Загрузка страницы

Gana vaibhava 2020 part-1 ಅಮೋಘ ಯಕ್ಷ-ಗಾನ-ನಾಟ್ಯ-ವೈಭವ ಭಾಗ-1 Patla,Jansale, Amratha adiga.Yakshagana

ದಿನಾಂಕ: 19-01-2020 ರಂದು ಶಂಕರನಾರಾಯಣ ದೇವರ ಸನ್ನಿಧಿಯಲ್ಲಿ ಓಕುಳಿ ಪ್ರಯುಕ್ತ ನಡೆದ "ಬಣ್ಣಧೋಕುಳಿ" ಕಾರ್ಯಕ್ರಮವನ್ನು ಯುವ ಬಂಟರ ವೇದಿಕೆ ಶಂಕರನಾರಾಯಣ ಇವರು ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಅಮೋಘ ಯಕ್ಷ-ಗಾನ-ನಾಟ್ಯ-ವೈಭವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದ ವೀಡಿಯೋಗಳನ್ನು ಕಲಾಭಿಮಾನಿಗಳು ಸವಿಯಲು ಇಲ್ಲಿ ಹಂಚಲಾಗಿದೆ.

ಭಾಗವತರು: ಪಟ್ಲ ಸತೀಶ ಶೆಟ್ಟಿ
ರಾಘವೇಂದ್ರ ಆಚಾರ್,ಜನ್ಸಾಲೆ.
ಅಮ್ರತ ಅಡಿಗ.

ಮದ್ದಳೆ: ಸುನೀಲ್ ಭಂಡಾರಿ.
ಗುರುಪ್ರಸಾದ ಬೊಳಿಂಜಡ್ಕ.

ಚಂಡೆ: ಪದ್ಮನಾಭ ಉಪದ್ಯಾಯ.
ಸುಜನ್ ಹಾಲಾಡಿ.
ಚಕ್ರತಾಳ: ರಾಜೇಂದ್ರ ಕೃಷ್ಣ.

ನಾಟ್ಯ: ಹೆನ್ನಾಬೈಲು ವಿಶ್ವನಾಥ, ಕೆರಾಡಿ ವಿಶ್ವನಾಥ

ನಿರೂಪಣೆ: ಮಾಧವ ಬಂಗೇರ ಕೊಳತ್ತಮಜಲು.

ಈ ವೀಡಿಯೋ ನಿಮಗೆ ಇಷ್ಟವಾದರೆ ಲೈಕ್ ಬಟನ್ ಕ್ಲಿಕ್ ಮಾಡಲು ಮರೆಯದಿರಿ. ಹಾಗೆಯೇ ನಮ್ಮ ಯೂಟ್ಯೂಬ್ ಚಾನಲನ್ನು ಇಲ್ಲಿಯ ತನಕ subscribe ಆಗದೇ ಇದ್ದರೆ ಕೂಡಲೆ ನಮ್ಮ ಚಾನಲನ್ನು subscribe ಮಾಡಿ. ಮತ್ತು ಮುಂದಿನ ವೀಡಿಯೋಗಳು ನಿಮಗೆ notification ರೂಪವನ್ನು ಬರುತ್ತದೆ.

