Загрузка страницы

😆ಬಾಗ್ವತ್ರೇ ನಿಮ್ಮ್ ದೊಡ್ಡ್ ಹೆಸ್ರಲ್ಲ್ ಇದೂ ಒಂದ್ ಅಗೋಗ್ಲಿ😜 | Ravindra Devadiga Hasya, Yakshagana Comedy HD

©Yaksha TV Kannada - 2020
ಕರಾವಳಿಯ ಗಂಡು ಕಲೆ ಯಕ್ಷಗಾನಕ್ಕೆ ಹಾಗೂ ಯಕ್ಷ ಕಲಾವಿದರಿಗೆ, ಕಲಾಭಿಮಾನಿಗಳಾದ ನಮ್ಮ ಸಂಪೂರ್ಣ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ Yaksha TV Kannada ಎಂಬ ಆಧಿಕೃತ ಚಾನೆಲ್ ನ್ನು ತೆರೆದಿದ್ದೇವೆ, ಕೆಲವು ಅದ್ಬುತ ಯಕ್ಷಗಾನ ನೃತ್ಯ, ಹಾಸ್ಯ, ಹಾಡು, ವೇಷಧಾರಿಯ ಅಮೋಘ ರಂಗಸ್ಥಳ ಪ್ರವೇಶದ ವಿಡಿಯೋಗಳನ್ನು ನಿಮ್ಮ ಮುಂದೆ ಇಡುವ ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ, ನಮ್ಮ ನಾಡು, ನುಡಿ, ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಮ್ಮ ಹಂಬಲಕ್ಕೆ ಸಂಪೂರ್ಣ ಸಹಕಾರ, ಬೆಂಬಲವನ್ನು ಕೂರುತಿದ್ದೇವೆ, ಕರಾವಳಿಯ ಗಂಡುಕಲೆಯನ್ನು ಪ್ರೋತ್ಸಾಹಿಸಿ...
#ಸಿರಿ ಯಕ್ಷಗಾನಂ ಗೆಲ್ಗೆ...
- ನಿಮ್ಮ ಪ್ರದೀಪ್ ಕುಂದಾಪ್ರ...

ವಿಶೇಷ ಕೃತಜ್ಞತೆಗಳು : ಶ್ರೀ ವೈ. ಕರುಣಾಕರ್ ಶೆಟ್ಟಿ (ಸಂಚಾಲಕರು ಶ್ರೀ ಪೆರ್ಡೂರು ಮೇಳ)

Videos Details :
ಉದಯೋನ್ಮುಖ ಯಕ್ಷ ಪ್ರತಿಭೆ : ಶ್ರೀ ರವೀಂದ್ರ ದೇವಾಡಿಗ ಕಮಲಶಿಲೆ
ದಿನಾಂಕ : 23-07-2018
ಸ್ಥಳ : ರವೀಂದ್ರ ಕಲಾಕ್ಷೇತ್ರ (ಬೆಂಗಳೂರು)
ಪ್ರಸಂಗ : ಸಿರಿ ಸಂಪಿಗೆ - ಗಿರಿ ಮಲ್ಲಿಗೆ
ವೇಷದಾರಿಗಳು : ಶ್ರೀ ರವೀಂದ್ರ ದೇವಾಡಿಗ ಕಮಲಶಿಲೆ
ವರ್ಗ : ಹಾಸ್ಯ (ಭರ್ಜರಿ ಹಾಸ್ಯದ ಹೊನಲು)

ಹಿಮ್ಮೇಳ :-
ಭಾಗವತರು : ಶ್ರೀ ರಾಘವೇಂದ್ರ ಆಚಾರ್ಯ ಜನ್ಸಾಲೆ
ಚಂಡೆ : ಶ್ರೀ ಸುಜನ್ ಕುಮಾರ್ ಹಾಲಾಡಿ
ಮದ್ದಳೆ : ಶ್ರೀ ಸುನಿಲ್ ಭಂಡಾರಿ ಕಡತೋಕ

Follow On Facebook
Pradeep Kundapra : https://goo.gl/R1hypQ
Yaksha TV Kannada : https://goo.gl/hbyyQD
Visit to Our Blog : https://goo.gl/JgM7gY

