ನಾಗಚೌತಿ ಹಾಗು ನಾಗಪಂಚಮಿ ಹಬ್ಬ ಹೇಗೆ ಆಚರಿಸಬೇಕು? How to perform Naga chauthi &Naga panchami #Nagapanchami
-------------------------------------------------------------------------
ನಾಗ ಪಂಚಮಿಯ ಹಾಡು / Naga panchami haadu
-----------------------------------------------------------------------
ವಾಸುಕಿ ರೂಪನೆ ವೈಯ್ಯಾರದಿಂದ ಸುವಾಸಿನಿಯರು ಅರಿತು | ಪೂಜೆಯ ಮಾಡುವಾ |
ಆ ಶುಭಾ ಚರಿತೆಯ ಕಥೆಯ ನಾ ಪೇಳುವೆ |ಈಶ ಕುಮಾರನೆ ಪಾಲಿಪುದು ಮತಿಯ||೧||
ಬಡ ಬ್ರಾಹ್ಮಣನ ಮಗಳು ಅಕೆಮುಂಚಿ ಎಂಬೋಳು ಗರುಡಪಂಚಮಿ ವೃತವು ತನಗೆನುತಲಿ |
ತರಿಸಿಕೊಡಬೇಕಾದ ಫಲಪುಷ್ಪ ಹ್ಯಾಂಗೆನುತ | ಒಡಹುಟ್ಟಿದಣ್ಣಗೆ ಅರುಹಿದಾಎಲ್ಳು || ೨ ||
ಅಂದ ಮಾತನು ಕೇಳಿ ಚಂದ್ರಶೇಖರ ತಾನು ಚೆಂದುಳ್ಳ ಕುಸುಮಗಳ ಕೊಯ್ಯುತಿರಲು |
ಒಂದು ಕ್ಯಾದಿಗೆ ಒಳಗೆ ಹೊಂದಿದ್ದ ಶೇಷ ತಾ ಬಂದು ಸೋಕಿದನವನ ಉದರ ಸ್ಥಳವನು || ೩ ||
ವಿಷವು ತಲೆಗೇರಿ ಪರವಶನಾಗಿ ಬಿದ್ದಿರಲು |ಕುಸುಮಲೋಚನೆಗೆ ಬಂದರುಹಿದರು ಬೇಗ |
ಶಿಶುವತಿ ವಲ್ಲಭ ವಿಷವ ಕೋ ನಾಗರಾ ಭೋಗಿಸು ಎಂದರ್ತಿಯಲಿ ತೆರಳಿದಾಳು || ೪ ||
ನೆನೆ ಅಕ್ಕಿ, ನೆನೆಗಡಲೆ ಗೊನೆಯ ಬಾಳೆಯ ಹಣ್ಣು, ಚಿಗುಳಿ, ತಂಬಿಟ್ಟು, ತೆಂಗಿನಕಾಯಿಯು |
ಅರಳು, ಹುರಿಕಡಲೆ,ಹುಣಸಿಯಕಾಯಿ | ಮೊದಲಾದ ಫಲಗಳನೆ ತೆಕ್ಕೊಂಡು ತೆರಳಿದಾಳು || ೬ ||
ರಂಭೆಯರೊಡಗೂಡಿ ಬಂದು ನಿಂತಳೆ ಅನುಜೆ ಚೆಂದದಿ ಅರ್ಘ್ಯಪಾದ್ಯವನೆ ಮಾಡಿ |
ಭಕ್ತಿಯಿಂದಲಿ ಛತ್ರ ಚಾಮರವೆತ್ತಿ ನಿಂತು ಪೂಜಿಸಿದಳು ಕಾಳಿಂಗನ || ೭ ||
ಹಳದಿಯಾ ವಸ್ತ್ರಗಳು, ಬಿಳಿಯ ಜನಿವಾರಗಳು | ಥಳ ಥಳನೆ ಹೊಳೆಯುವಾ ಮುತ್ತಿನಾ ತೊಡುಗೆ|
ನಳ ನಳಿಸುವಾ ಪುಷ್ಪ ಫಲಗಳನೆ ತಕ್ಕೊಂಡು |ಬೆಳಗಿದರು ಧೂಪ ದೀಪಾರತಿಯನು||೮||
ಹುತ್ತದಾ ಮೃತ್ತಿಕೆಯ ಅಕ್ಷತೆಯ ತಕ್ಕೊಂಡು ಅಣ್ಣನಾ ಬೆನ್ನು ತೊಳೆದಳಾಗ |
ಎಷ್ಟೊತ್ತ್ ಮಲಗಿದೆನೆಂದು | ಎಚ್ಚರದಿ ಮೈಮುರಿದು | ಎಚ್ಚರದಿ ಕಣ್ತೆರೆದು ಕುಳಿತನಾಗ|| ೯ ||
ಹರಿಗೆ ಹಾಸಿಗೆಯಾದೆ | ಹರಿಗೆ ಕುಂಡಲವಾದೆ | ಹರಿಯೆ ದ್ರೌಪತಿಯ ಮಾನ ಕಾಯ್ದೆ |
ಒಡಹುಟ್ಟಿದವರ ತಂದೆ ತಾಯಿಯರ | ವಾಲಿಯಾ ಭಾಗ್ಯವಾ ಕಾಳಿಂಗರಾಯ ಕರುಣಿಸು ಎಂದಳು || ೧೦ ||
ಈ ಕಥೆಯ ಹೇಳ್ದವರಿಗೆ ಈ ಕಥೆಯ ಕೇಳ್ದವರಿಗೆ | ಒಡ ಹುಟ್ಟಿದವರಾ ವಾಲೆಯಾ ಭಾಗ್ಯವಾ |
ಮತಿಯನೆಂದೆಂದಿಗೂ | ಕಾಳಿಂಗರಾಯನು ಕರುಣಿಸುವನು | ಜಯಮಂಗಳ ಶುಭಮಂಗಳ || ೧೧ ||
🙏🙏🙏🙏🙏🙏🙏🙏🙏🙏🙏🙏🙏
Shravana masa playlist:
https://www.youtube.com/playlist?list=PL_TaYIzszbQIFYDVR9ckTIJNOUGvhn5EW
🌼🌼🌼🌼🌼🌼🌼🌼🌼🌼🌼🌼🌼🌼🌼
Видео ನಾಗಚೌತಿ ಹಾಗು ನಾಗಪಂಚಮಿ ಹಬ್ಬ ಹೇಗೆ ಆಚರಿಸಬೇಕು? How to perform Naga chauthi &Naga panchami #Nagapanchami канала Madhuri Joshi

Показать
Комментарии отсутствуют
Информация о видео
Другие видео канала
Simple and easy homemade hair cleanser/ Homemade shikakayi #banjarasರಥಸಪ್ತಮಿ ದಿನದಂದು ಸುಲಭವಾಗಿ ಆಚರಿಸುವಾ ವಿಧಾನ || Simple things to follow on Rathasapthamiನಾಗರ ಪಂಚಮಿಯ ಶುಭಾಷಯಗಳು.... #nagapanchami #mjvlogs2#ninjastar #papercraft #craftforkids Simple and easy Ninja StarInstant Rava Idly using Eno fruit salt / ದಿಡೀರ್ ಆಗಿ ಮಾಡುವ ಬಿಸಿಬಿಸಿ ರವೆ ಇಡ್ಲಿ, #ravaidly #enoPaper Fighter Plane DIYWork from home job| Technical content writing| no investment| 100% genuineUttara karnataka special Chiroti ಉತ್ತರ ಕರ್ನಾಟಕದ ವಿಶೇಷ "ಚಿರೋಟಿ" #chiroti #diwalirecipes #sweetrecipeNutritious dry fruits laddu/ ಡ್ರೈ ಫ್ರೂಟ್ಸ್ ಲಡ್ಡು. Immunity booster foodಅತೀ ಸುಲಭವಾಗಿ ಮನೆಯಲ್ಲೇ ಮಾಡುವ ಮಾವಿನ ಹಣ್ಣಿನ ಶ್ರೀಖಂಡ. Mango shrikhand/ Aamrakhand #shrikhandದೇವರ ಉಪಕರಣೆ ತೊಳೆಯುವುದು ಹೇಗೆ ಮತ್ತು ಯಾವ ಮಂತ್ರ ಹೇಳಬೇಕು? How to clean upakarane? what mantra to say?Yamadeepa vidhana nov 2020Creamy White Sauce Pasta || No cheese, No onion #pastarecipes #nocheesepastaRigveda Smartha SandhyavandaneIndependence day speech for UKG kidsನಾಗರ ಚೌತಿಯ ಶುಭಶಯಗಳು 🪱🪱🐍 #nagachauthi #mjvlogs1Gojjavalakki / ಗೊಜ್ಜವಲಕ್ಕಿ #avalakkiSimple and easy Avalakki chivda / ಸುಲಭವಾಗಿ ಮಾಡಬಹುದಾದ ಅವಲಕ್ಕಿ ಚೂಡಾಭೋಗಿ ದಾನವನ್ನು ಯಾರಿಗೆ, ಎನೆಲ್ಲಾ ಹಾಗು ಯವಾಗಾ ಕೊಡಬೇಕು?|| sankranti bhogi daana|| bhogi special#shorts Naga chauthi & panchami @5pmತುಂಬಾ ಸುಲಭವಾಗಿ ಮಾಡುವ ಸಜ್ಜೆ ಹಿಟ್ಟಿನ ದೋಸೆ/ Simple and easy bajra(pearl millet) dosa #milletdosa #sajje