✍ ಗಣೇಶ ಕಾಮತ್ ಉಳ್ಳೂರ್.
9900369127

Видео Gana vaibhava 2020 part-1 ಅಮೋಘ ಯಕ್ಷ-ಗಾನ-ನಾಟ್ಯ-ವೈಭವ ಭಾಗ-1 Patla,Jansale, Amratha adiga.Yakshagana канала Ulloor Live
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
24 января 2020 г. 9:02:53
00:31:49
Другие видео канала
ಕೋಲಸೇವೆ | ಮಾರಿ ಶಿವರಾಯ ಮತ್ತು ಮಾರಿ ದುರ್ಗಿ ಅಮ್ಮನ  | ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಉಳ್ಳೂರು 74. ಕುಂದಾಪುರ.ಕೋಲಸೇವೆ | ಮಾರಿ ಶಿವರಾಯ ಮತ್ತು ಮಾರಿ ದುರ್ಗಿ ಅಮ್ಮನ | ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಉಳ್ಳೂರು 74. ಕುಂದಾಪುರ.ತಲ್ಲೂರು ಮಕ್ಕಿ ಗಣಪಯ್ಯ ಶೆಟ್ಟಿ ಯವರಿಗೆ ಸನ್ಮಾನ. ಶ್ರೀ ಶಾರದೋತ್ಸವ ಸಮಿತಿ. ಉಳ್ಳೂರು.74.ತಲ್ಲೂರು ಮಕ್ಕಿ ಗಣಪಯ್ಯ ಶೆಟ್ಟಿ ಯವರಿಗೆ ಸನ್ಮಾನ. ಶ್ರೀ ಶಾರದೋತ್ಸವ ಸಮಿತಿ. ಉಳ್ಳೂರು.74.ಪ್ಲೀಸ್..... ಬೆಂಗಳೂರಿಗೆ ಬರಬೇಡಿ.ಈ ಮಹಾನುಭವರ ಮಾತು ಎಷ್ಟು ನಿಜ ಅಲ್ವಾ!!!.ಪ್ಲೀಸ್..... ಬೆಂಗಳೂರಿಗೆ ಬರಬೇಡಿ.ಈ ಮಹಾನುಭವರ ಮಾತು ಎಷ್ಟು ನಿಜ ಅಲ್ವಾ!!!.112 ಸಹಾಯವಾಣಿಯ ಬಗ್ಗೆ ಸಮಗ್ರ ಮಾಹಿತಿ. ಪ್ರತಿಯೊಬ್ಬರೂ ನೋಡಲೇಬೇಕಾದ ವೀಡಿಯೋ112 ಸಹಾಯವಾಣಿಯ ಬಗ್ಗೆ ಸಮಗ್ರ ಮಾಹಿತಿ. ಪ್ರತಿಯೊಬ್ಬರೂ ನೋಡಲೇಬೇಕಾದ ವೀಡಿಯೋಉಳ್ಳೂರ್ ಲೈವ್ ವಿನೂತನ ಲಾಂಛನ ಬಿಡುಗಡೆ ಸಮಾರಂಭಉಳ್ಳೂರ್ ಲೈವ್ ವಿನೂತನ ಲಾಂಛನ ಬಿಡುಗಡೆ ಸಮಾರಂಭPattla,Maiyya, Jansale- Gana vaibhava part-1 (ಪಟ್ಲ,ಮಯ್ಯ,ಜನ್ಸಾಲೆ ಗಾನ ರಸಧಾರೆ)(ಹಾಸ್ಯ ರಸದ ಪದ್ಯಗಳು)Pattla,Maiyya, Jansale- Gana vaibhava part-1 (ಪಟ್ಲ,ಮಯ್ಯ,ಜನ್ಸಾಲೆ ಗಾನ ರಸಧಾರೆ)(ಹಾಸ್ಯ ರಸದ ಪದ್ಯಗಳು)ರಮೇಶ ಭಂಡಾರಿಯವರ ಸೂಪರ್ ಹಾಸ್ಯ.😂😂😂ರಮೇಶ ಭಂಡಾರಿಯವರ ಸೂಪರ್ ಹಾಸ್ಯ.😂😂😂ಟೀಮ್_ಉಳ್ಳೂರು, ಕೀರ್ತಿಶೇಷ ಹಾಡಿದೇವಸ್ಥಾನ ದಿವಂಗತ ನಾರಾಯಣ ಹೆಬ್ಬಾರ್ ವೇದಿಕೆ VT.ಟೀಮ್_ಉಳ್ಳೂರು, ಕೀರ್ತಿಶೇಷ ಹಾಡಿದೇವಸ್ಥಾನ ದಿವಂಗತ ನಾರಾಯಣ ಹೆಬ್ಬಾರ್ ವೇದಿಕೆ VT.Bhishma Vijaya live full Yakshagana, part-8.ಬಹರೈನ್ ನಲ್ಲಿ ನಡೆದ ಭೀಷ್ಮ ವಿಜಯ ಲೈವ್ ಸಂಪೂರ್ಣ ಯಕ್ಷಗಾನ. ಭಾಗ-8Bhishma Vijaya live full Yakshagana, part-8.