ವಿಶೇಷ ಸೂಚನೆ : ನಮ್ಮ ವಾಹಿನಿಯು Whatsapp, Facebook or ಯಾವುದೇ 3ನೇ ವ್ಯಕ್ತಿ ನೀಡಿರುವ ಅಥವಾ ಚಿತ್ರಿಸಿರುವ ವಿಡಿಯೋವನ್ನು ಪ್ರಸಾರ ಮಾಡಿಲ್ಲ, ಮುಂದೆಯೂ ಮಾಡುದಿಲ್ಲ, ನಮ್ಮ ವಾಹಿನಿಯಲ್ಲಿ ಪ್ರಸಾರವಾಗುವ ಪ್ರತಿಯೊಂದು ವಿಡಿಯೋಗಳು ನಾವೇ ಸ್ವತಹ ಕಾರ್ಯಕ್ರಮಕ್ಕೆ ಹೋಗಿ ಚಿತ್ರಿಸಿದ್ದಾಗಿರುತ್ತದೆ. ಹಾಗೇ ನಮ್ಮ ಚಾನೆಲ್ ನಿಂದ ವಿಡಿಯೋ ಡೌನ್ಲೋಡ್ ಮಾಡಿ YouTube ಸೇರಿದಂತೆ ಬೇರೆ, ಬೇರೆ ಸಾಮಾಜಿಕ ಜಾಲತಾಣಗಳಲ್ಲಿ Uplod ಮಾಡುದನ್ನು ಕಡ್ಡಾಯವಾಗಿ ನಿಷೇಧಿಸಿದೆ. ಪ್ರೀತಿ, ವಿಶ್ವಾಸ ಇರಲಿ, ಸಿರಿ ಯಕ್ಷಗಾನಂ ಗೆಲ್ಗೆ🙏
- ನಿಮ್ಮ ಪ್ರದೀಪ್ ಕುಂದಾಪ್ರ...

Any unauthorized copying, reproduction, republishing, uploading, downloading, transmitting or duplicating of any of the content is strictly prohibited.
- Yaksha TV Kannada

