಾಮತ್ ಹಾಸ್ಯ ಕಾಣಿ ❤️ ಪೂರ ಕಾಣದೆ ಬಿಡುದಿಲ್ಲ 💯 ll ನಕ್ಕು ನಕ್ಕು ಹೊಟ್ಟೆ ಹುಣ್ಣಾಗುತ್ತದೆ 🔥llದ್ವಿತೇಶ್ ಕಾಮತ್ ಹಾಸ್ಯ ಕಾಣಿ ❤️ ಪೂರ ಕಾಣದೆ ಬಿಡುದಿಲ್ಲ 💯 ll ನಕ್ಕು ನಕ್ಕು ಹೊಟ್ಟೆ ಹುಣ್ಣಾಗುತ್ತದೆ 🔥llರಂಗಸ್ಥಳದ ಕಂಬವನ್ನೆ ಸಡಿಲಿಸದ ನಂದೀಶ್ ಜನ್ನಾಡಿ ll ಉಪ್ಪೂರು X ನಂದೀಶ್ ll ಮಹಿಷಾಸುರನನ್ನು ನೋಡಲು ಜನಜಂಗುಳಿ llರಂಗಸ್ಥಳದ ಕಂಬವನ್ನೆ ಸಡಿಲಿಸದ ನಂದೀಶ್ ಜನ್ನಾಡಿ ll ಉಪ್ಪೂರು X ನಂದೀಶ್ ll ಮಹಿಷಾಸುರನನ್ನು ನೋಡಲು ಜನಜಂಗುಳಿ llನಂದೀಶ್ ಜನ್ನಾಡಿ ಅಭಿಮಾನಿಗಳ ಸಂಖ್ಯೆ ನೋಡಿ ಆಶ್ಚರ್ಯವಾಗುತ್ತದೆ ಇದು ಯಕ್ಷಗಾನವ ಇಲ್ಲ ಹಬ್ಬವ ಅಂತ ll ದೇವಿ ಮಹಾತ್ಮೆ llನಂದೀಶ್ ಜನ್ನಾಡಿ ಅಭಿಮಾನಿಗಳ ಸಂಖ್ಯೆ ನೋಡಿ ಆಶ್ಚರ್ಯವಾಗುತ್ತದೆ ಇದು ಯಕ್ಷಗಾನವ ಇಲ್ಲ ಹಬ್ಬವ ಅಂತ ll ದೇವಿ ಮಹಾತ್ಮೆ llದ್ವಿತೇಶ್ ಕಾಮತ್'ರ ಹಾಸ್ಯ ಕಂಡು ರಂಗಸ್ಥಳ ಪಕ್ಕದಲ್ಲೇ ನಿಂತು ಅವರೊಂದಿಗೆ ತಲ್ಲೀನಗೊಂಡ ಅಭಿಮಾನಿ 🤩 ll ಬರ್ಜರಿ ಹಾಸ್ಯ😅lದ್ವಿತೇಶ್ ಕಾಮತ್'ರ ಹಾಸ್ಯ ಕಂಡು ರಂಗಸ್ಥಳ ಪಕ್ಕದಲ್ಲೇ ನಿಂತು ಅವರೊಂದಿಗೆ ತಲ್ಲೀನಗೊಂಡ ಅಭಿಮಾನಿ 🤩 ll ಬರ್ಜರಿ ಹಾಸ್ಯ😅lಯಕ್ಷಗಾನದಲ್ಲಿ ಸುಂದರ ಸುಂದರ, ಸುರಸುಂದರ ಸುಂದರ... ಹಾಡು 🤩 ಹಟ್ಟಿಯಂಗಡಿ ಮೇಳದ ಸೂಪರ್ ಹಿಟ್ ಪ್ರಸಂಗ "ದೀಪ ದರ್ಪಣ"🥰ಯಕ್ಷಗಾನದಲ್ಲಿ ಸುಂದರ ಸುಂದರ, ಸುರಸುಂದರ ಸುಂದರ... ಹಾಡು 🤩 ಹಟ್ಟಿಯಂಗಡಿ ಮೇಳದ ಸೂಪರ್ ಹಿಟ್ ಪ್ರಸಂಗ "ದೀಪ ದರ್ಪಣ"🥰Podavipathi Kelinthu... Yakshagana SongPodavipathi Kelinthu... Yakshagana Song"ದೇವಾಡಿಗ-ಮೂಡ್ಕಣಿ" ಹಾಸ್ಯ ರಸದೌತಣ😅 ನವರಾತ್ರಿ ವೇಷದಲ್ಲಿ ಸ್ವಯಂವರಕ್ಕೆ ಬಂದ ಮೂಡ್ಕಣಿ 🤣ಹೊಟ್ಟೆ ಹುಣ್ಣಾಗುವಂತೆ ಹಾಸ್ಯ"ದೇವಾಡಿಗ-ಮೂಡ್ಕಣಿ" ಹಾಸ್ಯ ರಸದೌತಣ😅 ನವರಾತ್ರಿ ವೇಷದಲ್ಲಿ ಸ್ವಯಂವರಕ್ಕೆ ಬಂದ ಮೂಡ್ಕಣಿ 🤣ಹೊಟ್ಟೆ ಹುಣ್ಣಾಗುವಂತೆ ಹಾಸ್ಯಕು|ಕಾವ್ಯಶ್ರೀ ಅಜೇರು3 - ಯಕ್ಷ ಗಾನ ವಿಹಾರ -ಶ್ರೀ ಕೊಕ್ಕಡ ಈಶ್ವರ ಭಟ್ ಅಭಿನಂದನಾ ಕಾರ್ಯಕ್ರಮ ದಲ್ಲಿಕು|ಕಾವ್ಯಶ್ರೀ ಅಜೇರು3 - ಯಕ್ಷ ಗಾನ ವಿಹಾರ -ಶ್ರೀ ಕೊಕ್ಕಡ ಈಶ್ವರ ಭಟ್ ಅಭಿನಂದನಾ ಕಾರ್ಯಕ್ರಮ ದಲ್ಲಿ#yakshagana2021#ಶಪ್ತಭಾಮಿನಿ ಸ್ವಯಂವರಕ್ಕೆ ಬಂದ ರಾಜಕುಮಾರನನ್ನು ನೋಡಿ ಯಾರಿಗೂ ನಗು ತಡೆಯಲಾಗಲಿಲ್ಲ #ಪೆರ್ಡೂರುಮೇಳ#yakshagana2021#ಶಪ್ತಭಾಮಿನಿ ಸ್ವಯಂವರಕ್ಕೆ ಬಂದ ರಾಜಕುಮಾರನನ್ನು ನೋಡಿ ಯಾರಿಗೂ ನಗು ತಡೆಯಲಾಗಲಿಲ್ಲ #ಪೆರ್ಡೂರುಮೇಳಯಕ್ಷಗಾನ-#ಸ್ಮರಿಸಯ್ಯ ರಾಮ ಮಂತ್ರವ ಪದ್ಯ #ಪಟ್ಲಸತೀಶಶೆಟ್ಟಿಯವರಿಂದ-ಅದ್ಭುತಪದ್ಯಕ್ಕೆ ಪರಮಾದ್ಭುತ ಮದ್ದಳೆ ಗಣೇಶಣ್ಣನಿಂದಯಕ್ಷಗಾನ-#ಸ್ಮರಿಸಯ್ಯ ರಾಮ ಮಂತ್ರವ ಪದ್ಯ #ಪಟ್ಲಸತೀಶಶೆಟ್ಟಿಯವರಿಂದ-ಅದ್ಭುತಪದ್ಯಕ್ಕೆ ಪರಮಾದ್ಭುತ ಮದ್ದಳೆ ಗಣೇಶಣ್ಣನಿಂದYakshagana Hasya ll Nandish Jannadi ll ನಂದೀಶ್ ಜನ್ನಾಡಿ ll ಕಮಲಶಿಲೆ ಮೇಳ ll ಯಕ್ಷಗಾನ ಹಾಸ್ಯ llYakshagana Hasya ll Nandish Jannadi ll ನಂದೀಶ್ ಜನ್ನಾಡಿ ll ಕಮಲಶಿಲೆ ಮೇಳ ll ಯಕ್ಷಗಾನ ಹಾಸ್ಯ llYakshagana - Raghavendra Acharya Jansale- watch fullyYakshagana - Raghavendra Acharya Jansale- watch fullyYakshagana Barbarika by Karthik chittani in chakrachandike prasangaYakshagana Barbarika by Karthik chittani in chakrachandike prasanga
Яндекс.Метрика