ಬಹರೈನ್ ನಲ್ಲಿ ನಡೆದ ಭೀಷ್ಮ ವಿಜಯ ಲೈವ್ ಸಂಪೂರ್ಣ ಯಕ್ಷಗಾನ. ಭಾಗ-8ಅಬ್ಬಾ ಎಂತಹ ಅದ್ಭುತವಾದ ಸಂಭಾಷಣೆ. ಹೆನ್ನಾಬೈಲು × ಸುನಿಲ್ ವಂಡ್ಸೆ.ಅಬ್ಬಾ ಎಂತಹ ಅದ್ಭುತವಾದ ಸಂಭಾಷಣೆ. ಹೆನ್ನಾಬೈಲು × ಸುನಿಲ್ ವಂಡ್ಸೆ.Yakshagana. Devi mahathme.Part-11.Patla sathish shetty. ದೇವಿ ಮಹಾತ್ಮೆ.ಭಾಗ-11.ಪಾವಂಜೆ ಮೇಳದವರಿಂದYakshagana. Devi mahathme.Part-11.Patla sathish shetty. ದೇವಿ ಮಹಾತ್ಮೆ.ಭಾಗ-11.ಪಾವಂಜೆ ಮೇಳದವರಿಂದಫ್ರೀ ಟಿಕೆಟ್ ಕೊಟ್ಟು ಕೊಟ್ಟು ಬೇಸತ್ತು ಹೆಂಗಸರ ಜಡೆ ಜಗಳ ನೋಡಿ ನೋಡಿ ಮನನೊಂದು ಮಾಡಿರುವ ವೀಡಿಯೋ ಇದು.ಫ್ರೀ ಟಿಕೆಟ್ ಕೊಟ್ಟು ಕೊಟ್ಟು ಬೇಸತ್ತು ಹೆಂಗಸರ ಜಡೆ ಜಗಳ ನೋಡಿ ನೋಡಿ ಮನನೊಂದು ಮಾಡಿರುವ ವೀಡಿಯೋ ಇದು.ಮುದ್ದು ಮನಸ್ಸಿನ ದೇಶ ಪ್ರೇಮ❤️🇮🇳ನಮ್ಮ ದೇಶ ನಮ್ಮ ಹೆಮ್ಮೆ#iloveindia #gkvideo #cricketlovers #cricketಮುದ್ದು ಮನಸ್ಸಿನ ದೇಶ ಪ್ರೇಮ❤️🇮🇳ನಮ್ಮ ದೇಶ ನಮ್ಮ ಹೆಮ್ಮೆ#iloveindia #gkvideo #cricketlovers #cricketಭಲೇ ಗಂಡ.....wait for end....😂😂😂😂😂ಭಲೇ ಗಂಡ.....wait for end....😂😂😂😂😂ಮನು ಹಂದಾಡಿಯವರು ಒಂದು ಹೇಳಿಕಿ ಮಾಡ್ತಾ ಇದ್ದಾರೆ ಬನ್ನಿಮನು ಹಂದಾಡಿಯವರು ಒಂದು ಹೇಳಿಕಿ ಮಾಡ್ತಾ ಇದ್ದಾರೆ ಬನ್ನಿಶ್ರೀ ಶಾರದೋತ್ಸವ ಸಮಿತಿ ಉಳ್ಳೂರು.74. ಪೂರ್ವ ಸಿದ್ಧತೆ.ಶ್ರೀ ಶಾರದೋತ್ಸವ ಸಮಿತಿ ಉಳ್ಳೂರು.74. ಪೂರ್ವ ಸಿದ್ಧತೆ.ಟೀಮ್ ಚತುರ್ಮುಖ ಸಂಯೋಜನೆಯ #ಯಕ್ಷಹಬ್ಬ_2022ಕ್ಕೆ  ಶುಭಕೋರಿದ #ಕಲರ್ಸ್_ಕನ್ನಡ ದ #ಮಜಾಭಾರತ್ ಖ್ಯಾತಿಯ #ಚಿಲ್ಲರ್_ಮಂಜ.ಟೀಮ್ ಚತುರ್ಮುಖ ಸಂಯೋಜನೆಯ #ಯಕ್ಷಹಬ್ಬ_2022ಕ್ಕೆ ಶುಭಕೋರಿದ #ಕಲರ್ಸ್_ಕನ್ನಡ ದ #ಮಜಾಭಾರತ್ ಖ್ಯಾತಿಯ #ಚಿಲ್ಲರ್_ಮಂಜ.ಪೆರ್ಡೂರು ಮೇಳ ಮತ್ತು ಅತಿಥಿ ಕಲಾವಿದರಿಂದ ಯಕ್ಷಗಾನ. ರತ್ನಾವತಿ ಕಲ್ಯಾಣ.(ಮರು ಪ್ರಸಾರ)ಪೆರ್ಡೂರು ಮೇಳ ಮತ್ತು ಅತಿಥಿ ಕಲಾವಿದರಿಂದ ಯಕ್ಷಗಾನ. ರತ್ನಾವತಿ ಕಲ್ಯಾಣ.(ಮರು ಪ್ರಸಾರ)#ಯಕ್ಷಹಬ್ಬ_2022#ಯಕ್ಷಹಬ್ಬ_2022ಬಬ್ರುವಾಹನ ಭಾಗ-2ಸುಮಾರು40ವರ್ಷಗಳ ಹಿಂದಿನ ಗತವೈಭವ.ಉಪ್ಪೂರ್,ಕಾಳಿಂಗ ನಾವುಡ,ಧಾರೇಶ್ವರ ಗುರುಶಿಷ್ಯರ ಸಮಾಗಮYakshaganaಬಬ್ರುವಾಹನ ಭಾಗ-2ಸುಮಾರು40ವರ್ಷಗಳ ಹಿಂದಿನ ಗತವೈಭವ.ಉಪ್ಪೂರ್,ಕಾಳಿಂಗ ನಾವುಡ,ಧಾರೇಶ್ವರ ಗುರುಶಿಷ್ಯರ ಸಮಾಗಮYakshagana#special #panipuri#special #panipuri
Яндекс.Метрика