Видео 😆ಬಾಗ್ವತ್ರೇ ನಿಮ್ಮ್ ದೊಡ್ಡ್ ಹೆಸ್ರಲ್ಲ್ ಇದೂ ಒಂದ್ ಅಗೋಗ್ಲಿ😜 | Ravindra Devadiga Hasya, Yakshagana Comedy HD канала Yaksha TV Kannada
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
22 декабря 2020 г. 17:14:19
00:08:41
Другие видео канала
😄ಸಭಿಕರನ್ನು ಹುಚ್ಚೆದ್ದು ನಗಿಸಿದ ಚೌಕುಳಮಕ್ಕಿಯವರ ಹಾಸ್ಯ | Deva Dhanvantari | Halady Mela | Yakshagana Hasya😄ಸಭಿಕರನ್ನು ಹುಚ್ಚೆದ್ದು ನಗಿಸಿದ ಚೌಕುಳಮಕ್ಕಿಯವರ ಹಾಸ್ಯ | Deva Dhanvantari | Halady Mela | Yakshagana HasyaDinesh Kodapadvu Seetharam  kumar  kateel Yakshagana Hasya|ದಿನೇಶ್ ಕೋಡಪದವು ಸೀತಾರಾಮ ಕುಮಾರ್ ಕಟೀಲ್ ಹಾಸ್ಯDinesh Kodapadvu Seetharam kumar kateel Yakshagana Hasya|ದಿನೇಶ್ ಕೋಡಪದವು ಸೀತಾರಾಮ ಕುಮಾರ್ ಕಟೀಲ್ ಹಾಸ್ಯ😅Koravanji ಪಾತ್ರದಲ್ಲಿ Ravindra Devadiga ರ ಹಾಸ್ಯ😃Shapta Bhamini (ಪ್ರಥಮ ಪ್ರಯೋಗ) Yakshagana Videos HD😅Koravanji ಪಾತ್ರದಲ್ಲಿ Ravindra Devadiga ರ ಹಾಸ್ಯ😃Shapta Bhamini (ಪ್ರಥಮ ಪ್ರಯೋಗ) Yakshagana Videos HD#yakshagana2021 😂🔥ಬ್ರಾಹ್ಮಣನಾಗಿ ರವೀಂದ್ರ ದೇವಾಡಿಗರ ೪೦ ನಿಮಿಷದ ಭರ್ಜರಿ ‌ಹಾಸ್ಯ😂🔥ಚಂದ್ರಹಾಸ ಚರಿತ್ರೆ - ಜನ್ಸಾಲೆ#yakshagana2021 😂🔥ಬ್ರಾಹ್ಮಣನಾಗಿ ರವೀಂದ್ರ ದೇವಾಡಿಗರ ೪೦ ನಿಮಿಷದ ಭರ್ಜರಿ ‌ಹಾಸ್ಯ😂🔥ಚಂದ್ರಹಾಸ ಚರಿತ್ರೆ - ಜನ್ಸಾಲೆಪವನ್ ಕಿರಣಕೆರೆ ವಿರಚಿತ #ಶಪ್ತಭಾಮಿನಿಯಲ್ಲಿ ಸ್ವಯಂವರಕ್ಕೆ ಬಂದ ರಾಜಕುಮಾರ 😂ಪವನ್ ಕಿರಣಕೆರೆ ವಿರಚಿತ #ಶಪ್ತಭಾಮಿನಿಯಲ್ಲಿ ಸ್ವಯಂವರಕ್ಕೆ ಬಂದ ರಾಜಕುಮಾರ 😂🔥ಕಮಲಶಿಲೆ ಸೇವೆ ಆಟ🔥High Voltage🔥ಹೆನ್ನಾಬೈಲ್ ವಿಶ್ವರನ್ನು ಹುಚ್ಚೆದ್ದು ಕುಣಿಸಿದ Jansale & Team | Yaksha TV🔥ಕಮಲಶಿಲೆ ಸೇವೆ ಆಟ🔥High Voltage🔥ಹೆನ್ನಾಬೈಲ್ ವಿಶ್ವರನ್ನು ಹುಚ್ಚೆದ್ದು ಕುಣಿಸಿದ Jansale & Team | Yaksha TVYakshagana Maruti pratap Part-1 Jansale, Yajiಯಾಜಿ,ರಮೇಶಭಂಡಾರಿ,ಹಾಸ್ಯRamesh BhandariYakshagana Maruti pratap Part-1 Jansale, Yajiಯಾಜಿ,ರಮೇಶಭಂಡಾರಿ,ಹಾಸ್ಯRamesh Bhandari😂Shapta Bhamini - ಶಪ್ತ ಭಾಮಿನಿ ಹಾಸ್ಯ😂Ramesh Bandari😆Ravindra Devadiga😆Moodkani😜 Yakshagana Videos HD😂Shapta Bhamini - ಶಪ್ತ ಭಾಮಿನಿ ಹಾಸ್ಯ😂Ramesh Bandari😆Ravindra Devadiga😆Moodkani😜 Yakshagana Videos HDಕೊಳಗಿ & ರಮೇಶ್ ಭಂಡಾರಿಯವರ ಹಾಸ್ಯ ಸಂಭಾಷಣೆ - Kolagi & Ramesh Bhandari comedy sceneಕೊಳಗಿ & ರಮೇಶ್ ಭಂಡಾರಿಯವರ ಹಾಸ್ಯ ಸಂಭಾಷಣೆ - Kolagi & Ramesh Bhandari comedy scene'ಕಾಳಿಂಗ ನಾವುಡ'ರಿಗಿದ್ದ ಅರ್ಹತೆ ಎಂತದ್ದು ಗೊತ್ತಾ!? | Jogu Kulal Interview By Sandeep |Yaksha Sandarshana'ಕಾಳಿಂಗ ನಾವುಡ'ರಿಗಿದ್ದ ಅರ್ಹತೆ ಎಂತದ್ದು ಗೊತ್ತಾ!? | Jogu Kulal Interview By Sandeep |Yaksha Sandarshanaಜನ್ಸಾಲೆಯವರಿಗೂ ನಗು ತಡೆಯಲಾಗಲಿಲ್ಲ | Ramesh Bandari Yakshagana Comedy Video | Yaksha TV Exclusiveಜನ್ಸಾಲೆಯವರಿಗೂ ನಗು ತಡೆಯಲಾಗಲಿಲ್ಲ | Ramesh Bandari Yakshagana Comedy Video | Yaksha TV Exclusive#yakshagana2021😂 ಕುಡುಕನ ಪಾತ್ರದಲ್ಲಿ ರವೀಂದ್ರ ದೇವಾಡಿಗರ ಭರ್ಜರಿ ಹಾಸ್ಯ 😂ಕಮಲಶಿಲೆ ಮೇಳ ಅಬ್ಬರದ ಬೊಬ್ಬರ್ಯ#yakshagana2021😂 ಕುಡುಕನ ಪಾತ್ರದಲ್ಲಿ ರವೀಂದ್ರ ದೇವಾಡಿಗರ ಭರ್ಜರಿ ಹಾಸ್ಯ 😂ಕಮಲಶಿಲೆ ಮೇಳ ಅಬ್ಬರದ ಬೊಬ್ಬರ್ಯComedy ನೋಡಿದ್ರೆ ನಕ್ಕು ನಕ್ಕು ಸುಸ್ತಾಗ್ತಿರ 😁😜 - ದಿನೇಶ್ ಕೋಡಪದವು,ಮರಕಡ, ನಾವಡ | Yakshagana HasyaComedy ನೋಡಿದ್ರೆ ನಕ್ಕು ನಕ್ಕು ಸುಸ್ತಾಗ್ತಿರ 😁😜 - ದಿನೇಶ್ ಕೋಡಪದವು,ಮರಕಡ, ನಾವಡ | Yakshagana Hasya#yakshagana2021#ಶಪ್ತಭಾಮಿನಿ ಸ್ವಯಂವರಕ್ಕೆ ಬಂದ ರಾಜಕುಮಾರನನ್ನು ನೋಡಿ ಯಾರಿಗೂ ನಗು ತಡೆಯಲಾಗಲಿಲ್ಲ #ಪೆರ್ಡೂರುಮೇಳ#yakshagana2021#ಶಪ್ತಭಾಮಿನಿ ಸ್ವಯಂವರಕ್ಕೆ ಬಂದ ರಾಜಕುಮಾರನನ್ನು ನೋಡಿ ಯಾರಿಗೂ ನಗು ತಡೆಯಲಾಗಲಿಲ್ಲ #ಪೆರ್ಡೂರುಮೇಳYakshagana-Haasya-Gokulashtami-Kyadige&Ravindr DYakshagana-Haasya-Gokulashtami-Kyadige&Ravindr Dಪೆರ್ಡೂರು ಮೇಳದ ಈ ವರ್ಷದ ತಿರುಗಾಟಕ್ಕೆ ಕಲಾವಿದರು ಯಾರು? ಹೊಸ ಭಾಗವತರು? Yakshagana 2021 - Perdoor Mela Listಪೆರ್ಡೂರು ಮೇಳದ ಈ ವರ್ಷದ ತಿರುಗಾಟಕ್ಕೆ ಕಲಾವಿದರು ಯಾರು? ಹೊಸ ಭಾಗವತರು? Yakshagana 2021 - Perdoor Mela Listಯಕ್ಷಗಾನ- ಚಂದ್ರಹಾಸ ( ವಾಜಗದ್ದೆ) ಶ್ರೀದುರ್ಗಾ ವಿನಾಯಕ ಯಕ್ಷಮಿತ್ರ ಬಳಗ ವಾಜಗದ್ದೆಯಕ್ಷಗಾನ- ಚಂದ್ರಹಾಸ ( ವಾಜಗದ್ದೆ) ಶ್ರೀದುರ್ಗಾ ವಿನಾಯಕ ಯಕ್ಷಮಿತ್ರ ಬಳಗ ವಾಜಗದ್ದೆ😆ಎಂತ ನಾಡಿ ಪರೀಕ್ಷೆ ಮರ್ರೆ😜ಜನರೆಲ್ಲಾ ನಗೆಗಡಲಲ್ಲಿ ತೇಲಿದ ಕ್ಷಣ😂Basavaraj Choukulamakki, Deva Dhanvavantari😆ಎಂತ ನಾಡಿ ಪರೀಕ್ಷೆ ಮರ್ರೆ😜ಜನರೆಲ್ಲಾ ನಗೆಗಡಲಲ್ಲಿ ತೇಲಿದ ಕ್ಷಣ😂Basavaraj Choukulamakki, Deva Dhanvavantariಬ್ರಾಹ್ಮಣರಾಗಿ "ಹಳ್ಳಾಡಿ" ಹಾಸ್ಯಕ್ಕೆ ಹಿಮ್ಮೇಳ & ಮುಮ್ಮೇಳದವರೆಲ್ಲರೂ ಬಿದ್ದು ಬಿದ್ದು ನಕ್ಕರು 😂|Yakshagana Comedyಬ್ರಾಹ್ಮಣರಾಗಿ "ಹಳ್ಳಾಡಿ" ಹಾಸ್ಯಕ್ಕೆ ಹಿಮ್ಮೇಳ & ಮುಮ್ಮೇಳದವರೆಲ್ಲರೂ ಬಿದ್ದು ಬಿದ್ದು ನಕ್ಕರು 😂|Yakshagana Comedyರವೀಂದ್ರ ದೇವಾಡಿಗ್ರ ಸೂಪರ್ ಹಾಸ್ಯ - ನಗು ತಡೆಯಲ್ಲಿಕ್ಕಾಗಲ್ಲ!! - Yakshagana Comedy|Ravindra Devadiga Hasyaರವೀಂದ್ರ ದೇವಾಡಿಗ್ರ ಸೂಪರ್ ಹಾಸ್ಯ - ನಗು ತಡೆಯಲ್ಲಿಕ್ಕಾಗಲ್ಲ!! - Yakshagana Comedy|Ravindra Devadiga Hasya
Яндекс.Метрика